ರಾಜ್ಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್-ಜೆಡಿಎಸ್ ಮೈತ್ರಿ ಖಚಿತ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ:ಜೂ-8: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿ ಖಚಿತವಾಗಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್–ಜೆಡಿಎಸ್ ಒಗ್ಗೂಡಿ ಲೋಕಸಭಾ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಮಾವೋವಾದಿಗಳು

ನವದೆಹಲಿ:ಜೂ-8: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇಲೆ ನಡೆದ ಹತ್ಯೆ ಯತ್ನದ ಮಾದರಿಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದರು [more]

ರಾಷ್ಟ್ರೀಯ

ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ನಾಗ್ಪುರ:ಜೂ-8: ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತವಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ನಾಗ್ಪುರದಲ್ಲಿ ಆರ್ ಎಸ್ಎಸ್ ನ ಸಂಘ ಶಿಕ್ಷಾ [more]

ಧಾರವಾಡ

ಡಬಲ್ ಮರ್ಡರ್

ಮುಂಬೈ ಖ್ಯಾತಿಯ ನಗರಿ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್ ಆಗಿದ್ದು, ಹುಬ್ಬಳ್ಳಿ ಜನ ಬೆಚ್ಚಿಬಿದ್ದಾರೆ. ನಗರದ ಅಂಜತಾ ಹೋಟೆಲ್ ಬಳಿ ತಡ ರಾತ್ರಿ ಎರಡು ಗೆಳೆಯರ ಗುಂಪುಗಳ ನಡುವೆ [more]

ರಾಜ್ಯ

ಘಟಾನುಘಟಿಗಳ ಮನವೊಲಿಕೆಗೂ ಬಗ್ಗದ ಎಂಬಿ ಪಾಟೀಲ್, ಆಕ್ರೋಶ!

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂಬಿ ಪಾಟೀಲ್ ಮನವೊಲಿಕೆಗೆ ಕಾಂಗ್ರೆಸ್ ಘಟಾನುಘಟಿ ನಾಯಕರುಗಳು ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಇದೀಗ ಸಿಎಂ [more]

ರಾಜ್ಯ

ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ: ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಸಚಿವ ಸ್ಥಾನ ಸಿಗದಿರೋದಕ್ಕೆ ಅಸಮಾಧಾನ ಇರೋದು ನಿಜ,  ಎಲ್ಲರನ್ನು ಮನವೊಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾದಾಮಿ ಕ್ಷೇತ್ರದ ಹಿರೆಮುಚ್ಚಳಗುಡ್ಡ ಗ್ರಾಮದಲ್ಲಿ ಶುಕ್ರವಾರ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ [more]

ಧಾರವಾಡ

ಸಚಿವ ಸ್ಥಾನಕ್ಕೆ ರಂಪಾಟ ಮಾಡಲ್ಲ

ಧಾರವಾಡ ಸಚಿವ ಸ್ಥಾನಕ್ಕಾಗಿ ನಾನು ರಂಪಾಟ ಮಾಡಿ, ಕಾಡಿ ಬೇಡಿ ಕೇಳುವವನ್ನಲ್ಲ. ಸಚಿವ ಸ್ಥಾ‌ ನೀಡಿದ್ರು ಸಂತೋಷ, ‌ನೀಡದಿದ್ದರು ಸಂತೋಷ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ [more]

ರಾಜ್ಯ

ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ; ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಜಾರಕಿಹೊಳಿ ರಾಜೀನಾಮೆ

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಇ-ಮೇಲ್ ಮೂಲಕ ರಾಜೀನಾಮೆ ಪತ್ರವನ್ನು [more]

ರಾಜ್ಯ

ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಬಿರುಸಿನಿಂದ ಮತದಾನ

ಬೆಂಗಳೂರು:ಜೂ-8: ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಮತ ಚಲಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಪದವೀದರರು ಮತ ಚಲಾಯಿಸುತ್ತಿದ್ದಾರೆ. ಸಂಜೆ 5ರ ವರೆಗೆ ಮತದಾನ [more]

ರಾಷ್ಟ್ರೀಯ

ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದೆ; ಆದಾಗ್ಯೂ ನೀವು ಭಾಗವಹಿಸಿದಿರಿ. ಈಗ ನೋಡಿ ಏನಾಗಿದೆ…’ ಪ್ರಣಬ್ ಮುಖರ್ಜಿ ವಿರುದ್ಧ ಪುತ್ರಿ ಶರ್ಮಿಷ್ಟಾ ಅಸಮಾಧಾನ

