ತುಮಕೂರು

ಶ್ರೀಗಳ ಆದರ್ಶಗಳನ್ನು ನಾವೆಲ್ಲರೂ ಪಾಲಿಸೂಣ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ತುಮಕೂರು, ಜ.22-ಪರಮಾತ್ಮ ಸ್ವರೂಪಿಯಾಗಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಲಿಂಗೈಕ್ಯರಾದ ಸಿದ್ಧಗಂಗಾ [more]

ಬೆಂಗಳೂರು

ನಮ್ಮ ಮಠದ ಮಕ್ಕಳೇ ನಮ್ಮ ಪಾಲಿನ ದೇವರು

ಬೆಂಗಳೂರು, ಜ.22-ಚೆನ್ನೈನ ಪ್ರತಿಷ್ಠಿತ ರೇಲಾ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳು ಚಿಕಿತ್ಸೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.ಆದರೂ ಅವರು ಲಿಂಗಪೂಜಾ ಕೈಂಕರ್ಯಗಳನ್ನು ಬಿಟ್ಟಿರಲಿಲ್ಲ. ಆಸ್ಪತ್ರೆಯಲ್ಲಿಯೇ ಪೂಜೆಯನ್ನು ನೆರವೇರಿಸುತ್ತಿದ್ದರು.ಪ್ರಸಿದ್ಧ ವೈದ್ಯರಾದ ಮಹಮ್ಮದ್ ರೇಲಾ [more]

ಬೆಂಗಳೂರು

ಶ್ರೀಗಳಿಗೆ ನಾಡಿನಾದ್ಯಂತ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಂಗಳೂರು, ಜ.22- ಲಿಂಗೈಕ್ಯರಾದ ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ನಾಡಿನಾದ್ಯಂತ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೀದರ್‍ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ಜನ ಸಿದ್ಧಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. [more]

ಬೆಂಗಳೂರು

ಶ್ರೀಗಳು ಶಿವೈಕ್ಯರಾದ ವಿಷಯ ತಿಳಿದು ಬಾವುಕರಾದ ಮಠದ ಮಕ್ಕಳು

ಬೆಂಗಳೂರು, ಜ.22- ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಒಬ್ಬರಿಗೊಬ್ಬರು ಸಂತೈಸಿ ಕೊಳ್ಳುತ್ತಿರುವ ದೃಶ್ಯ ಮನ ಕಲುಕುವಂತೆ ಇತ್ತು. ಶ್ರೀಗಳು ಶಿವೈಕ್ಯರಾದ [more]

ಬೆಂಗಳೂರು

ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿರುವ ಶ್ರೀಗಳ ಕ್ರಿಯಾ ಸಮಾಧಿ

ಬೆಂಗಳೂರು, ಜ.22- ಕರುಣೆಯ ಮೇರು ಪರ್ವತ, ದಯೆಯ ಸಾಕಾರಮೂರ್ತಿ, ಲಕ್ಷಾಂತರ ಮನೆಗಳಲ್ಲಿ ಅಕ್ಷರ ದೀಪ ಹಚ್ಚಿದ ಮಾತೃಹೃದಯಿ ಕರ್ನಾಟಕ ರತ್ನ, ಅಭಿನವ ಬಸವಣ್ಣ, ಭಕ್ತರ ಪಾಲಿನ ನಡೆದಾಡುವ [more]

ಬೆಂಗಳೂರು

ಶ್ರೀಗಳ ಲಿಂಗೈಕ್ಯಕ್ಕೆ ಸಂತಾಪ ಸೂಚಿಸಿದ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳು

ಬೆಂಗಳೂರು, ಜ.22- ಕೋಟಿ ಕೋಟಿ ಜನ ಮಾನಸದಲ್ಲಿ ಆವರಿಸಿರುವ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಎಲ್ಲರಲ್ಲೂ ಅನಾಥ ಪ್ರಜ್ಞೆಕವಿದಿದೆ ಎಂದು ಶ್ರೀ ಯದುಗಿರಿ ಯತಿರಾಜಮಠದ ಮುಖ್ಯಸ್ಥರಾದ ಶ್ರೀ ಯದುಗಿರಿ [more]

