ರಾಷ್ಟ್ರೀಯ

ಅಸತೋಮಾ ಸದ್ಗಮಯಾ…: ಬಿಜೆಪಿಗೆ ರಾಹುಲ್ ಗಾಂಧಿ ಟ್ವೀಟ್ ಉತ್ತರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದು, ಚೀನಾ ಮಾರ್ಗವಾಗಿ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಯಾತ್ರೆ ಕುರಿತು ಟೀಕಿಸಿರುವ [more]

ರಾಷ್ಟ್ರೀಯ

ಜಾಹೀರಾತುಗಳಿಗಾಗಿ ಸಾರ್ವಜನಿಕರ ಹಣ ದುರ್ಬಳಕೆ: ಕೇಂದ್ರ ಸೇರಿ 6 ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಸುಪ್ರೀಂ ನೊಟೀಸ್

ನವದೆಹಲಿ: ಜಾಹೀರಾತುಗಳಿಗಾಗಿ ಸಾರ್ವಜನಿಕರ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರ ಹಾಗೂ ಬಿಜೆಪಿ ಆಡಳಿತವಿರುವ [more]

ರಾಷ್ಟ್ರೀಯ

ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ: ಏರ್ ಇಂಡಿಯಾ ವಿಮಾನದಲ್ಲಿ ಘಟನೆ

ನವದೆಹಲಿ: ಕಂಠಪೂರ್ತಿ ಕುಡಿದ ಪ್ರಯಾಣಿಕನೋರ್ವ ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಏರ್ ಇಂಡಿಯಾ ಎಐ102 ಅಂತಾರಾಷ್ಟ್ರೀಯ ವಿಮಾನದಲ್ಲಿ ನಡೆದಿದೆ. ಆಗಸ್ಟ್ 30ರಂದು [more]

ರಾಜ್ಯ

ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ: ಪ್ರತಿಭಟನೆ

ಬಾಗಲಕೋಟೆ: ಪಂಚಾಯತ ಆವರಣದಲ್ಲಿ ದಿನನಿತ್ಯ ಬೆಳಿಗ್ಗೆ ದ್ವಜಾರೋಹಣ ಮಾಡಿ ಸಂಜೆಯ ಹೊತ್ತಿಗೆ ದ್ವಜವನ್ನು ಇಳಿಸಬೇಕು. ಆದರೆ ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತ್ ಸಿಬ್ಬಂದಿ ರಾತ್ರಿ 08 [more]

ಧಾರವಾಡ

9 ರಂದು ಕೃತಕ ಕೈಕಾಲು ಜೋಡಣಾ ಶಿಬಿರ

ಹುಬ್ಬಳ್ಳಿ : ಭಾರತ ವಿಕಾಸ ಪರಿಷತ್ ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಸೆ.೯ಹಾಗೂ ಅಕ್ಟೋಬರ್ ೭ರಂದು ನಗರದಲ್ಲಿ ೨ಹಂತಗಳಲ್ಲಿ ಉಚಿತ ಕೃತಕ ಕೈ [more]

ಧಾರವಾಡ

ಅನುದಾನರಹಿತ ಶಾಲಾ ನೌಕರರ ಮೇಲೆ ಮಲತಾಯಿ ಧೋರಣೆ : ಭಾರತಿ ಪಾಟೀಲ

  ಹುಬ್ಬಳ್ಳಿ: ಹಿಂದಿನ ರಾಜ್ಯ ಸಮಿಶ್ರ ಸರ್ಕಾರ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಭೋದಕರ ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಧಾರವಾಡ ಜಿಲ್ಲೆಯನ್ನು ಒಳಗೊಂಡಂತೆ ಕನಿಷ್ಟ ಮೂಲವೇತನ [more]

