ಬೆಂಗಳೂರು

ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದ ಪಿಪಿಎಫ್‍ಎಎಸ್ ಸಂಸ್ಥೆ

ಬೆಂಗಳೂರು, ನ.17- ದೇಶದ ಎರಡನೆ ಅತಿ ದೊಡ್ಡ ಮ್ಯೂಚುಯಲ್ ಫಂಡ್ ಸಂಸ್ಥೆಯಾಗಿರುವ ಪಿಪಿಎಫ್‍ಎಎಸ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಇಡೀ ದೇಶದಲ್ಲೇ ಬೆಂಗಳೂರು ಒಂದು ಪ್ರಮುಖ [more]

ಬೆಂಗಳೂರು

ಕಾಂಗ್ರೆಸ್ ತಾನು ಮಾಡಿದ ತಪ್ಪನ್ನು ನಮ್ಮ ಪಕ್ಷದ ಮೇಲೆ ಹೊರೆಸಿದೆ: ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪ

ಬೆಂಗಳೂರು, ನ.17-ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಕಾಂಗ್ರೆಸ್ ತಾನು ಮಾಡಿದ ತಪ್ಪನ್ನು ನಮ್ಮ ಪಕ್ಷದ ಮೇಲೆ ಹೊರೆಸಿದೆ ಎಂದು ಮೂದಲಿಸಿರುವ ಬಿಬಿಎಂಪಿ ಪ್ರತಿಪಕ್ಷದ [more]

ಬೆಂಗಳೂರು

ಸಂಪುಟ ವಿಸ್ತರಣೆಗೂ ಮುನ್ನ ತಿಂಗಳಾಂತ್ಯದೊಳಗೆ ನಿಗಮ ಮಂಡಳಿಗಳಿಗೆ ನೇಮಕಾತಿ

ಬೆಂಗಳೂರು, ನ.17- ಸಚಿವ ಸಂಪುಟ ವಿಸ್ತರಣೆಗೂ ಮುನ್ನ ತಿಂಗಳಾಂತ್ಯದೊಳಗೆ ನಿಗಮ ಮಂಡಳಿಗಳಿಗೆ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಲು ಮೈತ್ರಿ ಪಕ್ಷಗಳು ಮುಂದಾಗಿವೆ. ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳ [more]

ಬೆಂಗಳೂರು

ಧ್ರುವಸರ್ಜಾಗೆ ಕೂಡಿ ಬಂದ ಕಂಕಣಭಾಗ್ಯ

ಬೆಂಗಳೂರು, ನ.17-ಆಕ್ಷನ್ ಪ್ರಿನ್ಸ್, ಬಹದ್ದೂರ್ ಗಂಡು ಖ್ಯಾತಿಯ ಧ್ರುವಸರ್ಜಾಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ತಮ್ಮ ಬಾಲ್ಯದ ಗೆಳತಿಯನ್ನು ಅವರು ವರಿಸಲಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆಯಷ್ಟೇ ಧ್ರುವ [more]

ಬೆಂಗಳೂರು

ಕೋಮು ಸೌಹಾರ್ದತೆಗಾಗಿ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಶಿವಸೇನೆ ಆಗ್ರಹ

ಬೆಂಗಳೂರು, ನ.17- ಕೋಮು ಸೌಹಾರ್ದತೆಗಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು [more]

ಧಾರವಾಡ

ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ ವಿಳಂಬ; ಉಪ ಮುಖ್ಯಮಂತ್ರಿ

ಹುಬ್ಬಳ್ಳಿ, ನ.17- ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಗೆ 1200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದು, ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ [more]

ಬೆಂಗಳೂರು

ನ.30ರಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಪ್ರತಿಭಟನೆ

ಬೆಂಗಳೂರು, ನ.17- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 30ರಂದು ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳು ಹಾಗೂ ಬೆಂಗಳೂರಿನ ಟೌನ್‍ಹಾಲ್ ಮುಂದೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ [more]

ಬೆಂಗಳೂರು

ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸರ್ಕಾರವೇ ಅಲುಗಾಡುತ್ತದೆ: ಸಚಿವ ಬಂಡಪ್ಪಕಾಶಂಪುರ್ ಎಚ್ಚರಿಕೆ