ಬೆಂಗಳೂರು

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಯವರ ಬದುಕೇ ಜೀವನಾದರ್ಶ

ತುಮಕೂರು, ಜ.21-ವಿಶ್ವರತ್ನ, ರಾಷ್ಟ್ರಕಂಡ ಮಹಾತಪಸ್ವಿ, ಭಕ್ತಿಯ ದಾಸೋಹದಿಂದ ಲಕ್ಷಾಂತರ ಮನೆಗಳಲ್ಲಿ ಜ್ಯೋತಿ ಬೆಳಗಿಸಿದ ತ್ರಿವಿಧ ದಾಸೋಹಿ,, ಸ್ವಾತಂತ್ರ್ಯ ಪೂರ್ವದಲ್ಲಿಕರುನಾಡ ತಾಯಿ ಹೆತ್ತ ಶತಮಾನದ ಮಹಾನ್ ಸಂತ. ಸಿದ್ದಗಂಗೆಯ [more]

ಬೆಂಗಳೂರು

ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು

ಬೆಂಗಳೂರು, ಜ.21-ತ್ರಿವಿಧ ದಾಸೋಹಿಯಾಗಿ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯಾಗಿದ್ದ ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರು ಇನ್ನಿಲ್ಲವಾದುದು ಅತ್ಯಂತ ವಿಷಾದನೀಯ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ [more]

ರಾಷ್ಟ್ರೀಯ

ಅನೇಕ ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾದ ಕುಂಭಮೇಳ

ಪ್ರಯಾಂಗ್‍ರಾಜ್, ಜ.20- ಉತ್ತರ ಪ್ರದೇಶದ ಅಲಹಾಬಾದ್‍ನ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ವಿಶ್ವದ ಬೃಹತ್‍ಧಾರ್ಮಿಕ ಸಮಾವೇಶ ಕುಂಭಮೇಳ ಅನೇಕ ಸ್ವಾರಸ್ಯಕರ ಸಂಗತಿಗಳಿಗೂ ಸಾಕ್ಷಿಯಾಗಿದೆ. ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ [more]

ರಾಷ್ಟ್ರೀಯ

ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ : ಸಂಜೆ 6.30ಕ್ಕೆ ಮಕರ ಜ್ಯೋತಿ. ಗೋಚರಿಸಲಿದೆ

ಶಬರಿಮಲೆ, ಜ.14 (ಪಿಟಿಐ)-ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ಇಂದು ಸಂಜೆ 6.30ಕ್ಕೆ ಮಕರ ಜ್ಯೋತಿ. ಗೋಚರಿಸಲಿದೆ. ಸಹಸ್ರಾರು ಭಕ್ತರು ದಿವ್ಯ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು [more]

ರಾಷ್ಟ್ರೀಯ

ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ: ಪಂಪಾ ಸುತ್ತಮುತ್ತ ಭಾರೀ ಭದ್ರತೆ

ತಿರುವನಂತಪುರಂ: ಮಕರಸಂಕ್ರಮಣ ಹಿನ್ನಲೆಯಲ್ಲಿ ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ಇದಕ್ಕಾಗಿ ಅಯ್ಯಪ್ಪ ಮಾಲಾಧಾರಿಗಳು ಸ್ಝಬರಿಮಲೆಯಲ್ಲಿ ಬೀಡುಬಿಟ್ಟಿದ್ದು, ಪಂಪೆಯ ವಿವಿಧೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. [more]

ರಾಷ್ಟ್ರೀಯ

ಕುಂಭಮೇಳಕ್ಕೆ ಪ್ರಯಾಗರಾಜ್ ಸಜ್ಜು: ತಾತ್ಕಾಲಿಕ ನಗರ ನಿರ್ಮಾಣ; ಬಿಗಿ ಭದ್ರತೆ

ಪ್ರಯಾಗ್​ರಾಜ್ (ಅಲಹಾಬಾದ್): ತ್ರಿವೇಣಿ ಸಂಗಮ ಸ್ಥಾನವಾದ ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಅರ್ಧ ಕುಂಭಮೇಳ ಸಜ್ಜಾಗಿದ್ದು, ಜ.15ರಿಂದ ಮಾರ್ಚ್ 4ರ ವರೆಗೆ ಕುಂಭಮೇಳ ನಡೆಯಲಿದೆ. ಉತ್ತರಾಯಣದ ಪರ್ವಕಾಲದ ಪುಣ್ಯ [more]

ರಾಷ್ಟ್ರೀಯ

ಮಕರ ಸಂಕ್ರಾಂತಿ: ಪ್ರಯಾಗ್ ರಾಜ್ ನಲ್ಲಿ ಲಕ್ಷಾಂತರ ಮಂದಿ ಪುಣ್ಯಸ್ನಾನ

ಪ್ರಯಾಗ್​ರಾಜ್​: ಪ್ರಯಾಗ್​ ರಾಜ್​ನಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಭಾಗಿಯಾಗಿರುವ ಲಕ್ಷಾಂತರ ಮಂದಿ ಮಕರ ಸಂಕ್ರಾಂತಿ ಅಂಗವಾಗಿ ಸಂಗಮ್​ ಘಾಟ್​ನಲ್ಲಿ ಕುಂಭ ಸ್ನಾನ ಮಾಡಿದರು. ಮೂಲಗಳ ಪ್ರಕಾರ 1.17 [more]

ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ `ಮೂರನೇ ಮಹಿಳೆ’..!

