ರಾಷ್ಟ್ರೀಯ

ದಿಲ್ಲಿ,ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ದೃಢ

ಹೊಸದಿಲ್ಲಿ:ದೇಶದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿರುವ ನಡುವೆಯೇ,ದಿಲ್ಲಿ ,ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹರಡಿರುವುದು ದೃಢಪಟ್ಟಿದ್ದು,ರೋಗ ಹರಡಿರುವ ರಾಜ್ಯಗಳ ಸಂಖ್ಯೆ9ಕ್ಕೆ ಏರಿಕೆಯಾಗಿದೆ. ಭೋಪಾಲ್ ಮೂಲದ ನ್ಯಾಷನಲ್ [more]

ರಾಷ್ಟ್ರೀಯ

ಗಡಿ ಬಿಕ್ಕಟ್ಟು:16ಬಿಹಾರ ಯೋಧರಿಗೆ ಮರಣೋತ್ತರ ಶೌರ್ಯಪ್ರಶಸ್ತಿ ಪ್ರದಾನ

ಹೊಸದಿಲ್ಲಿ:ಪೂರ್ವಲಡಾಖ್ ಗಡಿ ಬಿಕ್ಕಟ್ಟಿನಲ್ಲಿ ಚೀನಾದ ಆಕ್ರಮಣ ಹಿಮ್ಮೆಟ್ಟಿಸಿ, ಹುತಾತ್ಮರಾದ ಭಾರತೀಯ ಸೇನೆಯ 16ಬಿಹಾರ ಬೆಟಾಲಿಯನ್‍ನ ಐವರು ಯೋಧರಿಗೆ ಗಣರಾಜ್ಯೋತ್ಸವದಂದು ಮರಣೋತ್ತರ ಶೌರ್ಯಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿದುಬಂದಿದೆ. [more]

ರಾಷ್ಟ್ರೀಯ

ರಾಷ್ಟ್ರೀಯ ಕಾಮಧೇನು ಆಯೋಗದ ಅಭಿಯಾನ ಅಬಾಲ ವೃದ್ಧರಿಗಾಗಿ ಗೋ ಸಂತತಿ ವಿಷಯದ ವಿನೂತ ಪರೀಕ್ಷೆ

ಹೊಸದಿಲ್ಲಿ :ಗೋ-ಸಂತತಿಯ ಪಾಲನೆ, ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವುದಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ವನ್ನು ಭಾರತ ಸರ್ಕಾರ ರೂಪಿಸಿದೆ. [more]

ರಾಷ್ಟ್ರೀಯ

ರೈತರಿಗೆ ಕೇಂದ್ರ ಮನವರಿಕೆ | ಜ.8ಕ್ಕೆ ಮತ್ತೊಂದು ಸುತ್ತಿನ ಮಾತುಕತೆ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲ್ಲ

ಹೊಸದಿಲ್ಲಿ: ಕೃಷಿಯಲ್ಲಿ ಮಹತ್ವದ ಸುಧಾರಣೆ ತರುವ ಮೂರು ನೂತನ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ರೈತರಿಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿದ್ದು, ಸಂಧಾನ ಕುರಿತಂತೆ ಜನವರಿ 8ರಂದು ಮತ್ತೊಂದು [more]

ರಾಷ್ಟ್ರೀಯ

ಭಾರತೀಯ ವಿಜ್ಞಾನಿಗಳು ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ ಶೀಘ್ರವೇ ಲಸಿಕಾ ಬೃಹತ್ ಕಾರ್ಯಕ್ರಮ

ಹೊಸದಿಲ್ಲಿ: ಶೀಘ್ರದಲ್ಲಿಯೇ ವಿಶ್ವದ ಲಸಿಕೆ ಬೃಹತ್ ಕಾರ್ಯಕ್ರಮವನ್ನು ಭಾರತ ಆರಂಭಿಸಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಿಜ್ಞಾನಿಗಳು ಎರಡು ಕೊರೋನಾ ನಿರೋಧಕ ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿ [more]

ರಾಷ್ಟ್ರೀಯ

ಬಿಲಿಯಾಶನ ಬೇಟೆಗೆ ಚೀನಾ ಯತ್ನ ಚೀನಾದ ಜ್ಯಾಕ್ ಮಾ ನಿಗೂಢ ನಾಪತ್ತೆ !

