ಏಕಲವ್ಯ ಪ್ರಶಸ್ತಿಯನ್ನು ಪ್ರಕಟ
ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ ಕುರಿತು ಕ್ರೀಡಾ [more]
ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ ಕುರಿತು ಕ್ರೀಡಾ [more]
ರಾಜ್ಯದಲ್ಲಿ ಪ್ರಧಾನಿ ಮೋದಿ ಅಲೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು, ಮಾ.5-ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ ಹಾಗೂ ತ್ರಿಪುರಾ ಚುನಾವಣಾ ಫಲಿತಾಂಶ ಇಲ್ಲಿ ಪರಿಣಾಮ [more]
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್‍ಖೇಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬೆಂಗಳೂರು, ಮಾ.5-ವಿವಾದಿತ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್‍ಖೇಣಿ ಇಂದು ತಮ್ಮ ಕನ್ನಡ ಮಕ್ಕಳ ಪಕ್ಷವನ್ನು (ಕೆಎಂಪಿ)ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸುವ [more]
ಬೆಂಗಳೂರು, ಮಾ.5-ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಿಗಳು ಹಾಗೂ ಲೂಟಿಕೋರರ ಪರ ಇದೆ ಎಂಬುದನ್ನುಮತ್ತೊಮ್ಮೆ ಸಾಬೀತು ಮಾಡಿದೆ ಎಂದು [more]
ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ವಿಜಯ್ ಸಂಕೇಶ್ವರ್ ಮತ್ತು ರಾಜೀವ್ ಚಂದ್ರಶೇಖರ್ ಹೆಸರು ಅಂತಿಮ ಬೆಂಗಳೂರು,ಮಾ.5- ಮಾರ್ಚ್ 23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಇಬ್ಬರ ಹೆಸರನ್ನು ಬಿಜೆಪಿ ಕೋರ್ [more]
ಬೆಂಗಳೂರು:ಮಾ-4: ಬೆಂಗಳೂರಿನ ಯಶವಂತಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ, ಪ್ರಧಾನಿ ಮೋದಿ ಮತ್ತು ಮಾಜಿ ಸಿ.ಎಂ.ಯಡಿಯೂರಪ್ಪ ವಿರುದ್ದ ಹರಿಹಾಯ್ದರು. ಬೆಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಸಿ.ಎಂ. ಶಂಕು ಸ್ಥಾಪನೆ [more]
ಪೋಲಿಸರಿಗೆ ಸಿಕ್ಕಿ ಬೀಳುವ ಭೀತಿಗೆ ಕದ್ದ ಪಂಚಲೋಹ ವಿಗ್ರಹಗಳನ್ನು ಮೂಟೆ ಕಟ್ಟೆ ಜಮೀನಿನ ಬಳಿ ಎಸೆದು ಪರಾರಿಯಾದ ಕಳ್ಳರು ಕನಕಪುರ, ಮಾ.4- ಚೆಕ್‍ಪೆÇೀಸ್ಟ್ ಬಳಿ ಪೆÇಲೀಸರಿಗೆ ಸಿಕ್ಕಿ [more]
ನಮಗೆ ಕನಕಪುರ ಬೇರೆಯಲ್ಲ, ಕುಣಿಗಲ್ ಬೇರೆ ಅಲ್ಲ: ಸಂಸದ ಡಿ.ಕೆ.ಸುರೇಶ್ ಕುಣಿಗಲ್,ಮಾ.4-ನಮಗೆ ಕನಕಪುರ ಬೇರೆಯಲ್ಲ, ಕುಣಿಗಲ್ ಬೇರೆ ಅಲ್ಲ. ಇವೆರಡೂ ಕೂಡ ಒಂದೇ. ಮತದಾರರ ಋಣ ನಮ್ಮ [more]
ಕೈಗಾರಿಕೆಗಳಿಗೆ ಅಭಿವೃದ್ಧಿ ಸಂಸ್ಥೆಗಳು ಕಿರುಕುಳ ನೀಡುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ ಬೆಂಗಳೂರು, ಮಾ.4-ರಾಜ್ಯದಲ್ಲಿ ಬಂಡವಾಳ ಹೂಡಿ ಕೈಗಾರಿಕೋದ್ಯಮ ಮಾಡಲು ಬಂದವರಿಗೆ ಯಾವುದೇ ರೀತಿಯ ತೊಂದರೆ ನೀಡುವುದು ಮಹಾಪಾಪ ಎಂದು [more]
ಮಾಧ್ಯಮಗಳು ರೈತರ ಕಷ್ಟಗಳು ಹಾಗೂ ವಾಸ್ತವ ಸ್ಥಿತಿಗತಿಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡುತ್ತಿಲ್ಲ: ಕೇಂದ್ರ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಬೆಂಗಳೂರು, ಮಾ.4-ಅಮೆರಿಕಾ, ಜಪಾನ್ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕೃಷಿಗೆ [more]
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸುವರ್ಣ ಸಂಭ್ರಮ ಬೆಂಗಳೂರು, ಮಾ.4-ದೇಶದಲ್ಲಿಯೇ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಇಂದು ಮೊದಲ ಸ್ಥಾನ ಅಲಂಕರಿಸಿರುವುದರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೊಡುಗೆ [more]
ಬೆಂಗಳೂರು, ಮಾ.4-ಬೆಂಗಳೂರಿನ ಗಾಂಧಿನಗರದಲ್ಲಿರುವ ಅಕಾಡೆಮಿ ಆಫ್ ಪ್ರಿಸನ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯ ನಿವೇಶನದ ಸುತ್ತಲೂ ಅಗತ್ಯವಿರುವ ಕಾಂಪೌಂಡ್ ಗೋಡೆ ನಿರ್ಮಿಸಲು 1.48 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ [more]
