ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವು
ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ. ಬೆಂಗಳೂರು ಕೇಂದ್ರ ಡಿಪೆÇೀಗೆ ಸೇರಿದ [more]
ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ. ಬೆಂಗಳೂರು ಕೇಂದ್ರ ಡಿಪೆÇೀಗೆ ಸೇರಿದ [more]
ಆನೇಕಲ್, ಆ.22- ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಸಹ ಶವ ಸಂಸ್ಕಾರದ ಜಾಗಕ್ಕಾಗಿ ಸರ್ಕಾರಗಳನ್ನು ಭಿಕ್ಷೆ ಬೇಡುವ ಪರಿಸ್ಥಿಯಲ್ಲಿ ನಾವಿದ್ದೇವೆ ಎಂದು ಹೋರಾಟಗಾರ ರಾವಣ ಬೇಸರ [more]
ಮೈಸೂರು, ಆ.22- ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ ಅರಮನೆ ಆವರಣದಲ್ಲಿ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ [more]
ಬೆಳಗಾವಿ, ಆ.22- ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಅನಾರೋಗ್ಯಕ್ಕೀಡಾಗಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ಕೊಡಿಸಲು ಸ್ಥಳೀಯರು ಬಿದಿರಿನ ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಹೊಳೆ ದಾಟಿಸಿ ಚಿಕಿತ್ಸೆ [more]
ಬೆಳಗಾವಿ,ಆ.22- ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾದಾಯಿ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಹದಿಮೂರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ಖಾನಾಪುರ [more]
ಮಂಗಳೂರು,ಆ.22-ಕೊಡಗಿನಲ್ಲಿ ಉಂಟಾಗಿರುವ ಜಲಪ್ರಳಯದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆಂದು ಪಡೆಯುತ್ತಿರುವ ದೇಣಿಗೆ ಸರಿಯಾಗಿ ಅರ್ಹರಿಗೆ ತಲುಪಿತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕರಿಂದ ಯಾರೂ ದೇಣಿಗೆ ಸಂಗ್ರಹಿಸಬಾರದೆಂದು ಸಚಿವ ಯು.ಟಿ.ಖಾದರ್ [more]
ಕೊಡಗು,ಆ.22- ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಹೊರಡಿ ಎಂದು ಜಿಲ್ಲಾಕಾರಿ ಶ್ರೀವಿದ್ಯಾ ಅವರು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಡಿಕೇರಿಯಲ್ಲಿ ತುರ್ತು ಜಿಲ್ಲಾಡಳಿತ ಸಭೆ ನಡೆಸಿದ ಜಿಲ್ಲಾಕಾರಿಗಳು [more]
ಬೆಂಗಳೂರು, ಆ.22- ಕ್ವಿಕ್ ರೈಡ್ ಆಯೋಜಿಸಿದ್ದ ಫ್ರೀಡಮ್ ಫ್ರಮ್ ಟ್ರಾಫಿಕ್ ಅಭಿಯಾನಕ್ಕೆ ಅಮೋಘ ಬೆಂಬಲ ವ್ಯಕ್ತವಾದ ಫಲವಾಗಿ ಬೆಂಗಳೂರಿನ 4 ಲಕ್ಷಕ್ಕೂ ಅಕ ಮಂದಿ ಇದರಲ್ಲಿ [more]
ಬೆಂಗಳೂರು,ಆ.22- ಕೊಡಗು ಪ್ರವಾಹದ ಹಿನ್ನಲೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವುದು ಸದ್ಯಕ್ಕೆ ಬೇಡ ಎಂದು ನಿರ್ಧರಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ [more]
ಬೆಂಗಳೂರು,ಆ.22- ರೈತರ ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರು ತಮ್ಮ ಸಾಲಮನ್ನಾ ಹಣವನ್ನು ಕೊಡಗಿನ ಜನರ ಪುನರ್ವಸತಿಗೆ ಬಳಕೆ ಮಾಡಿಕೊಳ್ಳಲು [more]
ಬೆಂಗಳೂರು,ಆ.22-ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಆಹ್ವಾನ ನೀಡಲಾಗಿದ್ದು, ಶ್ರೀ ರೇಣುಕಾನಂದ ಸ್ವಾಮೀಜಿಯವರ ಹೆಸರನ್ನೇ ಆಮಂತ್ರಣ ಪತ್ರಿಕೆಯಿಂದ ಕೈ ಬಿಟ್ಟಿರುವುದು ಸರಿಯಲ್ಲ ಎಂದು ಸ್ವಾಮೀಜಿಗಳ ಭಕ್ತರು, ಅನುಯಾಯಿಗಳು ಅಸಮಾಧಾನ [more]
ಬೆಂಗಳೂರು,ಆ.22- ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿರಾಶ್ರಿತರ ಪುನರ್ ವಸತಿ ಕಾರ್ಯಕ್ಕಾಗಿ ದೇಣಿಗೆ ನೀಡ ಬಯಸುವ ದಾನಿಗಳು ಚೆಕ್ ಮೂಲಕವೇ ಹಣ ಸಂದಾಯ ಮಾಡಬೇಕೆಂದು [more]
ಬೆಂಗಳೂರು,ಆ.22- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಖಾನ್ ಮಲೆಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಚಾಮರಾಜಪೇಟೆಯ [more]
