ಬೆಂಗಳೂರು

ಭಾರತದಿಂದ ಬಡತನ ಕಿತ್ತೊಗೆಯಲು ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕು: ಎಸ್.ಇ.ಮಂಜುನಾಥ್ ಕರೆ

ಬೆಂಗಳೂರು, ಆ.9- ಭಾರತದಿಂದ ಬಡತನ ಕಿತ್ತೊಗೆಯಲು ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ಇ.ಮಂಜುನಾಥ್ ಕರೆ ನೀಡಿದರು. ನಗರದ ಪುರಭವನದಲ್ಲಿಂದು ಕ್ವಿಟ್‍ಇಂಡಿಯಾ ದಿನಾಚರಣೆಯಲ್ಲಿ [more]

ಬೆಂಗಳೂರು

ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವರ್ಗೀಕರಣ ನಿರ್ಣಯ ಬದಲಾವಣೆಗೆ ಆಗ್ರಹ

ಬೆಂಗಳೂರು, ಆ.9- ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಹಾಗೂ ಉದ್ಯಮಗಳನ್ನು ವಹಿವಾಟು ಆಧಾರದ ಮೇಲೆ ವರ್ಗೀಕರಣ ಮಾಡಿರುವುದು ಮಾರಕ ನಿರ್ಣಯವಾಗಿದ್ದು, ಇದನ್ನು ಕೂಡಲೇ ಬದಲಾವಣೆ ಮಾಡಬೇಕೆಂದು [more]

ಆರೋಗ್ಯ

೧೦೦ ನಿವೃತ್ತ ಶಿಕ್ಷಕರಿಗೆ ಉಚಿತ ಮಂಡಿ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ

ಬೆಂಗಳೂರು, 9, ಆಗಸ್ಟ್, 2018: ಸ್ಪರ್ಷ ಆಸ್ಪತ್ರೆಯ ಚಾರಿಟಿ ಅಂಗವಾಗಿರುವ “ಸ್ಪರ್ಷ ಫೌಂಡೇಷನ್”, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ದುರ್ಬಲ ಸಂಧಿವಾತದಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರಿಗೆ “ಗುರು ನಮನ” ಕಾರ್ಯಕ್ರಮ ಆಯೋಜಿಸಿದೆ. [more]

ರಾಜ್ಯ

ಸಾಲಮನ್ನಾ ಆದೇಶ ಇನ್ನೂ ಹೊರಡಿಸಿಲ್ಲ ಎಂಬ ಟೀಕೆಗೆ ಸಿಎಂ ಕೊಟ್ಟ ಉತ್ತರವೇನು…?

ಬೆಂಗಳೂರು:ಆ-9: ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ ಇನ್ನೂ ಆದೇಶ ಹೊರಡಿಸಿಲ್ಲ ಎಂಬ ಟೀಕೆಗಳು ಬರುತ್ತಿವೆ. ತಕ್ಷಣವೇ ಹಣ ಕೊಡುವುದಕ್ಕೆ [more]

ರಾಜ್ಯ

ಮೇ.17ರ ಚಳುವಳಿ ಮುಖ್ಯಸ್ಥ ತಿರುಮುರುಗನ್ ಗಾಂಧಿ ಬಂಧನ

ಬೆಂಗಳೂರು:ಆ-9: ತಮಿಳು ಹೋರಾಟಗಾರ, ಮೇ 17ರ ಚಳುವಳಿ ಮುಖಂಡ ತಿರುಮುರುಗನ್ ಗಾಂಧಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ತಿರುಮುರುಗನ್ ಗಾಂಧಿ, ತಲೆಮರೆಸಿಕೊಂಡಿದ್ದರು. [more]

ರಾಜ್ಯ

ಪ್ರಧಾನಿ ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ಅವರ ನೀತಿಗಳೇ ಬೇರೆ ಇರುತ್ತಿದ್ದವು: ರಾಹುಲ್ ವಾಗ್ದಾಳಿ

ನವದೆಹಲಿ:ಆ-9: ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯವನ್ನು ಕಡೆಗಣಿಸಿದ್ದಾರೆ. ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ದಲಿತರ ಕುರಿತ ಅವರ ನೀತಿಗಳೇ [more]

