ಹಳೆ ಮೈಸೂರು

ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮಾ.26- ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಈ ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ನಡೆಸಿರುವ ಜೆಡಿಎಸ್ ಈ ಬಾರಿಯೂ ಚುನಾವಣೆಯಲ್ಲಿ ಕೇಸರಿ ಪಕ್ಷದ [more]

ಮುಂಬೈ ಕರ್ನಾಟಕ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭೀಮಾತೀರದ ರೌಡಿ ಶೀಟರ್‍ಗಳ ಮನೆ ತಪಾಸಣೆ :

ವಿಜಯಪುರ, ಮಾ.26- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾತೀರದ ರೌಡಿ ಶೀಟರ್‍ಗಳ ಮನೆಗೆ ಭೇಟಿ ನೀಡಿ ಶಸ್ತ್ರಾಸ್ತ್ರಗಳ ಸಂಗ್ರಹಣೆ ಕುರಿತು ತಪಾಸಣೆ ನಡೆಸಿದರು. ಚಡಚಣ, ಇಂಡಿ, [more]

ಬೆಂಗಳೂರು ಗ್ರಾಮಾಂತರ

ಆಸ್ಪತ್ರೆಯ ಸೌಲಭ್ಯ ಇಲ್ಲದೆ 70 ಸಾವಿರ ಕಾರ್ಮಿಕರಿಗೆ ಸಮಸ್ಯೆ

ಕಾರ್ಮಿಕರ ಭವನ ಮತ್ತು ಇಎಸ್ ಐ ಆಸ್ಪತ್ರೆ ನಿರ್ಮಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ . ದೊಡ್ಡಬಳ್ಳಾಪುರ ದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಬೈಕ್ ರ್ಯಾಲಿ ಅಯೋಜನೆ. [more]

ತುಮಕೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ:

ತುಮಕೂರು, ಮಾ.26- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು [more]

ಮುಂಬೈ ಕರ್ನಾಟಕ

ಗದಗದಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಎಚ್.ಎಸ್.ಸೋಂಪೂರ್ ಕಿಡಿ

ಜೆಡಿಎಸ್ ಪಕ್ಷದಲ್ಲಿ ಹಣಕ್ಕಾಗಿ ಬಸವರಾಜ್ ಹೊರಟ್ಟಿಯಿಂದ ಒಪ್ಪಂದ ರಾಜಕಾರಣ ಆರೋಪ…. ವಿಪ ಸದಸ್ಯ ಹೊರಟ್ಟಿ ಅವ್ರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ. ಬೊ.ಎಸ್.ಹೊರಟ್ಟಿ ವರ್ತನೆಗೆ ಜೆಡಿಎಸ್ [more]

ತುಮಕೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ತುಮಕೂರು, ಮಾ.26- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ತಿಳಿಸಿದ್ದಾರೆ. ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ [more]

ತುಮಕೂರು

ರಾಜ್ಯ ವಕೀಲರ ಪರಿಷತ್‍ಗೆ ಚುನಾವಣೆ:

ತುಮಕೂರು, ಮಾ.26-ರಾಜ್ಯ ವಕೀಲರ ಪರಿಷತ್‍ಗೆ ನಾಳೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಸುಪ್ರೀಂಕೋರ್ಟ್ ವಕೀಲ ಆರ್.ಎಸ್.ರವಿ ಅವರನ್ನು ಬೆಂಬಲಿಸಬೇಕೆಂದು ತುಮಕೂರು ಜಿಲ್ಲಾ ವಕೀಲರ ವೇದಿಕೆ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಮನವಿ [more]

ಹಳೆ ಮೈಸೂರು

ಮೈಸೂರು: ಸಾರ್ವಜನಿಕವಾಗಿ ಹಣ ಹಂಚಿದ ಶಾಸಕ.

ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್‌ರಿಂದ ಹಣ ಹಂಚಿಕೆ. ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ ಹಂಚಿಕೆ. ಸಾ.ರಾ. ಮಹೇಶ್ ಶಾಸಕರು [more]

ಹಳೆ ಮೈಸೂರು

ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ವೈರಮುಡಿ ಕಿರೀಟ:

ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು. ಬ್ರಹ್ಮ ತಂತ್ರ [more]

ರಾಷ್ಟ್ರೀಯ

ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂ ಪ್ರದೇಶದಲ್ಲಿ ಕಟ್ಟೆಚ್ಚರ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಡೆಹ್ರಾಡೂನ್, ಮಾ.26-ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂ ಪ್ರದೇಶದಲ್ಲಿ ಯಾವುದೇ ಮುಂಗಾಣದ ಪರಿಸ್ಥಿತಿ ನಿಭಾಯಿಸಲು ಭಾರತವು ಕಟ್ಟೆಚ್ಚರದೊಂದಿಗೆ ಸಂಪೂರ್ಣ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. [more]