ಹೊಸದಿಲ್ಲಿ :ಮೊನ್ನೆಮೊನ್ನೆಯವರೆಗೂ ಆಲಿಬಾಬಾ ಮತ್ತು ಅದರ ಸಹಸಂಸ್ಥೆಯಾದ ಆಂಟ್ ಗ್ರೂಪ್ ಮತ ಹಾಗೂ ಅದರ ಸಹಸಂಸ್ಥಾಪಕ ಜ್ಯಾಕ್ ಮಾ ಅವರನ್ನು ತನ್ನ ಹೆಮ್ಮೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಮ್ಯುನಿಸ್ಟ್ [more]

ರಾಷ್ಟ್ರೀಯ

ಮಂಗಳೂರು ಅನಿಲ ಕೊಳವೆ ಮಾರ್ಗಕ್ಕೆ ನಾಳೆ ಚಾಲನೆ

ಹೊಸದಿಲ್ಲಿ: ರಾಷ್ಟ್ರದ ಇಂಧನ ಕ್ಷೇತ್ರದ ಮೈಲಿಗಲ್ಲಾಗಲಿರುವ ಕರ್ನಾಟದ ಮಂಗಳೂರು -ಕೇರಳದ ಕೊಚ್ಚಿ ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಜ.5ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ಚೀನಾದಿಂದ ನೆರವಿನ ನಿರೀಕ್ಷೆಯಲ್ಲಿ ಭಾರತ | ಸರಕು ವಿತರಣೆ ವಿಳಂಬ ಹಡಗಲ್ಲಿ ಸಿಲುಕಿರುವ 39 ನಾವಿಕರ ರಕ್ಷಣೆಗೆ ಕರೆ

ಹೊಸದಿಲ್ಲಿ: ಚೀನಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಎರಡು ಹಡಗುಗಳಲ್ಲಿ ಸಿಲುಕಿರುವ 39 ಭಾರತೀಯ ನಾವಿಕರ ತುರ್ತು, ಪ್ರಾಯೋಗಿಕ ಮತ್ತು ಸಮಯಾನುಸಾರ ರಕ್ಷಣೆಗಾಗಿ ಭಾರತ ಶುಕ್ರವಾರ ಮನವಿ ಮಾಡಿದೆ. [more]

ರಾಷ್ಟ್ರೀಯ

ಲೈಟ್ ಹೌಸ್ ಯೋಜನೆಗೆ ಮೋದಿ ಶಿಲಾನ್ಯಾಸ ಬಡವರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆ

ಹೊಸದಿಲ್ಲಿ: 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಲೈಟ್ ಹೌಸ್ ಯೋಜನೆಯಲ್ಲಿ ಬಡವರಿಗೆ ಕೈಗೆಟುಕುವ [more]

ರಾಷ್ಟ್ರೀಯ

ಕೃಷಿ ಕಾಯ್ದೆಗಳಿಗೆ 850ಕ್ಕೂ ಹೆಚ್ಚು ಬೋಧಕರ ಬೆಂಬಲ

ಹೊಸದಿಲ್ಲಿ: ದೇಶಾದ್ಯಂತ ಹಲವು ಶೈಕ್ಷಣಿಕ ಸಂಸ್ಥೆಗಳ 850ಕ್ಕೂ ಹೆಚ್ಚು ಬೋಧಕ ವರ್ಗವು 3 ಹೊಸ ಕೃಷಿ ಕಾಯ್ದೆಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿ ಸಹಿ ಅಭಿಯಾನ ನಡೆಸಿವೆ. ಈ [more]

ರಾಷ್ಟ್ರೀಯ

ದೇಶಪ್ರೇಮ ನೈಜ ಹಿಂದುಗಳ ಲಕ್ಷಣ: ಭಾಗವತ್ ಅಭಿಮತ

ಹೊಸದಿಲ್ಲಿ: ದೇಶ ಪ್ರೇಮ ಎಂಬುದು ನಿಜವಾದ ಹಿಂದೂಗಳ ಲಕ್ಷಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದ್ದಾರೆ. ಜೆ.ಕೆ.ಬಜಾಜ್ ಹಾಗೂ ಎಂ.ಡಿ.ಶ್ರೀನಿವಾಸ್ ರಚಿಸಿರುವ, ಮೇಕಿಂಗ್ [more]

ರಾಷ್ಟ್ರೀಯ

ಫೆ.15ರ ವರೆಗೆ ಫಾಸ್ಟ್‍ಟ್ಯಾಗ್ ಕಡ್ಡಾಯ ಗಡುವು ವಿಸ್ತರಣೆ

ಹೊಸದಿಲ್ಲಿ:ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಫಾಸ್ಟ್‍ಟ್ಯಾಗ್ ಕಡ್ಡಾಯಕ್ಕೆ ನೀಡಿದ್ದ ಗಡುವನ್ನು 2021ರ ಫೆಬ್ರವರಿ 15ರ ವರೆಗೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ವಿಸ್ತರಿಸಿದೆ. ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ [more]

