ಕೆಲವರು ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಾಲಯಕ್ಕೆ ಹೋಗುತ್ತಾರೆ: ರಾಹುಲ್‍ಗಾಂಧಿ ವಿರುದ್ಧ ಸಚಿವ ಅನಂತ್‍ಕುಮಾರ್ ಪರೋಕ್ಷ ವಾಗ್ದಾಳಿ
ಬೆಂಗಳೂರು,ಏ.1-ನಾವು ಹುಟ್ಟಿನಿಂದಲೂ ಭಕ್ತರಾಗಿದ್ದು, ಸದಾ ದೇವಾಲಯಗಳಿಗೆ ಹೋಗುತ್ತೇವೆ. ಕೆಲವರು ಚುನಾವಣೆಗಾಗಿ ಭಕ್ತರಾಗಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಾಲಯಕ್ಕೆ ಹೋಗುತ್ತಾರೆ ಎಂದು ಪರೋಕ್ಷವಾಗಿ ಹೆಸರನ್ನು ಪ್ರಸ್ತಾಪಿಸದೆ ಎಐಸಿಸಿ ಅಧ್ಯಕ್ಷ [more]