ರಾಷ್ಟ್ರೀಯ

ರೋಹನ್ ಬೋಪಣ್ಣ ಹಾಗೂ ಫ್ರೆಂಚ್‍ನ ರೋಜರ್ ವಾಸೆಲಿನ್‍ಗೆ ಸೊಲು:

ಮಿಯಾಮಿ, ಮಾ.26- ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಫ್ರೆಂಚ್‍ನ ರೋಜರ್ ವಾಸೆಲಿನ್ ಮಿಯಾಮಿ ಓಪನ್‍ನ 16ನೆ ಸುತ್ತಿನಲ್ಲಿ ಸೋಲುವ ಮೂಲಕ ಕ್ವಾರ್ಟರ್‍ಫೈನಲ್‍ನಿಂದ ಹೊರಗುಳಿದಿದ್ದಾರೆ. ಇಂದು [more]

ರಾಷ್ಟ್ರೀಯ

ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲ ಆಚರಣೆ: ಪರಿಶೀಲನೆಗೆ ಸುಪ್ರೀಂಕೋರ್ಟ್ ಸೂಚನೆ:

ನವದೆಹಲಿ, ಮಾ.26- ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲ ಆಚರಣೆಯ ಸಾಂವಿಧಾನಿಕ ಸಿಂಧುತ್ವವನ್ನು ಮರು ಪರಿಶೀಲನೆ ಮಾಡಲು ಸುಪ್ರೀಂಕೋರ್ಟ್ ಇಂದು ಸಮ್ಮತಿ ನೀಡಿದೆ. [more]

ರಾಷ್ಟ್ರೀಯ

ತಮಿಳುನಾಡಿಗೆ ಮಲಿನಯುಕ್ತ ಕಾವೇರಿ ನೀರು: ಕರ್ನಾಟಕ ರಾಜ್ಯಕ್ಕೆ ಸೂಚನೆ

ನವದೆಹಲಿ, ಮಾ.26- ತಮಿಳುನಾಡಿಗೆ ಮಲಿನಯುಕ್ತ ಕಾವೇರಿ ನೀರು ಹರಿಸುತ್ತಿದೆ ಎಂಬ ಪ್ರಕರಣದ ವಿಚಾರಣೆ ನಡೆಸಿದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎರಡು ವಾರಗಳೊಳಗೆ [more]

ಬೆಂಗಳೂರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ:

ಬೆಂಗಳೂರು, ಮಾ.26-ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯ ಹೆಸರು, [more]

ರಾಷ್ಟ್ರೀಯ

ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಹಿಳಾ ನಕ್ಸಲೀಯರ ಸಾವು:

ಭುವನೇಶ್ವರ್, ಮಾ.26- ಒಡಿಶಾದ ಕೋರಪಟ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಹಿಳಾ ನಕ್ಸಲೀಯರು ಹತರಾಗಿದ್ದಾರೆ. ಹತ ನಕ್ಸಲೀಯರಿಂದ [more]

ಬೆಂಗಳೂರು

ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿ ದರೋಡೆ:

ಬೆಂಗಳೂರು, ಮಾ.26-ಇಂದು ಬೆಳಗಿನ ಜಾವ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿದ ನಾಲ್ವರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಸರ, ಮೊಬೈಲ್ ಹಾಗೂ ಹಣವನ್ನು [more]

ಅಂತರರಾಷ್ಟ್ರೀಯ

ಯೆಮನ್ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿ:

ರಿಯಾದ್, ಮಾ.26-ಯೆಮನ್ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸೌದಿ ರಾಜಧಾನಿ ರಿಯಾದ್ ಸೇರಿದಂತೆ ವಿವಿಧ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ಉಡಾಯಿಸಿದ ಏಳು ಕ್ಷಿಪಣಿಗಳನ್ನು [more]

ಬೆಂಗಳೂರು

ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿ:

ಬೆಂಗಳೂರು, ಮಾ.26- ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೆÇಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಬೆಳ್ಳಂದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ರಾಷ್ಟ್ರೀಯ

ರಾಮನವಮಿ ಉತ್ಸವದ ಸಂಭ್ರಮಾಚರಣೆಯಲ್ಲಿ ಕೊಲೆ:

