ರೆಫಿಲ್ಲಿಂಗ್ ಸೆಂಟರ್ ನಲ್ಲಿ ಸಿಲಿಂಡರ್ಗಳು ಏಕಾಏಕಿ ಸ್ಫೋಟ

ಶಿವಾಜಿನಗರದ ಒಂದು ರೆಫಿಲ್ಲಿಂಗ್ ಸೆಂಟರ್ ನಲ್ಲಿ ಶುಕ್ರವಾರ ಮಧ್ಯಾಹ್ನ ೧೨ ಅಡಿಗೆ ಅನಿಲ ಸಿಲಿಂಡರ್ಗಳು ಏಕಾಏಕಿ ಸ್ಪೋಟಿಸಿವೆ. ಇಲ್ಲಿನ ಬ್ರಾಡ್ವೇ ರಸ್ತೆಯ ಮರುಪೂರ್ಣ ಕೇಂದ್ರದಲ್ಲಿ ಈ ದುರಂತ ಸಂಭವಿಸಿದೆ. ಯಾವುದೇ ಹೆಚ್ಚಿನ ಹಾನಿಯಾದ ವರದಿ ಆಗಿಲ್ಲ. ದುರಂತದ ದೃಶ್ಯಗಳು ಇಲ್ಲಿವೆ .

   

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