ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ?
ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು ಸರಿಯಾಗಿ ಚಲಾಯಿಸಲು ಅದಕ್ಕೆ ತೈಲ ಮತ್ತು ಇತರೆ ದ್ರವಗಳ ಅವಶ್ಯವಿದೆ, ಹಾಗೆಯೇ ಮೆದುಳಿನ ಕಾರ್ಯಕ್ಕೆ ಕೂಡ ವಿವಿಧ ರೀತಿಯ ಪೋಷಕಾಂಶಗಳ [more]
ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು ಸರಿಯಾಗಿ ಚಲಾಯಿಸಲು ಅದಕ್ಕೆ ತೈಲ ಮತ್ತು ಇತರೆ ದ್ರವಗಳ ಅವಶ್ಯವಿದೆ, ಹಾಗೆಯೇ ಮೆದುಳಿನ ಕಾರ್ಯಕ್ಕೆ ಕೂಡ ವಿವಿಧ ರೀತಿಯ ಪೋಷಕಾಂಶಗಳ [more]
ಮೈಸೂರು, ಜೂ.7- ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿರುವ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹಲವು ದಿನಗಳಿಂದ [more]
ದಾವಣಗೆರೆ, ಜೂ.7- ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡದೆ ಇರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೈತ್ರಿ [more]
ದಾವಣಗೆರೆ, ಜೂ.7- ಯುವಕನಿಗೆ ಚಾಕು ಇರಿದ ಆರೋಪದಡಿ ಮಹಾನಗರ ಪಾಲಿಕೆ ಸದಸ್ಯ ಸಿ.ಕೆ.ನಿಂಗರಾಜು ಅವರ ಪುತ್ರ ರಾಕೇಶ್‍ನನ್ನು ಕೆಪಿಜೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಎಸ್‍ಎಸ್‍ನಗರ ಸೇವಾದಳ ವಸತಿ [more]
ಕುಣಿಗಲ್, ಜೂ. 7-ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ಮೂವರು ಯುವಕರನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿರುವ ಘಟನೆ ಹಿರಿಯೂರು ಮಾರ್ಗ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. [more]
ಆನೇಕಲ್, ಜೂ.7- ಹಲವು ಕಳ್ಳತನ ಪ್ರಕರಣಗಳನ್ನು ಹೆಬ್ಬಗೋಡಿ ಹಾಗೂ ಸರ್ಜಾಪುರ ಠಾಣೆ ಪೆÇಲೀಸರು ಭೇದಿಸಿ ಐದು ಮಂದಿಯನ್ನು ಬಂಧಿಸಿ 24.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು, [more]
ನವದೆಹಲಿ, ಜೂ.7- ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಎಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಲು ಸಂಕಲ್ಪ ಮಾಡಬೇಕು ಎಂದು ಆರ್ಟ್ ಆಫ್ [more]
ಬೆಂಗಳೂರು,ಜೂ.7- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಗ ಸಂಸ್ಥೆಯಾದ ಉತ್ತರ ರಾಜಾಜಿನಗರ ಬ್ರಾಹ್ಮಣ ಸಭೆಯು ವಧು-ವರರ ಸಮಾವೇಶವನ್ನು ಆಯೋಜಿಸಿದೆ. ಇದೇ ಭಾನುವಾರ ಬೆಳಗ್ಗೆ 10 ಗಂಟೆಗೆ [more]
ಬೆಂಗಳೂರು, ಜೂ.7- ಹೆತ್ತಮ್ಮನಿಗೆ ಬೇಡವಾಗಿ ಅನಾಥವಾಗಿ ಪೆÇದೆಯಲ್ಲಿ ಬಿದ್ದು ಅರ್ಚನಾ ಎಂಬ ಮಹಾತಾಯಿಯಿಂದ ಮರುಜೀವ ಪಡೆದಿರುವ ಮರಿ ಕುಮಾರಸ್ವಾಮಿಯನ್ನು ಮತ್ತೆ ಪೆÇೀಷಕರ ಮಡಿಲಿಗೆ ಒಪ್ಪಿಸಲು ಪೆÇಲೀಸರು [more]
ನವದೆಹಲಿ, ಜೂ.7- ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಹಾಗೂ ಬಂಡಾಯ ಸಂಸದ ಶರದ್‍ಯಾದವ್ ಅವರ ವೇತನ ಮತ್ತು ಇತರ ಭತ್ಯೆ ಸೌಲಭ್ಯಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದೇ [more]
ಬೆಂಗಳೂರು, ಜೂ.7- ಇದೇ 11ರಂದು ನಡೆಯಲಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮುಕ್ತವಾಗಿ ಮತ ಚಲಾಯಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಇಂದು ಕ್ಯಾಂಡಲ್ ಲೈಟ್ ಮೆರವಣಿಗೆ [more]
ಬೆಂಗಳೂರು, ಜೂ.7- ಕರ್ನಾಟಕ ಪೆÇಲೀಸ್ ಎಂದರೆ ಇಡೀ ದೇಶದಲ್ಲೇ ಉತ್ತಮ ಪೆÇಲೀಸರು ಎಂಬ ಖ್ಯಾತಿ ಇದೆ. ಆದರೆ, ನಗರದ ಸಂಚಾರಿ ಪೆÇಲೀಸರು ಇತ್ತೀಚೆಗೆ ಮಾಡಿದ ಎರಡು [more]
