ಸರೋಜಿನಿ ಮಹಿಷಿ ವರದಿ ಅನುಷ್ಟಾನಕ್ಕೆ ಒತ್ತಾಯಿಸಿ ಡಿ. 8ರಂದು ಪ್ರತಿಭಟನೆ
ಬೆಂಗಳೂರು, ಡಿ.5-ಕೇಂದ್ರ ಸರ್ಕಾರದ ಎಲ್ಲಾ ನೇಮಕಾತಿಯಲ್ಲಿ ಸ್ಥಳೀಯರಿಗೆ ಭಾಷಾ ನ್ಯಾಯ ಮತ್ತು ಪರಿಷ್ಕøತ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಡಿ.8 ರಂದು ಪುರಭವನದ ಮುಂಭಾಗ ಬೃಹತ್ [more]
		
					ಬೆಂಗಳೂರು, ಡಿ.5-ಕೇಂದ್ರ ಸರ್ಕಾರದ ಎಲ್ಲಾ ನೇಮಕಾತಿಯಲ್ಲಿ ಸ್ಥಳೀಯರಿಗೆ ಭಾಷಾ ನ್ಯಾಯ ಮತ್ತು ಪರಿಷ್ಕøತ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಡಿ.8 ರಂದು ಪುರಭವನದ ಮುಂಭಾಗ ಬೃಹತ್ [more]
		
					ಬೆಂಗಳೂರು, ಡಿ.5- ಸ್ವಂತಕ್ಕೆ ಮನೆ ಅಥವಾ ನಿವೇಶನ ಮಾಡದೆ ಬದ್ಧತೆಯೊಂದಿಗೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಶಿವಾಜಿ ಛತ್ರೆಪ್ಪ ಕಾಗಣೀಕರ ಅವರ ಮಾತುಗಳು ಸರ್ಕಾರದ ಕಣ್ಣು ತೆರೆಸಿವೆ. ಅವರು [more]
		
					ಬೆಂಗಳೂರು, ಡಿ.5-ಸಾರ್ವಜನಿಕರಿಗೆ ನನ್ನ ವಾಟ್ಸಾಪ್ ನಂಬರ್ ಕೊಡುತ್ತೇನೆ, ವಾಟ್ಸಾಪ್ ಮೂಲಕ ಯಾವುದೇ ಸಮಸ್ಯೆ ತಿಳಿಸಿದರೆ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ನೂತನ ಉಪಮೇಯರ್ ಭದ್ರೇಗೌಡ ಇಂದಿಲ್ಲಿ [more]
		
					ಬೆಂಗಳೂರು, ಡಿ.5-ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ವೆಂಕಟಪ್ಪ ನಾಯಕ್ ಅವರ ನೇತೃತ್ವದಲ್ಲಿ ಅವರ [more]
		
					ಬೆಂಗಳೂರು, ಡಿ.5-ರಾಜ್ಯ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ [more]
		
					ಬೆಂಗಳೂರು, ಡಿ.5- ಬಿಬಿಎಂಪಿ ಉಪ ಮೇಯರ್ ಆಗಿ ನಾಗಪುರ ವಾರ್ಡ್‍ನ ಜೆಡಿಎಸ್ ಸದಸ್ಯ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಮತ್ತೆ ಮುಖಭಂಗವಾಗಿದೆ. [more]
		
					ಬೆಂಗಳೂರು, ಡಿ.5- ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರ ಆಯ್ಕೆಗೆ ಇಂದು ಚುನಾವಣೆ ನಡೆಯಿತು. ಜೆಡಿಎಸ್-ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಸೇರಿ ತಲಾ ಆರು [more]
		