ರಾಷ್ಟ್ರೀಯ

ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಹೊಸ ವರ್ಷದಂದು ಜನ ಸೇರಲು ಬಿಡದಿರಿ

ಹೊಸದಿಲ್ಲಿ: ಸಂಭ್ರಮಾಚರಣೆಗೆ ಜನ ಸಿದ್ಧವಾಗಿರುವ ಬೆನ್ನಲ್ಲೇ ಹೊಸ ವರ್ಷದ ಸಂದರ್ಭದಲ್ಲಿ ಜನ ಸಾಮೂಹಿಕವಾಗಿ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ [more]

ರಾಷ್ಟ್ರೀಯ

ಉತ್ತರ ಪ್ರದೇಶದ ಕಾನೂನು ಕುರಿತು ರಾಜನಾಥ ಸಿಂಗ್ ಹೇಳಿಕೆ ಮದುವೆಗಾಗಿ ಮಾಡುವ ಮತಾಂತರ ಒಪ್ಪಲ್ಲ

ಹೊಸದಿಲ್ಲಿ: ಲವ್‍ಜಿಹಾದ್ ಹಾಗೂ ಬಲವಂತದ ಮತಾಂತರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಾನೂನು ಜಾರಿಗೆ ತಂದಿರುವ ಬೆನ್ನಲ್ಲೇ, ಮದುವೆಗಾಗಿ ಮತಾಂತರ ಮಾಡುವುದನ್ನು ನಾನು ಸಹ ಒಪ್ಪುವುದಿಲ್ಲ ಎಂದು ರಕ್ಷಣಾ [more]

ರಾಷ್ಟ್ರೀಯ

7,725 ಕೋಟಿ ರೂ. ವೆಚ್ಚದಲ್ಲಿ ಆಂಧ್ರ, ಕರ್ನಾಟಕ ಮತ್ತು ನೋಯ್ಡಾದಲ್ಲಿ ಸ್ಥಾಪನೆ ತುಮಕೂರಲ್ಲಿ ಕೈಗಾರಿಕಾ ಕಾರಿಡಾರ್‍ಗೆ ಕೇಂದ್ರ ಅಸ್ತು

ಹೊಸದಿಲ್ಲಿ: ಕರ್ನಾಟಕದ ತುಮಕೂರಿನಲ್ಲಿ 1,701.81 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಅಂಗೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಬಾಕಿಯಿರುವ ಪ್ರಕರಣಗಳ ಹೊರೆ ಕಡಿಮೆಮಾಡಲು ಸುಪ್ರೀಂಗೆ ಪಿಐಎಲ್ ನ್ಯಾಯಮೂರ್ತಿಗಳ ಸಂಖ್ಯೆ ದುಪ್ಪಟ್ಟು ಗೊಳಿಸಲು ಅರ್ಜಿ

ಹೊಸದಿಲ್ಲಿ: ಬಾಕಿಯಿರುವ ಪ್ರಕರಣಗಳ ಹೊರೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ, ಹೈಕೋರ್ಟ್ ಹಾಗೂ ಅೀನ ನ್ಯಾಯಾಲಯಗಳ ನ್ಯಾಯಾಮೂರ್ತಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಬೇಕೆಂದು [more]

ರಾಷ್ಟ್ರೀಯ

72ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಮಾತು ಸದೃಢ, ಸ್ವಾಲಂಬಿ ಭಾರತಕ್ಕೆ ಸಂಕಲ್ಪ

ಹೊಸದಿಲ್ಲಿ: ಕೊರೋನಾ ಬಿಕ್ಕಟ್ಟಿನ ವೇಳೆ ದೇಶದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸಿದ್ದು, ನಿಮ್ಮೆಲ್ಲರ ಹೋರಾಟಕ್ಕೆ ತಲೆಬಾಗುತ್ತಾನೆ. ಅಂತೆಯೇ ನಾವೆಲ್ಲರೂ ಸೇರಿ ಹೊಸ ವರ್ಷಕ್ಕೆ ಸದೃಢ, [more]

ರಾಷ್ಟ್ರೀಯ

7 ರಾಜ್ಯಗಳ ರೈತರ ಜತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಅಭಯ ಭೂ ಕಬ್ಜ ಅಸಾಧ್ಯ

ಹೊಸದಿಲ್ಲಿ: ಹೊಸ ಕೃಷಿ ಕಾಯ್ದೆಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ ರೈತರ ಭೂಮಿಯನ್ನು ಕಬಳಿಸಲು ಎಂದಿಗೂ ಸಾಧ್ಯವಾಗದು ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕುರಿತಂತೆ ರೈತರಲ್ಲಿದ್ದ [more]