ಪೀಟರ್‍ಮಾರ್ಟಿಸ್‍ಬರ್ಗ್, ಜೂ.7-ಅನ್ಯಾಯ ಮತ್ತು ತಾರತಮ್ಯಕ್ಕೆ ಒಳಗಾದ ಮಂದಿಗೆ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಭರವಸೆಯ ಧ್ವನಿಯಾಗಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. [more]
ಬೆಂಗಳೂರು, ಜೂ.7- ದೇಶದ ಜನರ ಆರೋಗ್ಯದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಕಾಳಜಿ ಹೊಂದಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ [more]
ಬೆಂಗಳೂರು, ಜೂ.7- ಪರಿಸರ ಸಂರಕ್ಷಣೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಸಮೂಹ ಸಾರಿಗೆ ವ್ಯವಸ್ಥೆ, ವಿದ್ಯುತ್ ಚಾಲಿತ ವಾಹನಗಳು, ಬೈಸಿಕಲ್ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ [more]
ಅಲೋಟೆನನ್‍ಗೊ(ಗ್ವಾಟೆಮಾಲಾ) ಜೂ. 7- ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಪ್ರಕೋಪ ಮುಂದುವರಿದಿದ್ದು, ಸತ್ತವರ ಸಂಖ್ಯೆ 112ಕ್ಕೇರಿದೆ. ಅಗ್ನಿಪರ್ವತದ ರುದ್ರತಾಂಡವಕ್ಕೆ ದೇಶದ ದಕ್ಷಿಣ ಭಾಗದ ಹಲವಾರು ಹಳ್ಳಿಗಳಲ್ಲೂ ನಾಮಾವಶೇಷವಾಗಿವೆ. [more]
ಬೆಂಗಳೂರು, ಜೂ.7- ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಲನಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ , ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್ [more]
ಬೆಂಗಳೂರು, ಜೂ.7-ವಿಶೇಷ ತನಿಖಾ ತಂಡ(ಎಸ್‍ಐಟಿ)ದ ವಶದಲ್ಲಿರುವ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇನ್ನು ಕೆಲವು ಪ್ರಗತಿಪರ ಚಿಂತಕರನ್ನು [more]
ಬಾಗ್ದಾದ್, ಜೂ.7-ಇರಾಕ್ ರಾಜಧಾನಿ ಬಾಗ್ದಾದ್‍ನ ಸದರ್ ನಗರ ಜಿಲ್ಲೆಯಲ್ಲಿನ ಶಸ್ತ್ರಾಸ್ತ್ರ ಕೋಠಿ(ಆಮ್ರ್ಸ್ ಡಿಪೆÇೀ) ಸ್ಫೋಟಗೊಂಡು ಕನಿಷ್ಠ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ [more]
ಬೆಂಗಳೂರು, ಜೂ.7-ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲು ಪ್ರಯಾಸ ಪಡುತ್ತಿದ್ದು, ಇಂದು [more]
ಬೆಂಗಳೂರು, ಜೂ.7-ಬಾಗಲಕೋಟೆ ಜಿಲ್ಲೆ ಇಳಕಲ್‍ಗೆ ಹೆಲಿಕಾಪ್ಟರ್‍ನಲ್ಲಿ ಹೋಗಿದ್ದ ಪ್ರವಾಸದ ವೆಚ್ಚವನ್ನು ಭರಿಸಲು ನಾನು ಸಿದ್ಧನಿದ್ದೇನೆ. ನೀವು ಜನತೆಗೆ ನೀಡಿದ ವಾಗ್ದಾನದಂತೆ ರೈತರ ಸಾಲ ಮನ್ನಾ ಮಾಡಿ [more]
ಬೆಂಗಳೂರು,ಜೂ.7- ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ನಗರದಲ್ಲಿ ಇನ್ನೂ ಹೆಚ್ಚು ಅಪ್ಪಾಜಿ ಕ್ಯಾಂಟೀನ್ ಆರಂಭಿಸುವಂತೆ ಜೆಡಿಎಸ್ ಒತ್ತಾಯಿಸಿದೆ. ನಗರದಲ್ಲಿ ಈಗ ಎರಡು ಕಡೆ ಮಾತ್ರ ಅಪ್ಪಾಜಿ ಕ್ಯಾಂಟೀನ್‍ಗಳಿವೆ. [more]
ನಾಸಿಕ್, ಜೂ.7-ನಿಂತಿದ್ದ ಟ್ರಕ್ಕೊಂದಕ್ಕೆ ಮಿನಿ-ಬಸ್ ಅಪ್ಪಳಿಸಿ 10 ಮಂದಿ ಪ್ರಯಾಣಿಕರು ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂದು ಮುಂಜಾನೆ [more]
ಬೆಂಗಳೂರು, ಜೂ.7- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ರಾಜ್ಯದ ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. [more]
ವಾಷಿಂಗ್ಟನ್, ಜೂ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಪ್ರಥಮ ಬಾರಿಗೆ ಶ್ವೇತಭವನದಲ್ಲಿ ಇಫ್ತಾರ್ ಕೂಟ ಆಯೋಜಿಸಿ ಮುಸ್ಲಿಂ ಜಗತ್ತಿನ ಸಹಕಾರ ಕೋರಿದ್ದಾರೆ. ವಾರ್ಷಿಕ ಇಫ್ತಾರ್ ಕೂಟಕ್ಕೆ ಅಮೆರಿಕದ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