ಕಲ್ಲರ್ಫುಲ್ ಟೂರ್ನಿ ಮುಗಿಯಿತು, ಇನ್ನು ವಿಶ್ವಕಪ್ ಜಾತ್ರೆ :ವಿಶ್ವಕಪ್ ತಯಾರಿ ಕೊಹ್ಲಿ ಸೈನ್ಯಕ್ಕೆ ಬಿಗ್ ಚಾಲೆಂಜ್
ಮಿಲಿಯನ್ ಡಾಲರ್ ಐಪಿಎಲ್ ಹಬ್ಬಕ್ಕೆ ಅಂತೂ ತೆರೆಬಿದ್ದಿದೆ. ಸುಮಾರು ಒಂದುವರೆ ತಿಂಗಳ ಕಾಲ ಬ್ಯುಸಿಯಾಗಿದ್ದ ಸ್ಟಾರ್ ಆಟಗಾರರು ರಿಲ್ಯಾಕ್ಸ್ ಮೂಡ್ಗೆ ಮರಳಿದ್ದಾರೆ. ಇನ್ನೇನು ಕ್ರಿಕೆಟ್ ಜನಕರ ನಾಡಲ್ಲಿ [more]