ರಾಜ್ಯ

ಆಪರೇಷನ್ ಕಮಲ ಯಶಸ್ವಿಯಾಗಬಾರದು; ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಖಡಕ್ ಸೂಚನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸುತ್ತಿದ್ದಂತೆ ಆಪರೇಷನ್​ ಕಮಲದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಚಿಂತೆಗೀಡು [more]

ರಾಜ್ಯ

ಶಿವಳ್ಳಿಯಿಂದ ತೆರವಾದ ಸ್ಥಾನ ಮಾತ್ರ ಭರ್ತಿ; ಸಂಪುಟ ವಿಸ್ತರಣೆ, ಪುನಾರಚನೆಯೇನೂ ಇಲ್ಲ ಎಂದ ಸಿದ್ದರಾಮಯ್ಯ

ಮೈಸೂರು: ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ಭರ್ತಿ ಮಾಡಲಾಗುವುದೇ ಹೊರತು ಸಂಪುಟ ಪುನರಚನೆಯೂ ಇಲ್ಲ, ವಿಸ್ತರಣೆ ಯಾವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ [more]

ರಾಜ್ಯ

ಇದೊಂದು ಸೌಜನ್ಯದ ಭೇಟಿ: ಆದರೆ ರಾಜೀನಾಮೆ ವಿಚಾರದಲ್ಲಿ ಮಾತಿಗೆ ಬದ್ಧ ಎಂದ ರಮೇಶ್ ಜಾರಕಿಹೊಳಿ

ಬೆಂಗಳೂರು: ಎಸ್ ಎಂ ಕೃಷ್ಣ ಭೇಟಿ ಹಿಂದೆ ಯಾವುದೇ ಉದ್ದೇಶವಿಲ್ಲ. ಇದೊಂದು ಸೌಜನ್ಯಯುತವಾದ ಭೇಟಿ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎಂದು [more]

ರಾಜ್ಯ

ಎಸ್ ಎಂ ಕೃಷ್ಣ ಭೇಟಿಯಾದ ಕಾಂಗ್ರೆಸ್ ಶಾಸಕರು

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿ ಗೆದರಿದ್ದು, ಒಂದೆಡೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಯತ್ನಿಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್ [more]

ರಾಜ್ಯ

ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ: ಮಂಡ್ಯ ಸಂಸದೆ ಸುಮಲತಾ

ಬೆಂಗಳೂರು: ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲಾಗದು, ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೇ ಎಂದು ನೂತನ [more]

ಬೆಂಗಳೂರು

ನಿಖಿಲ್‍ಕುಮಾರಸ್ವಾಮಿ ಸೋಲಿಗೆ ಸಚಿವರುಗಳ ತಲೆದಂಡ ಸಾಧ್ಯತೆ

ಬೆಂಗಳೂರು, ಮೇ 25-ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಸೋಲಿಗೆ ಸಚಿವರುಗಳ ತಲೆದಂಡವಾಗುವ ಸಾಧ್ಯತೆಗಳು ಎದುರಾಗಿವೆ. ಮೂರು ಮಂದಿ ಸಚಿವರು 8ಕ್ಕೆ ಎಂಟು ವಿಧಾನಸಭಾ ಕ್ಷೇತ್ರದಲ್ಲಿ [more]

ಬೆಂಗಳೂರು

ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೂ ಮತದಾರ ಬೀಸಿದ ಚಾಟಿ ಎಚ್ಚರಿಕೆ: ಜಿ.ಟಿ.ದೇವೇಗೌಡ

ಬೆಂಗಳೂರು, ಮೇ 25-ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದ ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೂ ಚಾಟಿ ಬೀಸಿ [more]

ಬೆಂಗಳೂರು

ಜೂ.1ರಂದು ನೆಲಮಂಗಲ ಪುರಸಭೆ ಚುನಾವಣೆ

ಬೆಂಗಳೂರು, ಮೇ 25- ಕರ್ನಾಟಕ ಚುನಾವಣಾ ಆಯೋಗದ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆ ಚುನಾವಣೆಯು ಜೂ.1ರಂದು ನಡೆಯಲಿದ್ದು, ಮತದಾರರಿಗೆ ಮತದಾನ ಮಾಡಲು ಅವಕಾಶವಾಗುವಂತೆ. ಸಾರ್ವತ್ರಿಕ [more]

ಬೆಂಗಳೂರು

ಥಣಿಸಂದ್ರ ವಾರ್ಡ್ ಆಗಲಿದೆ ಮಾದರಿ ವಾರ್ಡ್

ಬೆಂಗಳೂರು, ಮೇ 25- ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್‍ನ್ನು ಮಾದರಿ ವಾರ್ಡ್ ಆಗಿ ಪರಿವರ್ತಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು. ಉಪಮೇಯರ್ ಭದ್ರೇಗೌಡ, ಮತ್ತಿತರರೊಂದಿಗೆ ಥಣಿಸಂದ್ರ ವಾರ್ಡ್‍ಗೆ ಭೇಟಿ [more]

