ರಾಷ್ಟ್ರೀಯ

ಇನ್ನೊಂದು ವಜ್ರ ವ್ಯಾಪಾರಿಯ ದೊಡ್ಡ ಹಗರಣ

ನವದೆಹಲಿ, ಫೆ.24-ಡೈಮೆಂಡ್ ಕಿಂಗ್ ನೀರವ್ ಮೋದಿ ಮತ್ತು ರೋಟೊಮ್ಯಾಕ್ ಪೆನ್ ಕಂಪನಿ ಪ್ರವರ್ತಕ ವಿಕ್ರಮ್ ಕೊಠಾರಿ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಪ್ರಕರಣಗಳ ನಂತರ ಅದೇ ರೀತಿ [more]

ರಾಷ್ಟ್ರೀಯ

ಮೋಸ್ಟ್ ವಾಂಟೆಡ್ ಟೆರರಿಸ್ಟ್ ಸೋಹನ್‌ ಡಿ ಶಿರಾ ಹತ್ಯೆ

ಶಿಲಾಂಗ್‌ :ಫೆ-24: ಮೆಘಾಲಯದ ಈಸ್ಟ್‌ ಗ್ಯಾರೋ ಹಿಲ್ಸ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಸೋಹನ್ ನನ್ನು ಹತ್ಯೆಗೈಯ್ಯಲಾಗಿದೆ. ನಿಷೇಧಿತ ಗ್ಯಾರೋ ನ್ಯಾಶನಲ್‌ ಲಿಬರೇಶನ್‌ [more]

ರಾಷ್ಟ್ರೀಯ

ಬ್ಯಾಂಕ್ ವಂಚನೆ ಪ್ರಕರಣ: ರಾಜಕಾರಣಿಗಳು ಮಾತ್ರವಲ್ಲ ಬ್ಯಾಂಕಿಂಗ್ ನಿಯಂತ್ರಕರೂ ಕಾರಣ: ಜೇಟ್ಲಿ

ನವದೆಹಲಿ:ಫೆ-24: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ರಾಜಕಾರಣಿಗಳು ಮಾತ್ರವಲ್ಲ, ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಹೊಣೆಗಾರರಾಗುತ್ತಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು. ದೆಹಲಿಯಲ್ಲಿ ನಡೆದ ನಾಲ್ಕನೇ [more]

ರಾಜ್ಯ

ರಾತ್ರಿ ಜನಿಸಿದ ಮಗು ಬೆಳಗಾಗುವಷ್ಟರಲ್ಲಿ ನಾಪತ್ತೆ: ಕೋಲಾರದ ಆಸ್ಪತ್ರೆಯಲ್ಲಿ ಘಟನೆ

ಕೋಲಾರ :ಫೆ-24: ರಾತ್ರಿ ಹುಟ್ಟಿದ ಮಗುವನ್ನು ಬೆಳಗಾಗುವಷ್ಟರಲ್ಲಿ ನಾಪತ್ತೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ [more]

ರಾಷ್ಟ್ರೀಯ

ಹಾಕಿ ಪಂದ್ಯ ವೀಕ್ಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ನವದೆಹಲಿ:ಫೆ-24: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯಲ್ಲಿನ ಕೆನಡಾ ಹೈಕಮಿಷನ್‌ನಲ್ಲಿ ಹಾಕಿ ಪಂದ್ಯ ವೀಕ್ಷಿಸಿದರು. ಮಹಿಳಾ ಕ್ರೀಡಾಪಟುಗಳ ಹಾಕಿ ಪಂದ್ಯ ವೀಕ್ಷಿಸಿದ ಬಳಿಕ, [more]

ರಾಷ್ಟ್ರೀಯ

ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಎನ್‌ಕೌಂಟರ್‌ ಗೆ ಪೊಲೀಸರಿಂದಲೇ ಹುನ್ನಾರ..?

ನವದೆಹಲಿ:ಫೆ-24: ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಗುಜರಾತ್‌ ಪೊಲೀಸರೇ ಸಂಚು ರೂಪಿಸಿದ್ದಾರೆಯೇ..? ಇಂತದ್ದೊಂದು ಅನುಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ [more]

ರಾಜ್ಯ

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಡಿ ಬಂಧನ: ಹಿಂದೂ ಕಾರ್ಯಕರ್ತ ಎಂಬ ವದಂತಿ, ಸ್ಪಷ್ಟನೆ ನೀಡಲಿದೆ ವೇದಿಕೆ

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಕಾಯ್ಡೆಯಡಿ ಮದ್ದೂರು ತಾಲೂಕಿನವನೊಬ್ಬನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಆತ ಹಿಂದು ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಆತನ ಬಂಧನವಾಗಿದೆ ಎಂಬ [more]

