ಬೆಂಗಳೂರು

ಜಾತಿವಾದ ನಿರ್ನಾಮವಾಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಅ.5- ಜಾತಿವಾದದ ಸೋಂಕು ಸಂಪೂರ್ಣವಾಗಿ ನಿರ್ನಾಮವಾಗದ ಹೊರತು ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು. ಬೆಂಗಳೂರು ವಿಶ್ವ ವಿದ್ಯಾಲಯದ [more]

ಬೆಂಗಳೂರು

ಹೈಕೋರ್ಟ್‍ನಿಂದ ಮತ್ತೆ ಬಿಬಿಎಂಪಿಗೆ ಚಾಟಿ

ಬೆಂಗಳೂರು, ಅ.5-ಯಾವುದೇ ನೆಪಹೇಳದೆ ನಗರದ ರಸ್ತೆಗುಂಡಿಗಳನ್ನು ಪ್ರಾಮಾಣಿಕವಾಗಿ ಮುಚ್ಚಿಸಿ ಎಂದು ಹೈಕೋರ್ಟ್ ಮತ್ತೆ ಬಿಬಿಎಂಪಿಗೆ ಚಾಟಿ ಬೀಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ವಿಚಾರ ಕುರಿತು ಇಂದು [more]

ಬೆಂಗಳೂರು

ನ.1 ರೊಳಗೆ ಎಲ್ಲಾ ಕಡೆ ಕನ್ನಡ ನಾಮಫಲಕ ಕಡ್ಡಾಯ

ಬೆಂಗಳೂರು, ಅ.5-ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರಲು ಹಾಗೂ ಕರ್ನಾಟಕದಲ್ಲಿ ಎಲ್ಲಾ ಕಡೆ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ನ.1 ರೊಳಗೆ ಹಾಕಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ [more]

ಬೆಂಗಳೂರು

ಉಪಮಹಾಪೌರರ ಕುರ್ಚಿಯಲ್ಲಿ ಕೂರುವ ಮುನ್ನವೇ ವಿಧಿವಶರಾದ ಉಪಮೇಯರ್ ರಮಿಳಾ

ಬೆಂಗಳೂರು, ಅ.5- ಎಲ್ಲ ನಿರೀಕ್ಷೆಗಳನ್ನು ಮೀರಿ ಅನಾಯಾಸವಾಗಿ ಉಪಮೇಯರ್ ಹುದ್ದೆ ಅಲಂಕರಿಸಿದ್ದ ರಮಿಳಾ ಉಮಾಶಂಕರ್ ಅವರು ಉಪಮಹಾಪೌರರ ಕುರ್ಚಿಯಲ್ಲಿ ಕೂರುವ ಮುನ್ನವೇ ವಿಧಿವಶರಾಗಿರುವುದು ವಿಪರ್ಯಾಸವೇ ಸರಿ. ಕಳೆದ [more]

ಬೆಂಗಳೂರು

ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜನರ ಮನಸ್ಥಿತಿ ಬದಲಾವಣೆ ಮುಖ್ಯ: ಸಚಿವ ಕೃಷ್ಣಭೆರೇಗೌಡ

ಬೆಂಗಳೂರು, ಅ.5-ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳ್ಳುವ ನಿಟ್ಟಿನಲ್ಲಿ ಜನರ ಮನಸ್ಥಿತಿ ಬದಲಾವಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೆರೇಗೌಡ ಅಭಿಪ್ರಾಯಪಟ್ಟರು. ನಗರದಲ್ಲಿಂದು ನಡೆದ ರಾಜ್ಯಮಟ್ಟದ [more]

ಬೆಂಗಳೂರು

ಸಂಪುಟ ವಿಸ್ತರಣೆಯ ಮೇಲೆ ವಿಧಾನಸಭೆ, ಲೋಕಸಭೆ ಉಪಚುನಾವಣೆಯ ಕರಿನೆರಳು

ಬೆಂಗಳೂರು, ಅ.5- ಒಂದೆರಡು ದಿನಗಳಲ್ಲಿ ವಿಧಾನಸಭೆ, ಲೋಕಸಭೆ ಉಪಚುನಾವಣೆಯ ದಿನಾಂಕ ಘೋಷಣೆಯಾಗುವುದರಿಂದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯ ಮೇಲೆ ಕರಿನೆರಳು ಕಾಣಿಸಿಕೊಳ್ಳುತ್ತಿದೆ. ಸಚಿವ ಸ್ಥಾನ ಸೇರಲೇಬೇಕೆಂಬ ಹಠಕ್ಕೆ [more]

ಬೆಂಗಳೂರು

ಮೇಕೆದಾಟು ಯೋಜನೆಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ನವದೆಹಲಿ, ಅ.5-ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಯಾವ ಕ್ಷಣದಲ್ಲಾದರೂ ಕೇಂದ್ರದಿಂದ ಒಪ್ಪಿಗೆ ಬರಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಕೇಂದ್ರ ಸಚಿವ [more]