ಕ್ರೀಡೆ

6 ಸಾವಿರ ರನ್ ಪೂರೈಸಿದ ಕ್ಯಾಪ್ಟನ್ ಕೊಹ್ಲಿಗೆ ಹೊಟೇಲ್ ಸಿಬ್ಬಂದಿಗಳಿಂದ ಸರ್‍ಪ್ರೈಸ್

ಸೌಥಾಂಪ್ಟನ್:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ದಿನದಾಟದ ಪಂದ್ಯ ಮುಗಿಸಿ ಹೊಟೇಲ್‍ಗೆ ಹೋದಾಗ ಸರ್‍ಪ್ರೈಸ್ ಕಾದಿತ್ತು. ಟೀಂ ಇಂಡಿಯಾ ತಂಗಿರುವ ಹಾರ್ಬರ್ ಹೋಟೇಲ್‍ನ ಸಿಬ್ಬಂದಿಗಳು ವಿರಾಟ್ [more]

ಕ್ರೀಡೆ

ಆರು ಸಾವಿರ ರನ್ ಪೂರೈಸಿದ ಎರಡನೇ ಅತಿ ವೇಗದ ಬ್ಯಾಟ್ಸ್‍ಮನ್  ಕೊಹ್ಲಿ

ಸೌಥಾಂಪ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಆಂಗ್ಲರ ವಿರುದ್ಧ ಶುಕ್ರವಾರ ಮೊದಲ ಇನ್ನಿಂಗ್ಸ್‍ನಲ್ಲಿ ಆರು ಸಾವಿರ [more]

ರಾಜ್ಯ

ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಗೆ ಆಂಧ್ರ ಮೂಲದ ಹುಡುಗಿಯೊಂದಿಗೆ ವಿವಾಹ ಮಾಡಲು ಮಾತುಕತೆ ನಡೆದಿದೆ ಎಂಬ ಸುದ್ದಿಗೆ ಇಂದು ಮತ್ತೊಂದು ಟ್ವಿಸ್ಟ್ ದೊರೆತಿದೆ. [more]

ವಾಣಿಜ್ಯ

ಅತ್ಯಾಧುನಿಕ ಬ್ಯಾಟರಿ ಆಧರಿತ ಸೌರವಿದ್ಯುತ್ ದಾಸ್ತಾನು ಉತ್ಪನ್ನ ಮಾರುಕಟ್ಟೆಗೆ

ಬೆಂಗಳೂರು, ಆಗಸ್ಟ್ 31, 2018: ಬೆಂಗಳೂರು ಮೂಲದ ಸನ್- ಎಪಿ ಎಕೊಪವರ್ ಎಂಜಿನಿಯರಿಂಗ್ ಕಂಪನಿ, ಅಮೆರಿಕದ ಅಗ್ರಗಣ್ಯ ಸೋಲಾರ್ ಸ್ಟೋರೇಜ್ ಸೊಲ್ಯೂಶನ್ಸ್ ಕಂಪನಿಯಾದ ಔಟ್‍ಬ್ಯಾಕ್ ಪವರ್ ಟೆಕ್ನಾಲಜೀಸ್ [more]

ರಾಷ್ಟ್ರೀಯ

ಐಟಿಆರ್‌ ಸಲ್ಲಿಕೆ 6 ಕೋಟಿಗೆ ಏರಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60 ಹೆಚ್ಚಳ

ಹೊಸದಿಲ್ಲಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್‌ 31 ಮುಕ್ತಾಯವಾಗಿದ್ದು, ಒಟ್ಟು 6 ಕೋಟಿಗೂ ಹೆಚ್ಚು ಮಂದಿ ಐಟಿಆರ್‌ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು [more]

ರಾಷ್ಟ್ರೀಯ

ಇಂದಿನಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಕಾರ್ಯಾರಂಭ; ಏನಿದರ ಉಪಯೋಗ

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ಸೆ.1 ಶನಿವಾರದಿಂದ ದೇಶಾದ್ಯಂತ ‘ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ)’ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ನಗರದ [more]