ಬೆಂಗಳೂರು

ಶಿವಾಜಿನಗರ ಸಿಲಿಂಡರ್ ಸ್ಫೋಟ ವಿಡಿಯೋ

ಬೆಂಗಳೂರು: ಶಿವಾಜಿನಗರದಲ್ಲಿ ನಿನ್ನೆ ಶುಕ್ರವಾರ ೧೨ ಅಡಿಗೆ ಅನಿಲದ ಸಿಲಿಂಡರ್ಗಳು ಸ್ಪೋಟಗೊಂಡು ದೊಡ್ಡ ದುರಂತವು ಆಯಿತು. ಈ ಸ್ಪೋಟದ ವಿಶೇಷ ವಿಡಿಯೋ ತುಣುಕನ್ನು ಮತ್ತು ಚಿತ್ರಗಳನ್ನ ನಿಮ್ಮೊಂದಿಗೆ [more]

ರಾಷ್ಟ್ರೀಯ

60 ಪೊಲೀಸರಿದ್ದ ತಂಡ ಸಿಎಂ ಕೇಜ್ರಿ ಮನೆಯಲ್ಲಿ ಮಾಡಿದ್ದೇನು?

ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿದ [more]

ಅಂತರರಾಷ್ಟ್ರೀಯ

ಅಮೆರಿಕ ಕ್ರಮದಿಂದ ಭಾರತೀಯ ಐಟಿ ಕಂಪನಿಗಳಿಗೆ ಸಂಕಷ್ಟ

ವಾಷಿಂಗ್ಟನ್‌:ಎಚ್‌1ಬಿ ವೀಸಾ ಕುರಿತಂತೆ ಅಮೆರಿಕ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಭಾರತೀಯ ಐಟಿ ಕಂಪನಿಗಳು ಮತ್ತು ಅದರ ಉದ್ಯೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. 2018ರ ಅಮೆರಿಕ ನಾಗರಿಕತ್ವ ಮತ್ತು [more]

ರಾಷ್ಟ್ರೀಯ

ಹಣಕಾಸಿನ ಅಕ್ರಮಗಳ ಬಗ್ಗೆ ಮುಲಾಜಿಲ್ಲದೆ ಕ್ರಮಕ್ಕೆ: ಪ್ರಧಾನಿ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ನಡೆದಿರುವ ಹಣಕಾಸಿನ ಅಕ್ರಮಗಳ ಕುರಿತು ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ದೇಶಪೂರ್ವಕ ಸುಸ್ತಿದಾರರಿಗೆ ಎಚ್ಚರಿಕೆ ನೀಡಿದ್ದಾರೆ. [more]

ಬೆಂಗಳೂರು

ರೆಫಿಲ್ಲಿಂಗ್ ಸೆಂಟರ್ ನಲ್ಲಿ ಸಿಲಿಂಡರ್ಗಳು ಏಕಾಏಕಿ ಸ್ಫೋಟ

ಶಿವಾಜಿನಗರದ ಒಂದು ರೆಫಿಲ್ಲಿಂಗ್ ಸೆಂಟರ್ ನಲ್ಲಿ ಶುಕ್ರವಾರ ಮಧ್ಯಾಹ್ನ ೧೨ ಅಡಿಗೆ ಅನಿಲ ಸಿಲಿಂಡರ್ಗಳು ಏಕಾಏಕಿ ಸ್ಪೋಟಿಸಿವೆ. ಇಲ್ಲಿನ ಬ್ರಾಡ್ವೇ ರಸ್ತೆಯ ಮರುಪೂರ್ಣ ಕೇಂದ್ರದಲ್ಲಿ ಈ ದುರಂತ [more]

ರಾಜ್ಯ

ಮಡಿಕೇರಿಯಲ್ಲಿ ಶೂಟೌಟ್: ಮಹಿಳೆ ಕೊಲೆ!

ಕೊಡಗು: ವ್ಯಕ್ತಿಯೋರ್ವ ಪಕ್ಕದ ಮನೆಯ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದಲ್ಲಿ ನಡೆದಿದೆ. [more]

ಬೆಳಗಾವಿ

ನಾಳೆಯಿಂದ ರಾಹುಲ್ ಗಾಂಧಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ; ಸಚಿವ ಜಾರಕಿಹೊಳಿಯಿಂದ ಸಿದ್ಧತಾ ಪರಿಶೀಲನೆ

ಅಥಣಿ:ಫೆ-23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಬರುತ್ತಿರುವುದು ಈ ಭಾಗದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ [more]

ರಾಜ್ಯ

ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಅಪರಾಧ

ಬೆಂಗಳೂರು, ಫೆ.23-ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಮತ್ತು ಅದನ್ನು ಸಂರಕ್ಷಿಸಿಟ್ಟುಕೊಳ್ಳುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದರೆ ಮೊಬೈಲ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ [more]

ರಾಜಕೀಯ

ಕೇಂದ್ರ ಸರ್ಕಾರ ಶೇ.90ರಷ್ಟು ಕಮೀಷನ್ ಸರ್ಕಾರ, ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ : ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಫೆ.23-ಕೇಂದ್ರ ಸರ್ಕಾರ ಶೇ.90ರಷ್ಟು ಕಮೀಷನ್ ಸರ್ಕಾರವೆಂದು ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು [more]

