ರಾಜ್ಯ

ಸಚಿವ ರಮೇಶ್​ ಜಾರಕಿಹೊಳಿ ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವೇನು? ಸಿದ್ದರಾಮಯ್ಯ ಮುಂದೆ ಹೇಳಿದ್ದೇನು?

ಬೆಳಗಾವಿ: ಚಳಿಗಾಲ ಅಧಿವೇಶನದ ನಡೆಯುತ್ತಿರುವ ವೇಳೆ ಬಿಜೆಪಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದಲ್ಲಿ ಆಪರೇಷನ್​ [more]

ರಾಷ್ಟ್ರೀಯ

ಬ್ಯಾಂಕ್ ಕೆಲಸವಿದ್ದರೆ ಇಂದೇ ಮುಗಿಸಿ; 5 ದಿನ ಮುಚ್ಚಲಿವೆ ಹಲವು ಬ್ಯಾಂಕುಗಳು

ನವದೆಹಲಿ: ನಿಮಗೂ ಬ್ಯಾಂಕ್ ನಲ್ಲಿ ಏನಾದರೂ ಕೆಲಸ ಇದ್ದರೆ ಇಂದೇ ಆ ಕೆಲಸ ಮುಗಿಸಿಕೊಳ್ಳಿ. ವಾಸ್ತವವಾಗಿ, ಡಿಸೆಂಬರ್ ಕೊನೆಯ 10 ದಿನಗಳಲ್ಲಿ 5 ದಿನ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. [more]

ರಾಜ್ಯ

ಬರ, ರೈತರ ಸಾಲಮನ್ನಾ ಕುರಿತಂತೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಬೆಳಗಾವಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸುವರ್ಣಸೌಧದಲ್ಲಿ ಬುಧವಾರ ರೈತರ ಸಾಲಮನ್ನಾ, ಬರ ಪರಿಸ್ಥಿತಿ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ಮಾತನಾಡಿದರು. ಬರ ಮತ್ತು ರೈತರ ಸಾಲಮನ್ನಾ ಕುರಿತಂತೆ ವಿಧಾನಸಭೆಯಲ್ಲಿ ನಡೆದ [more]

ರಾಜ್ಯ

ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ [more]

ರಾಜ್ಯ

ಸುಳ್ವಾಡಿ ದುರಂತ: ವಿಷಕನ್ಯೆಯ ಜೊತೆ ಮಹದೇವಸ್ವಾಮಿಗೆ ಇತ್ತು ಅಕ್ರಮ ಸಂಬಂಧ!

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿಂದದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿ ಮಹದೇವಸ್ವಾಮಿ ಹಾಗೂ ಮತ್ತೋರ್ವ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು [more]

ಬೆಂಗಳೂರು

ಬಿಎಂಟಿಸಿ ಬಸ್ಸಿನಿಂದ ಬೈಕಿಗೆ ಡಿಕ್ಕಿ, ಬೈಕ್‍ ಸವಾರ ಸ್ಥಳದಲ್ಲೇಸಾವು

ಬೆಂಗಳೂರು, ಡಿ.19- ಬಿಎಂಟಿಸಿ ಬಸ್‍ಗೆ ಸಿಕ್ಕಿ ನಿನ್ನೆಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಇಂದು ಮತ್ತೊಂದು ಇಂತಹದ್ದೇ ಘಟನೆಯಿಂದ ಖಾಸಗಿ ಕಂಪೆನಿ ನೌಕರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ [more]

ಬೆಂಗಳೂರು

26 ಲಕ್ಷರೂ.ಗಳೊಂದಿಗೆ ಪರಾರಿಯಾದ ಇಬ್ಬರು ಸಿಬ್ಬಂಧಿಗಳು

ಬೆಂಗಳೂರು, ಡಿ.19- ಎಟಿಎಂಗೆ ಹಣ ತುಂಬಲು ಹೋದ ಇಬ್ಬರು ಸಿಬ್ಬಂದಿಗಳು 26 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾರೆ. ಹಣದೊಂದಿಗೆ ನಾಪತ್ತೆಯಾಗಿರುವವರನ್ನು ರೇಡಿಯಂಟ್‍ ಕ್ಯಾಷ್ ಮ್ಯಾನೇಜ್‍ಮೆಂಟ್ ಸಿಬ್ಬಂದಿಗಳಾದ ತುಮಕೂರುಜಿಲ್ಲೆ ಮಧುಗಿರಿ [more]

