ರಾಷ್ಟ್ರೀಯ

ಗಡಿ ಭದ್ರತಾಪಡೆಯ ಯೋಧನೊಬ್ಬ ಗುಂಡು ಹಾರಿಸಿ ಮೂವರು ಸಹೋದ್ಯೋಗಿಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣು

ಅಗರ್ತಲಾ, ಮೇ 6-ಗಡಿ ಭದ್ರತಾಪಡೆಯ (ಬಿಎಸ್‍ಎಫ್) ಯೋಧನೊಬ್ಬ ಇಂದು ಮುಂಜಾನೆ ಮನಬಂದಂತೆ ಗುಂಡು ಹಾರಿಸಿ ತನ್ನ ಮೂವರು ಸಹೋದ್ಯೋಗಿಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುನಕೋಟಿ [more]

ರಾಜ್ಯ

ಪ್ರಧಾನಿ ಮೋದಿ ಹಾಕಿಕೊಂಡಿರುವ 15 ಲಕ್ಷ ರೂಪಾಯಿ ಬೆಲೆ ಬಾಳುವ ಕೋಟ್ ಕೊಟ್ಟಿದ್ದು ಯಾರು ? ಅದಕ್ಕೆ ಮೋದಿ ಟ್ಯಾಕ್ಸ್ ಕಟ್ಟಿದ್ದಾರಾ?: ಸಿಎಂ ತಿರುಗೇಟು

ಮೈಸೂರು:ಮೇ-6: ದುಬಾರಿ ಹ್ಯೂಬ್ಲೆಟ್ ವಾಚ್ ವಿಚಾರವಾಗಿ ಫೋಟೋ ಬಿಡುಗಡೆ ಮಾಡಿದ ಬಿಜೆಪಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಉದ್ಯಮಿ ವಿಜಯ್ ಈಶ್ವರನ್ ಯಾರು ಎಂಬುದೇ ನನಗೆ [more]

ರಾಜಕೀಯ

ಮರಾಠ ಸಮುದಾಯದ ನಾಯಕರು ಬಿಜೆಪಿಗೆ ಸೇರ್ಪಡೆ

ಬೆಂಗಳೂರು ಮೇ 6: ಇಂದು ಬಿಜೆಪಿಯ ರಾಜ್ಯ ಕಚೇರಿನಲ್ಲಿ ಮರಾಠ ಸಮಾಜದ ಮುಖಂಡರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕುಂ ಶೋಭಾ ಕರಂದ್ಲಾಜೆ ಮತ್ತು ಶ್ರೀ ರವಿ ಕುಮಾರ [more]

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಬಿಗ್ ಶಾಕ್: ನಾಪತ್ತೆ ಉದ್ಯಮಿ ವಿಜಯ್ ಈಶ್ವರ್ ಜತೆಗಿನ ಹಲವು ದಾಖಲೆ ಬಿಡುಗಡೆ

ಬೆಂಗಳೂರು:ಮೇ-6: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ಶಾಕ್ ನೀಡಿದ್ದು, ಸಿಎಂ ವಿರುದ್ಧ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಾಗಿದೆ. [more]

ಬೀದರ್

ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಭವ್ಯವಾದ ಸ್ವಾಗತವನ್ನು ಕೋರಿ ಸನ್ಮಾನ

  ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಭವ್ಯವಾದ ಸ್ವಾಗತವನ್ನು ಕೋರಿ ಸನ್ಮಾನ ಬೀದರ. ಮೇ. ೦೬ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಯರನಳ್ಳಿ ಗ್ರಾಮಸ್ಥರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ [more]

ರಾಜ್ಯ

ಮಹದಾಯಿ ವಿಚಾರವಾಗಿ ಪ್ರಧಾನಿ ಸುಳ್ಲುಹೇಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು:ಮೇ-6: ಮಹದಾಯಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ತಪ್ಪು ದಾರಿಗೆ ಎಳೆಯುವ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪ್ರೆಸ್ ಕ್ಲಬ್ ನಲ್ಲಿ [more]

ರಾಯಚೂರು

ಬಿಸಿಲ ನಾಡಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ಈ ಬಾರಿ ಚುನಾವಣೆ ಅಭಿವೃದ್ಧಿ ಹಾಗೂ ಅಭಿವೃದ್ಧಿ ವಿರೋಧಿ ಪಕ್ಷಗಳ ನಡುವಣ ಚುನಾವಣೆ