					ಬೆಂಗಳೂರು, ಡಿ.5- ಬಿಬಿಎಂಪಿಯ ಪ್ರಮುಖ ಸ್ಥಾಯಿ ಸಮಿತಿ ಸದಸ್ಯತ್ವಕ್ಕಾಗಿ ಬಿಜೆಪಿ ಶಾಸಕರಾದ ಆರ್.ಅಶೋಕ್ ಹಾಗೂ ಸತೀಶ್‍ರೆಡ್ಡಿ ನಡುವೆ ವಾಗ್ವಾದ ನಡೆದು ಆ ಪಕ್ಷದ ಸದಸ್ಯರಲ್ಲಿ ಕೆಲಕಾಲ ಗೊಂದಲ [more]
		
					ಬೆಂಗಳೂರು, ಡಿ.5- ಪಾಲಿಕೆ ಸಿಬ್ಬಂದಿ ಪಾಸ್ ಬಳಸಿ ಬಿಬಿಎಂಪಿ ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸಭಾಂಗಣದ ಒಳಗೆ ಬಂದ ಕಾಂಗ್ರೆಸ್ ಕಾಪೆರ್Çರೇಟರ್ ರೂಪಾ ಅವರ ಪತಿ ಲಿಂಗೇಶ್ವರ್ ಅವರನ್ನು [more]
		
					ಬೆಂಗಳೂರು, ಡಿ.5- ನಾನು ಚೆನ್ನಾಗಿದ್ದೀನಿ ಎಲ್ಲರೂ ಕರೀತಾರೆ… ಹೋಗಲಿಲ್ಲ ಅಂದರೆ ಅಧಿಕಾರ ತಪ್ಪಿಸ್ತಾರೆ… ಇಂತಹದ್ದೊಂದು ಗಂಭೀರ ಆರೋಪ ಮಾಡಿರುವುದು ಅಟ್ಟೂರು ವಾರ್ಡ್‍ನ ಬಿಜೆಪಿ ಸದಸ್ಯೆ ನೇತ್ರಾ ಪಲ್ಲವಿ [more]
		
					ಬೆಂಗಳೂರು, ಡಿ.5- ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಂಡ್ ಮಾಸ್ಟರ್ ಅಕ್ಷರ್ (ಮಹಾಯೋಗಿ ಅಕ್ಷರ್ ನಾಥ್) ನೇತೃತ್ವದಲ್ಲಿ ವಿಶೇಷ ಅಕ್ಷರ್ ಯೋಗ ಚಕ್ರ ಅನಾವರಣಗೊಳಿಸಲಾಯಿತು. [more]
		
					ಬೆಂಗಳೂರು,ಡಿ.5- ತಮಗೆ ಅದೃಷ್ಟದ ಮನೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರಿ ನಿವಾಸವನ್ನೇ ತಿರಸ್ಕರಿಸಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೊನೆಗೂ ಸರ್ಕಾರಿ [more]
		
					ಬೆಂಗಳೂರು,ಡಿ.5- ರಾಜ್ಯದ ಪ್ರಮುಖ ನದಿಗಳ ನೀರಿನ ಸದ್ಬಳಕೆ ಹಾಗೂ ಜಲ ವಿವಾದಗಳ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಜಲಸಂಪನ್ಮೂಲ ಸಚಿವರುಗಳ ಸಭೆಯನ್ನು ನಾಳೆ ರಾಜ್ಯ [more]
		
					ಬೆಂಗಳೂರು,ಡಿ.5-ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ಶೀಘ್ರವಾಗಿ ನೇಮಕ ಮಾಡುವ ಭರವಸೆಯನ್ನು ಜೆಡಿಎಸ್ ವರಿಷ್ಠರು ನೀಡಿದ್ದಾರೆ. ನಿನ್ನೆ ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಶಾಸಕರ [more]
		
					ಬೆಂಗಳೂರು,ಡಿ.5- ಡಿಸೆಂಬರ್ ತಿಂಗಳೊಳಗೆ ಕರ್ನಾಟಕದಲ್ಲಿ ಏನು ಬೇಕಾದರೂ ನಡೆಯಬಹುದೆಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು [more]
		