ಬೆಂಗಳೂರು

ಕಾಂಗ್ರೆಸ್‍ನ ನಿರ್ಧಾರದ ಬಳಿಕ ಸಂಪುಟ ವಿಸ್ತರಣೆ: ಸಿಎಂ

ನವದೆಹಲಿ, ಅ.5-ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾಗಬೇಕಿದೆ. ಕಾಂಗ್ರೆಸ್‍ನ ನಿರ್ಧಾರದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ [more]

ಬೆಂಗಳೂರು

ಕೇಂದ್ರದ ಯೋಜನೆ ಟೋಕನ್ ಸಿಂಪಥಿಯಾಗಿದೆ; ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅಸಮಾಧಾನ

ಬೆಂಗಳೂರು,ಅ.5-ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ , ಕೇಂದ್ರದ ಯೋಜನೆ [more]

ರಾಜ್ಯ

KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

ಬೆಂಗಳೂರು: ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ. ಮಲ್ಲೇಶ್ವರಂನಲ್ಲಿರುವ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ [more]

ರಾಜ್ಯ

ಉಪ ಮೇಯರ್ ನಿಧನಕ್ಕೆ ಉಪ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಂತಾಪ

ಬೆಂಗಳೂರು: ಉಪ ಮಹಾಪೌರರಾದ ರಮೀಳಾ ಶಂಕರ್ ಅವರ ನಿಧನ ತೀವ್ರ ಆಘಾತ ಉಂಟು ನಾಡಿದೆ. ಇತ್ತೀಚೆಗಷ್ಟೆ ಉಪಮೇಯರ್ ಸ್ಥಾನ ಅಲಂಕರಿಸಿದ್ದ ಅವರ ಸಾವು ಜೀರ್ಣಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ರಮೀಳ [more]

ರಾಜ್ಯ

ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಲಿಂಗವೇ ಇಲ್ಲದ ವಿಚಿತ್ರ ಮಗು ಜನನ

ಮಡಿಕೇರಿ: ಇಲ್ಲಿನ ಶನಿವಾರ ಸಂತೆ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ವಿಚಿತ್ರ ರೂಪದ ಮಗುವೊಂದು ಜನಿಸಿದ್ದು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಮಗುವಿಗೆ ಒಂದೇ ಕಾಲಿದ್ದು, ಗಂಡೋ-ಹೆಣ್ಣೋ ಎಂದು ತಿಳಿಯಲು [more]

ರಾಜ್ಯ

ಸಚಿವಾಕಾಂಕ್ಷಿ ಶಾಸಕರ ಹಣೆ ಬರಹ ಇಂದು ನಿರ್ಧಾರ; ಆಪ್ತರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್​ನ ಯಾವ ಶಾಸಕರು ಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂಬುದು ಬಹುತೇಕ ಇಂದು ನಿಶ್ಚಯವಾಗುವ ಸಾಧ್ಯತೆ ಇದೆ. ಹಲವು ಕಾರಣಗಳಿಂದ ತಿಂಗಳುಗಳಿಂದ [more]

ಬೆಂಗಳೂರು

ಬಿಬಿಎಂಪಿ ಉಪ ಮೇಯರ್ ರಮೀಳಾ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ರಮೀಳಾ ಅವರ ಸಾವಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ [more]

ಬೆಂಗಳೂರು

ಕಳೆದ ವಾರವಷ್ಟೇ ಬಿಬಿಎಂಪಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ನಿಧನ

ಬೆಂಗಳೂರು : ಬೆಂಗಳೂರು ಮಹಾನಗರದ ಉಪ ಮೇಯರ್ ಆಗಿ ಕಳೆದ ವಾರವಷ್ಟೆ ಆಯ್ಕೆಯಾಗಿದ್ದ ರಮೀಳಾ(44) ತೀವ್ರ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಬೆಂಗಳುರಿನ ಕಾವೇ ರಿಪುರ ವಾರ್ಡ್ ನ [more]

ರಾಜ್ಯ

ದಸರಾ ಸಂಭ್ರಮ ಭರದ ಸಿದ್ಧತೆ ರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ

ಮೈಸೂರು,ಅ.4- ಅರಮನೆಯಲ್ಲಿದಸರಾ ಸಂಭ್ರಮ ಕಳೆಗಟ್ಟಿದ್ದು ಭರದ ಸಿದ್ಧತೆ ನಡೆದಿದೆ. ಮೊದಲನೆ ಕಾರ್ಯವಾಗಿಇಂದುರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ ನೀಡಲಾಯಿತು. ಬೆಳಗ್ಗೆ 10 ಗಂಟೆಗೆಅರಮನೆಯ ಭದ್ರತಾಕೊಠಡಿಯಲ್ಲಿದ್ದಇತಿಹಾಸ ಪ್ರಸಿದ್ಧ ಈ ಸಿಂಹಾಸನವನ್ನು [more]