ಬೆಂಗಳೂರು

ಮೂವರಿಂದ ಸಿಐಡಿ ಸಿಐಡಿ ಇನ್ಸ್‍ಪೆಕ್ಟರ್‍ ಮೇಲೆ ಹಲ್ಲೆ

ಬೆಂಗಳೂರು, ಡಿ.19- ಸಾರ್ವಜನಿಕ ಸ್ಥಳದಲ್ಲಿ ಸಿಐಡಿ ಇನ್ಸ್‍ಪೆಕ್ಟರ್‍ ಒಬ್ಬರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಚಾಮರಾಜಪೇಟೆ ಸಮೀಪ ಸಿಐಡಿ [more]

ಬೆಂಗಳೂರು

ಕೊಲೆ ಆರೋಪಿ ಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.19- ಸ್ನೇಹಿತರಿಬ್ಬರು ನಡೆದು ಹೋಗುತ್ತಿದ್ದಾಗ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿ ಚಾಕುವಿನಿಂದ ಇರಿದು ಒಬ್ಬನ ಕೊಲೆ ಮಾಡಿ ಪರಾರಿಯಾಗಿದ್ದ ಪೀಟರ್‍ ಎಂಬಾತನನ್ನು ಬಯ್ಯಪ್ಪನಹಳ್ಳಿ ಠಾಣೆ [more]

ಬೆಂಗಳೂರು

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.19- ಪೂರ್ವ ವಿಭಾಗದ ಹೆಣ್ಣೂರು ಠಾಣೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ 82.50 ಲಕ್ಷರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 3 ದ್ವಿಚಕ್ರ [more]

ಬೆಂಗಳೂರು

ಹೆಣ್ಣೂರು ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಬೆಂಗಳೂರು, ಡಿ.19- ಮೈಸೂರಿನಿಂದ ಬೆಂಗಳೂರಿನಲ್ಲಿರುವ ಅತ್ತೆ ಮನೆಗೆ ಬಂದು ಸರಅಪಹರಣ, ಮನೆಗಳ್ಳತನ ನಡೆಸುತ್ತಿದ್ದಕುಖ್ಯಾತ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 15 ಲಕ್ಷರೂ.ಬೆಲೆಬಾಳುವ 15 ಚಿನ್ನದ ಸರಗಳು [more]

ಬೆಂಗಳೂರು

ಪೊಲೀಸರ ಖದರ್ಗೆ ಬೆಚ್ಚಿಬಿದ್ದ ನಗರದ ರೌಡಿಗಳು

ಬೆಂಗಳೂರು,ಡಿ.19: ಬೆಳ್ಳಂಬೆಳಗ್ಗೆ ಪೊಲೀಸರ ಖದರ್‍ಗೆ ನಗರದ ರೌಡಿಗಳು ಬೆಚ್ಚಿ ಬಿದ್ದಿದ್ದಾರೆ! ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಕುಖ್ಯಾತ ರೌಡಿ ಶೀಟರ್‍ಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ [more]

ಬೆಂಗಳೂರು

ತಲೆ ಮರೆಸಿ ಕೊಂಡಿದ್ದ ನಾಗನನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.19-ಅತ್ತಿಗೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ನಾಗನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ತನ್ನ ಅತ್ತಿಗೆ [more]

ಬೆಂಗಳೂರು

ಆಕಸ್ಮಿಕವಾಗಿ ಮೆಟ್ಟಲಿನ ಮೇಲೆ ಕಾಲಿಟ್ಟು ಜಾರಿ ಕೆಳಗೆ ಬಿದ್ದು ವ್ಯಕ್ತಿ ಸಾವು

ಬೆಂಗಳೂರು, ಡಿ.19- ಮೊಬೈಲ್‍ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದ ವ್ಯಕ್ತಿ ಆಕಸ್ಮಿಕವಾಗಿ ಮೆಟ್ಟಿಲಿನ ಮೇಲೆ ಕಾಲಿಟ್ಟು ಜಾರಿಕೊಂಡು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಅಶೋಕನಗರ ಪೆÇಲೀಸ್‍ ಠಾಣೆ [more]