ರಾಜ್ಯ

ಮುಂಗಾರು ಮಳೆ ಅಬ್ಬರಕ್ಕೆ ಕೇರಳದಲ್ಲಿ 20 ಜನ ಬಲಿ: ಎನ್ ಡಿ ಆರ್ ಎಫ್ ತಂಡ ರವಾನೆ

ತಿರುವನಂತಪುರಂ:ಆ-9: ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಮಳೆ ಸಂಬಂಧಿತ ಪ್ರಕರಣಗಳಲ್ಲಿ ಸಾವನ್ನಪ್ಪಿದ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ ಜನಜೀವನ ಸಂಪುರ್ಣ ಅಸ್ಥವ್ಯಸ್ಥಗೊಂಡಿದೆ. ಇಡುಕ್ಕಿ ಜಿಲ್ಲೆಯೊಂದರಲ್ಲೇ [more]

ಬೆಂಗಳೂರು

2 ಬಾಂಬ್ ಸ್ಫೋಟಗಳಿಂದ ಬಚಾವಾಯ್ತು ಬೆಂಗಳೂರು!

ಬೆಂಗಳೂರು: ಬಾಂಬ್ ಸ್ಫೋಟಗಳಿಂದ ಸಿಲಿಕಾನ್ ಸಿಟಿ ಬಚಾವಾಗಿದ್ದು, ಮುನೀರ್ ಬಂಧನದಿಂದ ಬಾಂಬ್ ಸ್ಫೋಟದ ಸಂಚು ವಿಫಲವಾಗಿದೆ. ರಾಮನಗರದಲ್ಲಿ ಬಂಧಿತನಾಗಿರುವ ಉಗ್ರ ಜಹೀದುಲ್ ಇಸ್ಲಾಂ ಅಲಿಯಾಸ್ ಮುನೀರ್ ಶೇಖ್ [more]

ರಾಜ್ಯ

ಪರಪ್ಪನ ಆಗ್ರಹಾರ ಅವ್ಯವಹಾರ ಪ್ರಕರಣ: ಆರ್ ಟಿಐ ನಡಿ ಕೇಳಿದ ಮಾಹಿತಿ ಇನ್ನೂ ಲಭ್ಯವಾಗಿಲ್ಲ: ಡಿ ರೂಪಾ

ಉಡುಪಿ:ಆ-9: ಪರಪ್ಪನ ಆಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಆಕ್ರಮಗಳನ್ನು ಬಯಲಿಗೆ ಎಳೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ರೂಪ ಡಿ ಹೋಮ್ ಗಾರ್ಡ್ ಐ ಜಿ ಪಿಯಾಗಿ [more]

ರಾಜ್ಯ

ಸ್ವಾತಂತ್ರ್ಯ ಹೊರಾಟದಲ್ಲಿ ಭಾಗಿಯಾಗದ ಆರ್‌ಎಸ್‌ಎಸ್‌ಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ: ಜಿ. ಪರಮೇಶ್ವರ್

ತುಮಕೂರು:ಆ-9: ಸ್ವಾತಂತ್ರ್ಯ ಹೋರಾಟ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಣ್ಣ ಬೆವರೂ ಹರಿಸದ ಆರ್‌ಎಸ್‌ಎಸ್‌‌ಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. [more]

ರಾಷ್ಟ್ರೀಯ

ಉಗ್ರರ ಗುಂಡು ದೇಹವನ್ನು ಸೀಳಿದರೂ ಲೆಕ್ಕಿಸದೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಮೇಜರ್ ಕೌಸ್ತುಭ್

ಮುಂಬೈ:ಆ-9: ಉಗ್ರರ ಗುಂಡು ದೇಹವನ್ನು ಹೊಕ್ಕರೂ ಲೆಕ್ಕಿಸದೇ ಇಬ್ಬರು ಉಗ್ರರನ್ನು ಸದೆಬಡಿದು ಶೌರ್ಯ ಮೆರೆದ ಮೇಜರ್ ಕೌಸ್ತುಭ್ ರಾಣೆ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್ [more]

