ಡಾ.ಬಿ.ಆರ್ ಅಂಬೇಡ್ಕರ್ ಕನಸು ನನಸಾಗಿಸಲು ಸರ್ಕಾರ ಬದ್ಧ : ಮೋದಿ
ಹೊಸದಿಲ್ಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಾಭಿವೃದ್ಧಿಗಾಗಿ ಕಂಡ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. [more]
ಹೊಸದಿಲ್ಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಾಭಿವೃದ್ಧಿಗಾಗಿ ಕಂಡ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. [more]
ಹೊಸದಿಲ್ಲಿ : ಕೋವಿಡ್ ಪರೀಕ್ಷೆ ನೆಪದಲ್ಲಿ ವಸೂಲ್ಮಾಡಿರುವ ಅಪಾರ ದುಡ್ಡನ್ನು ರೋಗಿಗಳಿಗೆ ತಕ್ಷಣ ಮರಳಿಸುವಂತೆ ದೇಶಾದ್ಯಂತದ ಎಲ್ಲಾ ಸರಕಾರಿ,ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ನಿರ್ದೇಶವೀಯುವಂತೆ ಕೋರುವ ಅರ್ಜಿಯೊಂದನ್ನು [more]
ಹೊಸದಿಲ್ಲಿ: ಏಕಕಾಲಕ್ಕೆ ಸನ್ನಿ ಡಿಯೋಲ್ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಕೂಡ ರೈತರ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಹುಡುಕುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. [more]
ಹೊಸದಿಲ್ಲಿ: ಬಿಜೆಪಿ ಸದಾ ರೈತರ ಒಳಿತನ್ನೇ ಹಾರೈಸುವ ಪಕ್ಷ ಮತ್ತು ರೈತ ರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಪಕ್ಷ. ತಾನು ಹಾಗೂ ತನ್ನ ಪಕ್ಷ ಸದಾ ರೈತರ [more]
ಹೊಸದಿಲ್ಲಿ: ಕೊರೋನಾ ಲಸಿಕೆ ಮಾಹಿತಿ, ಕಾರ್ಯನಿರ್ವಹಣೆ ಕುರಿತು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಿಳಿ ಹೇಳಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ತಿಳಿಸಿದ್ದಾರೆ. ಪ್ರಧಾನ [more]
ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯದಲ್ಲೇ (ಎಂಎಸ್‍ಎಂಇ)5 ಕೋಟಿಗೂ ಅಕ ಉದ್ಯೋಗಾವಾಶ ಸೃಷ್ಟಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಣ್ಣ ಮಧ್ಯಮ [more]
ಹೊಸದಿಲ್ಲಿ : ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮ ಶ್ಲಾಘಿಸಿದ್ದಾರೆ. ಆದರೆ ಆನಂದ್ ಶರ್ಮಾ [more]
ಹೊಸದಿಲ್ಲಿ :ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಫಾಸ್ಟ್‍ಟ್ಯಾಗ್ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ, ಈಗ ಕ್ಯೂಆರ್ ಕೋಡ್ ಹೊಂದಿರುವ ಏಕರೂಪದ ಮಾಲಿನ್ಯ ನಿಯಂತ್ರಣ [more]
ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಡ್ರೋನ್ ಮೂಲಕ ದಾಳಿ ನಡೆಸುವ ಅಪಾಯ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು [more]
ಹೊಸದಿಲ್ಲಿ: ರಾಜೀವ್ ಗಾಂ ಹತ್ಯೆ ಪ್ರಕರಣದ ಅಪರಾ ಎ.ಜಿ. ಪೆರಾರಿವಲನ್‍ಗೆ ಪೆರೋಲ್ ಅವಯನ್ನು ಇನ್ನೂ ಒಂದು ವಾರ ಕಾಲದವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ. ಶುಕ್ರವಾರ ನೀಡಿದ ತೀರ್ಪಿನಲ್ಲಿ ಪೆರೋಲ್ [more]
ಹೊಸದಿಲ್ಲಿ: ಇಂಟೀರಿಯರ್ ಡಿಸೈನರ್‍ರೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವು ಬಾಂಬೆ ಹೈಕೋರ್ಟ್‍ನಲ್ಲಿ ಇತ್ಯರ್ಥವಾಗುವ ತನಕವೂ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಮತ್ತಿಬ್ಬರು ಆರೋಪಿಗಳಿಗೆ [more]
ಹೊಸದಿಲ್ಲಿ ;ಕೊರೋನಾ ವಿರುದ್ಧದ ಲಸಿಕೆ ಸಂಗ್ರಹಿಸಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿದ್ಧತೆ ನಡೆಸಿಕೊಳ್ಳುವಂತೆ ತಿಳಿಸಿದ್ದ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೀರಮ್ ಇನ್‍ಸ್ಟಿಟ್ಯೂಟ್ [more]
ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದ ಜೊತೆಗೆ ಯೂರೋಪಿಯನ್ ದೇಶಗಳಲ್ಲೀಗ ಇನ್ನೊಂದು ಹೋರಾಟ ಆರಂಭವಾಗಿದೆ. ಹಕ್ಕಿಜ್ವರ ಆತಂಕದಲ್ಲಿರುವ ಆ ದೇಶಗಳು ಸಾವಿರಾರು ಕೋಳಿಗಳನ್ನು ಕೊಲ್ಲುತ್ತಿದ್ದಾರೆ. ಎಚ್5ಎನ್8 ಹಕ್ಕಿಜ್ವರವು [more]
