ಧಾರವಾಡ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಆಗಷ್ಟ್ 2ಕ್ಕೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಷ್ಟ 2 ರಿಂದ ಹಾವೇರಿ ಜಿಲ್ಲೆಯಿಂದ ಹೋರಾಟ ನಡೆಸಲಾಗುವುದೆಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ [more]

ಧಾರವಾಡ

ನ್ಯಾಯಾಲಯದ ಆದೇಶವನ್ನೆ ಗಾಳಿಗೆ ತೂರಿದ – ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ

ಹುಬ್ಬಳ್ಳಿ- ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ಶ್ರೀಸಾಯಿ ಮಂದಿರದ ‘ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ’ಯು, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ ಎಂದು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ [more]

ಹಳೆ ಮೈಸೂರು

ಮಾನಸ ಸರೋವರ ಯಾತ್ರೆಗೆ ತೆರಳಿದ್ದವರು ಸುರಕ್ಷಿತ

ಮಂಡ್ಯ, ಜು.5-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಇಬ್ಬರು ನಿನ್ನೆ ಸಂಜೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಶ್ರೀಕಾಂತ್ ಮತ್ತು ಕೃಷ್ಣಕುಮಾರ್ 15 ದಿನಗಳ ಹಿಂದೆ 26 [more]

ತುಮಕೂರು

ವ್ಯೆಕ್ತಿಯನ್ನು ಕೊಲೆ ಮಾಡಿ ಪರಾರಿ

ತುಮಕೂರು, ಜು.5-ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಪೈಪ್‍ಗಳಿಂದ ಥಳಿಸಿ ಕೊಲೆ ಮಾಡಿ ರೈಲು ಹಳಿ ಮೇಲೆ ಶವವಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಸುಮಾರು 35 ರಿಂದ [more]

ತುಮಕೂರು

ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ

ತುಮಕೂರು, ಜು.5-ತುಮಕೂರು ಮಹಾನಗರ ಪಾಲಿಕೆ ಕಾಪೆರ್Çೀರೇಟರ್ ನಾಗರಾಜ್‍ರಾವ್ ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ ಮಾಡಿದ ಘಟನೆ ಇಂದು ನಡೆದಿದೆ. ಕಾಪೆರ್Çೀರೇಟರ್ ನಾಗರಾಜ್ ಮತ್ತು ಅವರ ವಾರ್ಡ್‍ನ ಮಂಜುನಾಥ್ [more]

ಹಳೆ ಮೈಸೂರು

ಯೋಧನ ತಂದೆ ಮೇಲೆ ಹಲ್ಲೆ ಪ್ರಕರಣ ಆರೋಪಿಗಳ ಬಂಧನ

ಮೈಸೂರು, ಜು.5-ಯೋಧರೊಬ್ಬರ ತಂದೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣದ ಪೆÇಲೀಸರು ಬಂಧಿಸಿದ್ದಾರೆ. ಸತೀಶ್(30) ಮತ್ತು ದುಶ್ಯಂತ್ (30) ಬಂಧಿತ ಆರೋಪಿಗಳು. ಪಿರಿಯಾಪಟ್ಟಣದ [more]

ತುಮಕೂರು

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ತುಮಕೂರು, ಜು.5- ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಪೆÇಲೀಸರಿಗೆ ಸೂಚಿಸಿದ್ದಾರೆ. ದೂರವಾಣಿ ಮೂಲಕ ಪತ್ರಿಕೆಯೊಂದಿಗೆ [more]

ಚಿಕ್ಕಮಗಳೂರು

ಯುವಕನ ಕೊಲೆ ಪ್ರಕರಣ ಬೇಧಿಸಿದ ಪೆÇಲೀಸರು

ಕಡೂರು, ಜು.5- ಕಾಲೇಜು ಯುವಕನ ಕೊಲೆ ಪ್ರಕರಣ ಬೇಧಿಸಿರುವ ಕಡೂರು ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ವಿವರ: ಕಡೂರಿನ ವರಪ್ರದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ [more]

