ರಾಷ್ಟ್ರೀಯ

ಮುಂಬೈಯಲ್ಲಿ ಭಾರೀ ಮಳೆ : ಮೇಲ್ಸೇತುವೆ ಕುಸಿತ, ರೈಲು ಸಂಚಾರ ಸ್ಥಗಿತ

ಮುಂಬೈ: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು,ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಅಂಧೇರಿಯಲ್ಲಿ ಮಂಗಳವಾರ ಬೆಳಗ್ಗೆ ರೈಲ್ವೆ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಅಂಧೇರಿ ಪಶ್ಚಿಮ ಮತ್ತು [more]

ರಾಷ್ಟ್ರೀಯ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಸಂಕಷ್ಟ!

ಮುಂಬೈ: ಪದ್ಮಶ್ರೀ ಪುರಸ್ಕೃತ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಬಿಎಂಸಿ ನೋಟೀಸ್ ನೀಡಿದೆ.  ಅಂಧೇರಿಯ ಒಶಿವರಾದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೃಹತ್ ಮುಂಬೈ ನಗರ ಪಾಲಿಕೆ(ಬಿಎಂಸಿ) ಪ್ರಿಯಾಂಕಾ [more]

ರಾಷ್ಟ್ರೀಯ

ಸಂಕಷ್ಟದಲ್ಲಿ ಮಾನಸ ಸರೋವರ ಕನ್ನಡಿಗ ಯಾತ್ರಾರ್ಥಿಗಳು: ನೆರವಿಗೆ ಧಾವಿಸಿದ ಸರ್ಕಾರ

ಬೆಂಗಳೂರು: ಮಾನಸ ಸರೋವರ ಯಾತ್ರೆ ಕೈಗೊಂಡ ರಾಜ್ಯದ 200 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ನೆರವಿಗೆ ಧಾವಿಸಿದೆ. ಸಂಕಷ್ಟಕ್ಕೆ  ಸಿಲುಕಿರುವ 200 ಕ್ಕೂ [more]

ಕ್ರೀಡೆ

ಡಿಡಿಸಿಎ ನೂತನ ಅಧ್ಯಕ್ಷರಾಗಿ ಪತ್ರಕರ್ತ ರಜತ್ ಶರ್ಮಾ ಆಯ್ಕೆ

ನವದೆಹಲಿ: ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ಸೋಮವಾರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ [more]

ಕ್ರೀಡೆ

ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಕಬ್ಬಿಣದ ಕಡಲೆ ಟೀಮ್ ಇಂಡಿಯಾದ ಈ ಐವರು!

ಮ್ಯಾಂಚೆಸ್ಟರ್: ಮೂರು ಟಿ-20, ಮೂರು ಏಕದಿನ ಹಾಗೂ ಐದು  ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಐವರು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡಕ್ಕೆ ಕಬ್ಬಿಣದ ಕಡಲೆಯಾಗಿದ್ದು, [more]

ಕ್ರೀಡೆ

ಪೆನಾಲ್ಟಿ ಶೂಟೌಟ್, ಡೆನ್ಮಾರ್ಕ್ ಮಣಿಸಿದ ಕ್ರೊಯೇಶಿಯಾ ಕ್ವಾರ್ಟರ್ ಫೈನಲ್‌ಗೆ

ಮಾಸ್ಕೊ: ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊಯೇಶಿಯಾ ತಂಡ ಡೆನ್ಮಾರ್ಕ್ ನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕೇವಲ 58 [more]

ಕ್ರೀಡೆ

ಮೆಕ್ಸಿಕೊ ಸೋಲಿಸಿದ ಬ್ರಜಿಲ್ , ಕ್ವಾರ್ಟರ್ ಫೈನಲ್ ಪ್ರವೇಶ

ಸಮರಾ ಅರೆನಾ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16 ರ ಘಟ್ಟದಲ್ಲಿ ಮೆಕ್ಸಿಕೊ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಬ್ರಜಿಲ್  ಕ್ವಾರ್ಟರ್ [more]

ರಾಷ್ಟ್ರೀಯ

ಮಕ್ಕಳ ಕಳ್ಳರ ವದಂತಿಯ ಹಿನ್ನೆಲೆ: ಸಾರ್ವಜನಿಕರಿಂದ ಐವರ ಕೊಲೆ!

ದುಲೈ (ಮಹಾರಾಷ್ಟ್ರ), ಜು.2- ಮಕ್ಕಳ ಕಳ್ಳರ ಬಗ್ಗೆ ದೇಶದಾದ್ಯಂತ ಹರಡಿರುವ ವದಂತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ದುಲೈಯಲ್ಲಿ ಸಾರ್ವಜನಿಕರು ಐವರನ್ನು ದಾರುಣವಾಗಿ ಕೊಂದಿರುವ ಘಟನೆ ನಡೆದಿದೆ. ಕೊಲೆಯಾದವರನ್ನು ಬುಡಕಟ್ಟು [more]

ರಾಷ್ಟ್ರೀಯ

ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕನ ಹತ್ಯೆ!

