ವಿಧಾನ ಪರಿಷತ್ ಹಾಗೂ ವಿಧಾನಸಭೆ ಕೋಮುವಾದಿ, ವ್ಯಾಪಾರಸ್ಥರ, ರಿಯಲ್ ಎಸ್ಟೇಟ್‍ನವರ ಕಪಿಮುಷ್ಠಿಯಲ್ಲಿ ಸಿಲುಕಿದೆ: ವಾಟಾಳ್ ನಾಗರಾಜ್ ವಿಷಾದ
ಬೆಂಗಳೂರು, ಜೂ.19-ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆಗಳು ಇಂದು ಕೋಮುವಾದಿಗಳ, ಹಣವಂತರ, ವ್ಯಾಪಾರಸ್ಥರ, ರಿಯಲ್ ಎಸ್ಟೇಟ್‍ನವರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ [more]