					ಬೆಂಗಳೂರು,ಡಿ.5- ಮಕ್ಕಳ ಮೇಲೆ ಅತಿಯಾದ ಮಾನಸಿಕ ಒತ್ತಡ ಹೇರುವುದನ್ನು ಪೆÇೀಷಕರು ನಿಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಜಯಮಾಲ ತಿಳಿಸಿದರು. ಬಾಲಭವನದಲ್ಲಿ ಇಂದು ನಡೆದ [more]
		
					ಬೆಂಗಳೂರು,ಡಿ.5- ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸರ್ಕಾರ ಕೂಡಲೆ ಪ್ರಾರಂಭಿಸಬೇಕೆಂದು ಆಗ್ರಹಿಸಿ ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು [more]
		
					ಬೆಂಗಳೂರು,ಡಿ.5- ಕಾಂಗ್ರೆಸ್‍ನ ಗಂಗಾಂಬಿಕೆ ಮೇಯರ್ ಆದ ಕೂಡಲೇ ಪಾಲಿಕೆಯ ಮಾಸಿಕ ಸಭೆ ವೇಳೆ ನಡೆಯುತ್ತಿದ್ದ ಭರ್ಜರಿ ಊಟಕ್ಕೆ ಬ್ರೇಕ್ ಹಾಕಿ ಎಲ್ಲಾ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ [more]
		
					ಬೆಂಗಳೂರು,ಡಿ.5- ತೋಳ ಗುಹೆಯಲ್ಲಿದೆ. ಹೊರಬರಬೇಕು ಅಷ್ಟೇ.. ಎಂದು ಕೇಂದ್ರ ಸಚಿವ ಸದಾನಂದಗೌಡ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಸಾ.ರಾ.ಮಹೇಶ್ ಅವರ ಹೇಳಿಕೆಯಾದ [more]
		
					ಬೆಂಗಳೂರು, ಡಿ.5-ಸರ್ಕಾರ ಬಂಡೆ ತರಹ ಭದ್ರವಾಗಿದೆ.ಯಾರು ಎಷ್ಟೇ ಸದ್ದು ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದ ಮುಂಭಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. [more]
		
					ಬೆಂಗಳೂರು: ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11 ಬುಧವಾರ ನಸುಕಿನ ಜಾವ ಫ್ರೆಂಚ್ ನ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಏರಿಯೆನ್ [more]
		
					ಎಚ್.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಬಳಿ ಪ್ರತ್ಯಕ್ಷಗೊಂಡ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದ್ದ ಆನೆಯೇ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇತ್ತೀಚೆಗೆ ಎರಡು ದಿನಗಳಿಂದ ಕಾಣಿಸಿಕೊಂಡ ಹುಲಿ [more]
		
					ಬೆಂಗಳೂರು: ಬಿಬಿಎಂಪಿಯಲ್ಲಿ ಇಂದು ಉಪಮೇಯರ್ ಮತ್ತು ಸ್ಥಾಯಿಸಮಿತಿ ಸದಸ್ಯರ ಸ್ಥಾನದ ಚುನಾವಣೆ ನಡೆಯಲಿದ್ದು, ಜೆಡಿಎಸ್ನ ಉಪಮೇಯರ್ ಅಭ್ಯರ್ಥಿ ಭದ್ರೇಗೌಡ ಚುನಾವಣಾಧಿಕಾರಿ ರಂದೀಪ್ ಡಿ. ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿ ವರ್ಷದಂತೆ [more]
		
					ಬೆಂಗಳೂರು: ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ದುನಿಯಾ ವಿಜಿಗೆ ಈಗ ಸಂಕಷ್ಟ ಎದುರಾಗಿದೆ. ಕಾನೂನಿನ ಪ್ರಕಾರ ಮೊದಲ ಪತ್ನಿ ಬದುಕಿರುವಾಗಲೇ 2ನೇ ಮದುವೆ ಆಗುವಂತಿಲ್ಲ, ಅಲ್ಲದೇ ಎರಡನೇ [more]
		
					ಬೆಂಗಳೂರು, ಡಿ.4-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಇಂದು ಕಚೇರಿ ಎದುರು ಬೃಹತ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