ಬೆಂಗಳೂರು

ಸುಶೀಲ್ ರೆಡ್ಡಿ ಮತ್ತು ನಾಲ್ವರ ತಂಡದಿಂದ ದಿ ಸನ್‍ಪೆಡಲ್ ರೈಡ್ ಪ್ರವಾಸ

ಬೆಂಗಳೂರು, ಮೇ 25- ಸೋಲಾರನಂತಹ ಪುನರ್ ನವೀಕರಸಬಹುದಾದ ಇಂಧನ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗಿನ್ನಿಸ್ ದಾಖಲೆ ಮಾಡಿರುವ ಸುಶೀಲ್ ರೆಡ್ಡಿ ಮತ್ತು ನಾಲ್ವರ ತಂಡ [more]

ಬೆಂಗಳೂರು

ಕಾವೇರಿಪುರ ವಾರ್ಡ್ ಮತ್ತು ಸಗಾಯಪುರಂ ವಾರ್ಡ್‍ಗೆ ಮೇ 29ರಂದು ಉಪಚುನಾವಣೆ

ಬೆಂಗಳೂರು, ಮೇ 25- ರಾಜ್ಯ ಚುನಾವಣಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾವೇರಿಪುರ ವಾರ್ಡ್ ಮತ್ತು ಸಗಾಯಪುರಂ ವಾರ್ಡ್‍ಗೆ ಸಂಬಂಧಿಸಿದಂತೆ ಮೇ 29ರಂದು ಉಪಚುನಾವಣೆ ಪ್ರಕಟಿಸಿದ್ದು, [more]

ಬೆಂಗಳೂರು

ಬಸ್ ಪ್ರಯಾಣ ದರ ಸದ್ಯಕ್ಕೆ ಹೆಚ್ಚಳ ಇಲ್ಲ: ಸಚಿವ ಡಿ.ಸಿ.ತಮಣ್ಣ

ಬೆಂಗಳೂರು,ಮೇ 25-ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮಣ್ಣ ಸ್ಪಷ್ಟಪಡಿಸಿದ್ದಾರೆ. ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ [more]

ಬೆಂಗಳೂರು

ಡೇಂಘಿ ಹತೋಟಿಗೆ ಅಗತ್ಯಕ್ರಮ ಕೈಗೊಳ್ಳಲಾಗಿದೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಮೇ 23- ನಗರದಲ್ಲಿ ಉಲ್ಭಣಿಸುತ್ತಿರುವ ಡೇಂಘಿ ಹತೋಟಿಗೆ ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು. ನಗರದಲ್ಲಿ ಇತ್ತೀಚೆಗೆ ಸರಿಯಾಗಿ [more]

ಬೆಂಗಳೂರು

ಮೈತ್ರಿ ಸರ್ಕಾರ ಮುನ್ನೆಡೆಸುವ ಸಂಬಂಧ ಸಿಎಂ ಕುಮಾರಸ್ವಾಮಿ- ಜೆಡಿಎಸ್ ವರಿಶ್ಠ ಎಚ್.ಡಿ.ದೇವೇಗೌಡ ಮಹತ್ವದ ಮಾತುಕತೆ

ಬೆಂಗಳೂರು,ಮೇ 25- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮುನ್ನೆಡೆಸುವ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಮಹತ್ವದ ಮಾತುಕತೆ ನಡೆಸಿದರು. ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು [more]

ಬೆಂಗಳೂರು

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್- ಸಿಎಂ ಕುಮಾರಸ್ವಾಮಿ ಭೇಟಿ

ಬೆಂಗಳೂರು, ಮೇ 25- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಜೆಪಿನಗರದ [more]

ಬೆಂಗಳೂರು

ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ

ಬೆಂಗಳೂರು, ಮೇ 25- ಪುರಸಭೆ, ನಗರಸಭೆ,ಪಟ್ಟಣ ಪಂಚಾಯ್ತಿ ಸೇರಿದಂತೆ ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 4360 ಅಭ್ಯರ್ಥಿಗಳಿದ್ದಾರೆ. [more]

ಬೆಂಗಳೂರು

ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ ಸಾಧ್ಯತೆ

ಬೆಂಗಳೂರು,ಮೇ 25- ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಟ್ರಪ್ ನಿರ್ಮಾಣವಾಗಿದ್ದು ಕಳೆದ ಮೂರು ದಿನಗಳಿಂದಲೂ ಚದುರಿದಂತೆ ಮಳೆಯಾಗುತ್ತಿದೆ. ಇನ್ನು ಮೂರು ದಿನಗಳ ಕಾಲ ಮಳೆ [more]

ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿಗೆ ವಿರೋಧ: ಮೇ 30ರಿಂದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ

ಬೆಂಗಳೂರು, ಮೇ 25- ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿಯನ್ನ ತೆರೆಯುವುದನ್ನು ರದ್ದು ಮಾಡಿ ಅಂಗನವಾಡಿಯಲ್ಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಇದೇ 30 ರಂದು ಹೋರಾಟ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ [more]

