ರಾಷ್ಟ್ರೀಯ

2021ರ 2ನೇ ತ್ರೈಮಾಸಿಕದಲ್ಲಿ ಕೊವ್ಯಾಕ್ಸಿನ್ ಬಿಡುಗಡೆಗೆ ಚಿಂತನೆ

ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್‍ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ [more]

ರಾಷ್ಟ್ರೀಯ

ಸೇನಾ ಮುಖ್ಯಸ್ಥರ ನೇಪಾಳ ಭೇಟಿ ನ.4ರಿಂದ ಭಾರತ ಜೊತೆ ಸಹಜ ಸಂಬಂಧಕ್ಕೆ ಒತ್ತು: ನೇಪಾಳ ಪ್ರಧಾನಿ ಒಲಿ ಅಪೇಕ್ಷೆ ಪ್ರಕಟ

ಹೊಸದಿಲ್ಲಿ :ಭಾರತದ ಸೇನಾ ಮುಖ್ಯಸ್ಥ ಜ. ನರವಾನೆ ಅವರು ನ.4ರಿಂದ ನೇಪಾಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಈ ಸಂದರ್ಭ ಅವರಿಗೆ ನೇಪಾಳ ರಾಷ್ಟ್ರಾಧ್ಯಕ್ಷರಾದ ವಿದ್ಯಾದೇವಿ ಭಂಡಾರಿ [more]

ರಾಷ್ಟ್ರೀಯ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಕನ್ನಡದ ಶುಭಾಶಯ ಕೋರಿಧಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ [more]

ರಾಷ್ಟ್ರೀಯ

ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ಲಸಿಕೆ ವಿತರಣೆಗೆ ಸಮಿತಿ

ಹೊಸದಿಲ್ಲಿ: ದೇಶದ ಸರ್ವರಿಗೂ ಕೊರೋನಾ ಲಸಿಕೆ ದೊರಕಿಸುವ ದೃಷ್ಟಿಯಿಂದ, ಲಸಿಕೆ ವಿತರಣೆ ಹಾಗೂ ನಿರ್ವಹರಣೆಗಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಿತಿ ರಚಿಸಬೇಕೆಂದು ಕೇಂದ್ರ ಸರ್ಕಾರ [more]

ರಾಜಕೀಯ

ಐಟಿಆರ್ ಸಲ್ಲಿಕೆಗೆ ಕೇಂದ್ರ ಅಸೂಚನೆ

ಹೊಸದಿಲ್ಲಿ : 2019-20ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಹಣಕಾಸು ಸಚಿವಾಲಯ ವಿಸ್ತರಿಸಿದ್ದು, ಐಟಿಆರ್ ಸಲ್ಲಿಕೆಯ ನಿಗದಿತ ದಿನಾಂಕದ ಅಸೂಚನೆಯನ್ನು ಹೊರಡಿಸಿದೆ. [more]

ರಾಷ್ಟ್ರೀಯ

ಮಹಿಳಾ ನೌಕಾ ಅಕಾರಿಗಳಿಗೆ ಪಿಸಿ ಕಲ್ಪಿಸಲು ಡಿಸೆಂಬರ್ 31ರವರೆಗೆ ಗಡುವು : ಸುಪ್ರೀಂ

ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಮಹಿಳಾ ಎಸ್‍ಎಸ್‍ಸಿ ಅಕಾರಿಗಳಿಗೆ ಶ್ವಾಶ್ವತ ಆಯೋಗ (ಪಿಸಿ) ಕಲ್ಪಿಸಿಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ಗಡುವನ್ನು ಡಿಸೆಂಬರ್ 31ರ ವರೆಗೆ ಗುರುವಾರ ನ್ಯಾಯಾಲಯ ವಿಸ್ತರಿಸಿದೆ. [more]

ರಾಷ್ಟ್ರೀಯ

ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸುಗ್ರೀವಾಜ್ಞೆ ವಾಯು ಮಲಿನಗೊಳಿಸಿದರೆ 5 ವರ್ಷ ಸಜೆ, 1 ಕೋಟಿ ದಂಡ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ – ಎನ್‍ಸಿಆರ್‍ನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಬುಧವಾರ ರಾತ್ರಿ ನೂತನ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಅನ್ವಯ [more]

