ರಾಷ್ಟ್ರೀಯ

ಬುಲಂದಶಹರ್ ಹಿಂಸಾಚಾರದಲ್ಲಿ ಪೊಲೀಸ್ ಸೇರಿ ಇಬ್ಬರು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬುಲಂದಶಹರ್: ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಯಾದ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ [more]

ರಾಷ್ಟ್ರೀಯ

ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಪ್ರತಿಭಟನೆಗೆ ನಿರ್ಧಾರ

ಚೆನ್ನೈ: ಕರ್ನಾಟಕದ ಮಹತ್ವಾಕಾಂಕ್ಷೆ ಯೋಜನೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಇದೀಗ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಡಿಎಂಕೆ ಹಾಗೂ ಇನ್ನಿತರ ಪಕ್ಷಗಳು [more]

ರಾಷ್ಟ್ರೀಯ

ನೌಕಾಪಡೆ ದಿನಾಚರಣೆ: ಸಾಗರದ ಯೋಧರಿಗೆ ಪ್ರಧಾನಿ ಮೋದಿ ಶುಭಾಷಯ

ನವದೆಹಲಿ: ನೌಕಾಪಡೆ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆ ಸಾಗರದ ಯೋಧರಿಗೆ ನಮನ ಸಲ್ಲಿಸಿದ್ದಾರೆ. 1971ರ ಡಿ. 4ರಂದು ಕರಾಚಿಯ ಪಾಕ್ ನೌಕಾನೆಲೆಯ ಮೇಲೆ ದಾಳಿ ನಡೆಸಿ, ವಿಜಯ [more]

ರಾಜ್ಯ

ಅಂಬರೀಶ್ 11ನೇ ದಿನದ ಪುಣ್ಯತಿಥಿ; ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ ಜನರು, ಅಭಿಮಾನಿಗಳಿಂದ ಕೇಶಮುಂಡನ

ಬೆಂಗಳೂರು: ಇಂದು ‘ರೆಬೆಲ್​ ಸ್ಟಾರ್’​ ಅಂಬರೀಶ್​ ಅವರ 11ನೇ ದಿನದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಅವರ ಪುತ್ರ ಅಭಿಷೇಕ್​ ಹಾಗೂ ಸುಮಲತಾ ಪೂಜೆ [more]

ರಾಜ್ಯ

ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ: 6 ಮಂದಿಯ ಸುತ್ತ `ಗುಪ್ತ’ ಬೇಹುಗಾರಿಕೆ

ಬೆಂಗಳೂರು: ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ ನೀಡಲು ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ಡಿಸೆಂಬರ್ ಟಾರ್ಗೆಟ್ ಫೇಲ್ಯೂರ್ ಮಾಡಲು ಮಹಾಪ್ಲಾನ್ ರೂಪಿಸಲಾಗಿದ್ದು, 6 ಮಂದಿಯ ಸುತ್ತ ಗುಪ್ತಚರ ಇಲಾಖೆ ಬೇಹುಗಾರಿಕೆ ನಡೆಸುತ್ತಿದೆ [more]

ರಾಷ್ಟ್ರೀಯ

ಕೊಡಂಗಲ್​​ನಲ್ಲಿ ಕೆಸಿಆರ್ ಸಭೆಗೂ ಮುನ್ನ ತೆಲಂಗಾಣ ಕಾಂಗ್ರೆಸ್​ ನಾಯಕ ರೇವಂತ್ ರೆಡ್ಡಿ ಬಂಧಿಸಿದ ಪೊಲೀಸರು

ಹೈದರಾಬಾದ್​: ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್​ ರಾವ್​ ಅವರ ಕೊಡಂಗಲ್​ ಕ್ಷೇತ್ರದ ಕೊಸ್ಗಿ ಸ್ಥಳದಲ್ಲಿ ನಡೆಸಲಿರುವ ಪ್ರಚಾರ ಸಮಾವೇಶಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ ತೆಲಂಗಾಣ ಕಾಂಗ್ರೆಸ್​ ನಾಯಕ ಹಾಗೂ [more]