ರಾಯಚೂರು:ಮೇ-6: ಒಂದು ಕಡೆ ಅಭಿವೃದ್ಧಿಗೆ ಬದ್ಧವಾಗಿರುವ, ಎಲ್ಲರೊಡನೆ ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ, ಇನ್ನೊಂದು ಕಡೆ ಅಭಿವೃದ್ಧಿ ವಿರೋಧಿಸುವ, ಸಮಾಜವನ್ನು ಒಡೆಯುವ ಕಾಂಗ್ರೆಸ್ ಇದೆ. ಈ ಬಾರಿಯ [more]

ಬೀದರ್

ಬೀದರ್‍ನಲ್ಲಿ ನಾಗಮಾರಪಳ್ಳಿ ಬಿರುಸಿನ ಪ್ರಚಾರ ಚುನಾವಣೆಯಲ್ಲಿ ಕಾಂಗ್ರೆಸ್ ತಿರಸ್ಕರಿಸಿ

ಬೀದರ, ಮೇ. 5- ರಾಜ್ಯದಲ್ಲಿ ಸುಭದ್ರ ಸರ್ಕಾರ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಸಂಕಲ್ಪ ಮಾಡಿದ್ದು, ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಬಿಜೆಪಿಗೆ ಬೆಂಬಲಿಸಬೇಕು ಎಂದು ಬಿಜೆಪಿ [more]

ಬೀದರ್

ಔರಾದ್‍ನಲ್ಲಿ ಪ್ರಭು ಚವ್ಹಾಣ್ ಸಮ್ಮುಖ ಹಲವರು ಬಿಜೆಪಿಗೆ ಸೇರ್ಪಡೆ

ಔರಾದ್‍ನಲ್ಲಿ ಪ್ರಭು ಚವ್ಹಾಣ್ ಸಮ್ಮುಖ ಸೇರ್ಪಡೆ ಹಲವರು ಬಿಜೆಪಿ ಸೇರ್ಪಡೆ ಬೀದರ, ಮೇ. 5- ಔರಾದ್ ಮೀಸಲು ಕ್ಷೇತ್ರದಲ್ಲಿ ಹಲವರು ವಿವಿಧ ಪಕ್ಷಗಳು ತೊರೆದು ಬಿಜೆಪಿಗೆ ಸೇರ್ಪಡೆಯಾದರು. [more]

ಬೀದರ್

ಬಿಜೆಪಿ ಅಭ್ಯರ್ಥಿ ಮೇಲೆ ಹೂವಿನ ಸುರಿಮಳೆ ಸುಭಾಷ ಕಲ್ಲೂರ್‍ಗೆ ಅದ್ಧೂರಿ ಸ್ವಾಗತ

ಬಿಜೆಪಿ ಅಭ್ಯರ್ಥಿ ಮೇಲೆ ಹೂವಿನ ಸುರಿಮಳೆ ಸುಭಾಷ ಕಲ್ಲೂರ್‍ಗೆ ಅದ್ಧೂರಿ ಸ್ವಾಗತ ಬೀದರ, ಮೇ. 5- ಎಲ್ಲೆಡೆ ಮಿಂಚಿನ ಸಂಚಾರ ಮಾಡುತ್ತಿರುವ ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ [more]

ಬೀದರ್

ಪ್ರಚಾರದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಭರವಸೆ ಎಸ್‍ಇಝಡ್ ಘೋಷಣೆಗೆ ಒತ್ತಡ

ಪ್ರಚಾರದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಭರವಸೆ ಎಸ್‍ಇಝಡ್ ಘೋಷಣೆಗೆ ಒತ್ತಡ ಬೀದರ್, ಮೇ. 6- ನಗರದ ಹೊರವಲಯದ ಕೊಳಾರ ಕೈಗಾರಿಕಾ ಪ್ರದೇಶವನ್ನು ವಿಶೇಷ ಆರ್ಥಿಕ ವಲಯ (ಎಸ್‍ಇಝಡ್)ಎಂದು ಘೋಷಿಸಲು [more]

ರಾಜ್ಯ

ಕುತೂಹಲಕ್ಕೆ ಕಾರಣವಾಯ್ತು ಕಾಂಗ್ರೆಸ್ ಶಾಸಕ, ನಟ ಅಂಬರೀಷ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಭೇಟಿ

ಬೆಂಗಳೂರು:ಮೇ-6: ಕಾಂಗ್ರೆಸ್ ಶಾಸಕ, ಮಾಜಿ ಸಚಿವ, ಹಿರಿಯ ನಟ ಅಂಬರೀಷ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ [more]

ರಾಜ್ಯ

ಮದಕರಿ ನಾಯಕ, ಓಬವ್ವಳ ಸಾಧನೆ ಮರೆತ ಕಾಂಗ್ರೆಸ್ ಸುಲ್ತಾನರ ಜಯಂತಿ ಆಚರಿಸಿ ಕೋಟೆ ಜನರಿಗೆ ಅವಮಾನ ಮಾಡಿದೆ: ಪ್ರಧಾನಿ ಮೋದಿ