ರಾಷ್ಟ್ರೀಯ

ಭಾರತೀಯ ವಾಯುಪಡೆಗೆ ಏಪ್ರಿಲ್‍ನಲ್ಲಿ 16 ರಾಫೆಲ್ ಬಲ

ಹೊಸದಿಲ್ಲಿ : ಭಾರತೀಯ ವಾಯುಪಡೆಗೆ 2021ರ ಏಪ್ರಿಲ್‍ನಲ್ಲಿ ರಾಫೆಲ್ ಮಹಾಬಲ ದೊರೆಯಲಿದ್ದು ಏಕ ಕಾಲದಲ್ಲಿ ವಿವಿಧ ಯದ್ಧ ಚಟುವಟಿಕೆ ನಿಭಾಯಿಸುವ 16 ರಾಫೆಲ್ ಯುದ್ಧವಿಮಾನಗಳು ಐಎಎಫ್‍ನ ಗೋಲ್ಡನ್ [more]

ರಾಷ್ಟ್ರೀಯ

ಟ್ವಿಟರ್ ಇಂಡಿಯಾದ ಉತ್ತರ ಅಸಮರ್ಪಕ: ಸಂಸದೀಯ ಸಮಿತಿ

ಹೊಸದಿಲ್ಲಿ: ಲಡಾಖ್‍ನ್ನು ಚೀನಾದ ಭಾಗವೆಂದು ತೋರಿಸಿದ ಟ್ವಿಟರ್ ಇಂಡಿಯಾ, ಈ ಬಗ್ಗೆ ನೀಡಿರುವ ಉತ್ತರ ಅಸಮರ್ಪಕವಾಗಿದೆ ಎಂದು ದತ್ತಾಂಶ ಸಂರಕ್ಷಣೆ ಬಗೆಗಿನ ಸಂಸದರ ಸಮಿತಿಯು ಬುಧವಾರ ತಿಳಿಸಿದೆ. [more]

ರಾಷ್ಟ್ರೀಯ

ನ. 30ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ರದ್ದು

ಹೊಸದಿಲ್ಲಿ: ಕೊರೋನಾ ಹಿನ್ನೆಲೆ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನವನ್ನು ನವೆಂಬರ್ 30ರವರೆಗೆ ರದ್ದುಗೊಳಿಸಿ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಬುಧವಾರ ತಿಳಿಸಿದೆ. ಪ್ರಕರಣದ ತೀವ್ರತೆಯನ್ನು ಆಧರಿಸಿ [more]

ರಾಜ್ಯ

ಯುದ್ಧಕ್ಕೆ ಸಿದ್ಧವಾಗಿರಲು 3 ಸೇನಾ ಪಡೆಗಳಿಗೆ ರಾವತ್ ಕರೆ

ಹೊಸದಿಲ್ಲಿ :ಭಾರತ-ಚೀನಾ ಗಡಿವಿವಾದದ ನಡುವೆ ಯೋಧರ ಸುರಕ್ಷತೆಗಾಗಿ ಮನೆಯಲ್ಲಿ ದೀಪ ಹಚ್ಚಿ, ಪ್ರಾರ್ಥಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದ ಬೆನ್ನಲ್ಲೆ, ಸೇನಾ ಸಿಬ್ಬಂದಿ ಮುಖ್ಯಸ್ಥ [more]

ರಾಷ್ಟ್ರೀಯ

ಭಾರತ- ಅಮೆರಿಕ ನಡುವಿನ 2 + 2 ಸಭೆ ಇಂದು

ಹೊಸದಿಲ್ಲಿ: ಅಮೆರಿಕ – ಭಾರತ ನಡುವಿನ ಮಹತ್ವದ 2 + 2 ಸಭೆಗಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ [more]

ರಾಷ್ಟ್ರೀಯ

ಆತ್ಮನಿರ್ಭರ ಭಾರತ, ಇಂದು ಆನ್‍ಲೈನ್ ಮೂಲಕ ವಿತರಣೆ 30 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಮೋದಿ ಸಾಲ

ಹೊಸದಿಲ್ಲಿ: ಕೊರೋನಾ ಬಿಕ್ಕಟ್ಟಿನ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿ ಆತ್ಮನಿರ್ಭರ ನಿ [more]

ರಾಷ್ಟ್ರೀಯ

ದೇಶದ ಭದ್ರತೆಗೆ ಧಕ್ಕೆ ಬಂದರೆ, ಯಾವುದೇ ರಾಜಿಯಿಲ್ಲ: ದೋವಲ್ ವಿದೇಶಿ ನೆಲದಲ್ಲೂ ನಿಂತು ಶತ್ರುಗಳ ಸಂಹರಿಸುವ ಶಕ್ತಿ