ಬೆಂಗಳೂರು

ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು : ದಿನೇಶ್ ಗುಂಡೂರಾವ್

 ಬೆಂಗಳೂರು, ಡಿ.19. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡಿಸಿಕೊಳ್ಳಲಾಗುವುದು ಎಂಬ ಹೇಳಿಕೆಗೆ ಅವರನ್ನೇ ಕೇಳಿ ನನ್ನನ್ನು [more]

ಬೆಂಗಳೂರು

ರಾಜಾಜಿನಗರದಲ್ಲಿ ಇದೇ 21ರಿಂದ 25ರವರೆಗೆ ವಾಜಪೇಯಿ ಕಪ್ ವಾಲಿಬಾಲ್‍ ಟೂರ್ನಿ

ಬೆಂಗಳೂರು, ಡಿ.19- ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಇದೇ 21ರಿಂದ 25ರವರೆಗೆ 17ನೇ ವರ್ಷದ ಪುರುಷ, ಮಹಿಳೆಯರ ರಾಜ್ಯಮಟ್ಟದ ಪ್ರತಿಷ್ಠಿತ ಹೊನಲು ಬೆಳಕಿನ ವಾಜಪೇಯಿಕಪ್ [more]

ಬೆಳಗಾವಿ

ಬೆಂಗಳೂರಿನಲ್ಲಿ ಇನ್ನು ಮುಂದೆ ಪಾರ್ಕಿಂಗ್ ಮಾಫಿಯಾಕ್ಕೆ ಕಡಿವಾಣ ಹಾಕಲಿರುವ ಸರ್ಕಾರ

ಬೆಂಗಳೂರು,ಡಿ.19:ಬೃಹತ್ ವಾಣಿಜ್ಯ ಕಟ್ಟಡಗಳು, ಮಾಲ್‍ಗಳು, ಚಲನಚಿತ್ರ ಮಂದಿರಗಳು, ಹಲವು ಪ್ರಮುಖರಸ್ತೆ ಬದಿಗಳ ಮುಂದೆ ಮನಬಂದಂತೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿ, ಬಿಬಿಎಂಪಿಗೆ ವಂಚಿಸುತ್ತಿದ್ದವರನ್ನು ಮಟ್ಟ ಹಾಕಲು ಸರ್ಕಾರ [more]

ಬೆಂಗಳೂರು

ಏಕಗವಾಕ್ಷಿ ಪದ್ಧತಿ ಜಾರಿ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ತೊಂದರೆ ಸುಧಾರಣೆ, ಅಡ್ವೊಕೇಟ್‍ ಜನರಲ್‍ ಉದಯ್ ಹೊಳ್ಳ

ಬೆಂಗಳೂರು, ಡಿ.19- ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಅನೇಕ ಕಾಯ್ದೆಗಳಿಂದ ನೋವು ಅನುಭವಿಸುತ್ತಿದ್ದು, ಏಕಗವಾಕ್ಷಿ ಪದ್ಧತಿಜಾರಿ ಮೂಲಕ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಅಡ್ವೊಕೇಟ್‍ ಜನರಲ್‍ [more]

ಬೆಳಗಾವಿ

ಇದೇ 22ರಂದು ಸಚಿವ ಸಂಪುಟ ವಿಸ್ತರಣೆ, ಗೊಂದಲಗಳ ನಡುವೆ ತೀವ್ರಗೊಂಡ ಆಕಾಂಕ್ಷಿಗಳ ಲಾಬಿ

ಬೆಳಗಾವಿ(ಸುವರ್ಣಸೌಧ), ಡಿ.19-ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಕೇವಲ ನಿಗಮ ಮಂಡಳಿಗಳ ನೇಮಕವೋ ಎಲ್ಲಾ ಗೊಂದಲಗಳ ನಡುವೆಯೂ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಡಿ.22ರಂದು ಸಚಿವ ಸಂಪುಟ ವಿಸ್ತರಣೆ, ಸಂಸದೀಯ ಕಾರ್ಯದರ್ಶಿಗಳ [more]

ಬೆಳಗಾವಿ

ಮಹನೀಯರ ಜಯಂತಿಗಳನ್ನು ಆಚರಿಸಿ, ಅದರೆ ರಜೆ ನೀಡುವುದು ಬೇಡ, ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್