ಬೆಂಗಳೂರು

ಬಿಜೆಪಿಯ ಗೇಮ್ ಪ್ಲ್ಯಾನ್ ಬಗ್ಗೆ ನಿಗಾ ವಹಿಸುವಂತೆ ಸಿ.ಎಂ ಸೂಚನೆ

ಬೆಂಗಳೂರು, ಡಿ.3-ಡಿಸೆಂಬರ್ 10 ರಂದು ನಡೆಯಲಿರುವ ಬೆಳಗಾವಿ ಅಧಿವೇಶನದ ವೇಳೆಗೆ ಸುಮಾರು 25 ಶಾಸಕರನ್ನು ತನ್ನತ್ತ ಸೆಳೆದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನದ ಆಡಿಯೋವೊಂದು [more]

ಬೆಂಗಳೂರು

ನಾಳೆ ರಾಜ್ಯದ ಎಲ್ಲಾ ಸಂಸದರೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ

ಬೆಂಗಳೂರು, ಡಿ.3-ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಸದರೊಂದಿಗೆ ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಹಾಗೂ ಲೋಕಸಭಾ ಸದಸ್ಯರು [more]

ಬೆಂಗಳೂರು

ಅಂಬೇಡ್ಕರ್ ಅವರ 62ನೇ ಪರಿನಿರ್ವಾಣದ ಆಂಗವಾಗಿ 6ನೇ ಮುಂಬೈ ಮಹಾಯಾತ್ರೆ : ಜಿಗಣಿ ಶಂಕರ್

ಬೆಂಗಳೂರು, ಡಿ.3-ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿರ್ವಾಣದ ಅಂಗವಾಗಿ 6ನೇ ಮುಂಬೈ ಮಹಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದ್ದಾರೆ. ಈಗಾಗಲೇ [more]

ಬೆಂಗಳೂರು

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು

ಬೆಂಗಳೂರು, ಡಿ.3-ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು ಎಂದು ವಕೀಲ ಲೋಹಿತ್‍ಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸುರಕ್ಷತೆಗೆ ಯಾವಾಗಲೂ [more]

ಬೆಂಗಳೂರು

ದಿವಂಗತ ಅನಂತ್ ಕುಮಾರ್ ಅವರ ಕನಸು ನನಸು ಮಾಡಲು ಬಿಬಿಎಂಪಿ ಚಿಂತನೆ

ಬೆಂಗಳೂರು, ಡಿ.3- ಇತಿಹಾಸ ಪ್ರಸಿದ್ಧ ಬುಲ್ ಟೆಂಪಲ್ ಅನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ದಿವಂಗತ ಅನಂತಕುಮಾರ್ ಅವರ ಕನಸನ್ನು ನನಸು ಮಾಡಲು ಬಿಬಿಎಂಪಿ ಚಿಂತನೆ ನಡೆಸಲಿದೆ [more]

ಬೆಂಗಳೂರು

ಕೆ.ಈ.ಅರ್.ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿಸಲ್ಲಿಸಿರುವ ಐಎಎಸ್ ಅಧಿಕಾರಿಗಳು

ಬೆಂಗಳೂರು,ಡಿ.3- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‍ಸಿ) ಅಧ್ಯಕ್ಷ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳು ಸೇರಿದಂತೆ 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ರೇಸ್‍ನಲ್ಲಿ ಕೆಪಿಎಸ್‍ಸಿ ಅಧ್ಯಕ್ಷರಾಗಿರುವ ಟಿ. [more]

ಬೆಂಗಳೂರು

ಬ್ಯಾಂಕುಗಳಿಂದ ರೈತರಿಗೆ ಇನ್ನೂ ಸಿಗದ ಋಣಮುಕ್ತ ಪತ್ರ

ಬೆಂಗಳೂರು,ಡಿ.3- ಅಧಿಕಾರ ಬಂದ ನಂತರದ ದಿನಗಳಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲ ಮನ್ನಾ ಮಾಡಿದ್ದರು. ಆದರೆ, ಸಾಲ ಮನ್ನಾ ಘೋಷಣೆ ಮಾಡಿ, [more]

ಬೆಂಗಳೂರು

ಜೂನ್ ನಿಂದ ನವೆಂಬರ್ ಕೊನೆಯವರೆಗೆ ರಾಜ್ಯದಿಂದ ತಮಿಳುನಾಡಿಗೆ 387 ಟಿಎಂಸಿ ಕಾವೇರಿ ಕೊಳ್ಳದ ನೀರು ಬಿಡುಗಡೆ