ಹೊಸದಿಲ್ಲಿ: ದೇಶದ ಭದ್ರತೆಗೆ ಧಕ್ಕೆ ಬಂದರೆ ಭಾರತ ತನ್ನ ನೆಲದಿಂದ ಮಾತ್ರವಲ್ಲದೇ, ವಿದೇಶಿ ನೆಲದಲ್ಲೂ ನಿಂತು ವೈರಿಗಳನ್ನು ಹೊಡೆದುರುಳಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ [more]

ರಾಷ್ಟ್ರೀಯ

ಭಾರತ ಪೂರೈಸಲಿದೆ ಜಾಗತಿಕ ಇಂಧನ ಬೇಡಿಕೆ: ಮೋದಿ ದೇಶದ ಇಂಧನ ಭವಿಷ್ಯ ಉಜ್ವಲ ಮತ್ತು ಸುಭದ್ರ

ಹೊಸದಿಲ್ಲಿ: ಭಾರತದ ಇಂಧನ ಭವಿಷ್ಯವು ಉಜ್ವಲ ಹಾಗೂ ಸುಭದ್ರವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿಯವರು, ಜಾಗತಿಕ ಇಂಧನ ಬೇಡಿಕೆಯನ್ನು ದೇಶ ಪೂರೈಸಲಿದೆ ಎಂದಿದ್ದಾರೆ. ಸೋಮವಾರ ಸೆರವೀಕ್‍ನಿಂದ ಆಯೋಜಿಸಲಾಗಿದ್ದ [more]

ರಾಷ್ಟ್ರೀಯ

ಚು.ಆಯೋಗದ ಮೂವರು ಮಾಜಿ ಆಯುಕ್ತರ ಅಭಿಪ್ರಾಯ ಉಚಿತ ಲಸಿಕೆ ಭರವಸೆ ಕಾನೂನು ಬದ್ಧವಾಗಿ ತಪ್ಪಲ್ಲ

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆಯ ಭರವಸೆ ನೀಡಿರುವುದು ಕಾನೂನು ಬದ್ಧವಾಗಿ ತಪ್ಪಾಗಲಾರದು ಎಂದು ಚುನಾವಣಾ ಆಯೋಗದ ಮೂವರು ಮಾಜಿ [more]

ರಾಷ್ಟ್ರೀಯ

ಸೈಕಲ್ ಮಾರಾಟದಲ್ಲಿ ಶೇ.250ರಷ್ಟು ಏರಿಕೆ | ಆರೋಗ್ಯಕ್ಕೂ ಇದೇ ಅಸ್ತ್ರ ಸೈಕ್ಲಿಂಗ್ ಮೇಲಿನ ಆಸಕ್ತಿಗೆ ಮೂಲೆ ಸೇರಿದ ಬೈಕ್ !

ಹೊಸದಿಲ್ಲಿ: ಕೋವಿಡ್-19 ನಿಯಂತ್ರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತಹ ಮಹತ್ವವಾಗಿದ್ದು, ಅನೇಕ ಮಂದಿ ಸೈಕ್ಲಿಂಗ್‍ನತ್ತ ಒಲವು ತೋರಿರುವುದರಿಂದ ಸೈಕಲ್‍ಗಳಿಗೀಗ ಬೇಡಿಕೆ ಹೆಚ್ಚಿದೆ. ಮಾತ್ರವಲ್ಲದೆ, ಸೈಕಲ್‍ಗಳ ಮಾರಾಟದಲ್ಲಿ ಹಿಂದೆಂದಿಗಿಂತ [more]

ರಾಷ್ಟ್ರೀಯ

ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆಯ ಕುಸಿತ | ಪ್ರಸ್ತುತ ಸಕ್ರಿಯ ಸೋಂಕಿತರ ಪ್ರಮಾಣ 8.96% ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆ

ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಲ್ಲಿದ್ದು, ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳಲ್ಲಿಯೂ ಗಣಿನೀಯ ಇಳಿಕೆ ದಾಖಲಿಸಿದೆ. ಇದೇ ಮೊದಲ ಬಾರಿಗೆ ಎರಡು [more]

ರಾಜ್ಯ

ಸತ್ಯ ಮರೆಮಾಚಲು ಕಾಂಗ್ರೆಸ್ ನಡೆಸಿದ ಷಡ್ಯಂತ್ರ ಬೋಪೋರ್ಸ್ ಹಗರಣ ರಾಜೀವ್ ಗಾಂ ಭಾಗಿ

ಹೊಸದಿಲ್ಲಿ : ದೇಶದ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ಬೋಫೆÇೀರ್ಸ್ ಫಿರಂಗಿ ಹಗರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್‍ಗಾಂ ಭಾಗಿ ಎಂದು ಸಿಬಿಐ ನಿವೃತ್ತ ನಿರ್ದೇಶಕ ಆರ್. [more]