ನವದೆಹಲಿ:ಜೂ-8:ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕುರಿತು ಅವರ ಪುತ್ರಿ ಶರ್ಮಿಷ್ಟಾ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ. ‘ನಿಮಗೆ ಮೊದಲೇ ಹೇಳಿದ್ದೆ, ಆರ್ [more]

ಉತ್ತರ ಕನ್ನಡ

ಸಾಲ ಮನ್ನಾಕ್ಕೆ ಶಾಸಕ ಕಾಗೇರಿ ಮನವಿ

  ಶಿರಸಿ : ಉತ್ತರಕನ್ನಡದಲ್ಲಿ ಮಾತ್ರ ಪ್ರಚಲಿತವಿರುವ ಕೃಷಿ ಉದ್ದೇಶದ ಬಗ್ಗೆ ಸಹಕಾರಿ ಸಂಸ್ಥೆಗಳು ಕೃಷಿಕರಿಗೆ ಪೂರೈಸುತ್ತಿರುವ ಆಸಾಮಿ ಸಾಲ/ಬಳಕೆ ಸಾಲ/ಕೃಷಿ ಅಲ್ಪಾವಧಿ ಸಾಲ ಮತ್ತು ಅಲ್ಪಾವಧಿ [more]

ರಾಜ್ಯ

ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಹಿನ್ನಲೆ: ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ನಟ ದುನಿಯಾ ವಿಜಯ್ ಬಂಧನ

ಬೆಂಗಳೂರು:ಜೂ-7: ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ಆರೋಪದ ಮೇಲೆ [more]

ಉತ್ತರ ಕನ್ನಡ

ದೇಶಪಾಂಡೆಗೆ ಸಚಿವ ಸ್ಥಾನ : ಉ.ಕ.ಜಿಲ್ಲಾ ಕೊಂಕಣಿ ಪರಿಷತ್ ಹರ್ಷ

ಶಿರಸಿ : ಆರ್. ವಿ. ದೇಶಪಾಂಡೆಯವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದು ಕೊಂಕಣಿ ಭಾಷೆಗೆ ಸಂದ ಗೌರವವಾಗಿದೆ. ಈ ಹಿಂದೆ ಉ.ಕ.ಜಿಲ್ಲಾ ಕೊಂಕಣಿ [more]

ಉತ್ತರ ಕನ್ನಡ

ಜೂನ್ 10 ರಂದು ಉಚಿತ ಹೃದಯರೋಗ ತಪಾಸಣಾ ಶಿಬಿರ

ದಾಂಡೇಲಿ: ಇಲ್ಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಹಾಗೂ ಧಾರವಾಡದ ಎಸ್.ಡಿ.ಎಮ್. ನಾರಾಯಣ ಹಾರ್ಟ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 10 ರಂದು ಮುಂಜಾನೆ 9 ಗಂಟೆಯಿಂದ [more]

ಮನರಂಜನೆ

ಚಂದನವನದ ತಾರೆಯರ ಕ್ಯಾಲೆಂಡರ್

ಹಾಲಿವುಡ್, ಬಾಲಿವಡ್ಡಲ್ಲಿ ಕಲಾವಿದರ ಕ್ಯಾಲೆಂಡರ್ ಗಳು ಬರುತ್ತಿದೆ. ಅದೇ ರೀತಿಯಲ್ಲಿ ಸ್ಯಾಂಡಲ್ವುಡ್ನ 12 ನಟಿಯರ ವಿವಿಧ ಭಂಗಿಗಳ ಭಾವಚಿತ್ರ ಇರುವ ಕ್ಯಾಲೆಂಡರ್ ಛಾಯಗ್ರಾಹಕ ಲೋಹಿತ್ ರಾಜ್ ಸಾರಥ್ಯದಲ್ಲಿ [more]

ಮನರಂಜನೆ

ಇಂದು ತೆರೆಗೆ ಶತಾಯ ಗತಾಯ

ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ಸಂದೀಪ್ ಗೌಡ ಅವರು ನಿರ್ಮಿಸಿರುವ ಶತಾಯ ಗತಾಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ [more]

ಮನರಂಜನೆ

ಸೆನ್ಸಾರ್ ಮುಂದೆ ಎಂಎಲ್ಎ

ತ್ರಿವೇಣಿ 24ಕ್ರಾಫ್ಟ್ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಎಂಎಲ್ಎ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಶೀಘ್ರದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. [more]

