ರಾಷ್ಟ್ರೀಯ

ಕಳೆದ 23 ದಿನಗಳಿಂದ ಯಾವುದೇ ಕಲಾಪಕ್ಕೆ ಕಾಂಗ್ರೇಸ್ ಕಾರಣ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.6-ಸಂಸತಿನಲ್ಲಿ ಕಳೆದ 23 ದಿನಗಳಿಂದ ಯಾವುದೇ ಕಲಾಪ ನಡೆಯದೇ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಕಾಂಗ್ರೇಸ್ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದನ್ನು [more]

ಬೆಂಗಳೂರು

ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುª ಪಕ್ಶಕ್ಕೆ ನಮ್ಮ ಬೆಂಬಲ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

  ಬೆಂಗಳೂರು ,ಏ.6-ಯಾವ ರಾಜಕೀಯ ಪಕ್ಷದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ದರಾಗುತ್ತಾರೋ ಅಂತಹ ಪಕ್ಷಗಳಿಗೆ ಬ್ರಾಹ್ಮಣ ಸಮಾಜ ಬೆಂಬಲಿಸುತ್ತದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತಿಳಿಸಿದೆ. [more]

ಮತ್ತಷ್ಟು

ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂಭ್ರಮ:

ನವದೆಹಲಿ, ಏ.6-ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರ ಅಪಾರ [more]

ಬೆಂಗಳೂರು

ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಬೆಂಗಳೂರು,ಏ.6-ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದ್ದು , ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಯಾವ ಸಂದೇಹವೂ ಬೇಡ ಎಂದೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ [more]

ಬೆಂಗಳೂರು

ಏ.8ರಂದು 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿ

ಬೆಂಗಳೂರು,ಏ.6- ಭಾರತ ಗ್ರಾಹಕರ ಒಕ್ಕೂಟ ವತಿಯಿಂದ 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿಯನ್ನು ಇದೇ 8ರಂದು ಬೆಳಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯ ಕಥರಂಗಂ [more]

ರಾಷ್ಟ್ರೀಯ

ಕಲಾಪಕ್ಕೆ ಅಡ್ಡಿ: ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕಾರಣ – ಸಚಿವ ಅನಂತ್‍ಕುಮಾರ್

ನವದೆಹಲಿ, ಏ.6- ಸಂಸತ್ ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುವುದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಕಾರಣ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ [more]

ಬೆಂಗಳೂರು

ಶಾಸಕ ಎಂ.ಟಿ.ಬಿ.ನಾಗರಾಜ್ ರಿಂದ ಬಗರ್ ಹುಕುಂ ಸಾಗುವಳಿ ಯೋಜನೆಯಡಿ 280 ಕೋಟಿ ಮೌಲ್ಯದ ಜಮೀನು ಸಂಬಂಧಿಕರಿಗೆ ಹಂಚಿಕೆ

ಬೆಂಗಳೂರು, ಏ.6-ಬಗರ್ ಹುಕುಂ ಸಾಗುವಳಿ ಯೋಜನೆಯಡಿ ಸರಿಸುಮಾರು 280 ಕೋಟಿ ಮೌಲ್ಯದ 140 ಎಕರೆ ಜಮೀನನ್ನು ತಮ್ಮ ಸಂಬಂಧಿಕರಿಗೆ ಮತ್ತು ಹಿಂಬಾಲಕರಿಗೆ ಹಂಚಿಕೆ ಮಾಡಿರುವ ಆರೋಪಕ್ಕೆ ಶಾಸಕ [more]

ರಾಷ್ಟ್ರೀಯ

ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಜನ ಸಾವು:

ಮಿಡ್ನಾಪುರ್, ಏ.6-ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಹಜಾಕ್ಲ್ ಗ್ರಾಮದಲ್ಲಿ [more]

ಬೆಂಗಳೂರು

ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣು : ಬಿಬಿಎಂಪಿಯಲ್ಲಿ ರಚನೆಯಾಗಿದೆ ಮಾಧ್ಯಮ ಕೋಶ:

ಬೆಂಗಳೂರು, ಏ.6- ವಿಶಾಲವಾದ ಹವಾ ನಿಯಂತ್ರಿತ ಕೊಠಡಿ, 20ಕ್ಕೂ ಹೆಚ್ಚು ಟಿವಿಗಳು, ರೇಡಿಯೋಗಳು, ದಿನಪತ್ರಿಕೆಗಳು, ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ 65 ಸಿಬ್ಬಂದಿಗಳು, ಇವರ ಮೇಲುಸ್ತುವಾರಿಗೆ 25 [more]

ಕ್ರೀಡೆ

ಸಂಜಿತಾ ಚಾನುಗೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್ , ಏ.6- ತೀವ್ರ ಪೈಪೆÇೀಟಿ ಎದುರಿಸಿದ ಸಂಜಿತಾ ಚಾನು ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‍ವೆಲ್ತ್‍ನ ಆರಂಭದ ದಿನದಲ್ಲೇ ವೇಟ್‍ಲಿಫ್ಟರ್‍ಗಳಾದ ಮೀರಾಬಾಯಿ ಹಾಗೂ ಗುರುರಾಜ್ [more]

ಬೆಂಗಳೂರು

ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ

ಬೆಂಗಳೂರು, ಏ.6- ಕಾಂಗ್ರೆಸ್‍ನ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಏ.8ರಂದು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ [more]

ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರಾಜ್ಯಕ್ಕೆ

ಬೆಂಗಳೂರು ,ಏ.6- ರಾಜ್ಯದಲ್ಲಿ ಶತಾಯ ಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೃಢ ಸಂಕಲ್ಪ ಮಾಡಿರುವ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ತಂತ್ರಗಳ [more]

ಕ್ರೀಡೆ

ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ರೌಂಡ್ 16ಕ್ಕೆ ಲಗ್ಗೆ:

ಗೋಲ್ಡ್‍ಕೋಸ್ಟ್ , ಏ.6- ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ಅವರು 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನೈಜೀರಿಯಾದ ಒಸಿಟಾ ಉಮೆ ವಿರುದ್ಧ ಜಯಿಸುವ ಮೂಲಕ ರೌಂಡ್ 16ಕ್ಕೆ [more]

ಬೆಂಗಳೂರು

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ನಮ್ಮ ಮನೆ ಮುಂದೆ ಬಂದು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದನ್ನು ಮರೆತುಬಿಟ್ಟಿದ್ದಾರೆಯೇ: ವಿಜಯೇಂದ್ರ ಪ್ರಶ್ನೆ

ಬೆಂಗಳೂರು, ಏ.6-ನಮ್ಮ ತಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆ ಮುಂದೆ ಬಂದು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದನ್ನು ಮರೆತುಬಿಟ್ಟಿದ್ದಾರೆಯೇ ಎಂದು ಪುತ್ರ ವಿಜಯೇಂದ್ರ ಪ್ರಶ್ನಿಸಿದ್ದಾರೆ. [more]

ಕ್ರೀಡೆ

ಜಿಮ್ನಾಸ್ಟಿಕ್: ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಫೈನಲ್ಸ್‍ಗೆ

ಗೋಲ್ಡ್‍ಕೋಸ್ಟ್ , ಏ.6- ಜಿಮ್ನಾಸ್ಟಿಕ್ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಅವರು ಫೈನಲ್ಸ್‍ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ [more]

ಬೆಂಗಳೂರು

ಒಂದೇ ಕಡೆ ಇರುವ ಅಧಿಕಾರಿಗಳಿಗೆ ವರ್ಗಾವಣೆ ಸರ್ಕಾರ ಮಾಡಿರುವ ವರ್ಗಾವರ್ಗಿ ಪಟ್ಟಿ ಪರಿಶೀಲನೆ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್

ಬೆಂಗಳೂರು, ಏ.6- ಮೂರ್ನಾಲ್ಕು ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ವರ್ಗಾವಣೆ ಮಾಡಲಾಗುವುದು ಮತ್ತು ಚುನಾವಣೆ ಘೋಷಣೆಗೂ ಮುನ್ನ ಒಂದು ವಾರದೊಳಗೆ ಸರ್ಕಾರ ಮಾಡಿರುವ ವರ್ಗಾವರ್ಗಿ [more]