ರಾಷ್ಟ್ರೀಯ

ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‍ಡಿಎ ಅಭ್ಯರ್ಥಿಗೆ ಗೆಲುವು, ಬಿ.ಕೆ. ಹರಿಪ್ರಸಾದ್‍ಗೆ ಸೋಲು

ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಜಯಗಳಿಸಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಕನ್ನಡಿಗ ಬಿ.ಕೆ ಹರಿಪ್ರಸಾದ್ ಸೋತಿದ್ದಾರೆ. ಪಿ.ಜೆ ಕುರಿಯನ್ ಅವರ [more]

ಧಾರವಾಡ

ಬ್ಯಾಂಕ್ ಮಿತ್ರರಿಂದ 27ಕ್ಕೆ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಕಂಪನಿಯವರಿಂದ ಬ್ಯಾಂಕ್ ಮಿತ್ರರ ಮೇಲಿನ ದಬ್ಬಾಳಿಕೆ ಖಂಡಿಸಿ ಇದೇ 27 ರಂದು ಧಾರವಾಡ ಕೆವಿಜಿ ಬ್ಯಾಂಕ್ ಮುಂದೆ ಬೃಹತ್ [more]

ರಾಷ್ಟ್ರೀಯ

ಧೋನಿಯ ಒತ್ತಡವನ್ನ ಕಡಿಮೆ ಮಾಡುತ್ತಿರೋದು ಯಾರು ಗೊತ್ತಾ ?

ನವದೆಹಲಿ:  ಟೀಂ ಇಂಡಿಯಾದ ಮಿಸ್ಟರ್  ಕೂಲ್  ಧೋನಿ ವಿಶ್ವ ಕ್ರಿಕೆಟ್​ನಲ್ಲಿ  ಮಿಸ್ಟರ್  ಕೂಲ್ ಅಂತಾನೆ ಫೇಮಸ್.  ತಂಡ  ಅದೆಷ್ಟೊ ಬಾರಿ ಒತ್ತದಲ್ಲಿ ಸಿಲುಕಿದ್ರು ಸ್ವಲ್ಪವೂ  ಧೃತಿಗೆಡದೇ  ತಮ್ಮ  [more]

ರಾಷ್ಟ್ರೀಯ

ಶ್ರೀಮಂತ ಕ್ರೀಡೆ ಐಪಿಎಲ್ ಮೌಲ್ಯ  6.3 ಶತಕೋಟಿ  ಡಾಲರ್ 

ಮುಂಬೈ :  ಕಲರ್ ಫುಲ್​  ಟೂರ್ನಿ ಐಪಿಎಲ್ ಅತಿ ದೊಡ್ಡ  ಶ್ರೀಮಂತ  ಕ್ರೀಡೆ ಎಂದು  ಕಾರ್ಪೋರೇಟ್  ಸಂಸ್ಥೆಯೊಂದು  ಹೇಳಿದೆ.  ಬಿಲಿಯನ್  ಡಾಲರ್  ಟೂರ್ನಿ  ಐಪಿಎಲ್ ಭಾರತದಲ್ಲಿ  ನಡೆಯುವ  [more]

ಧಾರವಾಡ

ಮಹದಾಯಿ ಯೋಜನೆಗೆ ಅಗ್ರಹಿಸಿ ದಯಾಮರಣ ಚಳವಳಿ

ಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಒತ್ತಾಯಿಸಿ 4 ವರ್ಷದಿಂದ ಮಡೆಯುತ್ತಿರವ ಹೋರಾಟಕ್ಕೆ ಇದು ವರೆಗೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ದಯಾಮರಣಕ್ಕೆ ಆಗ್ರಹಿಸಿ [more]