ಹಾಸನ

ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯಿಂದ ವಿದ್ಯಾರ್ಥಿಗಳಿಗೆ ಕಿವಿಮಾತು

ಹಾಸನ, ಜು.5- ಶೈಕ್ಷಣಿಕ ವರ್ಷಗಳಲ್ಲಿ ಮನಸ್ಸು ಅತ್ತಿತ್ತ ವಾಲದಂತೆ ಚಂಚಲ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ [more]

ಹಳೆ ಮೈಸೂರು

ಎಸಿಬಿ ಬಲೆಗೆ ರಾಜಸ್ವ ನಿರೀಕ್ಷಕ

ಹುಣಸೂರು, ಜು.5- ಲಂಚ ಸ್ವೀಕರಿಸುತ್ತಿದ್ದ ರಾಜಸ್ವ ನಿರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲ್ಲೂಕಿನ ಗಾವಡಗೆರೆಯ ರಾಜಸ್ವ ನಿರೀಕ್ಷಕ ವಿಷಕಂಠನಾಯಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೀಸಿದ್ದ [more]

ಹಾಸನ

ಸ್ವಚ್ಛತೆ ಕಾಪಾಡಲು ಜನರಿಗೆ ಅಧ್ಯಕ್ಷರ ಮನವಿ

ಬೇಲೂರು, ಜು.5- ಪುರಸಭೆ ವ್ಯಾಪ್ತಿಯ ನಾಗರೀಕರು ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಾಗಿರ ಬೇಕು ಎಂದು ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಹೇಳಿದರು. ಪಟ್ಟಣದ 23ನೇ [more]

ಹಳೆ ಮೈಸೂರು

ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕು – ಕೆ.ಸಿ. ಪುಟ್ಟಸಿದ್ದಶೆಟ್ಟಿ

ಹುಣಸೂರು, ಜು.5-ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕೆಂದು ಕಾಯಕ ಸಮುದಾಯದ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಮನೆಯಲ್ಲಿ ಗೃಹಿಣಿ ಯೊಬ್ಬರ ಅನುಮಾನಾಸ್ಪದ ಸಾವು

  ಬೆಂಗಳೂರು, ಜು.5-ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಿದ್ಧಾಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮೇಶ್ವರ ಬಡಾವಣೆಯ 9ನೇ ಕ್ರಾಸ್ ಮಾವಳ್ಳಿ ಮಟನ್ ಸ್ಟಾಲ್ ಮುಂಭಾಗದ [more]

ಬೆಂಗಳೂರು

ಓಲಾಕ್ಯಾಬ್ ಚಾಲಕ ವಶಕ್ಕೆ

  ಬೆಂಗಳೂರು, ಜು.5- ಓಲಾಕ್ಯಾಬ್ ಹತ್ತಿದ ಯುವತಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ಬದಲು ಮಾರ್ಗ ಬದಲಿಸಿದ ಚಾಲಕ ನನ್ನು ಚಿಕ್ಕಜಾಲ ಠಾಣೆ ಪೆÇಲೀಸರು ವಶಕ್ಕೆ ಪಡೆದು [more]

ಬೆಂಗಳೂರು

ಮನೆಗೆ ಕರೆದೊಯ್ದು ಬೆದರಿಸಿ ದರೋಡೆ

  ಬೆಂಗಳೂರು, ಜು.5- ಮನೆಗಳಿಗೆ ವಾಟರ್ ಫಿಲ್ಟರ್ ಅಳವಡಿಸುವ ಸರ್ವೀಸ್ ಮಾಡುವ ವ್ಯಕ್ತಿಯನ್ನು ಮನೆಗೆ ಕರೆದೊಯ್ದು ಬೆದರಿಸಿ 15 ಸಾವಿರ ಹಣ ಹಾಗೂ ಮೊಬೈಲ್ ದರೋಡೆ ನಡೆಸಿರುವ [more]