ಕೊಚ್ಚಿ,ಜು.2- ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕನೊಬ್ಬನನ್ನು ಇಸ್ಲಾಮಿಕ್ ಪರ ಸಂಘಟನೆಯ ಪದಾಧಿಕಾರಿಗಳು ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿರುವ ಮಹಾರಾಜ ಕಾಲೇಜು ಆವರಣದಲ್ಲಿ ನಡೆದಿದೆ. ಹತ್ಯೆಯಾದ ಎಸ್‍ಎಫ್‍ಐ [more]

ಅಂತರರಾಷ್ಟ್ರೀಯ

ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ- ಟ್ರಂಪ್

ವಾಷಿಂಗ್ಟನ್,ಜು.2- ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ [more]

ರಾಷ್ಟ್ರೀಯ

ಬಹುಪತ್ನಿತ್ವ ಮತ್ತು ನಿಖಾ ನಿಷೇಧಿಸುವ ಅರ್ಜಿಯನ್ನು ವಿಚಾರಣೆ: ಸುಪ್ರೀಂಕೋರ್ಟ್

ನವದೆಹಲಿ,ಜು.2- ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ ನಿಷೇಧಿಸುವ ಕುರಿತು ತುರ್ತು ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ [more]

ರಾಷ್ಟ್ರೀಯ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ

ನವದೆಹಲಿ,ಜು.2-ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ರಚನೆಯಾಗಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಇಂದು ನಡೆಯಿತು. ನವದೆಹಲಿಯ ಜಲ ಆಯೋಗದ ಕೇಂದ್ರ ಕಚೇರಿಯಲ್ಲಿ [more]

ಬೆಂಗಳೂರು

ಜುಲೈ 10ರೊಳಗೆ ಕಾವೇರಿ ಜಲಾನಯನ ಭಾಗದ ಮುಖಂಡರ ಸಭೆ

  ಬೆಂಗಳೂರು, ಜು.2-ಕಾವೇರಿಯಿಂದ ಇಂತಿಷ್ಟೇ ನೀರು ಬಿಡಬೇಕೆಂಬ ಒತ್ತಡಗಳು ಕಾವೇರಿ ನೀರು ನಿರ್ವಹಣಾ ಮಂಡಳಿಯಲ್ಲಿ ಕೇಳಿ ಬಂದಿವೆ. ಈ ಬಗ್ಗೆ ಚರ್ಚಿಸಲು ಜುಲೈ 10ರೊಳಗೆ ಕಾವೇರಿ ಜಲಾನಯನ [more]

ಬೆಂಗಳೂರು

ಸಾಲ ಮನ್ನಾ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮ: ಸಚಿವ ಬಂಡೆಪ್ಪ ಕಾಶಂಪೂರ್

  ಬೆಂಗಳೂರು, ಜು.2-ಸಾಲ ಮನ್ನಾ ಪ್ರಯೋಜನ ನೇರವಾಗಿ ರೈತರಿಗೆ ತಲುಪಬೇಕಾಗಿದ್ದು, ಒಂದು ವೇಳೆ ಸಾಲ ಮನ್ನಾ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು [more]

ಬೆಂಗಳೂರು

ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಜಯಮಾಲಾ ಅವರನ್ನು ವಿಧಾನಪರಿಷತ್ತಿನ ಸಭಾನಾಯಕರಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಣೆ

  ಬೆಂಗಳೂರು, ಜು.2-ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಜಯಮಾಲಾ ಅವರನ್ನು ವಿಧಾನಪರಿಷತ್ತಿನ ಸಭಾನಾಯಕರಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಣೆ ಮಾಡಿದರು. ಮೇಲ್ಮನೆ ಕಲಾಪ ಆರಂಭದಲ್ಲಿ ಸಭಾಪತಿ [more]

ಬೆಂಗಳೂರು

ರೈತನನ್ನು ಸಾಲದ ಸುಳಿಯಿಂದ ಹೊರತಂದು ಆಧುನಿಕ ಕೃಷಿ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುವುದು ಸಮ್ಮಿಶ್ರ ಸರ್ಕಾರದ ಉದ್ದೇಶ: ರಾಜ್ಯಪಾಲರು

  ಬೆಂಗಳೂರು, ಜು.2-ಸರ್ವರಿಗೂ ಶಿಕ್ಷಣ, ಆರೋಗ್ಯ, ವಸತಿ ನೀಡುವುದು ಆದ್ಯತೆಯಾಗಿದ್ದು, ಅನ್ನದಾತ ರೈತನನ್ನು ಸಾಲದ ಸುಳಿಯಿಂದ ಹೊರತಂದು ಆಧುನಿಕ ಕೃಷಿ ತಂತ್ರಜ್ಞಾನ ಆಧಾರಿತ ಬಳಕೆಗೆ ಸಜ್ಜುಗೊಳಿಸುವುದೂ ಸೇರಿದಂತೆ [more]