ಬೆಂಗಳೂರು, ನ.17- ಸಹಕಾರ ಕ್ಷೇತ್ರ ಪರ್ಯಾಯ ಸರ್ಕಾರವಿದ್ದಂತೆ. ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸರ್ಕಾರವೇ ಅಲುಗಾಡುತ್ತದೆ ಎಂದು ಸಹಕಾರ ಸಚಿವ ಬಂಡಪ್ಪಕಾಶಂಪುರ್ ಎಚ್ಚರಿಕೆ ನೀಡಿದರು. 65ನೆ ಅಖಿಲ [more]

ರಾಜ್ಯ

ಕಷ್ಟದಲ್ಲೂ ಆತ್ಮಹತ್ಯೆಯ ಆಲೋಚನೆ ಮಾಡಬೇಡಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಮಾನ್ಸೂನ್ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಬರಗಾಲದ ಛಾಯೆ ಮೂಡಿದ್ದು, ೧೦೦ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಉಪಮುಖ್ಯಮಂತ್ರಿ [more]

ಬೆಂಗಳೂರು

ರಾಜ್ಯ ಬಿಜೆಪಿಯಲ್ಲಿ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕೆ ಪೈಪೋಟಿ

ಬೆಂಗಳೂರು,ನ.16- ರಾಜ್ಯ ಬಿಜೆಪಿಯಲ್ಲೀಗ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ದಿವಂಗತ ಅನಂತ ಕುಮಾರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಲಾಬಿ ಆರಂಭವಾಗಿದೆ. ಕೇಂದ್ರ ಸಚಿವ ಅನಂತಕುಮಾರ್ [more]

ಬೆಂಗಳೂರು

ವಿದ್ಯುತ್ ಚಾಲಿತ ಕಾರು ಮತ್ತು ಸ್ಕೂಟರ್‍ಗಳಿಗೆ ಚಾರ್ಜಿಂಗ್ ಪಾಯಿಂಟ್ ಅಳವಡಿಸಿದ ಬೆಸ್ಕಾಂ

ಬೆಂಗಳೂರು,ನ.16-ವಿಧಾನಸೌಧದ ಆವರಣದಲ್ಲಿ ವಿದ್ಯುತ್ ಚಾಲಿತ ಕಾರು ಮತ್ತು ಸ್ಕೂಟರ್‍ಗಳಿಗೆ ಚಾರ್ಜಿಂಗ್ ಪಾಯಿಂಟ್‍ನ್ನು ಬೆಸ್ಕಾಂ ವತಿಯಿಂದ ಅಳವಡಿಸಲಾಗಿದೆ. ಚಾರ್ಜಿಂಗ್ ಬ್ಯಾಂಕ್ ಅಳವಡಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ [more]

ಬೆಂಗಳೂರು

ದೇಶಾದ್ಯಂತ ಡಿಜಿಟಲ್ ಕ್ರಾಂತಿ ಸೃಷ್ಟಿಸಿದ ನವೋದ್ಯಮಗಳು

ಬೆಂಗಳೂರು,ನ.16-ನವೋದ್ಯಮಗಳು ದೇಶಾದ್ಯಂತ ಡಿಜಿಟಲ್ ಕ್ರಾಂತಿ ಸೃಷ್ಟಿಸಿವೆ. ಎಲ್ಲಾ ರಂಗದಲ್ಲೂ ಈಗ ನವೋದ್ಯಮಗಳದ್ದೇ ಮಾತು. ಆದರೆ ಬೆಂಗಳೂರಿನಲ್ಲಿ ಆರಂಭವಾಗಿರುವ ರೈತರ ಬೇಕ್ ಶಾಪ್ ಉಳಿದ ನವೋದ್ಯಮಗಳಿಗಿಂತ ತೀರಾ ಭಿನ್ನ. [more]

ಬೆಂಗಳೂರು

ಸರ್ಕಾರಿ ಇಲಾಖೆಗಳಲ್ಲಿ ಶೇ. 50ರಷ್ಟು ಬ್ಯಾಟರಿ ಚಾಲಿತ ವಿದ್ಯುತ್ ವಾಹನ ಬಳಕೆಗೆ ಆದ್ಯತೆ ಕೊಡುವಂತೆ ಕರೆ ನೀಡಿದ ಸಿ.ಎಂ.

