ಹಳೆ ಮೈಸೂರು

ರೈತರ ಪರವಾಗಿ ಡೈರಿ ಏಜೆಂಟರುಗಳ ಪ್ರತಿಭಟನೆ

ಮಳವಳ್ಳಿ,ಜೂ.22- ತಾಲ್ಲೂಕಿನ ಗೌಡಿಗೆರೆ ಗೇಟ್ ಬಳಿ ಇರುವ ಜೆಪ್ಸಿ ಡೈರಿ ಮುಂಭಾಗ ಡೈರಿ ಏಜೆಂಟರುಗಳು ರೈತರ ಪರವಾಗಿ ಪ್ರತಿಭಟನೆ ನಡೆಸಿದರು. ಹಾಲಿನ ದರವನ್ನು ಕೆಎಂಎಫ್ 1 ರೂ.ಗೆ [more]

ತುಮಕೂರು

ವಾಹನಗಳ ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದವರ ಬಂಧನ

ತುಮಕೂರು,ಜೂ.22- ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಕ್ಯಾತಸಂದ್ರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಜರಾಬಾದ್‍ನ ಮಸೀದಿ ರಸ್ತೆ ನಿವಾಸಿ ಅಶಿಕ ಬಿನ್ ಮೊಹಮದ್ ಅನೀಫ್(24) ಮರಳೂರು ದಿಣ್ಣೆಯ [more]

ಹಳೆ ಮೈಸೂರು

ಮೈಸೂರು-ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅಕ್ರಮ – ಸಂಸದ ಪ್ರತಾಪ್ ಸಿಂಹ

ಮೈಸೂರು, ಜೂ.22- ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಬಳಿ ನೇರ ರಸ್ತೆಗೊಳಿಸಲು ನಡೆಯುತ್ತಿರುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಿನ್ನೆ ಸಂಜೆ ಶಾಸಕ [more]

ಬೆಂಗಳೂರು

ಮೂರು ಮಂದಿ ಸಚಿವರಿಂದ ಇಂದು ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ

  ಬೆಂಗಳೂರು, ಜೂ.22- ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಮೂರು ಮಂದಿ ಸಚಿವರು ಇಂದು ತಮ್ಮ ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಿದರು. ವಿಧಾನಸೌಧದ ಮೂರನೇ [more]

ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆ: ಸಚಿವ ಸಿ.ಎಸ್.ಪುಟ್ಟರಾಜು

  ಬೆಂಗಳೂರು, ಜೂ.22- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ಅವರು ಒಪ್ಪಿ ಬಂದರೆ ನಾವೇ ಭಾಗ್ಯವಂತರು ಎಂದು ಸಣ್ಣ ನೀರಾವರಿ [more]

ಬೆಂಗಳೂರು

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ನಾಮಕರಣ: ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಜಮೀರ್ ಅಹಮ್ಮದ್ ಖಾನ್

  ಬೆಂಗಳೂರು, ಜೂ.22-ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಎಂದು ನಾಮಕರಣ ಮಾಡುವ ಸಂಬಂಧ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಸಲಹೆ [more]

ಬೆಂಗಳೂರು

ಸಿಇಡಿಯಿಂದ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ

  ಬೆಂಗಳೂರು, ಜೂ.22- ಸಿಇಡಿ (ಸೆಂಟರ್ ಫಾರ್ ಎಜ್ಯುಕೇಷನ್ ಡೆವಲಪ್‍ಮೆಂಟ್) ವತಿಯಿಂದ ನಾಲ್ಕನೆ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ ಏರ್ಪಡಿಸಿದ್ದು, ವಿವಿಧ [more]

ಬೆಂಗಳೂರು

ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರ ನೀತಿಪಾಠ

  ಬೆಂಗಳೂರು, ಜೂ.22- ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೌನ್ಸಿಲ್ ಸಭೆಗೆ ಬಂದ ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರು ನೀತಿಪಾಠ ಮಾಡಿದ [more]

ಹಳೆ ಮೈಸೂರು

ಮೋದಿಯವರನ್ನು ಸೋಲಿಸುವುದೇ ಮೂರ್ಖತನ – ಡಾ.ಎಸ್.ಎಲ್.ಭೈರಪ್ಪ

ಮೈಸೂರು, ಜೂ.22- ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದರೆ ಅದು ಮೂರ್ಖತನವಾದೀತು ಎಂದು ಖ್ಯಾತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಹೇಳಿದರು. ಕುವೆಂಪು ನಗರದಲ್ಲಿರುವ ಭೆರಪ್ಪ [more]