ಬೆಂಗಳೂರು

ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶ: ವಿ.ಆರ್.ವಾಲಾ

  ಬೆಂಗಳೂರು, ಜು.2-ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಅನ್ನದಾತನ ಬದುಕು ಹಸನುಗೊಳಿಸಬೇಕು, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದನ್ನು [more]

ಬೆಂಗಳೂರು

ಕಲಾಪವನ್ನು ನಾಳೆಗೆ ಮುಂದೂದಿಕೆ

  ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ವಿಧಾನಪರಿಷತ್ ಸದಸ್ಯ ಸಯ್ಯರ್ ಮುದೀರ್ ಆಗಾ, ಮಾಜಿ ಶಾಸಕರಾದ ಸಿದ್ದುನ್ಯಾಮೆಗೌಡ, ಕೆ.ಎಚ್.ಹನುಮೇಗೌಡ, ಮಾಜಿ ಮುಖ್ಯ ಸಚೇತಕ ಟಿ.ಎಚ್.ನಾರಾಯಣಸ್ವಾಮಿ, ಡಾ.ಮಹದೇವಪ್ಪ ಶಿವಬಸಪ್ಪ [more]

ಬೆಂಗಳೂರು

ಇತ್ತೀಚೆಗೆ ನಿಧನರಾದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ ಉಭಯ ಸದನಗಳಲ್ಲಿ ಸಂತಾಪ

  ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ಹಾಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಮತ್ತಿತರರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು. ರಾಜ್ಯಪಾಲರ ಭಾಷಣ [more]

ಬೆಂಗಳೂರು

ತೈಲ ಬೆಲೆ ಹಾಗೂ ಐಷಾರಾಮಿ ವಸ್ತುಗಳ ಮೇಲೆ ಪರೋಕ್ಷ ತೆರಿಗೆಗೆ ಮುಂದಾದ ರಾಜ್ಯ ಸರ್ಕಾರ

  ಬೆಂಗಳೂರು, ಜು.2- ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ಈಗ ಕೆಲವೊಂದು ತೆರಿಗೆಗಳನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದರ ನಡುವೆ ತೈಲ ಬೆಲೆ ಹಾಗೂ ಕೆಲವೊಂದು [more]

ಚಿಕ್ಕಬಳ್ಳಾಪುರ

ಕಡ್ಡಿಪುಡಿ ವ್ಯಾಪಾರಿಯ ಕೊಲೆ

ಚಿಕ್ಕಬಳ್ಳಾಪುರ, ಜು.2-ಕಡ್ಡಿಪುಡಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಂಚೇನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ [more]

ಬೆಂಗಳೂರು

ರಜಾ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ರಜಾ…!

  ಬೆಂಗಳೂರು, ಜು.2- ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲಮನ್ನಾ ಘೋಷಣೆ ಮಾಡಲು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ಕೊಟ್ಟಿರುವ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ [more]

ಬೆಂಗಳೂರು

ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ವಿ.ಆರ್.ವಾಲಾಗೆ ಸಾಂಪ್ರಾದಾಯಿಕ ಸ್ವಾಗತ

  ಬೆಂಗಳೂರು,ಜು.2- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಯಿತು. 12.25ಕ್ಕೆ ಆಗಮಿಸಿದ ರಾಜ್ಯಪಾಲರನ್ನು [more]

ಹಳೆ ಮೈಸೂರು

ಆಮಿಷವೊಡ್ಡಿ ಮಹಿಳೆಗೆ ಮೋಸ!

ಮೈಸೂರು, ಜು.2-ಕಡಿಮೆ ಬೆಲೆಗೆ ಮನೆ ಕೊಡಿಸುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಿದ ಖದೀಮರು ಪೆÇಲೀಸರಿಗೆ ಮಂಜೂರಾಗಿದ್ದ ಕ್ವಾಟ್ರರ್ಸ್‍ಗಳನ್ನು ತೋರಿಸಿ ಯಮಾರಿಸಿರುವುದು ಬೆಳಕಿಗೆ ಬಂದಿದೆ. ವಿಜಯನಗರ ವ್ಯಾಪ್ತಿಯ ಕೂಟಗಳ್ಳಿಯಲ್ಲಿ ಪೆÇಲೀಸರಿಗಾಗಿ ಕ್ವಾಟ್ರರ್ಸ್‍ಗಳನ್ನು [more]

ರಾಜ್ಯ

38ನೇ ಹುಟ್ಟಹಬ್ಬ ಆಚರಿಸಿಕೊಂದ ಗೋಲ್ಡನ್ ಸ್ಟಾರ್ ಗಣೇಶ್

  ಬೆಂಗಳೂರು,ಜು.2- ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು ತಮ್ಮ 38ನೇ ಹುಟ್ಟಹಬ್ಬವನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳೊಂದಿಗೆ ಸಡಗರ, ಸಂಭ್ರಮದಿಂದ ಕೇಕ್ ಕತ್ತರಿಸುವ ಮೂಲಕ [more]