ಕೇಂದ್ರ ಸಚಿವ ಅನಂತ್‍ಕುಮಾರ್ ನಿವಾಸದಲ್ಲಿ ನೀರವ ಮೌನ; ಆಘಾತಕ್ಕೊಳಗಾದ ಬಂಧು-ಬಳಗ
ಬೆಂಗಳೂರು, ನ.12-ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ ಬಸವನಗುಡಿಯ ಕೇಂದ್ರ ಸಚಿವ ಅನಂತ್‍ಕುಮಾರ್ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು. ಅನಾರೋಗ್ಯದಿಂದ ಅನಂತ್‍ಕುಮಾರ್ ಇಂದು ಮುಂಜಾನೆ ನಿಧನರಾದ [more]




