ಬೆಂಗಳೂರು

ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆಗೆ ಭಾರೀ ಲಾಬಿ

ಬೆಂಗಳೂರು, ಮೇ 30- ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆ ಗಿಟ್ಟಿಸಲು ಭಾರೀ ಲಾಬಿ ಆರಂಭವಾಗಿದೆ. ಹಾಲಿ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರ [more]

ಬೆಂಗಳೂರು

ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಬಹುತೇಕ ಯಶಸ್ವಿ

ಬೆಂಗಳೂರು, ಮೇ 30- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಬಹುತೇಕ ಕಡೆ ಯಶಸ್ವಿಯಾಗಿದ್ದು, ಗ್ರಾಹಕರು [more]

ರಾಷ್ಟ್ರೀಯ

ಪತ್ನಿಯರನ್ನು ತ್ಯಜಿಸುತ್ತಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ

ನವದೆಹಲಿ, ಮೇ 30-ಭಾರತದಲ್ಲಿ ತಮ್ಮ ಪತ್ನಿಯರನ್ನು ತ್ಯಜಿಸುತ್ತಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಮೊದಲ ಬಾರಿಗೆ ಐವರು ಪತ್ನಿ ಪರಿತ್ಯಕ್ತ ಎನ್‍ಆರ್‍ಐಗಳ ಪಾಸ್ ಪೆÇೀರ್ಟ್‍ಗಳನ್ನು [more]

ಬೆಂಗಳೂರು

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 30- ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಇಂದಿನ ಬಿಬಿಎಂಪಿ ಸಭೆಯ ಹೈಲೈಟ್

ಬೆಂಗಳೂರು, ಮೇ 30- ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೂತನ ಶಾಸಕರಿಗೆ ಅಭಿನಂದನೆ, ಅಗಲಿದ ನಾಯಕರಿಗೆ ಸಂತಾಪ ಇವು ಇಂದಿನ ಬಿಬಿಎಂಪಿ ಸಭೆಯ ಹೈಲೈಟ್. ವಿಧಾನ ಸಭೆ ಚುನಾವಣೆ [more]

ಬೆಂಗಳೂರು

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು; ಆರೂವರೆ ಕೋಟಿ ಕನ್ನಡಿಗರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಮೇ 30- ಸಾಲದ ಸುಳಿಗೆ ಸಿಲುಕಿರುವ ನಾಡಿನ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆರೂವರೆ ಕೋಟಿ ಕನ್ನಡಿಗರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ [more]

ಬೆಂಗಳೂರು

ಪೌರಕಾರ್ಮಿಕರಿಗೆ ಇನ್ನೊಂದು ವಾರದೊಳಗೆ ವೇತನ ಪಾವತಿಸಲು ಮೇಯರ್ ಸಂಪತ್‍ರಾಜ್ ಅಧಿಕಾರಿಗಳಿಗೆ ಆಗ್ರಹ

ಬೆಂಗಳೂರು, ಮೇ 30- ಕಳೆದ ಐದು ತಿಂಗಳಿನಿಂದ ವೇತನ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಪೌರಕಾರ್ಮಿಕರಿಗೆ ಇನ್ನೊಂದು ವಾರದೊಳಗೆ ವೇತನ ಪಾವತಿಸಲು ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಸಭೆಯಲ್ಲಿಂದು ಮೇಯರ್ [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಮೊದಲ ರೈತ ಸಭೆ

ಬೆಂಗಳೂರು, ಮೇ 30- ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಸಭೆ ನಡೆಸಿ ಅಹವಾಲು ಸ್ವೀಕರಿಸಲು ಮುಂದಾಗಿರುವುದಕ್ಕೆ ತಾವು ಅಭಿನಂದನೆ ಸಲ್ಲಿಸುವುದಾಗಿ [more]

ರಾಷ್ಟ್ರೀಯ

ಚೇಂಬರ್‍ನಿಂದ ವಿಷಾನಿಲ ಸೋರಿಕೆ, ಮೂವರು ಮೃತ

ಆಗ್ರಾ, ಮೇ 30-ಸೆಪ್ಟಿಕ್ ಟ್ಯಾಂಕ್(ಶೌಚ ಗುಂಡಿ) ಒಂದರಿಂದ ವಿಷಾನಿಲ ಸೋರಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಇತರ 8 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದ ಬರಾನ್ [more]

ಬೆಂಗಳೂರು

ಸಶಸ್ತ್ರ ಪಡೆಗಳು ಮನುಕುಲದ ಅಪರೂಪದ ತಳಿ: ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್