ರಾಜ್ಯ

ರಾಜ್ಯಸರ್ಕಾರಿ ನೌಕರರ ವೇತನ ಹೆಚ್ಚಳ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.23-ರಾಜ್ಯಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ನೀಡಿರುವ ವರದಿಯ ಶಿಫಾರಸು ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ [more]

ರಾಜ್ಯ

ರೈತರ ಸಾಲ ಮನ್ನಾಕ್ಕೆ ಹಣ ನೀಡದ ಕೇಂದ್ರ ಸರ್ಕಾರ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಟೀಕೆ

ಬೆಂಗಳೂರು, ಫೆ.23- ರೈತರ ಸಾಲ ಮನ್ನಾಕ್ಕೆ ಹಣ ನೀಡದ ಕೇಂದ್ರ ಸರ್ಕಾರ, ಉದ್ಯಮಿಗಳ ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಲಕ್ಷಾಂತರ ಕೋಟಿ ಹಣ ನೀಡುತ್ತಿದೆ ಎಂದು [more]

ಬೆಂಗಳೂರು

ಪಂಚಾಯತ್‍ರಾಜ್ ವ್ಯವಸ್ಥೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ

ಬೆಂಗಳೂರು, ಫೆ.23-ಪಂಚಾಯತ್‍ರಾಜ್ ವ್ಯವಸ್ಥೆಯ ಕಾರ್ಯಕ್ರಮ, ಆಡಳಿತ ಯಂತ್ರ, ಹಣಕಾಸು ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ [more]

ಬೆಂಗಳೂರು

ಸ್ಪೀಡ್ ಗೌರ್ನರ್ ಅಳವಡಿಕೆಯಲ್ಲಿ ಗೋಲ್‍ಮಾಲ್ ಪುಟ್ಟಣ್ಣ , ರಾಮಚಂದ್ರಗೌಡ ಗಂಭೀರ ಆರೋಪ

ಬೆಂಗಳೂರು, ಫೆ.23-ಸ್ಪೀಡ್ ಗೌರ್ನರ್ ಅಳವಡಿಕೆಯಲ್ಲಿ ಭಾರೀ ಗೋಲ್‍ಮಾಲ್ ನಡೆಯುತ್ತಿದೆ. ಅಧಿಕಾರಿಗಳು ಶಾಮೀಲಾಗಿ ತಮಗಿಷ್ಟ ಬಂದ ಕಂಪೆನಿಗಳಿಗೆ ಸ್ಪೀಡ್ ಗೌರ್ನರ್ ಅಳವಡಿಕೆಗೆ ಅವಕಾಶ ನೀಡಿದ್ದಾರೆ ಎಂದು ಪರಿಷತ್ ಕಲಾಪದಲ್ಲಿ [more]

ಬೆಂಗಳೂರು ನಗರ

ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿ

ಬೆಂಗಳೂರು,ಫೆ.23-ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯ ಮುಖಕ್ಕೆ ಸ್ಪ್ರೇ ಮಾಡಿ ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೆÇಲೀಸ್ [more]

ಬೆಂಗಳೂರು ನಗರ

ಲೋನ್ ಕೊಡಿಸುವುದಾಗಿ ನಂಬಿಸಿ 1.88 ಕೋಟಿ ಚಿನ್ನ ಪಡೆದು ಪರಾರಿ

ಬೆಂಗಳೂರು,ಫೆ.23- ರಾಜಕಾರಣಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಟ್ರಸ್ಟ್‍ನಿಂದ ಲೋನ್ ಕೊಡಿಸುವುದಾಗಿ ಇಬ್ಬರು ಉದ್ಯಮಿಗಳನ್ನು ನಂಬಿಸಿ 1.88 ಕೋಟಿ ಬೆಲೆಯ ಚಿನ್ನದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‍ಗಳನ್ನು ಪಡೆದು [more]

ಬೆಂಗಳೂರು

ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಬಿಜೆಪಿ ಶಾಸಕಿ ಶಶಿಕಲಾ ಆಗ್ರಹ

ಬೆಂಗಳೂರು, ಫೆ.23- ಬೆಳಗಾವಿಯ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿ [more]

ಬೆಂಗಳೂರು

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ

ಬೆಂಗಳೂರು, ಫೆ.23- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಚಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಗಂಭೀರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು. ಬಜೆಟ್ [more]

ಬೆಂಗಳೂರು

ಐದು ವರ್ಷಗಳ ಕಾಲ ಸುಭದ್ರ ಜನಪರವಾದ ಸರ್ಕಾರ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.23- ಕಳೆದ ಐದು ವರ್ಷಗಳ ಕಾಲ ಸುಭದ್ರ ಜನಪರವಾದ ಸರ್ಕಾರ ನೀಡಿರುವ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು. 2018-19ನೇ ಸಾಲಿನ ಆಯವ್ಯಯ [more]