ಬೆಂಗಳೂರು

ಪ್ರಥಮ ಬಾರಿ ಶಾಸಕರಾಗಿ ಪಾಲಿಕೆ ಸಭೆಗೆ ಆಗಮಿಸಿದ ಸೌಮ್ಯರೆಡ್ಡಿ: ಪ್ರತಿಪಕ್ಷಗಳ ಸದಸ್ಯರಿಗೆ ಖಡಕ್ ಉತ್ತರ

  ಬೆಂಗಳೂರು, ಜೂ.22- ಹೆಸರು ಸೌಮ್ಯರೆಡ್ಡಿ, ಮಾತಿಗೆ ನಿಂತರೆ ಖಡಕ್..! ಜಯನಗರದಿಂದ ಇತ್ತೀಚೆಗಷ್ಟೆ ಶಾಸಕರಾಗಿ ಆಯ್ಕೆಯಾಗಿರುವ ಸೌಮ್ಯರೆಡ್ಡಿ ಅವರು ಬಿಬಿಎಂಪಿ ಸಭೆಯಲ್ಲಿಂದು ಖಡಕ್ ಆಗಿ ಮಾತನಾಡಿದ್ದು, ಪ್ರತಿಪಕ್ಷಗಳ [more]

ಬೆಂಗಳೂರು

ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನ ಕಡಿತ

  ಬೆಂಗಳೂರು,ಜೂ.22-ರೈತರ ಸಾಲಮನ್ನಾ ಮಾಡುವ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನವನ್ನು ಕಡಿತಗೊಳಿಸಲಿದ್ದಾರೆ. ಇದರ [more]

ಬೆಂಗಳೂರು

ಪತ್ನಿಯನ್ನು ಹತ್ಯೆಗೈದು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಬಂಧನ

  ಬೆಂಗಳೂರು,ಜೂ.22- ಕೌಟುಂಬಿಕ ಕಲಹದಿಂದ ಪತ್ನಿಯನ್ನು ಗುಂಡು ಹಾರಿಸಿ ಹತ್ಯೆಗೈದು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಗಣೇಶ್‍ನನ್ನು ಜಯನಗರ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ [more]

ಬೆಂಗಳೂರು

ಅರವಿಂದ್ ಲಿಮಿಟೆಡ್ ನಿಂದ ವಿನೂತನವಾದ ಬಟ್ಟೆ ಉತ್ಪನ್ನ ಮಾರುಕಟ್ಟೆಗೆ

  ಬೆಂಗಳೂರು,ಜೂ.22-ವಿಶ್ವದಲ್ಲಿ ಅತಿದೊಡ್ಡದಾದ ಡೆನಿಂ ಶ್ರೇಣಿಯ ಬಟ್ಟೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿರುವ ಇನ್‍ವಿಸ್ತ ಜೊತೆ ಸೇರಿ ಅರವಿಂದ್ ಲಿಮಿಟೆಡ್ ಭಾರತದ ಮಾರುಕಟ್ಟೆಗೆ ವಿನೂತನವಾದ ಡೇನಿಮ್‍ಗಳನ್ನು [more]

ಬೆಂಗಳೂರು

ಪ್ರಭಾವ, ಒತ್ತಡಕ್ಕೆ ಮಣಿಯದೇ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ಹಿರಿಯ ಪೆÇಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ

  ಬೆಂಗಳೂರು, ಜೂ.22- ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯ ಪೆÇಲೀಸ್ [more]

ಬೆಂಗಳೂರು

ಹಳ್ಳಿವರೆಗೂ ಉನ್ನತ ಶಿಕ್ಷಣ ಕೊಂಡೊಯ್ಯಬೇಕೆಂಬ ಉದ್ದೇಶ ನಮ್ಮದು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

  ಬೆಂಗಳೂರು, ಜೂ.22- ಹಳ್ಳಿವರೆಗೂ ಉನ್ನತ ಶಿಕ್ಷಣ ಕೊಂಡೊಯ್ಯಬೇಕೆಂಬ ಉದ್ದೇಶ ಹೊಂದಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ [more]

ಬೆಂಗಳೂರು

ಸರ್ಕಾರಿ ಕಾರ್ಯಕ್ರಮ, ಯೋಜನೆಗಳ ಶಂಕುಸ್ಥಾಪನೆ ಹೆಸರಿನಲ್ಲಿ ನಡೆಯುವ ದುಂದುವೆಚ್ಚಕ್ಕೂ ಮುಖ್ಯಮಂತ್ರಿ ಎಚ್.ಡಿ.ಕೆ ಕಡಿವಾಣ

  ಬೆಂಗಳೂರು, ಜೂ.22- ಸರ್ಕಾರಿ ಕಾರ್ಯಕ್ರಮ, ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹೆಸರಿನಲ್ಲಿ ನಡೆಯಲಿರುವ ದುಂದುವೆಚ್ಚಕ್ಕೂ ಕಡಿವಾಣಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಉದ್ಘಾಟಿಸುವಾಗ ಇಲ್ಲವೇ [more]