  ಬೆಂಗಳೂರು, ಮೇ 30-ಸಶಸ್ತ್ರ ಪಡೆಗಳು ಮನುಕುಲದ ಅಪರೂಪದ ತಳಿ ಎಂದು ಬಣ್ಣಿಸಿರುವ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಇವು ಇಡೀ ದೇಶದ ಉತ್ಕøಷ್ಟತೆ ಮತ್ತು ಬದ್ಧತೆಯ ಸಂಕೇತ [more]

ಬೆಂಗಳೂರು

ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವೇನು; ರೈತರಿಂದ ಬಿಜೆಪಿ ಮುಖಂಡ ಗೋವಿಂದಕಾರಜೋಳ ತರಾಟೆ

ಬೆಂಗಳೂರು, ಮೇ 30- ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿ ರೈತರು ಬಿಜೆಪಿ ಮುಖಂಡ ಗೋವಿಂದಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. [more]

ರಾಷ್ಟ್ರೀಯ

ಭಾರೀ ಬಿರುಗಾಳಿ ಮತ್ತು ಮಳೆ: 100 ಅಡಿ ಎತ್ತರದ ಮಿನಾರು ಕುಸಿದು ನಾಲ್ವರು ಮೃತ

ಲಖಿಂಪುರ್ ಖೇರಿ(ಉ.ಪ್ರ.), ಮೇ 30-ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ಮಸೀದಿಯೊಂದರ 100 ಅಡಿ ಎತ್ತರದ ಮಿನಾರು ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ [more]

ಬೆಂಗಳೂರು

ರೈತರ ಸಾಲ ಮನ್ನಾ ವಿಚಾರವಾಗಿ ಕೇಂದ್ರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ; ನಿಯೋಗ ಕೊಂಡೊಯ್ಯುವುದರಿಂದ ಪ್ರಯೋಜನವಾಗಲ್ಲ: ಸಿಎಂ

  ಬೆಂಗಳೂರು, ಮೇ 30- ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕೊಂಡೊಯ್ಯುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಧಾನಸೌಧದಲ್ಲಿಂದು [more]

ಬೆಂಗಳೂರು

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರೈತ ಸಂಘಟನೆಗಳ ಮುಖಂಡರ ಆಗ್ರಹ

  ಬೆಂಗಳೂರು, ಮೇ 30-ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರೈತ ಸಂಘಟನೆಗಳ ಮುಖಂಡರು, ರೈತರು ಸರ್ಕಾರವನ್ನು ಆಗ್ರಹಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ [more]

ಬೆಂಗಳೂರು

ರೈತರು ಕೃಷಿ ಬೆಳೆ ಸಾಲ ಮನ್ನಾ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಣೆ

ಬೆಂಗಳೂರು, ಮೇ 30- ರಾಜ್ಯದ ರೈತರು ಕೃಷಿಗಾಗಿ ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ [more]

ರಾಷ್ಟ್ರೀಯ

5,600 ಕೋಟಿ ರೂ.ಗಳ ಎನ್‍ಎಸ್‍ಇಎಲ್ ಹಣ ದುರ್ಬಳಕೆ ಪ್ರಕರಣ

ನವದೆಹಲಿ/ಮುಂಬೈ, ಮೇ 30-ಸುಮಾರು 5,600 ಕೋಟಿ ರೂ.ಗಳ ಎನ್‍ಎಸ್‍ಇಎಲ್ ಹಣ ದುರ್ಬಳಕೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ದಾಳಿ [more]

ರಾಷ್ಟ್ರೀಯ

ರಬ್ಬರ್ ಕಾರ್ಖಾನೆಯಲ್ಲಿ ಬೆಂಕಿ ರೌದ್ರಾವತಾರ!

ನವದೆಹಲಿ, ಮೇ 30-ರಾಜಧಾನಿ ದೆಹಲಿಯ ಮಾಳವಿಯಾ ನಗರದ ರಬ್ಬರ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ ರೌದ್ರಾವತಾರ ತಾಳಿದ್ದು, ಅಗ್ನಿ ಕೆನ್ನಾಲಗೆ ಶಮನಕ್ಕೆ ಭಾರತೀಯ ವಾಯು ಪಡೆ (ಐಎಎಫ್) ಹೆಲಿಕಾಪ್ಟರ್‍ಗಳು [more]

ಅಂತರರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ನಡೆಯುವ ಹೋರಾಟಕ್ಕೆ ಭಾರತ ಸದಾ ಬೆಂಬಲ – ಪ್ರಧಾನಿ ನರೇಂದ್ರ ಮೋದಿ

