ಈ ವಾರ ತೆರೆಗೆ `ಸಾಗುವ ದಾರಿಯಲ್ಲಿ’
ಶಿವಶಕ್ತಿ ಮೂವೀಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಶ್ರೀಮತಿ ಸುಜಾತ ರಾಜಪ್ಪ ಅವರು ನಿರ್ಮಿಸಿರುವ `ಸಾಗುವ ದಾರಿಯಲ್ಲಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವಕುಮಾರ್ ಸಿ.ಎಸ್.ಗೌಡ ಕಥೆ, [more]
ಶಿವಶಕ್ತಿ ಮೂವೀಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಶ್ರೀಮತಿ ಸುಜಾತ ರಾಜಪ್ಪ ಅವರು ನಿರ್ಮಿಸಿರುವ `ಸಾಗುವ ದಾರಿಯಲ್ಲಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವಕುಮಾರ್ ಸಿ.ಎಸ್.ಗೌಡ ಕಥೆ, [more]
ಡಿಂಪಲ್ ಆರ್ಟ್ಸ್ ಲಾಂಛನದಲ್ಲಿ ರಾಜಣ್ಣ ಅವರು ನಿರ್ಮಿಸಿರುವ `ರುಕ್ಕು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಸವರಾಜ್ ಬಳ್ಳಾರಿ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ನಿರ್ದೇಶನವನ್ನು ಮಾಡಿರುವ [more]
ಬೆಂಗಳೂರು, ಏ.19- ವ್ಹೀಲಿಂಗ್ ವೇಳೆ ನಿಯಂತ್ರಣ ತಪ್ಪಿ ಬ್ರಿಡ್ಜ್ ತಡೆಗೋಡೆಗೆ ಬೈಕ್ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]
ಬೆಂಗಳೂರು, ಏ.19-ಹಳೇ ದ್ವೇಷದಿಂದ ಸ್ನೇಹಿತನನ್ನು ಮೊಬೈಲ್ ಕರೆ ಮಾಡಿ ಕರೆಸಿಕೊಂಡು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಮಲಾನಗರದ ಶರತ್‍ಕುಮಾರ್ (22) [more]
ಕನಕಪುರ, ಏ.19-ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 9 ಬಾಕ್ಸ್‍ಗಳಲ್ಲಿ ತುಂಬಿದ್ದ ಮದ್ಯವನ್ನು ಎಸ್‍ಎಸ್‍ಟಿ. ಸ್ಕ್ವಾಡ್ ತಂಡವು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಮರಳವಾಡಿ ಸಮೀಪದ ತಮಿಳುನಾಡು ಗಡಿಪ್ರದೇಶದ ದೊಡ್ಡೂರು ಚೆಕ್‍ಪೆÇೀಸ್ಟ್ [more]
ಬೆಂಗಳೂರು, ಏ.19-ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಗೆ ವಿವಿಧ ಪಕ್ಷಗಳ ಮುಖಂಡರು ಇಂದು ನಾಮಪತ್ರ ಸಲ್ಲಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ [more]
ಮಂಡ್ಯ, ಏ.19- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಸಾವಿರ ಮುಖಬೆಲೆಯ ನಾಲ್ಕು ಲಕ್ಷ ರೂ ಹಾಗೂ ಚಾಲಕನನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಗುರುಪ್ರಸಾದ್ ಎಂಬಾತ [more]
ಬೆಂಗಳೂರು, ಏ.19-ರಾಜ್ಯ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ವಲಸಿಗರಿಗೆ ಮಣೆ ಹಾಕುವ ಸಂಭವವಿದೆ. ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ 126 ವಿಧಾನಸಭಾ [more]
ಬೆಂಗಳೂರು, ಏ.19- ಕಾಂಗ್ರೆಸ್ ಶಾಸಕ ಜಿ.ಎಚ್.ಶ್ರೀನಿವಾಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಇಂದು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ಶ್ರೀನಿವಾಸ್ ತಕ್ಷಣವೇ [more]
ಬೇಲೂರು, ಏ.19- ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ಟ್ರೈಲರ್ ಪಲ್ಟಿಯಾಗಿ ಸುಮಾರು 10 ಜನರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಅರೇಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಲಕ್ಕುಂದ ಗ್ರಾಮದಲ್ಲಿ [more]
ಬೆಂಗಳೂರು, ಏ.19-ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 325 [more]
ನೆಲಮಂಗಲ, ಏ.19- ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಅರಿಶಿನಕುಂಟೆ ಗ್ರಾಮದ [more]
ಬೆಂಗಳೂರು, ಏ.19-ಮಹಾಲಕ್ಷ್ಮಿ ಲೇಔಟ್ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ನೆ.ಲ.ನರೇಂದ್ರಬಾಬು ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸನ್ನಕುಮಾರ್, ನಗರ ಘಟಕದ ಉಪಾಧ್ಯಕ್ಷ ಮಾಜಿ [more]