ಬೆಂಗಳೂರು,ನ.16- ಸರ್ಕಾರದ ಯಾವುದೇ ಇಲಾಖೆಗಳು ಬಾಡಿಗೆ ಅಥವಾ ಸ್ವಂತಕ್ಕೆ ಪಡೆಯುವ ವಾಹನಗಳಲ್ಲಿ ಶೇ.50ರಷ್ಟು ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆಗೆ ಆದ್ಯತೆ ಕೊಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ [more]

ಬೆಂಗಳೂರು

ಮಾಜಿ ಸಚಿವ ರೆಡ್ಡಿ ಪ್ರಕರಣದಲ್ಲಿ ಯಾವುದೇ ದ್ವೇಷದ ರಾಜಕಾರಣವಿಲ್ಲ, ಸಿ.ಎಂ.

ಬೆಂಗಳೂರು,ನ.16-ಮಾಜಿ ಸಚಿವ ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ದ್ವೇಷದ ರಾಜಕಾರಣಕ್ಕೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಣ್ಯಕೋಟಿಯ ಕಥೆಯಾಗಲಿ, [more]

ಬೆಂಗಳೂರು

ಕಾನೂನು ಬಾಹಿರ ಚಟುವಟಿಕೆಗಳಗೆ ರಕ್ಷಣೆ ನೀಡುವುದಿಲ್ಲ ಸಿ.ಎಂ. ಕುಮಾರಸ್ವಾಮಿ

ಬೆಂಗಳೂರು,ನ.16- ಕಾನೂನು ಬಾಹಿರ ಚಟುವಟಿಕೆಗಳಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಕ್ಷಣೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಜೆಸ್ಟ್‍ಮೆಂಟ್ ರಾಜಕೀಯ ಮಾಡುವ ಅವಶ್ಯಕತೆ [more]

ಬೆಂಗಳೂರು

ಹಸೆಮಣೆ ಏರಲಿರುವ ಖ್ಯಾತ ನಟ ಧ್ರುವ ಸರ್ಜಾ

ಬೆಂಗಳೂರು,ನ.16-ಆ್ಯಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ ಹಸೆಮಣೆ ಏರುವ ಮುನ್ಸೂಚನೆ ನೀಡಿದ್ದು, ಡಿಸೆಂಬರ್ 9ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಸದ್ದು ಮಾಡುತ್ತಿದೆ. ಅದ್ಧೂರಿ ಚಿತ್ರದ [more]

ಬೆಂಗಳೂರು

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನವನ್ನು ಖಂಡಿಸಿದ ಖ್ಯಾತ ವಾಗ್ಮಿ ಸೂಲಿಬೆಲೆ

ಬೆಂಗಳೂರು,ನ.16- ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ಬಂಧನ ಖಂಡನೀಯ ಎಂದು ಖ್ಯಾತ ವಾಗ್ಮೀ ಹಾಗೂ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ಬೆಂಗಳೂರು

ಪಕ್ಷ ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದ ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು, ನ.16- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರೂಪಿಸಿರುವ ಶಕ್ತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಪಕ್ಷ ಸಂಘಟನೆಯನ್ನು ಬಲಪಡಿಸಬೇಕು ಎಂದು ಶಾಸಕ ಎಸ್.ಟಿ.ಸೋಮಶೇಖರ್ [more]

ಬೆಂಗಳೂರು

ಅಕ್ರಮ ಕಟ್ಟಡ ಕಟ್ಟುವವರು ಮತ್ತು ಅದಕ್ಕೆ ಸಹಕರಿಸುವ ಅಧಿಕಾರಿಗಳನ್ನು ಮಟ್ಟ ಹಾಕಲು ಕೆಎಂಸಿ ಕಾಯ್ದೆ ತಿದ್ದುಪಡಿ ಆಗತ್ಯ

ಬೆಂಗಳೂರು, ನ.16- ಬೆಂಗಳೂರು ಮಹಾನಗರದಲ್ಲಿ ನಕ್ಷೆ ಉಲ್ಲಂಘಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡುವವರು ಮತ್ತು ಇದಕ್ಕೆ ಸಹಕರಿಸುವ ಅಧಿಕಾರಿಗಳು ಕಾನೂನು ಮೊರೆ ಹೋಗಿ ಜಾರಿಕೊಳ್ಳುವವರನ್ನು ಮಟ್ಟ ಹಾಕಲು [more]

ಬೆಂಗಳೂರು

ಆಂಬಿಡೆಂಟ್ ಪ್ರಕರಣ ಸಿಐಡಿಗೆ ವರ್ಗಾವಣೆಯಿಲ್ಲ : ಡಿ.ಸಿ.ಎಂ.