ರಾಷ್ಟ್ರೀಯ

ಇಂಗ್ಲೆಂಡ್‍ನಿಂದ ವಿಮಾನ ಹತ್ತುವ ಮುನ್ನ ನೆಗೆಟಿವ್ ವರದಿ ಕೈಲಿರಲಿ: ಅಮೆರಿಕ

ಹೊಸದಿಲ್ಲಿ: ಇಂಗ್ಲೆಂಡ್‍ನಿಂದ ಅಮೆರಿಕಕ್ಕೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕೆಂದು ಸೂಚಿಸಲಾಗಿದೆ. ಇಂಗ್ಲೆಂಡ್‍ನಲ್ಲಿ ರೂಪಾಂತರಿತ ಹೊಸ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. [more]

ರಾಷ್ಟ್ರೀಯ

ಸಕ್ರಿಯ ಸೋಂಕಿತರ ಸಂಖ್ಯೆ 2.8 ಲಕ್ಷಕ್ಕೆ ಇಳಿಕೆ

ಹೊಸದಿಲ್ಲಿ:ದೇಶದಲ್ಲಿ ಸೋಂಕಿನಿಂದ ಚೇತರಿಕೆಹೊಂದುತ್ತಿರುವವರ ಸಂಖ್ಯೆಹೆಚ್ಚಳ ಪ್ರಕ್ರಿಯೆ ಮುಂದುವರಿದಿದ್ದು,ಶುಕ್ರವಾರದ ವೇಳೆಗೆ ಒಟ್ಟು ಸಕ್ರಿಯಸೋಂಕಿತರ ಸಂಖ್ಯೆ 2.81 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಂದಿನ ಸೋಂಕುಪ್ರಕರಣಗಳಲ್ಲಿ [more]

ರಾಷ್ಟ್ರೀಯ

ಸಿಎಎ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರಚೋದನೆಗಾಗಿ ಕುತಂತ್ರ: ಇಡಿ ಪಿಎಫ್‍ಐಗೆ 100 ಕೋಟಿ ರೂ. ಜಮೆ

ಹೊಸದಿಲ್ಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಸಿ ಪ್ರಾಯೋಜಕತ್ವ ಗಲಭೆ ಸೃಷ್ಟಿಸಿದ್ದ ನಿಷೇತ ಪಾಪುಲರ್ ಫ್ರಂಟ್‍ಆಫ್ ಇಂಡಿಯಾ (ಪಿಎಫ್‍ಐ)ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ)ಸಂಘಟನೆಗಳ [more]

ರಾಷ್ಟ್ರೀಯ

*ಡಿ.25ಕ್ಕೆ 9 ಕೋಟಿ ರೈತರ ಬ್ಯಾಂಕ್ ಖಾತೆಗೆ 18,000 ಕೋಟಿ ರೂ. ವರ್ಗಾವಣೆ ನಾಳೆ 6 ರಾಜ್ಯ ರೈತರ ಜತೆ ಮೋದಿ ಮಾತು

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರೋಸಿ ರೈತರ ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25ರಂದು 6 ರಾಜ್ಯಗಳ [more]

ರಾಷ್ಟ್ರೀಯ

ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ: ಮೋದಿ ವಿಶ್ವದ ಪ್ರಗತಿಗೆ ಬೇಕಿದೆ ಸಂಘಟಿತ ಶ್ರಮ

ಹೊಸದಿಲ್ಲಿ: ಬೆಳವಣಿಗೆ ಎಂದಿಗೂ ಮಾನವ ಕೇಂದ್ರಿತ ವಿಧಾನ ಅನುಸರಿಸಬೇಕಿದ್ದು, ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ. ವಿಶ್ವದ ಪ್ರಗತಿಗೆ ಹಲವು ರಾಷ್ಟ್ರಗಳು ಒಟ್ಟಾಗಿ [more]

ರಾಷ್ಟ್ರೀಯ

ರೈತರು ಪ್ರತಿಭಟನೆ ಹಿಂಪಡೆಯಲಿ ಎಂದು ಸಮೀಕ್ಷೆಯಲ್ಲಿ ಒಲವು ಕೃಷಿ ಕಾಯ್ದೆಗೆ ಬಹುತೇಕರ ಬೆಂಬಲ

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಾಗ, ದೇಶದ ಬಹುತೇಕರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ರೈತರು ಹಿಂಪಡೆಯಬೇಕು [more]

ರಾಷ್ಟ್ರೀಯ

ಬಿಬಿಎಂಪಿ ಚುನಾವಣೆ: ಹೈ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ : ಆರು ವಾರಗಳೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)198 ವಾರ್ಡ್‍ಗಳಿಗೆ ಚುನಾವಣೆ ಘೋಷಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ [more]