ಬೆಂಗಳೂರು

ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು,ಮೆ 25-ಕರ್ನಾಟಕ ಪರೀಕ್ಷಾ ಪ್ರಾಧಿಕಾರ 19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಜೂನ್ 6ರಿಂದ ದಾಖಲಾತಿಗಳ ಪರಿಶೀಲನೆಯನ್ನು ಆರಂಭಿಸಲಿದೆ. ಇಂಜಿನಿಯರಿಂಗ್, ನ್ಯಾಚುರೋಪತಿ, ಯೋಗ ವಿಜ್ಞಾನ, [more]

ಬೆಂಗಳೂರು

ರಾಜ್ಯದಲ್ಲಿ ಮತಗಳಿಕೆಯಲ್ಲಿ ದಾಖಲೆ ಬರೆದ ಬಿಜೆಪಿ

ಬೆಂಗಳೂರು, ಮೇ 24-ದೇಶಾದ್ಯಂತ ಬೀಸಿದ ಮೋದಿ ಅಲೆಯಲ್ಲಿಎಲ್ಲಾ ಪಕ್ಷಗಳು ಕೊಚ್ಚಿ ಹೋಗಿದ್ದು, ಕರ್ನಾಟಕದಲ್ಲಿಇತಿಹಾಸದಲ್ಲೇ ಬಿಜೆಪಿ ದಾಖಲಾರ್ಹವಾದಷ್ಟು ಮತ ಗಳಿಕೆಯನ್ನು ಮಾಡಿದೆ. ಕಳೆದ 2014ರ ಲೋಕಸಭಾಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ [more]

ಬೆಂಗಳೂರು

ಭಾರೀಕುತೂಹಲ ಕೆರಳಿಸಿದ ನೋಟಾ ಮತಗಳು

ಬೆಂಗಳೂರು, ಮೇ 24-ನಿನ್ನೆ ಪ್ರಕಟಗೊಂಡ ಲೋಕಸಭಾಚುನಾವಣೆಯ ಫಲಿತಾಂಶದಲ್ಲಿರಾಜ್ಯದ 28 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತದಲ್ಲಿ ನೋಟಾಕೂಡ ಭಾರೀಕುತೂಹಲ ಕೆರಳಿಸಿದೆ. ಕೆಲವು ಕಡೆ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ನೋಟಾ ಮತಗಳೇ [more]

ಬೆಂಗಳೂರು

ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿಯೇ ಹೀನಾಯ ಸೋಲು-ಕಾಂಗ್ರೇಸ್ ಸಚಿವರ ಅಸಮಾಧಾನ

ಬೆಂಗಳೂರು, ಮೇ 24-ಜೆಡಿಎಸ್ ಜೊತೆಗಿನ ಚುನಾವಣಾಪೂರ್ವ ಮೈತ್ರಿಯಿಂದಾಗಿಯೇ ನಾವು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವಂತಾಯಿತು ಎಂದು ಉಪಹಾರ ಕೂಟದಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸದಾಶಿವನಗರದಲ್ಲಿರುವ [more]

ಬೆಂಗಳೂರು

ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಮೋದಿ ಅಲೆ-ಹಾಗೂ ದೋಸ್ತಿಗಳ ಒಳಜಗಳ ಕಾರಣ

ಬೆಂಗಳೂರು, ಮೇ 24-ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ನೆಲಕಚ್ಚಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಮೋದಿ ಅಲೆ ಒಂದು ಕಡೆಯಾದರೆ, ದೋಸ್ತಿಗಳಲ್ಲಿನ ಒಳಜಗಳ ಪ್ರಮುಖ ಕಾರಣವಾಗಿದೆ. ಕಳೆದ ಒಂದು [more]

ಬೆಂಗಳೂರು

ದಿ.ಅಂಬರೀಷ್‍ರವರ ಸಮಾದಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸುಮಲತಾ

ಬೆಂಗಳೂರು, ಮೇ 24- ರೆಬೆಲ್ ಸ್ಟಾರ್ ದಿ.ಅಂಬರೀಷ್ ಅವರ ಸಮಾಧಿ ಸ್ಥಳಕ್ಕೆ ಇಂದು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ತೆರಳಿ ಪೂಜೆ ಸಲ್ಲಿಸಿದರು. ಅಂಬರೀಷ್ ಅವರ [more]

ಬೆಂಗಳೂರು

ತೆಲಂಗಾಣದಲ್ಲೂ ನಾಲ್ಕು ಸ್ಥಾನ ಗೆದ್ದು ದಾಖಲೆ ಬರೆದ ಬಿಜೆಪಿ

ಬೆಂಗಳೂರು,ಮೇ 24-ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನೆರೆಯ ತೆಲಂಗಾಣದಲ್ಲೂ ನಾಲ್ಕು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಹೊಸ ದಾಖಲೆಯನ್ನು ಬರೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 17 ಲೋಕಸಭಾ [more]