ಟ್ರಂಪ್ ಆಡಳಿತದ ನಿಯಮ ರದ್ದುಗೊಳಿಸಿದ ಬೈಡನ್ ಆಡಳಿತ ದೇಶದ ಎಚ್-4 ವೀಸಾದಾರರಿಗೆ ಶುಕ್ರ ದೆಸೆ
ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವಿದ್ದಾಗ ಬಹಳಷ್ಟು ಭಾರತೀಯರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದ್ದ ಎಚ್-4 ವೀಸಾ ಹೊಂದಿರುವವರಿಗೆ ಕೆಲಸದ ಅಕಾರವನ್ನು ರದ್ದು ಪಡಿಸುವ ನಿಯಮವನ್ನು [more]