ಬಳ್ಳಾರಿ, ಏ.19- ಬೆಳ್ಳಂ ಬೆಳಗ್ಗೆ ಎಸ್‍ಎಸ್‍ಟಿ ತಂಡ ಹೂವಿನ ಹಡಗಲಿ ಸಮೀಪ ತಪಾಸಣೆ ನಡೆಸುತ್ತಿದ್ದ ವೇಳೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ವ್ಯಕ್ತಿಯೊಬ್ಬರು ಕೊಂಡೊಯ್ಯುತ್ತಿದ್ದ ಸುಮಾರು 201 ಗ್ರಾಂ ಚಿನ್ನಾಭರಣ [more]
ಬೆಂಗಳೂರು, ಏ.19-ಚುನಾವಣೆಗೆ ಸ್ಪರ್ಧಿಸುವುದಿರಲಿ, ಭವಿಷ್ಯದಲ್ಲಿ ನನ್ನ ಸ್ಥಾನಮಾನದ ಬಗ್ಗೆ ಮೊದಲು ನಿರ್ಧರಿಸಿ ಎಂದು ಅಂಬರೀಶ್ ಅವರು ತಿಳಿಸಿದ್ದಾರೆ. ಮಂಡ್ಯದಿಂದ ಸ್ಪರ್ಧಿಸಲು ಅವರು ಹೆಸರು ಘೋಷಣೆಯಾಗಿದೆ, ಬಿ ಫಾರಂ [more]
ಕೋಲಾರ,ಏ.19- ವಿಧಾನಸಭಾ ಚುನಾವಣೆಯ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಪಾಷರ ಪ್ರಚಾರಕ್ಕಾಗಿ ಅನುಮತಿ ಇಲ್ಲದೆ ಬಳಸುತ್ತಿದ್ದ ಮೂರು ಕಾರುಗಳನ್ನು ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ವಶಪಡಿಸಿಕೊಂಡಿದ್ದಾರೆ. [more]
ಬೆಂಗಳೂರು, ಏ.19-ಬಾದಾಮಿ, ತಿಪಟೂರು, ಜಗಳೂರು, ಮಲ್ಲೇಶ್ವರಂ, ಶಾಂತಿನಗರ ಸೇರಿದಂತೆ ಹಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಕಾಂಗ್ರೆಸ್ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ನಿನ್ನೆ [more]
ಬೆಂಗಳೂರು, ಏ.19-ರಾಜ್ಯ ವಿಧಾನಸಭೆಗೆ ಸಂಬಂಧಿಸಿದಂತೆ 450ಕ್ಕಿಂತ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲೇ ಮತಗಟ್ಟೆ ಸ್ಥಾಪಿಸುವ ಬಗ್ಗೆ ಭಾರತದ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. ನಗರ ಪ್ರದೇಶದಲ್ಲಿ [more]
ದೇವನಹಳ್ಳಿ,ಏ.19-ಹೈದರಾಬಾದ್‍ನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್‍ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ಹಣವನ್ನು ಚೆಕ್‍ಪೆÇೀಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಪಿಎನ್ ಟ್ರಾವೆಲ್ಸ್‍ಗೆ ಸೇರಿದ ಬಸ್ ಹೈದರಾಬಾದ್‍ನಿಂದ ರಾತ್ರಿ [more]
ಮೈಸೂರು, ಏ.19-ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿ.ಮಲ್ಲೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು. ನಗರದ ನೂರೊಂದು ಗಣಪತಿ ದೇವಸ್ಥಾನಕ್ಕೆ ತೆರಳಿ ಮೊದಲು ಪೂಜೆ ಸಲ್ಲಿಸಿ ನಂತರ [more]
ಬೆಂಗಳೂರು, ಏ.19-ಈ ಬಾರಿ ಚುನಾವಣೆಯಲ್ಲಿ ಮತಗಳ ಬೇಟೆಗಿಂತ ಮಠಗಳ ಬೇಟೆಯೇ ಹೆಚ್ಚಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತಾಧೀಶರ ಮನೆಗಳಿಗೆ ತೆರಳಬೇಕಿತ್ತು. ಆದರೆ ಈ ಬಾರಿ ಹೆಚ್ಚಾಗಿ [more]
ಬೆಂಗಳೂರು, ಏ.19- ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಪ್ರಕ್ರಿಯೆಗಳು ಗರಿಗೆದರಿವೆ. ಈ ಹಿಂದೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಈಗ ವಿದ್ಯುನ್ಮಾನ ಮತ [more]
ಮೈಸೂರು, ಏ.19-ಬಾದಾಮಿ ಕ್ಷೇತ್ರದ ವಿಚಾರದಲ್ಲಿ ಗೊಂದಲ ಇರುವುದು ನಮಗೆ ಹೊರತು ನಿಮಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ವಿರುದ್ಧ ಗರಂ ಆದರು. ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ [more]
ರಾಯಚೂರು, ಏ.19- ಬಿಸಿಲ ನಾಡಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಮಸ್ಕಿ ಬಳಿಯ ಮುದಬಾಳ್ ಕ್ರಾಸ್‍ನಲ್ಲಿ ಸಂಭವಿಸಿದೆ. [more]
ಕೊರಟಗೆರೆ,ಏ.19- ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಲವರ್ಧನೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