ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಜ.9ರವೊಳಗೆ ಸಂದರರ್ಶನದ ದಿನಾಂಖ ನಿಗದಿ ಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಸಮತಾ ಸೈನಿಕ ದಳ
ಬೆಂಗಳೂರು,ಜ.5-ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿನ ಎಸ್ಸಿ-ಎಸ್ಟಿ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಜ.9ರೊಳಗಾಗಿ ಸಂದರ್ಶನ ದಿನಾಂಕವನ್ನು ನಿಗದಿಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಸಮತಾ ಸೈನಿಕ ದಳ ಎಚ್ಚರಿಸಿದೆ. ಸುದ್ದಿಗೋಷ್ಠಿಯಲ್ಲಿ ಸೈನಿಕ ದಳದ ಅಧ್ಯಕ್ಷಡಾ.ಎಂ.ವೆಂಕಟಸ್ವಾಮಿ [more]