ಬೆಂಗಳೂರು

ರಾಜ್ಯ ಬಿಜೆಪಿ-ಆರ್‍ಎಸ್‍ಎಸ್ ನಾಯಕರ ಮಹತ್ವದ ಸಭೆ

  ಬೆಂಗಳೂರು, ಜೂ.22- ರಾಜ್ಯ ಬಿಜೆಪಿ ನಾಯಕರು ಇಂದು ಆರ್‍ಎಸ್‍ಎಸ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಚಾಮರಾಜಪೇಟೆಯ ಆರ್‍ಎಸ್‍ಎಸ್ ಕಚೇರಿ ಕೇಶವಕೃಪಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, [more]

ಬೆಂಗಳೂರು

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಸತ್ಯನಾರಾಯಣ ಆಯ್ಕೆ ಬಹುತೇಕ ಖಚಿತ

  ಬೆಂಗಳೂರು, ಜೂ.22- ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ, ಉಪಸಭಾಧ್ಯಕ್ಷ ಸ್ಥಾನ [more]

ಧಾರವಾಡ

ಸತತ ಬರಗಾಲ, ಎತ್ತುಗಳ‌ ಬದಲು ಸೈಕಲ್ ಬಳಕೆ

ಹುಬ್ಬಳ್ಳಿ- ಸತತ ಬರಗಾಲದಿಂದ ಕಂಗೆಟ್ಟರುವ ರೈತನೋರ್ವ, ಎತ್ತುಗಳ ಬದಲಾಗಿ, ಸೈಕಲ್ ನಿಂದಲೇ ಉಳುಮೆ ಮಾಡುತ್ತಿದ್ದಾನೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ ಎಂಬುವರು, [more]

ಧಾರವಾಡ

ಗಾಂಧಿ ಕುಟುಂಬದಷ್ಟು ದ್ವೇಷದ ರಾಜಕಾರಣ ಬಿಜೆಪಿ ಮಾಡಿಲ್ಲ: ಸಂಸದ ಜೋಶಿ

ಹುಬ್ಬಳ್ಳಿ- ಇಂದಿರಾಗಾಂಧಿ ಕುಟುಂದವರಷ್ಟು ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿಯವರು ಸಚಿವ ಡಿ.ಕೆ ಶಿವಕುಮಾರ ಅವರಿಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ [more]

ಧಾರವಾಡ

ವ್ಯಕ್ತಿ ಸಾವು, ಕುಡಿವ ನೀರಿನ ಕೆರೆ ಖಾಲಿ

ಹುಬ್ಬಳ್ಳಿ- ವ್ಯಕ್ತಿಯೋರ್ವ ಕೆರಯಲ್ಲಿ ಮುಳುಗಿ ಸಾವನ್ನಪ್ಪಿದ ಕಾರಣ, ಇಡೀ ಕೆರೆಯ ನೀರನ್ನೆ ಖಾಲಿ ಮಾಡಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನ್ಯಾವಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ [more]

ಬೆಂಗಳೂರು

ಟೊಮೆಟೊ, ಕ್ಯಾರೆಟ್ ದರ ಏಕಾಏಕಿ ದುಪ್ಪಟ್ಟು; ಗ್ರಾಹಕರು ಕಂಗಾಲು!

ಬೆಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಗಗನಕ್ಕೇರುತ್ತಿದ್ದು, ಗ್ರಾಹಕರು ಗೊಣಗುತ್ತಲೇ ಖರೀದಿಸುತ್ತಿದ್ದಾರೆ. ಟೊಮೆಟೋ ಮತ್ತು ಕ್ಯಾರೆಟ್ ದರವಂತೂ ಏಕಾಏಕಿ ದುಪ್ಪಟ್ಟಾಗಿದೆ. ಅತಿಯಾದ ಮಳೆಯಿಂದ ತರಕಾರಿ ಕೊಳೆತು ಹೋಗುತ್ತಿರುವುದು ಹಾಗೂ [more]

ಬೆಂಗಳೂರು

ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಜೂ.21-ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. [more]

ಬೆಂಗಳೂರು

2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

  ಬೆಂಗಳೂರು,ಜೂ.21- 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬ ಆಶಯ ಈಡೇರಿಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. [more]

ಬೆಂಗಳೂರು

ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲು ನೀಡಲಾಗುತ್ತದೆ

  ಬೆಂಗಳೂರು, ಜೂ.21- ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿರುವ ವಿಶ್ವ ಕರ್ಮ ಸಮುದಾಯದವರಿಗೆ ಸರ್ಕಾರದ [more]