ಬೆಂಗಳೂರು

ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಎಡವಟ್ಟು

  ಬೆಂಗಳೂರು, ಆ.28-ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಯಾರ ಗಮನಕ್ಕೆ ತಾರದೆ ಪಾಲಿಕೆ ಸಭೆಯಲ್ಲೂ ಚರ್ಚೆಗೆ ಅವಕಾಶವಾಗದಂತೆ ಜಾಹೀರಾತು ಬೈಲಾನೀತಿ ಸಂಬಂಧ [more]

ಬೆಂಗಳೂರು

ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ

ಬೆಂಗಳೂರು, ಆ.28-ಕರ್ನಾಟಕ ಶುದ್ಧೀಕರಣ ವೇದಿಕೆ ವತಿಯಿಂದ ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ ಸೆ.14 ರಿಂದ 30ರವರೆಗೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ [more]

ಬೆಂಗಳೂರು

ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ

  ಬೆಂಗಳೂರು, ಆ.28-ಓಲಾ ಟ್ಯಾಕ್ಸಿ ಚಾಲಕರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಜೀವನಕ್ಕೆ ಭಂಗ ತರುತ್ತಿರುವ ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಷ್ಟ್ರೀಯ [more]

ಬೆಂಗಳೂರು

ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ

  ಬೆಂಗಳೂರು, ಆ.28- ಚಿತ್ರಕಲೆ ಅತ್ಯಂತ ಪುರಾತನವಾದ ಕಲೆ. ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ತಿಳಿಸಿದರು. ಕರ್ನಾಟಕ ಲಲಿತ [more]

ಬೆಂಗಳೂರು

ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು: ಸಂತ್ರಸ್ತರ ಹೋರಾಟ ಸಮಿತಿ

  ಬೆಂಗಳೂರು, ಆ.28- ರಾಷ್ಟ್ರೀಯ ಹೆದ್ದಾರಿ-206 ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕೆಂದು ರಾಷ್ಟ್ರೀಯ [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ಲೇವಾದೇವಿದಾರರ ಮೇಲೆ ಗದಾಪ್ರಹಾರ

ಬೆಂಗಳೂರು, ಆ.28- ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ಲೇವಾದೇವಿದಾರರ ಮೇಲೆ ಗದಾಪ್ರಹಾರ ಮಾಡಿ ಅವರನ್ನು ಬೀದಿಗೆ ದೂಡಲು ಮುಂದಾಗಿದೆ ಎಂದು ರಾಜ್ಯ ಫೈನಾನ್ಷಿಯರ್ಸ್ ಫೆಡರೇಷನ್ ಆಕ್ರೋಶ ವ್ಯಕ್ತಪಡಿಸಿದೆ. [more]

ಬೆಂಗಳೂರು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ್ಜಾಲ ಸೇವೆ ಬಂದ್

ಬೆಂಗಳೂರು, ಆ.28- ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ್ಜಾಲ ಸೇವೆ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯ ವಿಮಾನಯಾನ ಸಂಸ್ಥೆ [more]

ಬೆಂಗಳೂರು

ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ ನಾಯಕರಿಗೆ ಬಿಜೆಪಿ ಸೂಚನೆ

  ಬೆಂಗಳೂರು, ಆ.28- ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಮತದ ಪರಿಸ್ಥಿತಿಯ ಲಾಭ ಪಡೆಯಲು ಕಸರತ್ತು ಆರಂಭಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ [more]

ಬೆಂಗಳೂರು

ಜಾಗ ಅತಿಕ್ರಮಿಸಿದವರ ವಿರುದ್ಧ ಬಿಡಿಎ ಕಾರ್ಯಾಚರಣೆ

  ಬೆಂಗಳೂರು, ಆ.28- ಸರ್ಕಾರಿ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಗದಾಪ್ರಹಾರ ನಡೆಸಿದ ಬಿಬಿಎಂಪಿ ಮಾದರಿಯಲ್ಲೇ ಇದೀಗ ಬಿಡಿಎ, ತನ್ನ ಜಾಗವನ್ನು ಅತಿಕ್ರಮಿಸಿದವರ ವಿರುದ್ಧ [more]

ಬೆಂಗಳೂರು

ಪಿಂಚಣಿ ಪರಿಷತ್ ವತಿಯಿಂದ ಬೃಹತ್ ಮೆರವಣಿಗೆ

  ಬೆಂಗಳೂರು, ಆ.28- ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವತಿಯಿಂದ ನಗರದಲ್ಲಿಂದು ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ [more]