ಬೆಂಗಳೂರು,ಆ.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಅಜ್ಮೀರ್ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಬೆಳಗ್ಗೆ ವಿಶೇಷ ವಿಮಾನದ ಮೂಲಕ ರಾಜಸ್ಥಾನಕ್ಕೆ ತೆರಳಲಿದ್ದಾರೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಪುಷ್ಕರ್‍ಗೆ ಭೇಟಿ ನೀಡಿ [more]
ಬೆಂಗಳೂರು,ಆ.22-ಕೊಡಗು ಜಿಲ್ಲೆಯಲ್ಲಿ ಇದೇ ಮಾದರಿಯ ಜಲಪ್ರಳಯ 1924ರಲ್ಲೂ ಉಂಟಾಗಿದ್ದ ನಿದರ್ಶನವಿದೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು. ಕೊಡಗಿನಲ್ಲಿ ಇದೇ ರೀತಿ ಭಾರೀ ಮಳೆ ಉಂಟಾಗಿ [more]
ಬೆಂಗಳೂರು,ಆ.22-ದೀರ್ಘ ಕಾಲದ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ, ಭಾರತ ರತ್ನ ಪುರಸ್ಕøತ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಇಂದು ಬೆಂಗಳೂರಿಗೆ ಆಗಮಿಸಿತು. [more]
ಬೆಂಗಳೂರು,ಆ.22-ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರಾಜ್ಯದ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿ ಬರ ಪರಿಸ್ಥಿತಿ ತಲೆದೋರಿದೆ. ರಾಜ್ಯದ [more]
ಬೆಂಗಳೂರು,ಆ.22-ತ್ಯಾಗ, ಬಲಿದಾನ, ಸಹಬಾಳ್ವೆಯ ಪ್ರತೀಕವಾಗಿರುವ ಬಕ್ರೀದ್ ಹಬ್ಬದ ಶುಭಾಷಯಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಡಿನ ಮುಸ್ಲಿಂ ಬಾಂಧವರಿಗೆ ಕೋರಿದ್ದಾರೆ. ಸಹಬಾಳ್ವೆಯ ಗುಣಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳೋಣ ಎಂದಿರುವ [more]
ಬೆಂಗಳೂರು,ಆ.22-ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಕಾರಿ ನೇಮಕ ಮಾಡಿರುವುದನ್ನು ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಮಾಜಿ ನಿರ್ದೇಶಕ ನೀಲಕಂಠ ಆರ್.ಗೌಡ ಸ್ವಾಗತಿಸಿದ್ದಾರೆ. ಒಕ್ಕಲಿಗರ ಸಂಘಕ್ಕೆ ನಿವೃತ್ತ ಐಎಎಸ್ [more]
ಬೆಂಗಳೂರು, ಆ.22- ವಿದ್ಯಾರ್ಥಿಗಳು ಪ್ರತಿದಿನ ಒಂದುಗಂಟೆಯಾದರೂ ಯೋಗಾಭ್ಯಾಸ ಮಾಡಬೇಕು. ಯೋಗದಿಂದ ಏಕಾಗ್ರತೆ ಬರುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಡಾ. ವೇಣುಗೋಪಾಲ್‍ಕೆ.ಅರ್. ಕರೆ ನೀಡಿದರು. ನಗರದ ಸೆಂಟ್ರಲ್ [more]
ಬೆಂಗಳೂರು, ಆ.22- ದೇಶಕ್ಕೆ ಸ್ವತಂತ್ರ ಬಂದು 72 ವರ್ಷಗಳಾದರೂ ನೆತ್ತಿಗೊಂದು ಸೂರು ಪಡೆಯುವಲ್ಲಿ ಜನರು ಪರದಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಕರ್ನಾಟಕ ರಿಪಬ್ಲಿಕನ್ ಸೇನಾ [more]
ಬೆಂಗಳೂರು, ಆ.22- ಮಂಗಳೂರು-ಬೆಂಗಳೂರು ನಡುವೆ ಕೆಎಸ್‍ಆರ್‍ಟಿಸಿ ಬಸ್ ಸೇವೆಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯವಾಗಿದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಕೂಡ ನಿಲ್ಲಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ. [more]
ಬೆಂಗಳೂರು, ಆ.22- ವರಲಕ್ಷ್ಮಿಯನ್ನು ಮನೆದುಂಬಿಸಿಕೊಳ್ಳಲು ಗೃಹಿಣಿಯರು ಸಜ್ಜಾಗಿದ್ದಾರೆ. ಸಕಲ ಸಿದ್ಧತೆಗಳನ್ನೂ ಸಹ ಮಾಡಿಕೊಂಡಿದ್ದಾರೆ. ಹೂವು, ಹಣ್ಣುಗಳ ಬೆಲೆ ಗ್ರಾಹಕರನ್ನು ಕಂಗಾಲಾಗಿಸಿದೆ. ಇನ್ನೇನು ಹಬ್ಬಕ್ಕೆ ಒಂದು ದಿನ [more]
ಬೆಂಗಳೂರು, ಆ.22- ಜಲಮಂಡಲಿಯ (ಈಶಾನ್ಯ-3) ಉಪವಿಭಾಗದಲ್ಲಿ ನಾಳೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆಯಲ್ಲಿ ವಿಳಂಬ [more]
ಬೆಂಗಳೂರು, ಆ.22-ಹಿಮಾಲಯ ಪರ್ವತಗಳ ನಾಡು ಉತ್ತರಾಖಂಡ್‍ನಲ್ಲಿ ಅಕ್ಟೋಬರ್ 7ರಿಂದ 2 ದಿನಗಳ ಕಾಲ ಅಲ್ಲಿನ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಂಬಂಧ ಇಂದು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