ಚಿತ್ರದುರ್ಗ:ಮೇ-6; ಮದಕರಿ ನಾಯಕ, ಓಬವ್ವಳ ಸಾಧನೆ ಮರೆತಿರುವ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಸುಲ್ತಾನರ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಈ ಮೂಲಕ ಚಿತ್ರದುರ್ಗದ ಜನತೆಗೆ ಕಾಂಗ್ರೆಸ್ ಸರ್ಕಾರ ಅವಮಾನ [more]

ಬೆಂಗಳೂರು

ನಟ,ನಿದೇರ್ಶಕ ಪಿ ನ್ ಸತ್ಯ ಇನ್ನಿಲ್ಲ

ಕನ್ನಡದ ಹೆಸರಾಂತ ನಿರ್ದೇಶಕ ಪಿ ಎನ್ ಸತ್ಯ ನಿನ್ನೆ ಸಂಜೆ 7;30ಕ್ಕೆ ವಿಧಿವಶರಾಗಿದ್ದಾರೆ. ಸುಮಾರು ತಿಂಗಳುಗಳಿಂದ ಅನಾರೀಗ್ಯದಿಂದ ಬಳಲುತ್ತಿದ್ದ ಪಿ ಎನ್ ಸತ್ಯ ಎರಡು ವಾರಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ [more]

ಮತ್ತಷ್ಟು

ಗಾಂಧಿನಗರ ಹಾಗೂ ಶಿವಾಜಿನಗರದಲ್ಲಿ ಎಂಇಪಿ ತಾರಾ ಪ್ರಚಾರರ ಭರ್ಜರಿ ರೋಡ್ ಶೋ

ಬೆಂಗಳೂರು , ಮೇ.5 : ರೈತರು, ಚಾಲಕರು, ಮಾಣಿಗಳುರಂತಹ ಜನಸಾಮಾನ್ಯರು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಶುದ್ಧ ಆಡಳಿತ ನಡೆಸಲು ಜನತೆ ಎಂಇಪಿ ಪಕ್ಷಕ್ಕೆ ಆಶೀರ್ವಾದ ನೀಡಬೇಕೆಂದು ಪಕ್ಷದ [more]

ರಾಜ್ಯ

ಶ್ರೀರಾಮುಲು ನಮಗೆ ಹೆವಿವೇಟ್ ಸ್ಪರ್ಧಿಯಲ್ಲ; ಸಿಎಂ ಸಿದ್ದರಾಮಯ್ಯ

ಬಾದಾಮಿ;ಮೇ-5: ಹೆಚ್ ಡಿ ಕುಮಾರಸ್ವಾಮಿ ಓರ್ವ ಹಿಟ್ ಆ್ಯಂಡ್ ರನ್ ಕೇಸ್ ವ್ಯಕ್ತಿ. ಆತ ಓರ್ವ ಮಹಾ ಸುಳ್ಳುಗಾರ ಇಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಒಂದೆ ಸಮಾನ [more]

ರಾಜ್ಯ

ಶಿವಮೊಗ್ಗದಲ್ಲಿ 17 ಲಕ್ಷ ಬಡವರ ಮನೆಗೆ ಎಲ್‌ಪಿಜಿ: ಮೋದಿ ಹೇಳಿಕೆ

ಶಿವಮೊಗ್ಗ: ಬಡವರ ಮನೆಯಲ್ಲಿ ದೀಪ ಉರಿಸುವ ಯೋಜನೆ ಹಿನ್ನೆಲೆ ಶಿವಮೊಗ್ಗವೊಂದಲ್ಲೇ ಸುಮಾರು 17 ಲಕ್ಷ ಬಡವರ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ [more]

ರಾಜ್ಯ

ಬಡವರಿಗೆ ಕಾಂಗ್ರೆಸ್ ಅವಮಾನ: ಪ್ರಧಾನಿ ಮೋದಿ ವಾಗ್ದಾಳಿ

ಶಿವಮೊಗ್ಗ:ಮೇ-5: ರಾಜಕೀಯದಲ್ಲಿ ಮತಬೇಧ, ಆರೋಪ ಪ್ರತ್ಯಾರೋಪಗಳು ಇರುತ್ತವೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಹೋರಾಟವನ್ನು ಪರಿಗಣಿಸದೇ ಅವರ ವಿರುದ್ಧ ಕೀಳಾಗಿ ಮಾತನಾಡುವ ಕಾಂಗ್ರೆಸ್‌ಗೆ ಈ ಬಾರಿ ತಕ್ಕ [more]