ಜಕಾರ್ತ, ಮೇ 30-ಭಯೋತ್ಪಾದನೆ ವಿರುದ್ಧ ನಡೆಯುವ ಹೋರಾಟಕ್ಕೆ ಭಾರತ ಸದಾ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಇಂಡೋನೆಷ್ಯಾ ಪ್ರವಾಸದಲ್ಲಿರುವ ಮೋದಿ ಇಂದು ಅಧ್ಯಕ್ಷ [more]

ರಾಜ್ಯ

ಸಾಲ ಮನ್ನಾ ಬಗ್ಗೆ ರೈತರೊಂದಿಗೆ ಸಿಎಂ ಸಭೆ: ಯಶಸ್ವಿನಿ ಯೋಜನೆ ಮುಂದುವರಿಸಲು ನಿರ್ಧಾರ

ಬೆಂಗಳೂರು,ಮೇ 30 ರೈತರ ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 30 ಜಿಲ್ಲೆಗಳ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರ ಜೊತೆ ಬುಧವಾರ ಸಭೆ ನಡೆಸಿದ್ದು, [more]

ವಾಣಿಜ್ಯ

ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ: ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ

ಹೊಸದಿಲ್ಲಿ,ಮೇ 30 ಇಂದು ಮತ್ತು ನಾಳೆ ಬ್ಯಾಂಕಿಂಗ್ ವಹಿವಾಟಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಭಾರತೀಯ ಬ್ಯಾಂಕ್ ನೌಕರರ ಸಂಘದ ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪ ಖಂಡಿಸಿ ಇಂದು [more]

ರಾಷ್ಟ್ರೀಯ

ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಹೊಸದಿಲ್ಲಿ,ಮೇ 30 ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂಗೆ ಸಂಕಷ್ಟ [more]

ರಾಜ್ಯ

ಆಂಬುಲೆನ್ಸ್ ಗೆ ಕಾಯದೇ ಬಾಲಕಿ ಮೃತದೇಹ ರವಾನೆ…ಪಿಎಸ್‌ಐ ಮಾನವೀಯತೆಗೆ ಜನರ ಸೆಲ್ಯೂಟ್‌

ಉಡುಪಿ,ಮೇ 30 ಮಳೆಯಿಂದಾಗುತ್ತಿರುವ ಸಾವು-ನೋವು, ನಷ್ಟದಿಂದ ಜನರು ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ಪಡುಬಿದ್ರಿ ಪೊಲೀಸ್‌ ಅಧಿಕಾರಿವೋರ್ವರು ಮಾನವೀಯತೆ ಮೆರೆದಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ [more]

ರಾಜ್ಯ

ಧಾರಾಕಾರ ಮಳೆಗೆ ತತ್ತರಿಸಿದ ಕರಾವಳ; ನಾಲ್ವರ ಸಾವು

ಮಂಗಳೂರು/ಉಡುಪಿ,ಮೇ 30 ಕರಾವಳಿಗೆ ಮುಂಗಾರು ನಿರೀಕ್ಷೆಯಲ್ಲಿರುವಂತೆಯೇ, ಮುಂಗಾರು ಪೂರ್ವ ಧಾರಾಕಾರ ಮಳೆಗೆ ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ನಾಲ್ವರ ಜೀವ ಹಾನಿಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆ ವರೆಗೆ [more]

No Picture
ದಿನದ ವಿಶೇಷ ಸುದ್ದಿಗಳು

ಮೇ 29ರ ವಿಶೇಷ ಸುದ್ದಿಗಳು

ಈದಿನ, ಮೇ 29ರ ವಿಶೇಷ ಸುದ್ದಿಗಳು ಮಂತ್ರಿಗಿರಿಗಾಗಿ ಕಾಂಗ್ರೆಸ್ ನಾಯಕರ ಲಾಬಿ: ಆರು ಶಾಸಕರಿಗೆ ಸಚಿವರಾಗಲು ಹೈಕಮಾಂಡ್ ಒಪ್ಪಿಗೆ ಸಾಲಮನ್ನಾ ಕ್ರೆಡಿಟ್‌ಗಾಗಿ ಕಿತ್ತಾಟ: ಮುಂದುವರಿದ ಖಾತೆ ಕ್ಯಾತೆ, [more]

ಹಳೆ ಮೈಸೂರು

ಬಾಣಂತನ ಮುಗಿಸಿಕೊಂಡು ಗಂಡನ ಬಂದಿದ್ದ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ

ಮೈಸೂರು, ಮೇ 29-ತವರು ಮನೆಯಲ್ಲಿ ಬಾಣಂತನ ಮುಗಿಸಿಕೊಂಡು ಗಂಡನ ಬಂದಿದ್ದ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೈಸೂರು ತಾಲೂಕಿನ ಶಟ್ಟನಾಯಕನಹಳ್ಳಿ [more]