ತಿರುವನಂತಪುರ: ಈಗಾಗಲೇ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ ಮಾಡಿದ್ದು, ಅವರ ಪ್ರವೇಶವನ್ನು ಖಂಡಿಸಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೆ ಈಗ ಮೂರನೇ ಮಹಿಳೆ ಶಬರಿಮಲೆ ಅಯ್ಯಪ್ಪನ [more]

ರಾಜ್ಯ

ಹಾಡಹಗಲೇ ಕೇರಳ ಸರ್ಕಾರದಿಂದ ಹಿಂದೂಗಳ ಮೇಲೆ ಅತ್ಯಾಚಾರ: ಅನಂತ್ ಕುಮಾರ್ ಹೆಗ್ಡೆ

ಬೆಂಗಳೂರು: ಕೇರಳ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲೇ ಅತ್ಯಾಚಾರ ನಡೆಸಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ [more]

ರಾಷ್ಟ್ರೀಯ

ಶಬರಿಮಲೆಯಲ್ಲಿ ಐತಿಹಾಸಿಕ ಘಟನೆ: 40 ವರ್ಷದೊಳಗಿನ ಇಬ್ಬರು ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ

  ತಿರುವನಂತಪುರ: ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಪ್ರವೇಶಿಸುವ ಮೂಲಕ ಇಂದು ಇಬ್ಬರು ಮಹಿಳೆಯರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ದೇಗುಲ ಪ್ರವೇಶ ಮಾಡಿದ ಮಹಿಳೆಯರನ್ನು ಹೋರಾಟಗಾರರಾದ ಬಿಂದು ಮತ್ತು [more]

ಹಳೆ ಮೈಸೂರು

ಬಸ್ ದುರಂತದ ಕರಿ ನೆರಳಿನಿಂದ ಹೊರಬರಲು ಶಾಂತಿ ಹೋಮದ ಮೊರೆ ಹೋದ ಕನಗನಮರಡಿ ಗ್ರಾಮಸ್ಥರು

ಮಂಡ್ಯ,ಡಿ.30- ಬಸ್ ದುರಂತದ ಕರಿನೆರಳಿನಿಂದ ಹೊರ ಬರಲು ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಜನ ಶಾಂತಿ ಹೋಮದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕನಗನ ಮರಡಿ ಬಸ್ ದುರಂತದಲ್ಲಿ [more]

ರಾಜ್ಯ

ಶ್ರೀ ಕೃಷ್ಣನ ಸಾನ್ನಿಧ್ಯದಲ್ಲಿ ಆಮೆಗೆ ಅನ್ನ ಪ್ರಾಶನ

ಉಡುಪಿ: ವಿಷ್ಣುವಿನ ದಶಾವತಾರಗಳಲ್ಲಿ ಕೂರ್ಮಾವತಾರವೂ ಒಂದು. ಅಂತಹ ಭಗವಾನ್ ಸ್ವರೂಪಿ ಆಮೆಗೆ ಕೃಷ್ಣ ಸಾನ್ನಿಧ್ಯದಲ್ಲಿ ಯತಿ ಶ್ರೇಷ್ಠರು ಅನ್ನ ಪ್ರಾಶನ ನಡೆಸಿದರು. ಇದು ಒಂದು ಅಪರೂಪದ ದೃಶ್ಯ [more]

ಬೆಂಗಳೂರು

ಮಹಾಲಕ್ಷ್ಮಿ ಲೇಔಟ್‍ನ ಹಿಂದೂ ಸಾದರ ಸಮುದಾಯ ಭವನದಲ್ಲಿ ಡಿ.24ರಿಂದ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ

ಬೆಂಗಳೂರು, ಡಿ.23- ಶ್ರೀ ರುದ್ರಂ ವತಿಯಿಂದ ನಗರದ ಮಹಾಲಕ್ಷ್ಮಿ ಲೇಔಟ್‍ನ ನಾಗಪುರ ವಾರ್ಡ್‍ನ ಹಿಂದೂ ಸಾದರ ಸಮುದಾಯ ಭವನದಲ್ಲಿ ಡಿ.24ರಿಂದ ಜ.6ರ ವರೆಗೆ ಲೋಕ ಕಲ್ಯಾಣಾರ್ಥವಾಗಿ ಅತಿರುದ್ರ [more]