ರಾಜ್ಯ

ಸಿ-ಕಾಂಗ್ರೆಸ್-ಸಿ-ಕರಪ್ಷನ್: ಎರಡಕ್ಕೂ ಅಂತರ ಕಡಿಮೆಯಿದೆ: ಪ್ರಧಾನಿ ಮೋದಿ ವ್ಯಾಖ್ಯಾನ

ಶಿವಮೊಗ್ಗ:ಮೇ-5: ಕಾಂಗ್ರೆಸ್ ಪದ ಸಿ ಇಂದ ಆರಂಭವಾಗುತ್ತದೆ, ಕರಪ್ಷನ್ ಸಹ ಸಿ ಇಂದ ಆರಂಭವಾಗುತ್ತದೆ.. ಇದರೊಂದಿಗೆ ಎರಡೂ ಪದಗಳ ನಡುವಿನ ಅಂತರವೂ ಸಹ ಕಡಿಮೆಯಾಗಿದೆ ಎಂದು ಪ್ರಧಾನಿ [more]

ಕೋಲಾರ

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ಮತದಾನ ಕಾರ್ಯಕ್ರಮ

ಕೆಜಿಎಫ್, ಮೇ 5- ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ಮತದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಬರ್ಟ್‍ಸನ್ ಪೇಟೆಯ [more]

ತುಮಕೂರು

ಪೋಲಿಸರು ಹಾಗೂ ಅಧಿಕಾರಿಗಳೆಂದು ಸಾರ್ವಜನಿಕರನ್ನು ವಂಚಿಸುತ್ತಿದ್ದ ಯುವಕರ ತಂಡ ಬಂಧನ

ತಿಪಟೂರು, ಮೇ 5- ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪೋಲಿಸರು ಹಾಗೂ ಅಧಿಕಾರಿಗಳೆಂದು ಸಾರ್ವಜನಿಕರನ್ನು ವಂಚಿಸುತ್ತಿದ್ದ ಯುವಕರ ತಂಡವನ್ನು ಗ್ರಾಮಾಂತರ ಪೆÇಲೀಸರು ಬಂಧಿಸಿದ್ದಾರೆ. ರಂಗಾವುರದ ಹಾಲಿ ತಿಪಟೂರಿನ ಗಾಂಧಿನಗರದ [more]

ಕೋಲಾರ

ಕಡ್ಡಾಯವಾಗಿ ಎಲ್ಲರೂ ಮರೆಯದೆ ಮೇ 12 ರಂದು ಮತದಾನ ಮಾಡಬೇಕು : ಜಿಲ್ಲಾಧಿಕಾರಿ ಜಿ.ಸತ್ಯವತಿ

ಕೋಲಾರ, ಮೇ 5- ಕಡ್ಡಾಯವಾಗಿ ಎಲ್ಲರೂ ಮರೆಯದೆ ಮೇ 12 ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಮನವಿ ಮಾಡಿದ್ದಾರೆ. ತಾಲ್ಲೂಕು ಕಛೇರಿ ಸಭಾಂಗಣದಲ್ಲಿ [more]

ಬೀದರ್

ಔರಾದ್ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಸಿ

ಬೀದರ್, ಮೇ 5- ಹಿಂದುಳಿದ ಔರಾದ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರಭು ಚವ್ಹಾಣ್ ಮನವಿ ಮಾಡಿದರು. ಎಕ್ಕಂಬಾದಲ್ಲಿ [more]

ಕೊಪ್ಪಳ

ಯಾರೋ ಬರೆದುಕೊಟ್ಟ ಭಾಷಣ ಮಾಡುವ ನರೇಂದ್ರ ಮೋದಿ ಮತ್ತು ರಾಹುಲ್‍ಗಾಂಧಿಯವರು ವಿದೂಷಕರಿದ್ದಂತೆ : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಕೊಪ್ಪಳ, ಮೇ 5- ಯಾರೋ ಬರೆದುಕೊಟ್ಟ ಭಾಷಣ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ವಿದೂಷಕರಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ [more]

ವಿಜಯಪುರ

ಸಚಿವ ಎಂ.ಬಿ.ಪಾಟೀಲ್ ಫೌಂಡೇಷನ್‍ನಿಂದ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನು ಗ್ರಾಮಸ್ಥರೇ ರಸ್ತೆಗೆ ಎಸೆದಿರುವ ಘಟನೆ

ವಿಜಯಪುರ, ಮೇ 5-ಸಚಿವ ಎಂ.ಬಿ.ಪಾಟೀಲ್ ಫೌಂಡೇಷನ್‍ನಿಂದ ನೀಡಲಾಗಿದ್ದ ಕುಕ್ಕರ್ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಗ್ರಾಮಸ್ಥರೇ ರಸ್ತೆಗೆ ಎಸೆದಿರುವ ಘಟನೆ ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲವು [more]