ಬೆಳಗಾವಿ(ಸುವರ್ಣಸೌಧ), ಡಿ.19-ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಅವರ ಸಾಧನೆಗಳ ಜಾಗೃತಿ ಮೂಡಿಸಿ.ಆದರೆ ರಜೆ ನೀಡುವುದು ಬೇಡ ಎಂದು ವಿಧಾನಪರಿಷತ್ ಸದಸ್ಯ ಲೆಹರ್‍ಸಿಂಗ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ [more]

ಬೆಳಗಾವಿ

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಹಾನಿ ಉಂಟು ಮಾಡಲಿರುವ ಡಾ.ಕಸ್ತೂರಿ ರಂಗನ್ ವರದಿ, ತಿರಸ್ಕಾರ ಮಾಡಲಿರುವ ರಾಜ್ಯ ಸರ್ಕಾರ

ಬೆಳಗಾವಿ(ಸುವರ್ಣಸೌಧ), ಡಿ.19-ಪಶ್ಚಿಮ ಘಟ್ಟ ಪ್ರದೇಶಗಳಿಗೆ ಹಾನಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿರುವ ಡಾ.ಕಸ್ತೂರಿ ರಂಗನ್‍ವರದಿಯನ್ನು ರಾಜ್ಯ ಸರ್ಕಾರ ಸರಾಸಗಟಾಗಿ ತಿರಸ್ಕಾರ ಮಾಡಲಿದೆ ಎಂದು ಅರಣ್ಯ ಪರಿಸರ ಮತ್ತು [more]

ಬೆಳಗಾವಿ

ಮಾನವ ಮತ್ತು ಆನೆ ಸಂಘರ್ಷವನ್ನು ತಡೆಗಟ್ಟಲು ರಾಜ್ಯ ಸರ್ಕಾರದಿಂದ ಕ್ರಮ, ಸಚಿವ ಆರ್.ಶಂಕರ್

ಬೆಳಗಾವಿ(ಸುವರ್ಣಸೌಧ), ಡಿ.19-ಆನೆ ಮತ್ತು ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟಲು ರಾಜ್ಯ ಸರ್ಕಾರ ಶೀಘ್ರದಲ್ಲೇ ತುರ್ತು ಕ್ರಮಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು. ಈಗಾಗಲೇ ಮುಖ್ಯಮಂತ್ರಿ [more]

ಬೆಳಗಾವಿ

ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳ ಆಸ್ತಿಯನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧ, ಸಚಿವ ರಾಜಶೇಖರ ಪಾಟೀಲ್

ಬೆಳಗಾವಿ(ಸುವರ್ಣಸೌಧ), ಡಿ.19-ಬೆಂಗಳೂರಿನಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆಸ್ತಿಯನ್ನು ಸಂರಕ್ಷಣೆ ಮಾಡಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ವಿಧಾನಪರಿಷತ್‍ನಲ್ಲಿ ತಿಳಿಸಿದರು. [more]

ಬೆಳಗಾವಿ

ವಿಧಾನಪರಿಷತ್ ನ ನೂತನ ಉಪ ಸಭಾಪತಿಯಾಗಿ ಎಸ್.ಎಲ್.ಧರ್ಮೇಗೌಡ ಅವಿರೋಧವಾಗಿ ಆಯ್ಕೆ

ಬೆಳಗಾವಿ (ಸುವರ್ಣಸೌಧ), ಡಿ.19- ವಿಧಾನಪರಿಷತ್‍ನ ನೂತನ ಉಪ ಸಭಾಪತಿಯಾಗಿ ಜೆಡಿಎಸ್‍ನ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಇಂದು ಬೆಳಗ್ಗೆ ಪರಿಷತ್‍ನ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ [more]

ಬೆಳಗಾವಿ

ಡಿಸೆಂಬರ್ ಅಂತ್ಯಕ್ಕೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು, ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ(ಸುವರ್ಣಸೌಧ), ಡಿ.19-ರಾಜದಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹಿಂಗಾರು ಮಳೆ ಕೊರತೆಯನ್ನು ಅಧರಿಸಿ ಇನ್ನಷ್ಟು ತಾಲೂಕುಗಳು ಬರಪೀಡಿತವಾಗಿದ್ದು, ಅವುಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ.ಡಿಸೆಂಬರ್ ಅಂತ್ಯಕ್ಕೆ [more]