ಬೆಂಗಳೂರು,ಡಿ.3-ಕಳೆದ ಜೂನ್‍ನಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ 387 ಟಿಎಂಸಿ ಅಡಿ ನೀರು ಬಿಡಲಾಗಿದೆ. ಈ ಬಾರಿಯ ಮುಂಗಾರು ಮಳೆ ಆರಂಭದಲ್ಲೇ ಆರ್ಭಟಿಸಿ ರಾಜ್ಯದಲ್ಲಿ [more]

ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ, ರಾಜ್ಯದ ದಕ್ಷಿಣ ಭಾಗದಲ್ಲಿ ಎರಡು ದಿನಗಳು ಮಳೆ ಸಾಧ್ಯತೆ

ಬೆಂಗಳೂರು,ಡಿ.3- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಡಿಸೆಂಬರ್ 5ರಿಂದ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, [more]

ಬೆಂಗಳೂರು

ವಿಧಾನ ಪರಿಷತ್‍ನ ಒಂದು ಸ್ಥಾನಕ್ಕಾಗಿ ಜೆಡಿಎಸ್ನಲ್ಲಿ ಪೈಪೋಟಿ

ಬೆಂಗಳೂರು,ಡಿ.3- ವಿಧಾನ ಪರಿಷತ್‍ನ ಮೂರು ಸ್ಥಾನಗಳ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಾಲಿನ ಎರಡು ಸ್ಥಾನ ಭರ್ತಿಯಾಗಿವೆ. ಆದರೆ, ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. [more]

ಬೆಂಗಳೂರು

ರಾಜ್ಯದಲ್ಲಿ ಕಲುಷಿತವಾಗಿರುವ 17 ನದಿಗಳು

ಬೆಂಗಳೂರು,ಡಿ.3- ರಾಜ್ಯದಲ್ಲಿರುವ 17 ನದಿಗಳು ಕಲುಷಿತವಾಗಿವೆ. ನದಿ ಸಂರಕ್ಷಣಾ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಆದೇಶದಂತೆ ನಾಲ್ವರು ಸದಸ್ಯರ ಸಮಿತಿ ರಚಿಸಿ, ಅರಣ್ಯ, ಪರಿಸರ [more]

ಬೆಂಗಳೂರು

ಜೆಡಿಎಸ್ ಸದಸ್ಯ ಭದ್ರೇಗೌಡ ಉಪಮೇಯರ್ ಆಯ್ಕೆ ಖಚಿತ

ಬೆಂಗಳೂರು,ಡಿ.3-ರಮೀಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನ ನಾಗಪುರ ವಾರ್ಡ್‍ನ ಜೆಡಿಎಸ್ ಸದಸ್ಯ ಭದ್ರೇಗೌಡ ಅವರಿಗೆ ಒಲಿಯುವುದು ಬಹುತೇಕ ಖಚಿತಪಟ್ಟಿದೆ. ಡಿ.5ರಂದು ಉಪಮೇಯರ್ ಸ್ಥಾನಕ್ಕೆ [more]

ಬೆಂಗಳೂರು

ಫೆಲಿಸಿಟಿ ಅಡೋಬ್ ಎಲ್.ಎಲ್.ಪಿ ಉದ್ಯಮ ಸಂಸ್ಥೆಗೆ ರಿಯಾಲ್ಟಿ ಪ್ಲಸ್ ಕಾನ್ಕ್ಲೇವ್ ಹಾಗೂ ಎಕ್ಸಲೆನ್ಸ್ ಪ್ರಶಸ್ತಿ

ಬೆಂಗಳೂರು,ಡಿ.3- ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿರುವ ಫೆಲಿಸಿಟಿ ಅಡೋಬ್ ಎಲ್ ಎಲ್ ಪಿ ಇತ್ತೀಚೆಗೆ ಮುಕ್ತಾಯಗೊಂಡ ರಿಯಾಲ್ಟಿ ಪ್ಲಸ್ ಕಾನ್ಕ್ಲೇವ್ ಮತ್ತು ಎಕ್ಸಲೆನ್ಸ್ ಅವಾಡ್ರ್ಸ್ – [more]

ಬೆಂಗಳೂರು

ಜನಪ್ರತಿನಿಧಿಗಳು ಮಾಡುವ ಸಾಧನೆಗಳನ್ನು ಜನತೆಗೆ ತಲುಪಿಸುವಲ್ಲಿ ಆಪ್ತಸಹಾಯಕರ ಪಾತ್ರ ಬಹು ಮುಖ್ಯ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ

ಬೆಂಗಳೂರು,ಡಿ.3- ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ಮಾಡುವ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಆಪ್ತ ಸಹಾಯಕರ ಪಾತ್ರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ [more]

ಬೆಂಗಳೂರು

ವಿದೇಶಿ ಮಾದರಿಯ ಹೈಟೆಕ್ ಕ್ರೀಡಾಂಗಣ : ಆರ್.ಆಶೋಕ್

ಬೆಂಗಳೂರು,ಡಿ.3-ಗಣೇಶಮಂದಿರ ವಾರ್ಡ್‍ನಲ್ಲಿ ವಿದೇಶಿ ಮಾದರಿಯ ಹೈಟೆಕ್ ಕ್ರೀಡಾಂಗಣ ನಿರ್ಮಾಣಗೊಳ್ಳುತ್ತಿದ್ದು, ಈ ಭಾಗದ ಮಕ್ಕಳ ಕ್ರೀಡಾ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಇಂದಿಲ್ಲಿ [more]

ಬೆಂಗಳೂರು

ಕಲ್ಗುಗಣಿ ಮತ್ತು ಸ್ಟೋನ್ ಕ್ರಷರ್ ತೊಂದರೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಿರುವ ಅಸೋಸಿಯೇಷನ್ ಪದಾಧಿಕಾರಿಗಳು

ಬೆಂಗಳೂರು,ಡಿ.3-ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಪ್ರವಾಸ ಮುಗಿಸಿದ್ದು ನಾಳೆ ಗಾಂಧಿನಗರದ ಮೌರ್ಯ [more]

No Picture
ಬೆಂಗಳೂರು

ಡಿ.5ರಂದು ಬೋಜಗಡೆ ದಂಪತಿಗಳ ನೆನಪಿಗಾಗಿ ಶಾಲಾ ನಾಮಫಲಕ ಕಾರ್ಯಕ್ರಮ

ಬೆಂಗಳೂರು,ಡಿ.3- ಶ್ರೀ ವೆಂಕಟರಾವ್ ಬೋಜಗಡೆ ಹಾಗೂ ಅವರ ಪತ್ನಿ ತುಕ್ಕೂಬಾಯಿ ಬೋಜಗಡೆ ಅವರ ಸ್ಮರಣಾರ್ಥಸರ್ಕಾರಿ ಪ್ರಾಥಮಿಕ ಶಾಲಾ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ಇದೇ 5ರಂದು ಹಮ್ಮಿಕೊಳ್ಳಲಾಗಿದೆ ಎಂದು [more]

ಬೆಂಗಳೂರು

ಛಲವಾದಿ ಮತ್ತು ಮಾದಿಗ ಜನಾಂಗಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ ದಲಿತ ಸಂಘರ್ಷ ಸಮಿತಿ

ಬೆಂಗಳೂರು,ಡಿ.3- ರಾಜ್ಯದ ದೊಡ್ಡ ಸಮುದಾಯವಾದ ಛಲವಾದಿ (ಬಲಗೈ) ಜನಾಂಗಕ್ಕೆ ಮತ್ತು ಮಾದಿಗ(ಎಡಗೈ) ಜನಾಂಗದವರೊಬ್ಬರಿಗೆ ಸಂಪುಟ ದರ್ಜೆಯಲ್ಲಿ ಸಚಿವರನ್ನಾಗಿ ನೇಮಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಸುದ್ದಿಗೋಷ್ಟಿಯಲ್ಲಿ [more]

ಬೆಂಗಳೂರು

ಸಣ್ಣ ಕೈಗಾರಿಕೆಗಳ ಸಮಸ್ಯೆ ಬಗ್ಗೆ ಡಿ.8ರಂದು ಸಂಸದರೊಂದಿಗೆ ಸಮಾಲೋಚನೆ, ಕಾಸಿಯಾ ಅಧ್ಯಕ್ಷರ ಹೇಳಿಕೆ

ಬೆಂಗಳೂರು,ಡಿ.3- ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಡಿ.8ರಂದು ರಾಜ್ಯದ ಸಂಸದರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕಾಸಿಯಾ ಅಧ್ಯಕ್ಷ ಬಸವರಾಜು ಎಸ್. ಜವಳಿ ತಿಳಿಸಿದರು. [more]