ಬೆಂಗಳೂರು

ಆ.31 ರಂದು ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಸಭೆ

  ಬೆಂಗಳೂರು, ಆ.28-ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ ಎಂಬ ಕೂಗು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಇದೇ 31 ರಂದು [more]

ಬೆಂಗಳೂರು

ಸಿಎಂ ರಾಮನಗರ ಜಿಲ್ಲಾ ಪ್ರವಾಸ

  ಬೆಂಗಳೂರು, ಆ.28-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಇಂದು ಮೈಸೂರು ಪ್ರವಾಸದಲ್ಲಿರುವ ಕುಮಾರಸ್ವಾಮಿ ನಾಳೆ ಅಲ್ಲಿಂದ ರಾಮನಗರ ಜಿಲ್ಲೆಗೆ [more]

ಬೆಂಗಳೂರು

ನೂರು ದಿನಗಳತ್ತ ದಾಪುಗಾಲಿಟ್ಟಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ

ಬೆಂಗಳೂರು, ಆ.28- ರೈತರ ಸಾಲ ಮನ್ನಾ, ಲೇವಾದೇವಿದಾರರ ಕಿರುಕುಳದಿಂದ ಬಡವರಿಗೆ ಮುಕ್ತಿ ನೀಡುವ ಸುಗ್ರೀವಾಜ್ಞೆ ಜಾರಿ, ಹಸಿರು ಕರ್ನಾಟಕ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಭಾಗ್ಯ ಸೇರಿದಂತೆ [more]

ಬೆಂಗಳೂರು

ಮಹದಾಯಿ ನದಿ ಸ್ಥಳ ಪರಿಶೀಲನೆ

  ಬೆಂಗಳೂರು, ಆ.28- ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಮಹದಾಯಿ ನದಿ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ [more]

ರಾಜ್ಯ

ತಂಬಾಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಆ.28- ಕ್ಲಬ್, ಬಾರು, ಹೋಟೆಲ್‍ಗಳಲ್ಲಿ ಕಡ್ಡಾಯವಾಗಿ ಸ್ಮೋಕಿಂಗ್ ಜೋನ್ ಇರಲೇಬೇಕು. ಜತೆಗೆ ಶಾಲಾ-ಕಾಲೇಜು ಆವರಣದ 100 ಮೀಟರ್ ಒಳಗಿರುವ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನ ಮಾರಾಟ [more]

ಬೆಂಗಳೂರು

ಟ್ರಾಫಿಕ್‍ಜಾಮ್ ಗೆ ವಾಹನ ಸವಾರರ ಪರದಾಡ

  ಬೆಂಗಳೂರು, ಆ.28- ಮೆಜಿಸ್ಟಿಕ್‍ನಿಂದ ಪ್ರೀಡಂ ಪಾರ್ಕ್‍ವರೆಗೆ ಟ್ರಾಫಿಕ್‍ಜಾಮ್ ಆಗಿ ವಾಹನ ಸವಾರರು, ಸಾರ್ವಜನಿಕರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಪರದಾಡಬೇಕಾಯಿತು. ಸಿಐಟಿಯು ನೇತೃತ್ವದಲ್ಲಿಂದು ಪಂಚಾಯತ್ [more]

ರಾಷ್ಟ್ರೀಯ

ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ

ನವದೆಹಲಿ: ಲೋಕಸಭಾ ಚುನಾವಣೆ ಮೇಲೆ ಗಮನವಿಟ್ಟಿರುವ ಪ್ರಧಾನಿ ನರೇಂದ್ರಮೋದಿ ಇಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಿದ್ದಾರೆ. ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪ್ರಧಾನಿ ಅಧ್ಯಕ್ಷತೆಯಲ್ಲಿ ಆರಂಭವಾಗಿರುವ [more]

ರಾಷ್ಟ್ರೀಯ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಕೇಸರೀಕರಣ ಮಾಡಲು ಯತ್ನಿಸಿದೆ: ಸ್ಟಾಲಿನ್ ವಾಗ್ದಾಳಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟ್ಯಾಲಿನ್ ಪಕ್ಷದ [more]

