ಬೆಂಗಳೂರು

ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಲಿಸುವ ತಾಕತ್ತು ನಮಗೂ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

ಮೈಸೂರು, ಏ.6- ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಲಿಸುವ ತಾಕತ್ತು ನಮಗೂ ಇದೆ. ಅವರನ್ನು ಸೋಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ರಾಮಕೃಷ್ಣ [more]

ರಾಷ್ಟ್ರೀಯ

ಕೈದಿ ನಂ.106! ಸೂಪರ್‍ಸ್ಟಾರ್ ಸಲ್ಮಾನ್ ಖಾನ್:

ಜೋಧ್‍ಪುರ್/ಮುಂಬೈ, ಏ.6-ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ರಾಜಸ್ತಾನದ ಜೋಧ್‍ಪುರ್‍ನ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ರಾತ್ರಿ ಕಳೆದರು. [more]

ಬೆಂಗಳೂರು ನಗರ

ನೀತಿ ಸಂಹಿತೆ ಉಲ್ಲಂಘನೆ: ಪ್ರತ್ಯೇಕ ಮೂರು ಘಟನೆಗಳಲ್ಲಿ ದಾಖಲೆ ಇಲ್ಲದ ಮೂರು ಲಕ್ಷ ನಗದು ಹಾಗೂ ಎರಡು ಕಾರು ವಶ

ಬಾಗೇಪಲ್ಲಿ, ಏ.6- ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತ್ಯೇಕ ಮೂರು ಘಟನೆಗಳಲ್ಲಿ ದಾಖಲೆ ಇಲ್ಲದ ಮೂರು ಲಕ್ಷ ನಗದು ಹಾಗೂ ಎರಡು ಕಾರುಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ [more]

ರಾಷ್ಟ್ರೀಯ

ಸಲ್ಮಾನ್ ಖಾನ್ ಪರ ವಕೀಲ ಮಹೇಶ್ ಬೋರಾ ಅವರಿಗೆ ದುಬೈ ಹಾಗೂ ಆಸ್ಟ್ರೇಲಿಯಾದಿಂದ ಬೆದರಿಕೆ ಕರೆ!

ಮುಂಬೈ,ಏ.6- ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲರಿಗೆ ಅಂಡರ್ ವಲ್ರ್ಡ್ ನಿಂದ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿವೆ. ಸಲ್ಮಾನ್ [more]

ಕೋಲಾರ

ಕರಗ ನಡೆಯುತ್ತಿದ್ದ ವೇಳೆ ಮನೆ ಹಿಂಬಾಗಿಲು ಮುರಿದು 40 ಸಾವಿರ ಮೌಲ್ಯದ ಚಿನ್ನಾಭರಣ ಲೂಟಿ

ಕೋಲಾರ, ಏ.6-ಕರಗ ನಡೆಯುತ್ತಿದ್ದ ವೇಳೆ ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು 40 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಡೆದಿದೆ. [more]

ಬೆಂಗಳೂರು

ರಾಜ್ಯದ ಎಲ್ಲಾ ಕಡೆ ಜನರ ಭಾವನೆ ಜೆಡಿಎಸ್ ಪರವಾಗಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಹುಬ್ಬಳ್ಳಿ, ಏ.6- ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತೊಲಗಿಸಬೇಕೆಂಬ ಭಾವನೆಯನ್ನು ನಾಡಿನ ಜನತೆ ಹೊಂದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. [more]

ರಾಷ್ಟ್ರೀಯ

ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 23 ದಿನಗಳಿಂದಲೂ ಯಾವುದೇ ವಿಷಯಗಳ ಚರ್ಚೆ ಇಲ್ಲದೇ ಅಂತ್ಯ:

  ನವದೆಹಲಿ, ಏ.6-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 23 ದಿನಗಳಿಂದಲೂ ಪ್ರ್ರತಿಧ್ವನಿಸಿ ಯಾವುದೇ ವಿಷಯಗಳ ಚರ್ಚೆ [more]

ಮಧ್ಯ ಕರ್ನಾಟಕ

ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಹಣ, ಹೆಂಡ ಹಂಚಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏ.6- ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಹಣ, ಹೆಂಡ ಹಂಚಿಲ್ಲ. ಮುಂದೆಯೂ ಹಂಚುವುದಿಲ್ಲ. ಇಂತಹ ಕೆಟ್ಟ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ [more]