ರಾಜ್ಯ

ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹವಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು, ಅ.4- ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡೂ ಕಡೆಯೂ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಹಲವೆಡೆ ಸಾಧಾರಣ ಮಳೆಯಾಗುತ್ತಿದೆ [more]

ರಾಜ್ಯ

ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೇಸ್ ಸಚಿವರಿಗೆ ಉಪಹಾರ ಕೂಟ:

ಬೆಂಗಳೂರು, ಅ.4-ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲರಿಗೂ ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ನಡೆಸಿದ್ದಾರೆ. ಶ್ರೀಮಂತ ರಾಜಕಾರಣಿ ಎಂದು ಹೆಸರು ಪಡೆದಿರವ [more]

ರಾಜ್ಯ

ರೈತರ ಮೇಲೆ ಲಾಠಿ ಚಾರ್ಜ್‍ಗೆ ಕೋಡಿಹಳ್ಳಿ ಚಂದ್ರ ಶೇಖರ್ ಖಂಡನೆ

ಬೆಂಗಳೂರು, ಅ.4- ದೆಹಲಿಯಲ್ಲಿ ತಮ್ಮ ಕಷ್ಟ ಹೇಳಿಕೊಳ್ಳಲು ಹೋದ ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಜಲಫಿರಂಗಿ ಮಾಡುವ ಅನ್ನದಾತರನ್ನು ನಿಕೃಷ್ಟವಾಗಿ ಕಾಣಲಾಗಿದೆ ಎಂದು ಕರ್ನಾಟಕ ರೈತ [more]

ರಾಜ್ಯ

ದಸರಾ ವೀಕ್ಷಣೆಗೆ ಕೆಐಎಲ್ ನಿಂದ ಮೈಸೂರಿಗೆ ವಿಶೇಷ ವಿಮಾನ

ಬೆಂಗಳೂರು, ಅ.4- ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ದೇಶ, ವಿದೇಶದ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆ [more]

ರಾಜ್ಯ

ಆರು ಬೋಗಿಗಳ ಮೆಟ್ರೋ ರೈಲಿಗೆ ಸಿ ಎಂ ಎಚ್‍ಡಿಕೆ ಚಾಲನೆ

ಬೆಂಗಳೂರು, ಅ.4- ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಎರಡನೆ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಾಡಪ್ರಭು ಕೆಂಪೇಗೌಡರ ಮೆಟ್ರೋ [more]

ರಾಜ್ಯ

ದೆಹಲಿಯತ್ತ ದೌಡಾಯಿಸಲಿದ್ದಾರೆ ಸಚಿವ ಸ್ಥಾನದ ಆಕಾಂಕ್ಷಿಗಳು

ನವದೆಹಲಿ: ಸಂಪುಟ ವಿಸ್ತರಣೆಗೆ ಸಂಭಾವ್ಯ ದಿನಾಂಕ ನಿಶ್ಚಯವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ನಿಗಮ-ಮಂಡಳಿ ಯಾವ ಶಾಸಕರಿಗೆ ಎಂಬ ಚರ್ಚೆ ಶುರುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ದೌಡಾಯಿಸಲು ರೆಡಿಯಾಗಿದ್ದಾರೆ. ಆಕಾಂಕ್ಷಿಗಳ [more]

ರಾಜ್ಯ

ಅಸಮಾಧಾನಿತ ಕೈ ಶಾಸಕರಿಗೆ ಅವಕಾಶ ಕಲ್ಪಿಸಲು ಅರಣ್ಯ ಸಚಿವ ಶಂಕರ್​ ಮಂತ್ರಿ ಸ್ಥಾನಕ್ಕೆ ಕೊಕ್?

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಎರಡು ಪಕ್ಷಗಳ ಮುಖಂಡರಿಗೆ ಕಗ್ಗಂಟಾಗಿಯೇ ಇದೆ. ಸಂಪುಟ ವಿಸ್ತರಣೆ ಮಾಡುವುದೋ, ಬೇಡವೋ, ಮಾಡಿದರೆ, ಯಾರಿಗೆ ಸಚಿವ ಸ್ಥಾನ ನೀಡಬೇಕು, ನೀಡಬಾರದು [more]

ರಾಜ್ಯ

ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಮನಗರದಿಂದ ಅನಿತಾ ಸ್ಪರ್ಧೆ: ಸಿಎಂ ಪತ್ನಿ ವಿರುದ್ದ ‘ಸೈನಿಕ’ ನ ಸಮರ?

ಬೆಂಗಳೂರು: ರಾಮನಗರ ವಿಧಾನಸಭೆ ಉಪ ಚುನಾವಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾದಂತಿದೆ. ಉಪ ಚುನಾವಣೆಗೆ ಇನ್ನೂ ಅಧಿಕೃತ ದಿನಾಂಕವನ್ನು ಆಯೋಗ [more]

ರಾಜ್ಯ

ನಾಳೆಯಿಂದ ರಾಜ್ಯದಲ್ಲಿ ಗಾಳಿ, ಮಳೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದ್ದು, ನಾಳೆಯಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ [more]