ಹೊಸದಿಲ್ಲಿ:ತಂತ್ರಜ್ಞಾನ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವಂತೆ ನವೋದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬಳಿಕ ವಿದೇಶಿ ಅಪ್ಲಿಕೇಶನ್‍ಗಳಿಗೆ ಪರ್ಯಾಯವಾಗಿ ದೇಶಿಯ ಆ್ಯಪ್‍ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ನಡುವೆಯೇ, ಪ್ರಸಿದ್ಧ ಜಾಲತಾಣ [more]
ಹೊಸದಿಲ್ಲಿ : ಕೊರೋನಾ ಬಿಕ್ಕಟ್ಟಿನ ನಡುವೆಯೇ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಡಲು ರಿಲಯನ್ಸ್ ರಿಟೇಲ್ ಅಣಿಯಾಗಿದ್ದು, ಎಜಿಯೋ ಇಂಡಿ ಮುಖೇನಾ 40ಸಾವಿರಕ್ಕೂ [more]
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನರೆನ್ಸ್ ಮೂಲಕ ಸಂಸತ್ ಸದಸ್ಯರಿಗಾಗಿ ನಿರ್ಮಿಸಲಾಗಿರುವ ಬಹುಮಹಡಿ ವಸತಿಗಳನ್ನು ಉದ್ಘಾಟಿಸಿದ್ದಾರೆ. ಹೊಸದಿಲ್ಲಿಯ ಡಾ. ಬಿ.ಡಿ. ಮಾರ್ಗ್ ರಸ್ತೆಯಲ್ಲಿ [more]
ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ, ಕೊರೋನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮುಖ್ಯಮಂತ್ರಿಗಳ ಸಭೆ ಕರೆದಿ. ಬೆಳಗ್ಗೆ [more]
ಹೊಸದಿಲ್ಲಿ: ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ತನ್ನ ಲಸಿಕೆಯು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ ಶೇಕಡಾ 90 ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಆಸ್ಟ್ರಾಜೆನಿಕಾ ತಿಳಿಸಿದೆ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ [more]
ಹೊಸದಿಲ್ಲಿ: ಮುಂಬರುವ 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 120 ದಿನಗಳ ರಾಷ್ಟ್ರವ್ಯಾಪಿ ಪ್ರವಾಸ ಮೂಲಕ ಬಿಜೆಪಿ ಈಗಿನಿಂದಲೇ ಪಕ್ಷ ಸಂಘಟನೆಗಾಗಿ [more]
ಹೊಸದಿಲ್ಲಿ: ಕಿವಿ, ಮೂಗು, ಗಂಟಲು (ಇಎನ್‍ಟಿ), ನೇತ್ರಶಾಸ್ತ್ರ ಹಾಗೂ ದಂತ ಪ್ರಕ್ರಿಯೆ ಸೇರಿ ಹಲವು ಸಾಮಾನ್ಯ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಆಯುರ್ವೇದ ವೈದ್ಯರಿಗೂ ತರಬೇತಿ ನೀಡುವ ಮೂಲಕ ಕಾನೂನಾತ್ಮಕವಾಗಿ [more]
ಹೊಸದಿಲ್ಲಿ: ಭಾರತಕ್ಕೆ ಸೇರಿದ ಪ್ರದೇಶಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಹವಣಿಸುವ ಕುತಂತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‍ಎ) ಯುದ್ಧ ತಂತ್ರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಕ್ಕಾಗಿ ಭಾರತೀಯ [more]
ಹೊಸದಿಲ್ಲಿ ; ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂತರಾಗಿ ಈಗ ಪರೋಲ್ ಮೇಲೆ ಬಿಡುಗಡೆಗೊಂಡಿರುವ ಉದ್ಯಮಿ, ಸುಬ್ರಾತಾ ರಾಯ್ ಗೆ 62,600 ಕೋಟಿ ರೂ.ಗಳನ್ನು ತಕ್ಷಣಪಾವತಿಸುವಂತೆ , ಇಲ್ಲವಾದಲ್ಲಿ [more]
ಹೊಸದಿಲ್ಲಿ: 18ನೇ ಶತಮಾನದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾವು ಭಾರತಕ್ಕೆ ಮರಳಿಸಿದೆ. ಕಳೆದ ಶತಮಾನಕ್ಕೂ ಹಿಂದೆ ಈ ವಿಗ್ರಹವನ್ನು ಕಳವು ಮಾಡಿ ಕೆನಡಾಗೆ ಸಾಗಿಸಲಾಗಿತ್ತು. ಈ ವಿಗ್ರಹವು [more]
ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ರಾಜಸ್ಥಾನದ ವಿಶೇಷ ಸ್ಯಾಂಡ್‍ಸ್ಟೋನ್ (ಗುಲಾಬಿ ಬಣ್ಣದ ವಿಶೇಷ ಕಲ್ಲು)ಗಳ ಅವಶ್ಯವಿದ್ದು, ಈ ಕಲ್ಲಿನ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಲು ರಾಜಸ್ಥಾನ [more]
ಹೊಸದಿಲ್ಲಿ: ಹವಾಮಾನ ಬದಲಾವಣೆ ತಗ್ಗಿಸಲು ದೇಶದ ತಾಪಮಾನವನ್ನು 2 ಡಿಗ್ರಿ ಸೆಲ್ಶಿಯಸ್‍ಗೆ ಕಾಯ್ದಿರಿಸುವ ಸವಾಲಿನಲ್ಲಿ ಜಿ-20 ಒಕ್ಕೂಟ ರಾಷ್ಟ್ರಗಳ ಪೈಕಿ ಕೇವಲ ಭಾರತ ಯಶಸ್ವಿಯಾಗಿದೆ ಎಂದು ವರದಿಯೊಂದು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