ಕಾರ್ಯಕ್ರಮಗಳು

ಪರಿಶಿಷ್ಟ ವರ್ಗಗಳ ವಾಣಿಜ್ಯೋದ್ಯಮಿಗಳಿಗೆ ಮಾರ್ಗದರ್ಶನ

ವಸಂತನಗರ, ಬೆಂಗಳೂರು; ಆಗಸ್ಟ್ 30 ರಂದು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಎಸ್ಸಿ/ಎಸ್ಟಿ ಅರಂಭಿಕ ವಾಣಿಜ್ಯೋದ್ಯಮಿಗಳ ಜಾಗೃತಿ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಪರಿಶಿಷ್ಟ ವರ್ಗಗಳಿಗೆ ಉದ್ಯಮ ಅವಕಾಶಗಳನ್ನು [more]

ರಾಷ್ಟ್ರೀಯ

ಸೇಲಂನಲ್ಲಿ ಬಸ್ ಗಳ ನಡುವೆ ಭೀಕರ ಅಪಘಾತ : ಕನ್ನಡಿಗರು ಸೇರಿ 7 ಮಂದಿ ದುರ್ಮರಣ 

ಸೇಲಂ: ತಮಿಳುನಾಡಿನ ಸೇಲಂ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ಎರಡು ಖಾಸಗಿ ಬಸ್‌ಗಳ ನಡೆವೆ ಸಂಭವಿಸಿದ ಭೀಕರ ಅಪಘಾತದಲ್ಲಿ  7  ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರ [more]

ಧಾರವಾಡ

ದೇಶದ ಹದಗೆಟ್ಟ ಆರ್ಥಿಕತೆಗೆ ಕೇಂದ್ರವೇ ಹೊಣೆ: ಖರ್ಗೆ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಕೇಂದ್ರ ಸರ್ಕಾವೇ ಹೊಣೆ ಎಂದು ಸಂಸದೀಯ ಪಕ್ಷದ ನಾಯಕ [more]

ರಾಜ್ಯ

ನಗರ ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶ ಸೆ.3ಕ್ಕೆ 

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಮಹಾನಗರ ಪಾಲಿಕೆಗಳಿಗೆ ನಡೆದ ಮತದಾನ ಪ್ರಮಾಣ ಶೇ.53.8 ಇದ್ದರೆ, ಉಳಿದ ನಗರ ಸ್ಥಳೀಯ ಸಂಸ್ಥೆಗಳ ಮತ ಪ್ರಮಾಣ [more]

ರಾಷ್ಟ್ರೀಯ

ಎಂಬಿಎ ಪದವಿ ಪಡೆದಿದ್ದರೂ ತೃತೀಯಲಿಂಗಿಗೆ ಸಿಕ್ಕಿಲ್ಲ ಕೆಲಸ; ಕೈಕಟ್ಟಿ ಕೂರದೆ ಅವರು ಮಾಡ್ತಿರೋದೇನು ಗೊತ್ತೇ?

ಭುವನೇಶ್ವರ​: ತೃತೀಯಲಿಂಗಿಯಾಗಿ ಜನಿಸಿದ ಮಾತ್ರಕ್ಕೆ ಸಮಾಜದಿಂದ ನಿರಂತರವಾಗಿ ಅಸಮಾನತೆ, ದೌರ್ಜನ್ಯಕ್ಕೆ ಒಳಗಾಗಿರುವ ವರ್ಗವು ಸಾಮಾನ್ಯವಾಗಿ ಬೀದಿ ಬೀದಿಗಳಲ್ಲಿ ಹಣ ವಸೂಲಿ ಮಾಡುತ್ತಲೇ ಜೀವನ ಸವೆಸುತ್ತಿದೆ. ಆದರೆ ಇದೆಲ್ಲವನ್ನೂ [more]

ರಾಷ್ಟ್ರೀಯ

ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

ನವದೆಹಲಿ: ಕ್ರಾಂತಿಕಾರಿ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. 51 ವರ್ಷ ವಯಸ್ಸಿನ ಮುನಿ ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ [more]