ಬೆಂಗಳೂರು

ಮತ್ತೆ ಮೂರು ದಿನ ಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆ

ಬೆಂಗಳೂರು, ಏ.6- ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಮತ್ತೆ ಮೂರು ದಿನ ಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೇಲ್ಮೈ ಸುಳಿಗಾಳಿ [more]

ಬೆಂಗಳೂರು

ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುª ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ : ಬಿ.ಎಸ್.ಯಡಿಯೂರಪ್ಪ ಭರವಸೆ

ಬೆಂಗಳೂರು, ಏ.6-ಸೂಕ್ಷ್ಮ,, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕರ್ನಾಟಕ [more]

ರಾಷ್ಟ್ರೀಯ

ಸಂಸತ್ ಅಧಿವೇಶನ ಗದ್ದಲ-ಕೋಲಾಹಲಕ್ಕೆ ಬಲಿ: ಲೋಕಸಭೆ, ರಾಜ್ಯಸಭೆ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ಏ-6: ಈ ಬಾರಿಯ ಸಂಸತ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಕೊನೆಗೂ ಗದ್ದಲ-ಕೋಲಾಹಲದಲ್ಲಿಯೇ ಅಂತ್ಯವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ [more]

ರಾಷ್ಟ್ರೀಯ

ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ; ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ

ಜೋಧಪುರ:ಏ-6: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷೆನ್ಸ್‌ ನ್ಯಾಯಾಲಯ ಪೂರ್ಣಗೊಳಿಸಿದ್ದು, [more]

ರಾಜ್ಯ

ಸರ್ಕಾರಿ ಪ್ರೌಢ ಶಾಲೆಗೆ ಒತ್ತಾಯಿಸಿ ಪ್ರಧಾನಿಗೆ ರಕ್ತದಲ್ಲಿ 6 ಪುಟಗಳ ಪತ್ರ ಬರೆದ ಯುವಕ

ವಿಜಯಪುರ:ಏ-6: ವಿಜಯಪುರದ ಯುವಕನೊಬ್ಬ ತಮ್ಮೂರಿಗೆ ಸರ್ಕಾರಿ ಪ್ರೌಢಶಾಲೆ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ 6 ಪುಟಗಳ ರಕ್ತದಲ್ಲಿ ಪತ್ರ ಬರೆದಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ [more]

ರಾಜ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಕೈದಿ

ಬೆಂಗಳೂರು:ಏ-6: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಬ್ಬ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇತ್ತೀಚೆಗೆ ಸೈಕೋ ಶಂಕರ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ [more]

ಮನರಂಜನೆ

ಈ ವಾರ ತೆರೆಗೆ `ಮದುವೆ ದಿಬ್ಬಣ’

ಬಿ.ಎನ್.ಆರ್ ಫಿಲಂಸ್ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸಿರುವ `ಮದುವೆ ದಿಬ್ಬಣ’ ಚಿತ್ರÀ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್.ಉಮೇಶ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಂದ್ರು [more]

ಮನರಂಜನೆ

ಈ ವಾರ ತೆರೆಗೆ `ನಂಜುಂಡಿ ಕಲ್ಯಾಣ’

`ಮಡಮಕ್ಕಿ’ ಎನ್ನುವ ಸದಭಿರುಚಿಯ ಸಿನಿಮಾವನ್ನು ನಿರ್ಮಿಸಿ, ಅದರಲ್ಲಿ ನಾಯಕನಾಗಿ ನಟಿಸಿದವರು ತನುಷ್. ಈಗ ತನುಷ್ `ನಂಜುಂಡಿ ಕಲ್ಯಾಣ’ ಎಂಬ ಮತ್ತೊಂದು ಚಿತ್ರ ಮಾಡಿದ್ದಾರೆ. `ನಂಜುಂಡಿ ಕಲ್ಯಾಣ’ ಚಿತ್ರ [more]

ಮನರಂಜನೆ

ಇದೇ ತಿಂಗಳಲ್ಲಿ `ಸಾಗುವ ದಾರಿಯಲ್ಲಿ’ ತೆರೆಗೆ

ಶಿವಶಕ್ತಿ ಮೂವೀಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಶ್ರೀಮತಿ ಸುಜಾತ ರಾಜಪ್ಪ ಅವರು ನಿರ್ಮಿಸಿರುವ `ಸಾಗುವ ದಾರಿಯಲ್ಲಿ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. [more]