ಶಿವಮೊಗ್ಗಾ

ಕ್ಷುಲ್ಲಕ ಕಾರಣಕ್ಕೆ ಒಂದು ಕೋಮಿನ ಜನರು ಮತ್ತೊಂದು ಕೋಮಿನ ಜನರು ವಾಸಿಸುವ ಗ್ರಾಮಕ್ಕೆ ಏಕಾಏಕಿ ನುಗ್ಗಿ ದಾಂಧಲೆ

ಕಡೂರು, ಏ.6- ಕ್ಷುಲ್ಲಕ ಕಾರಣಕ್ಕೆ ಒಂದು ಕೋಮಿನ ಜನರು ಮತ್ತೊಂದು ಕೋಮಿನ ಜನರು ವಾಸಿಸುವ ಗ್ರಾಮಕ್ಕೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ನಡೆದಿದೆ. ಘಟನೆಯಲ್ಲಿ ಒಂದು [more]

ಬೆಂಗಳೂರು

ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು,ಏ.6-ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡಬೇಕೆಂದು [more]

ರಾಷ್ಟ್ರೀಯ

ಕಳೆದ 23 ದಿನಗಳಿಂದ ಯಾವುದೇ ಕಲಾಪಕ್ಕೆ ಕಾಂಗ್ರೇಸ್ ಕಾರಣ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.6-ಸಂಸತಿನಲ್ಲಿ ಕಳೆದ 23 ದಿನಗಳಿಂದ ಯಾವುದೇ ಕಲಾಪ ನಡೆಯದೇ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಕಾಂಗ್ರೇಸ್ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದನ್ನು [more]

ಬೆಂಗಳೂರು

ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುª ಪಕ್ಶಕ್ಕೆ ನಮ್ಮ ಬೆಂಬಲ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

  ಬೆಂಗಳೂರು ,ಏ.6-ಯಾವ ರಾಜಕೀಯ ಪಕ್ಷದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ದರಾಗುತ್ತಾರೋ ಅಂತಹ ಪಕ್ಷಗಳಿಗೆ ಬ್ರಾಹ್ಮಣ ಸಮಾಜ ಬೆಂಬಲಿಸುತ್ತದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತಿಳಿಸಿದೆ. [more]

ಮತ್ತಷ್ಟು

ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂಭ್ರಮ:

ನವದೆಹಲಿ, ಏ.6-ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರ ಅಪಾರ [more]

ಬೆಂಗಳೂರು

ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಬೆಂಗಳೂರು,ಏ.6-ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದ್ದು , ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಯಾವ ಸಂದೇಹವೂ ಬೇಡ ಎಂದೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ [more]

ಬೆಂಗಳೂರು

ಏ.8ರಂದು 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿ

ಬೆಂಗಳೂರು,ಏ.6- ಭಾರತ ಗ್ರಾಹಕರ ಒಕ್ಕೂಟ ವತಿಯಿಂದ 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿಯನ್ನು ಇದೇ 8ರಂದು ಬೆಳಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯ ಕಥರಂಗಂ [more]

ರಾಷ್ಟ್ರೀಯ

ಕಲಾಪಕ್ಕೆ ಅಡ್ಡಿ: ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕಾರಣ – ಸಚಿವ ಅನಂತ್‍ಕುಮಾರ್

ನವದೆಹಲಿ, ಏ.6- ಸಂಸತ್ ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುವುದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಕಾರಣ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ [more]

ಬೆಂಗಳೂರು

ಶಾಸಕ ಎಂ.ಟಿ.ಬಿ.ನಾಗರಾಜ್ ರಿಂದ ಬಗರ್ ಹುಕುಂ ಸಾಗುವಳಿ ಯೋಜನೆಯಡಿ 280 ಕೋಟಿ ಮೌಲ್ಯದ ಜಮೀನು ಸಂಬಂಧಿಕರಿಗೆ ಹಂಚಿಕೆ