ರಾಷ್ಟ್ರೀಯ

ಭಗವದ್ಗೀತೆಯ 700 ಶ್ಲೋಕಗಳನ್ನು ರೇಷ್ಮೆ ಬಟ್ಟೆಯಲ್ಲಿ ಪೋಣಿಸಿದ ಮಹಿಳೆ

ದಿಬ್ರೂಗಢ: ಭಗವದ್ಗೀತೆಯ 700 ಶ್ಲೋಕಗಳನ್ನು ರೇಷ್ಮೆ ಬಟ್ಟೆಯಲ್ಲಿ ಪೋಣಿಸುವ ಮೂಲಕ ಅಸ್ಸಾಂನ ಮಹಿಳೆ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದಾರೆ. ಸಂಸ್ಕೃತ ಭಾಷೆಯಲ್ಲಿನ 700 ಶ್ಲೋಕಗಳನ್ನು 150 ಅಡಿ ಉದ್ದದ [more]

ರಾಷ್ಟ್ರೀಯ

ಏಷ್ಯನ್ ಗೇಮ್ಸ್: ಬಿಲ್ಗಾರಿಕೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಭಾರತದ ವನಿತೆಯರು

ಜಕಾರ್ತ : ಜಕಾರ್ತ್ ನಲ್ಲಿ ನಡೆಯುತ್ತಿರುವ 18ನೇ ಏಶ್ಯನ್‌ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಕಾಂಪೌಂಡ್‌ ತಂಡ ದಕ್ಷಿಣ ಕೊರಿಯದೆದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ [more]

ರಾಷ್ಟ್ರೀಯ

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್: ರಜತ ಪದಕಕ್ಕೆ ತೃಪ್ತಿ ಪಟ್ಟ ಪಿ ವಿ ಸಿಂಧು

ಜಕಾರ್ತ್: ಏಷ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನ ಫೈನಲ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು ಚೈನೀಸ್ ತೈಪೆಯ ತೈ ಜು [more]

ರಾಜ್ಯ

ಡಿಎಂಕೆ ನೂತನ ಅಧ್ಯಕ್ಷರಾಗಿ ಎಂ.ಕೆ.ಸ್ಟಾಲಿನ್ ಅವಿರೋಧ ಆಯ್ಕೆ

ಚೆನ್ನೈ: 50 ವರ್ಷಗಳ ಬಳಿಕ ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ ಸ್ಟಾಲಿನ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದ್ದು, ಈ ಮೂಲಕ ತಂದೆಯ ಕನಸನ್ನು ನನಸು ಮಾಡುವತ್ತ ಸ್ಟಾಲಿನ್ ಮುಂದಡಿಯಿಟ್ಟಿದ್ದಾರೆ. 1969 [more]

ಮನರಂಜನೆ

ವಿಕ್ಟರಿ 2 ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ವಿಭಿನ್ನ ಅವತಾರ!

ರ್ಯಾಂಬೋ 2 ಚಿತ್ರದ ಯಶಸ್ಸಿನ ನಂತರ ಶರಣ್ ಇದೀಗ ವಿಕ್ಟರಿ 2 ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಕುತೂಹಲ ಹೆಚ್ಚಿಸಿದೆ. [more]

ಮನರಂಜನೆ

ಹೈದರಾಬಾದ್‌ನಲ್ಲಿ ‘ಅಯೋಗ್ಯ’ ಪ್ರದರ್ಶನಕ್ಕೆ ತಕರಾರು; ಸತೀಶ್ ನೀನಾಸಂ ಕಿಡಿ

ಸತೀಶ್ ನೀನಾಸಂ ಅಭಿನಯದ ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸಲ್ಲಿ ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡದಿರುವ ಘಟನೆಯೂ ಬೆಳಕಿಗೆ ಬಂದಿದೆ. ಈ [more]

ವಾಣಿಜ್ಯ

ಜಟ್ರೋಫಾ ಇಂಧನ ಬಳಸಿ ಯಶಸ್ವಿ ವಿಮಾನ ಹಾರಾಟ

ಹೊಸದಿಲ್ಲಿ: ಪರಿಸರಸ್ನೇಹಿ ಜೈವಿಕ ಇಂಧನವನ್ನು ಭಾಗಶಃ ಬಳಸಿದ ಭಾರತದ ಮೊಟ್ಟಮೊದಲ ವಿಮಾನ ಡೆಹರಾಡೂನ್‌ ಮತ್ತು ದಿಲ್ಲಿ ನಡುವೆ ಯಶಸ್ವಿಯಾಗಿ ಹಾರಾಟ ನಡೆಸಿ ಸೋಮವಾರ ಇತಿಹಾಸ ಸೃಷ್ಟಿಸಿದೆ. ಸ್ಪೈಸ್‌ಜೆಟ್‌ನ [more]