ಕೊಲ್ಕತಾ, ಮಾ.26-ರಾಮನವಮಿ ಉತ್ಸವದ ಸಂಭ್ರಮಾಚರಣೆ ಒಬ್ಬನ ಕೊಲೆಯಲ್ಲಿ ಪರ್ಯಾವಸನವಾದ ಘಟನೆ ಪಶ್ಚಿಮಬಂಗಾಳದ ಪುರುಲಿಯಾ ಜಿಲ್ಲೆಯ ಭುರ್ಸಾ ಗ್ರಾಮದಲ್ಲಿ ನಿನ್ನೆ ನಡೆದಿದೆ. ಘರ್ಷಣೆ ವೇಳೆ ಡಿಎಸ್‍ಪಿ ಸೇರಿದಂತೆ ಹಲವರು [more]

ಬೆಂಗಳೂರು

ರಸ್ತೆಯಲ್ಲಿ ಹಾಗೂ ಬ್ಯಾಂಕ್‍ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚನೆ:

ಬೆಂಗಳೂರು,ಮಾ.26-ರಸ್ತೆಯಲ್ಲಿ ಹಾಗೂ ಬ್ಯಾಂಕ್‍ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಗಿರಿನಗರ ಪೆÇಲೀಸರು [more]

ರಾಷ್ಟ್ರೀಯ

ನಮ್ಮ ದೇಶದ ರಸ್ತೆಗಳು ಮೃತ್ಯಕೂಪದ ರಸ್ತೆಗಳು: ತಜ್ಞರು ಸರ್ಕಾರಕ್ಕೆ ಶಿಫಾರಸು

ನವದೆಹಲಿ, ಮಾ.26-ನಮ್ಮ ದೇಶದ ರಸ್ತೆಗಳು ಮೃತ್ಯಕೂಪಗಳಾಗಿ ಪರಿಣಮಿಸುತ್ತಿವೆ. ರಾಷ್ಟ್ರದ ಒಟ್ಟು ಉದ್ದದಲ್ಲಿ ರಾಷ್ಟ್ರೀಯ ಹೆದ್ದಾರಿಗಳು(ಎನ್‍ಎಚ್‍ಗಳು) ಇರುವುದು ಕೇವಲ ಶೇಕಡ 2ರಷ್ಟು. ಆದರೆ, ರಸ್ತೆ ಅಪಘಾತಗಳಲ್ಲೇ 35ರಷ್ಟು ಸಾವುಗಳು [more]

ಬೆಂಗಳೂರು

ದರೋಡೆಕೋರರು ಚಾಕು ತೋರಿಸಿ ಬೆದರಿಸಿ1500 ನಗದು, ಮೊಬೈಲ್ ಕಸಿದುಕೊಂಡು ಪರಾರಿ:

ಬೆಂಗಳೂರು,ಮಾ.26- ನಡೆದು ಹೋಗುತ್ತಿದ್ದ ನಾಗಲ್ಯಾಂಡ್ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ1500 ನಗದು, ಮೊಬೈಲ್ ಕಸಿದುಕೊಂಡಿರುವ ಘಟನೆ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಆ್ಯಪ್: ಜನರ ಮಾಹಿತಿಗಳ ದುರ್ಬಳಕೆ

ನವದೆಹಲಿ, ಮಾ.26-ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಆ್ಯಪ್ ಸಮ್ಮತಿ ಇಲ್ಲದೆಯೇ ಜನರ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ದತ್ತಾಂಶ ಮಾಹಿತಿಯನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ರವಾನಿಸಿದೆ [more]

ಬೆಂಗಳೂರು ನಗರ

ನಾಗರಿಕ ಹಕ್ಕು , ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ ರೂಪಿಸುವಂತೆ ಕಾಂಗ್ರೆಸ್ ಆಗ್ರಹ.

  ಬೆಂಗಳೂರು, ಮಾ.26- ಅತ್ಯಾಚಾರ ವiತ್ತು ಮಹಿಳಾ ದೌರ್ಜನ್ಯದಲ್ಲಿ ಭಾಗಿಯಾಗುವ ಅಪರಾಧಿಗಳ ನಾಗರಿಕ ಹಕ್ಕು ಕಸಿದುಕೊಳ್ಳುವಂತಹ ಗಂಭೀರ ಕಾನೂನಿನ ಜೊತೆಗೆ, ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ [more]

ರಾಷ್ಟ್ರೀಯ

ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ – ಸಚಿವ ಹರ್ಷವರ್ಧನ್

ಹೈದರಾಬಾದ್, ಮಾ.26-ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ವಿಜ್ಞಾನ ಸಚಿವ ಹರ್ಷವರ್ಧನ್ ಪ್ರಶಂಸಿಸಿದ್ದಾರೆ. ಹೈದರಾಬಾದ್‍ನಲ್ಲಿ ಏಕಲವ್ಯ ಫೌಂಡೇಷನ್ [more]