ರಾಷ್ಟ್ರೀಯ

ನಾಳೆ ಸಿಕ್ಕಿಂಗೆ ರಾಜನಾಥ್

ಹೊಸದಿಲ್ಲಿ : ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆಯೇ ಸಿಕ್ಕಿಂನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಘಟಕಕ್ಕೆ ಸೈನಿಕರ ಮನೋಬಲ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ದಸರಾ [more]

ರಾಷ್ಟ್ರೀಯ

ನಿತೀಶ್ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ಚಕಾರ ಎತ್ತುವಂತಿಲ್ಲ: ಸಿಂಗ್ ಬಿಜೆಪಿ – ಜೆಡಿಯು ಜೋಡಿ, ಸಚಿನ್-ಸೆಹವಾಗ್ ಜೋಡಿಗೆ ಸಮ

ಹೊಸದಿಲ್ಲಿ: ಕ್ರಿಕೆಟ್‍ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್ ಜೋಡಿ ಎಷ್ಟು ಪ್ರಸಿದ್ಧವೋ, ಬಿಹಾರದಲ್ಲೂ ಬಿಜೆಪಿ- ಜೆಡಿಯು ಜೋಡಿ ಅಷ್ಟೇ ಹೆಸರುವಾಸಿ ಎಂದು ರಕ್ಷಣಾ ಸಚಿವ ರಾಜನಾಥ [more]

ರಾಷ್ಟ್ರೀಯ

ವಾಯುಮಾಲಿನ್ಯದ ಸಂಚಕಾರ 2019ರಲ್ಲಿ 16 ಲಕ್ಷ ಮಂದಿ ಸಾವು

ಹೊಸದಿಲ್ಲಿ : ದೇಶದಲ್ಲಿನ ಕೊರೋನಾ ಬಿಕ್ಕಟ್ಟು ಒಂದೆಡೆಯಾದರೆ ವಾಯು ಮಾಲಿನ್ಯ ಸಮಸ್ಯೆ ಮತ್ತೊಂದೆಡೆ ಜನರನ್ನು ಬಾಸುತ್ತಿದ್ದು, 2019ರಲ್ಲಿ 16 ಲಕ್ಷಕ್ಕೂ ಅಕ ಮಂದಿ ವಾಯುಮಾಲಿನ್ಯದಿಂದಾಗಿ ಮೃತರಾಗಿದ್ದಾರೆ. ನವಜಾತ [more]

ರಾಷ್ಟ್ರೀಯ

ಗಡಿ ಪ್ರವೇಶಿಸಿದ ಚೀನಿ ಸೈನಿಕನ ಹಸ್ತಾಂತರಿಸಿದ ಭಾರತ

ಹೊಸದಿಲ್ಲಿ : ಭಾರತ-ಚೀನಾ ಗಡಿವಿವಾದದ ನಡುವೆಯೇ ಲಡಾಖ್‍ನ ಚುರ್ಮಾ -ಡಮ್ಚೋಕ್ ಪ್ರದೇಶದಲ್ಲಿ ಭಾರತೀಯ ಭೂ ಪ್ರದೇಶ ಪ್ರವೇಶಿಸಿ ಸೆರೆ ಸಿಕ್ಕಿದ್ದ ಚೀನಿ ಸೈನಿಕನನ್ನು ಭಾರತ ಚೀನಾಗೆ ಸುರಕ್ಷಿತವಾಗಿ [more]

ರಾಷ್ಟ್ರೀಯ

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಶೇ.10 ಹೆಚ್ಚಳ

ಹೊಸದಿಲ್ಲಿ: ಬಿಹಾರದಲ್ಲಿ ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ಬೆನ್ನಲ್ಲೇ, ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಶೇ.10ರಷ್ಟು [more]

ರಾಷ್ಟ್ರೀಯ

ಈಗ ಲಾಕ್‍ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಬಹಳಷ್ಟು ಮುಂದೆ ಸಾಗಿರಬಹುದು. ಆದರೆ ದೇಶದಲ್ಲಿ ಲಾಕ್‍ಡೌನ್ ಸಡಿಲಗೊಂಡಿದ್ದರೂ, ವೈರಾಣು ಹಾಗೆಯೇ ಉಳಿದಿದೆ ಎಂಬುದನ್ನು ಜನರು ಮರೆಯಬಾರದು ಎಂದು ಪ್ರಧಾನಿ [more]