ಬೆಂಗಳೂರು

ಡಿ. 29ರಂದು ಶ್ರೀ ಆದಿಚುಂಚನಗಿರಿ ಮಠದಲ್ಲಿ ಭೆರವ ಮಾಡಿ, ಭಜನಾ ಮೇಳ ಮತ್ತು ಗಿರಿ ಪ್ರದಕ್ಷಿಣೆ ಕಾರ್ಯಕ್ರಮ

ಬೆಂಗಳೂರು, ಡಿ.21- ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಶ್ರೀ ಕಾಲಭೆರವಾಷ್ಟಮಿ ಪ್ರಯುಕ್ತ ಇದೇ ಡಿ.29ರಂದು ಭೆರವ ಮಾಡಿ, ಭಜನಾ ಮೇಳ ಮತ್ತು ಗಿರಿ ಪ್ರದಕ್ಷಿಣೆ ಕಾರ್ಯಕ್ರಮ [more]

ಬೆಂಗಳೂರು

ಹುತ್ರಿದುರ್ಗ ಗ್ರಾಮದಲ್ಲಿ ಡಿ.20ರಂದು ಹನುಮಜಯಂತಿ

ಬೆಂಗಳೂರು, ಡಿ.18- ಹುತ್ರಿದುರ್ಗ ಹೋಬಳಿ ಹುತ್ರಿಯ ಜಯಮ್ಮ ದಾಸೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಿ.20ರಂದು ಗ್ರಾಮದಲ್ಲಿಎರಡನೆ ವರ್ಷದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ [more]

ಬೆಂಗಳೂರು

ವೃಷಭಾವತಿ ನಗರದ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

ಬೆಂಗಳೂರು, ಡಿ.18-ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿದೇವಾಲಯದಲ್ಲಿ 12ನೆ ವರ್ಷದ ವಾರ್ಷಿಕ ಬ್ರಹ್ಮೋತ್ಸವ, ಗೋಪುರ ಬ್ರಹ್ಮ ಕಳಶ ಪ್ರತಿಷ್ಠೆ, ಸಹಸ್ರಕುಂಭಾಭಿಷೇಕ ಹಾಗೂ ವೈಕುಂಠ ಏಕಾದಶಿ [more]

ಲೇಖನಗಳು

ನಾಡಿನ ಹಲವು ದೇವಾಲಯಗಳಲ್ಲಿ ಇಂದು ವೈಕುಂಠ  ಏಕದಾಶಿಯ ಸಂಭ್ರಮ

ಇಂದು ನಾಡಿನ ಹಲವು ದೇವಾಲಯಗಳಲ್ಲಿ ವೈಕುಂಠ  ಏಕದಾಶಿಯ ಸಂಭ್ರಮ ವೈಕುಂಠ ಎಂದರೆ ವಿಷ್ಣುವಿನ ವಾಸಸ್ಥಳ ಎಂದರ್ಥ ಏಕಾದಶಿ ಎಂದರೆ ಹಿಂದೂ ಪಂಚಾಗದ ಪ್ರಕಾರ ಪಕ್ಷದ ಹನ್ನೋಂದು ದಿನಗಳಿಗೆ [more]

ಬೆಂಗಳೂರು

ಪೋಷಕಾಂಶದ ಕೊರತೆ ಹಿನ್ನಲೆ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಮತ್ತೇ ಐಸಿಯುಗೆ ಶಿಪ್ಟ್ ಮಾಡಲಾಯಿತು

ಬೆಂಗಳೂರು,ಡಿ.16- ಅನಾರೋಗ್ಯದ ಹಿನ್ನೆಲೆಯಲ್ಲಿ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಯವರನ್ನು ವಾರ್ಡ್‍ನಿಂದ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಸಿದ್ದಗಂಗಾ ಶ್ರಿಗಳ ಆರೋಗ್ಯದಲ್ಲಿ ಚೇತರಿಕೆ [more]

ಬೆಂಗಳೂರು

ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ದೇವಲಾಯಗಳಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಾಡು ಹಂಚಿಕೆ

ಬೆಂಗಳೂರು, ಡಿ.16-ಪವಿತ್ರ ವೈಕುಂಠ ಏಕಾದಶಿ ಅಂಗವಾಗಿ ಪ್ರಮುಖ ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರಿಗೆ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಾಡುಗಳ ವಿತರಣೆ ಮಾಡಲಾಗುವುದು. ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರು ಹಾಗೂ [more]