ಬೆಂಗಳೂರು, ಏ.6-ಬಗರ್ ಹುಕುಂ ಸಾಗುವಳಿ ಯೋಜನೆಯಡಿ ಸರಿಸುಮಾರು 280 ಕೋಟಿ ಮೌಲ್ಯದ 140 ಎಕರೆ ಜಮೀನನ್ನು ತಮ್ಮ ಸಂಬಂಧಿಕರಿಗೆ ಮತ್ತು ಹಿಂಬಾಲಕರಿಗೆ ಹಂಚಿಕೆ ಮಾಡಿರುವ ಆರೋಪಕ್ಕೆ ಶಾಸಕ [more]

ರಾಷ್ಟ್ರೀಯ

ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಜನ ಸಾವು:

ಮಿಡ್ನಾಪುರ್, ಏ.6-ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಹಜಾಕ್ಲ್ ಗ್ರಾಮದಲ್ಲಿ [more]

ಬೆಂಗಳೂರು

ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣು : ಬಿಬಿಎಂಪಿಯಲ್ಲಿ ರಚನೆಯಾಗಿದೆ ಮಾಧ್ಯಮ ಕೋಶ:

ಬೆಂಗಳೂರು, ಏ.6- ವಿಶಾಲವಾದ ಹವಾ ನಿಯಂತ್ರಿತ ಕೊಠಡಿ, 20ಕ್ಕೂ ಹೆಚ್ಚು ಟಿವಿಗಳು, ರೇಡಿಯೋಗಳು, ದಿನಪತ್ರಿಕೆಗಳು, ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ 65 ಸಿಬ್ಬಂದಿಗಳು, ಇವರ ಮೇಲುಸ್ತುವಾರಿಗೆ 25 [more]

ಕ್ರೀಡೆ

ಸಂಜಿತಾ ಚಾನುಗೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್ , ಏ.6- ತೀವ್ರ ಪೈಪೆÇೀಟಿ ಎದುರಿಸಿದ ಸಂಜಿತಾ ಚಾನು ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‍ವೆಲ್ತ್‍ನ ಆರಂಭದ ದಿನದಲ್ಲೇ ವೇಟ್‍ಲಿಫ್ಟರ್‍ಗಳಾದ ಮೀರಾಬಾಯಿ ಹಾಗೂ ಗುರುರಾಜ್ [more]

ಬೆಂಗಳೂರು

ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ

ಬೆಂಗಳೂರು, ಏ.6- ಕಾಂಗ್ರೆಸ್‍ನ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಏ.8ರಂದು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ [more]

ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರಾಜ್ಯಕ್ಕೆ

ಬೆಂಗಳೂರು ,ಏ.6- ರಾಜ್ಯದಲ್ಲಿ ಶತಾಯ ಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೃಢ ಸಂಕಲ್ಪ ಮಾಡಿರುವ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ತಂತ್ರಗಳ [more]

ಕ್ರೀಡೆ

ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ರೌಂಡ್ 16ಕ್ಕೆ ಲಗ್ಗೆ:

ಗೋಲ್ಡ್‍ಕೋಸ್ಟ್ , ಏ.6- ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ಅವರು 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನೈಜೀರಿಯಾದ ಒಸಿಟಾ ಉಮೆ ವಿರುದ್ಧ ಜಯಿಸುವ ಮೂಲಕ ರೌಂಡ್ 16ಕ್ಕೆ [more]

ಬೆಂಗಳೂರು

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ನಮ್ಮ ಮನೆ ಮುಂದೆ ಬಂದು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದನ್ನು ಮರೆತುಬಿಟ್ಟಿದ್ದಾರೆಯೇ: ವಿಜಯೇಂದ್ರ ಪ್ರಶ್ನೆ

ಬೆಂಗಳೂರು, ಏ.6-ನಮ್ಮ ತಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆ ಮುಂದೆ ಬಂದು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದನ್ನು ಮರೆತುಬಿಟ್ಟಿದ್ದಾರೆಯೇ ಎಂದು ಪುತ್ರ ವಿಜಯೇಂದ್ರ ಪ್ರಶ್ನಿಸಿದ್ದಾರೆ. [more]

ಕ್ರೀಡೆ

ಜಿಮ್ನಾಸ್ಟಿಕ್: ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಫೈನಲ್ಸ್‍ಗೆ

ಗೋಲ್ಡ್‍ಕೋಸ್ಟ್ , ಏ.6- ಜಿಮ್ನಾಸ್ಟಿಕ್ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಅವರು ಫೈನಲ್ಸ್‍ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ [more]