ಬೆಂಗಳೂರು ರಕ್ಶಿಸಿ ಪಾದಂಯಾತ್ರೆ ಬಿಜೆಪಿ ಕಾಲದಲ್ಲಿನ ಅವಘಡ ಹಾಗೂ ಅದ್ವಾನಗಳನ್ನು ಮುಚ್ಚಿಹಾಕುವ ಪ್ರಯತ್ನ: ಗೃಹ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ಬೆಂಗಳೂರು,ಮಾ.4- ನಿಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ ಬದುಕಲು ರಕ್ಷಣೆ [more]
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಬೆಂಗಳೂರು, ಮಾ.4-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದೆ. ವಿಧಾನಸಭೆ ಕಾರ್ಯದರ್ಶಿ [more]
ಟಿಕೆಟ್‍ಗಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ಬೆಂಗಳೂರು,ಮಾ.4-ಇನ್ನೇನು ಬಿಜೆಪಿಯಲ್ಲಿ ಎಲ್ಲವೂ ಮುಗಿದು ನಾಯಕರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಲಿದ್ದಾರೆ ಎನ್ನುವಾಗಲೇ ಪುನಃ ಯಡಿಯೂರಪ್ಪ ಮತ್ತು ಈಶ್ವರಪ್ಪ [more]
ಬೆಂಗಳೂರು, ಮಾ.4-ಮೇಯರ್ ಸಂಪತ್‍ರಾಜ್ ಮಾತನಾಡಿ, ಮಾಧ್ಯಮಗಳು ಸುದ್ದಿ ಸಂಗತಿಗಳ ವಿಷಯದಲ್ಲಿ ಕಣ್ಗಾವಲಿನಂತೆ ಕೆಲಸ ಮಾಡುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ಟೀಕೆ-ಟಪ್ಪಣಿಗಳು ಸಹಜ. ಮಾಧ್ಯಮದವರ ಪಾತ್ರ ಮತ್ತು ಜವಾಬ್ದಾರಿ ದೊಡ್ಡದು [more]
ಲಾಲ್‍ಬಾಗ್‍ನಲ್ಲಿ ಫೋಟ ಶೂಟ್‍ಗೆ ಬ್ರೇಕ್ ಬೆಂಗಳೂರು,ಮಾ.4-ಲಾಲ್‍ಬಾಗ್‍ನಲ್ಲಿ ಪ್ರತಿನಿತ್ಯ ಸಾವಿರಾರು ಜನರು ಭೇಟಿ ಕೊಡ್ತಾರೆ. ನೂರಾರು ಜನರು ವಾಕಿಂಗ್ ಮಾಡಿ ರಿಲ್ಯಾP್ಷï ಮಾಡಲು ಬರ್ತಾರೆ. ಆದರೇ ಇತ್ತೀಚೆಗೆ ಲಾಲ್‍ಬಾಗ್‍ನಲ್ಲಿ [more]
ಬೆಂಗಳೂರು,ಮಾ.4- ಕಡಿಮೆ ದರದಲ್ಲೇ ನೀವು ಕೇಳಿರುವ ಜಾಗವನ್ನು ಒಕ್ಕೂಟಕ್ಕಾಗಿ ಭೋಗ್ಯಕ್ಕೆ ಕೊಡಿಸುವ ವ್ಯವಸ್ಥೆ ಮಾಡಿಕೊಡುವುದರೊಂದಿಗೆ ಆರೋಗ್ಯ ವಿಮೆಯಂತಹ ಸೌಲಭ್ಯಕ್ಕಾಗಿ ನಿಧಿ ಒದಗಿಸುವ ಕುರಿತಂತೆ ಮೇಯರ್ ಅವರೊಂದಿಗೆ ಚರ್ಚಿಸಿ [more]
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ್ತ ಬೆಂಗಳೂರು, ಮಾ.4-ಮುಂದಿನ 2018-19ನೇ ವರ್ಷದ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ವ್ಯಾಸಂಗ [more]
ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ ಬೆಂಗಳೂರು, ಮಾ.4-ರಾಜ್ಯ ವಿಧಾನ ಪರಿಷತ್‍ನ ಸಭಾಪತಿಗಳೂ ಆಗಿದ್ದ ವೀರಣ್ಣ ಮತ್ತೀಕಟ್ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ [more]
ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಮಾಧ್ಯಮ ಆಸ್ಪದ ನೀಡಬಾರದು. ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಎಚ್ಚರಿಸುವ ಕೆಲಸ ಮಾಡಬೇಕು [more]
ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. [more]
ಹರಪನಹಳ್ಳಿ: ಮಾ-4: ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸುವುದಾಗಿ ಘೋಷಿಸಿ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿರುವ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ [more]
ಬೆಂಗಳೂರು:ಮಾ-4: ಮಗಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ನಡೆಸಿರುವ ಹೇಯ ಘಟನೆ ಬೆಂಗಳೂರಿನ ಕೇತನೂರು ಬಳಿ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ತಪ್ಪಿಸಿಕೊಂಡ 12 ವರ್ಷದ ಬಾಲಕಿ [more]
ಮೈಸೂರು, ಮಾ.3-ರಾಜ್ಯಕ್ಕೆ ಅಕ್ರಮವಾಗಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಶಸ್ತ್ರಾಸ್ತ್ರಗಳು ನುಸುಳುತ್ತಿವೆ. ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