ಮನರಂಜನೆ

ಬೆಂಗಳೂರು ಸುತ್ತಮುತ್ತ ಕೃಷ್ಣ ಗಾರ್ಮೆಂಟ್ಸ್

ಬೆಂಗಳೂರು: ಸುಮುಖ ಪಿಕ್ಚಸರ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ ಕೃಷ್ಣ ಗಾರ್ಮೆಂಟ್ಸ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರು ಹೊರವಲಯದ ಕನಕಪುರ ಸುಂದರ ತಾಣ ಹಾಗೂ ಕಂಠೀರವ [more]

ರಾಜ್ಯ

ಭಾರಿ ಮಳೆ: ಉಡುಪಿ, ಮಂಗಳೂರಿನಲ್ಲಿ ಇಂದು, ನಾಳೆ ಶಾಲಾ ಕಾಲೇಜುಗಳಿಗೆ ರಜೆ; ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ

ಉಡುಪಿ: ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡ ಪರಿಣಾಮ ಉಡುಪಿ ಮತ್ತು ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಎರಡು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ [more]

ರಾಜ್ಯ

ಪದವೀಧರರ ಮತ್ತು ಶಿಕ್ಷಕರ 6 ಕ್ಷೇತ್ರಗಳಲ್ಲಿ ಮತದಾನ ಆರಂಭ

ಬೆಂಗಳೂರು: ಮೂರು ಪದವೀಧರ ಕ್ಷೇತ್ರಗಳು ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಂದ ಒಟ್ಟು 6 ಜನರನ್ನ ಪರಿಷತ್​ಗೆ ಆಯ್ಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇವತ್ತು ರಾಜ್ಯದ ಹಲವೆಡೆ ಮತದಾನ ನಡೆಯುತ್ತಿದೆ. ನೈರುತ್ಯ [more]

ರಾಜ್ಯ

ಕಾರು ಅಪಘಾತ: ನಟ ಪುನೀತ್ ರಾಜ್ ಕುಮಾರ್ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪುನೀತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳ್ಳಾರಿಯಲ್ಲಿ `ನಟಸಾರ್ವಭೌಮ` ಚಿತ್ರದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಗುರುವಾರ [more]

ಕ್ರೀಡೆ

ಭಾರತ-ಅಫ್ಘಾನ್ ಮೊದಲ ಟೆಸ್ಟ್ ಟಿಕೆಟ್ ದರ ಬಿಡುಗಡೆ

ಬೆಂಗಳೂರು: ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಜೂ.14ರಿಂದ 18ರ ವರೆಗೆ ಪ್ರಪ್ರಥಮ ಹಾಗೂ ಉದ್ಘಾಟನಾ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೆಎಸ್ ಸಿಎ ಈ [more]

ಕ್ರೀಡೆ

ಮಹಿಳಾ ಟಿ20 ಏಷ್ಯಾಕಪ್ ನಲ್ಲಿ ಪಾರಮ್ಯ ಮೆರೆದ ಭಾರತ

ಕೌಲಾಲಂಪುರ : ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಾಕಪ್ ನಲ್ಲಿ ಭಾರತ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಜಯಭೇರಿ ಭಾರಿಸಿದ ಭಾರತದ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 7ರ ವಿಶೇಷ ಸುದ್ದಿಗಳು

ಈದಿನ, ಜೂನ್ 7ರ ವಿಶೇಷ ಸುದ್ದಿಗಳು ಪತ್ನಿ ಡೆಬಿಟ್ ಕಾರ್ಡನ್ನು ಪತಿ, ಸಂಬಂಧಿಕರು ಯಾರೂ ಬಳಸುವಂತಿಲ್ಲ: ಎಸ್ ಬಿಐ ವಾದಕ್ಕೆ ಕೋರ್ಟ್ ಸಮ್ಮತಿ</a ಕರ್ನಾಟಕ ಸೇರಿ ದೇಶದ [more]

ಕ್ರೀಡೆ

ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದನಾಗೂ ವಾರ್ಷಿಕ ಪ್ರಶಸ್ತಿ – ಕೋಹ್ಲಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ

ಮುಂಬೈ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾಾರೆ. ಕೊಹ್ಲಿ ನಾಲ್ಕನೇ ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ. ಬಿಸಿಸಿಐ [more]