ರಾಷ್ಟ್ರೀಯ

200 ಉಗ್ರರಿಗೆ ಆ್ಯಂಟಿ ಥರ್ಮಲ್​ ಜಾಕೆಟ್​… ವಿಧ್ವಂಸಕ ಕೃತ್ಯಕ್ಕೆ ಸಜ್ಜಾದ ಪಾಕ್​

ನವದೆಹಲಿ: ಗಡಿಯಲ್ಲಿ ಅಟ್ಟಹಾಸ ಮುಂದುವರಿಸಿರುವ ಉಗ್ರರು ಮತ್ತು ಪಾಕಿಸ್ತಾನ ಸೇನೆ ಈಗ ಇನ್ನೊಂದು ದುಷ್ಕೃತ್ಯಕ್ಕೆ ಸಜ್ಜಾಗಿರುವ ಆತಂಕಕಾರಿ ಮಾಹಿತಿವೊಂದು ಬಯಲಾಗಿದೆ. ಹೌದು.., ಸರ್ಜಿಕಲ್​ ಸ್ಟ್ರೈಕ್​ ಮೂಲಕ ಭಾರತೀಯ [more]

ಧಾರವಾಡ

ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಇಲ್ಲ: ಸಿದ್ದರಾಮಯ್ಯ

ಹುಬ್ಬಳ್ಳಿ- ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿ ವಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಸ್ವ [more]

ರಾಜ್ಯ

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ, ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ

ಬೆಂಗಳೂರು: ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. [more]

ವಾಣಿಜ್ಯ

300ಕ್ಕೂ ಅಧಿಕ ಎಫ್‌ಡಿಸಿ ಔಷಧಗಳ ನಿಷೇಧ ಸಂಭವ

ಹೊಸದಿಲ್ಲಿ : ಕಾಫ್‌ ಸಿರಫ್‌, ಪೇನ್‌ ಕಿಲ್ಲರ್ಸ್‌, ಜ್ವರ ಮತ್ತಿತರ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಜನಪ್ರಿಯ ಸಾರಿಡಾನ್‌, ಡಿ ಕೋಲ್ಡ್‌ ಟೋಟಲ್‌, ಫಿನ್ಸಿಡಲ್‌ ಸೇರಿದಂತೆ ಸುಮಾರು 300ಕ್ಕೂ ಅಧಿಕ [more]

ವಾಣಿಜ್ಯ

ಬ್ಯಾಂಕ್ ಠೇವಣಿದಾರರ ಆತಂಕಕ್ಕೆ ಫುಲ್‌ಸ್ಟಾಪ್

ಹೊಸದಿಲ್ಲಿ : ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಗಳವಾರ ಹಿಂತೆಗೆದುಕೊಂಡಿದೆ. ವಿಧೇಯಕದಲ್ಲಿನ ‘ಬೈಲಾ-ಇನ್‌’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು. ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ [more]

ವಾಣಿಜ್ಯ

10 ದಿನಗಳಲ್ಲಿ ಸ್ವಿಟ್ಜರ್ಲ್ಯಾಂಡ್ ಹೆಚ್ ಎಸ್ ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ: ಗೋಯಲ್

ಸ್ವಿಟ್ಜರ್ಲ್ಯಾಂಡ್ ಸರ್ಕಾರ 10 ದಿನಗಳಲ್ಲಿ ಹೆಚ್ ಎಸ್ ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ ಎಂದು ವಿತ್ತ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಸಿಟ್ಜರ್ಲ್ಯಾಂಡ್ ನಲ್ಲಿರುವ ಸುಪ್ರೀಂ ಕೋರ್ಟ್ [more]

ವಾಣಿಜ್ಯ

2018 ನೇ ಸಾಲಿನಲ್ಲಿ 50,000 ಕೋಟಿ ಲಾಭಾಂಶ ಸರ್ಕಾರಕ್ಕೆ ನೀಡಲಿರುವ ಆರ್ ಬಿಐ

ಮುಂಬೈ: 2018 ನೇ ಸಾಲಿನಲ್ಲಿ ಆರ್ ಬಿಐ 50,000 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 2018 ರ [more]

ವಾಣಿಜ್ಯ

ಆರ್ ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕರಾಗಿ ಗುರುಮೂರ್ತಿ, ಸತೀಶ್ ಮರಾಠೆ ನೇಮಕ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ಅವರುಗಳ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ [more]

ವಾಣಿಜ್ಯ

ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶ: ಐಎಂಎಫ್

ನವದೆಹಲಿ: ಭಾರತ ಈಗಲೂ ಜಗತಿನಲ್ಲೇ ಅತಿ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ ಹೇಳಿದೆ. 2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಐಎಂಎಫ್ ಈ [more]