ಬೆಂಗಳೂರು, ನ.16- ಆಂಬಿಡೆಂಟ್ ವಂಚನೆ ಪ್ರಕರಣವನ್ನು ಸಿಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡುವ ಪ್ರಮೇಯವೇ ಇಲ್ಲ ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. ಹುಡ್ಕೋ [more]

ಬೆಂಗಳೂರು

ಸಿವಿಸಿ ಸಲ್ಲಿಸಿರುವ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ಬೆಂಗಳೂರು, ನ.16- ವಿವಾದದ ಕೇಂದ್ರ ಬಿಂದುವಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಸಲ್ಲಿಸಿರುವ ಪ್ರಾಥಮಿಕ [more]

ಬೆಂಗಳೂರು

ಸರಳ ವಿವಾಹ ಹಾಗು ಆಹಾರ ಪೋಲು ಮಾಡದ ಪ್ರತಿಜ್ಞೆಯೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟ ಯುವರಾಜ

ಬೆಂಗಳೂರು, ನ.16-ಅದ್ಧೂರಿ ಮದುವೆಗಳಿಂದಲೇ ಹೆಸರಾಗುವ ಸೆಲೆಬ್ರಿಟಿಗಳು ರಾಜಕಾರಣಗಳ ನಡುವೆ ಸರಳ ಮಾದರಿ ಮದುವೆಯ ಮೂಲಕ ಖರ್ಚಿಗೆ ಕಡಿವಾಣ ಹಾಕಿ ಆಹಾರ ಪೋಲು ಮಾಡದ ಪ್ರತಿಜ್ಞೆಯೊಂದಿಗೆ ಹೊಸ ಜೀವನಕ್ಕೆ [more]

ಬೆಂಗಳೂರು

ಲೋಕಸಭೆ ಚುನಾವಣೆ ಹಿನ್ನಲೆ ಕೆಪಿಸಿಸಿ ಅಧ್ಯಕ್ಷರಿಂದ ಸರಣೆ ಸಭೆ ಆರಂಭ

ಬೆಂಗಳೂರು, ನ.16-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಸಂಪರ್ಕ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಜಿಲ್ಲಾಧ್ಯಕ್ಷರೊಂದಿಗೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಮೊದಲ ದಿನವಾದ ಇಂದು ಮೈಸೂರು [more]

ಬೆಂಗಳೂರು

ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಖಾತೆಗೆ ಬೇರೊಬ್ಬರನ್ನು ನಿಯೋಜಿಸುವಂತೆ ಬಿಜೆಪಿ ಒತ್ತಾಯ:

ಬೆಂಗಳೂರು, ನ.16-ಶಿಕ್ಷಕರ ವರ್ಗಾವಣೆ, ಪ್ರಾಧ್ಯಾಪಕರ ನೇಮಕಾತಿ, ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಗೆ ತಕ್ಷಣವೇ ಬೇರೊಬ್ಬರನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಅವರನ್ನು ಬಿಜೆಪಿ [more]

ಬೆಂಗಳೂರು

ಲೋಕಸಭಾ ಚುನಾವಣೆಗೂ ಮುನ್ನ ಶಿಕ್ಷಕರ ವರ್ಗಾವಣೆ, ಸಚಿವ ಎನ್.ಮಹೇಶ್

ಬೆಂಗಳೂರು, ನ.16-ಶಿಕ್ಷಕರ ವರ್ಗಾವಣೆಯನ್ನು ಲೋಕಸಭಾ ಚುನಾವಣೆಗೂ ಮುನ್ನವೇ ಮಾಡಬೇಕು, ಆ ಮೂಲಕ ಮತ್ತೊಂದು ವರ್ಷ ವರ್ಗಾವಣೆ ಮುಂದೆ ಹೋಗುವುದನ್ನು ತಪ್ಪಿಸಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟರು. [more]