ಬೆಂಗಳೂರು

ಸುಲಿಗೆ ಮಾಡುತ್ತಿದ್ದ ಐವರ ಬಂಧನ

  ಬೆಂಗಳೂರು, ಜು.5- ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವವರು ಹಾಗೂ ಕಾರು ಚಾಲನೆ ಮಾಡಿಕೊಂಡು ಹೋಗುವವರನ್ನು ಅಡ್ಡಗಟ್ಟಿ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಮೊಬೈಲ್ [more]

ಬೆಂಗಳೂರು

ಕೆಂಗೇರಿಯಲ್ಲಿ ಪಾಲಿಕೆ ಸಂಕೀರ್ಣ

  ಬೆಂಗಳೂರು, ಜು.5- ಕೆಂಗೇರಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಚೇರಿಗಳು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳ ತರಬೇತಿ ಕೇಂದ್ರಗಳನ್ನೊಳಗೊಂಡ ಪಾಲಿಕೆ ಸಂಕೀರ್ಣವನ್ನು ನಿರ್ಮಿಸಲು [more]

ಬೆಂಗಳೂರು

192/ಎ ಕಾಯ್ದೆ ತಿದ್ದುಪಡಿ ರದ್ದು ಪಡಿಸಲು ಶೃಂಗೇರಿ ಶಾಸಕ ರಾಜೇಗೌಡ ಆಗ್ರಹ

  ಬೆಂಗಳೂರು, ಜು.5- ಮಲೆನಾಡು ಭಾಗದ ರೈತರಿಗೆ ಕಂಟಕಪ್ರಾಯವಾಗಿರುವ 192/ಎ ಕಾಯ್ದೆ ತಿದ್ದುಪಡಿ ಕ್ರಮವನ್ನು ರದ್ದುಪಡಿಸಬೇಕೆಂದು ಶೃಂಗೇರಿ ಶಾಸಕ ರಾಜೇಗೌಡ ಆಗ್ರಹಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ [more]

ಬೆಂಗಳೂರು

ತಮಿಳುನಾಡಿಗೆ ನೀರು ಬಿಡುಗಡೆ ಆದೇಶ; ರೈತರಲ್ಲಿ ಆತಂಕ

  ಬೆಂಗಳೂರು,ಜು.5-ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡಿರುವುದರಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕಾವೇರಿ [more]

ಹಳೆ ಮೈಸೂರು

ರೈತರಿಗೆ ಕೃಷಿ ಯಂತ್ರೋಪಕರಣಗಳ ಸೌಲಭ್ಯ

ಚನ್ನರಾಯಪಟ್ಟಣ, ಜು.5- ತಾಲ್ಲೂಕಿನ ರೈತರಿಗೆ ನೆರವಾಗುವ ದೃಷ್ಠಿಯಿಂದ ಕೃಷಿ ಇಲಾಖೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ತಾಲೂಕಿನ ಬಾಗೂರು ಹೋಬಳಿಯಲ್ಲಿ ಕಬಾಗೂರು ಹೋಬಳಿ ಕೇಂದ್ರದಲ್ಲಿ [more]

ಬೆಂಗಳೂರು

ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ ರಾಜ್ಯ ರಾಜಧಾನಿಗೆ ಸಿಹಿ ಸುದ್ದಿ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು,ಜು.5-ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ ರಾಜ್ಯ ರಾಜಧಾನಿಗೆ ಸಿಹಿ ಸುದ್ದಿಯನ್ನೇ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು [more]

ಬೆಂಗಳೂರು

ಎಲ್ಲಾ ಇಲಾಖೆಗಳಿಗೆ ಅನುದಾನ ಕಡಿತ – ಕೆ.ಎಸ್.ಈಶ್ವರಪ್ಪ

  ಬೆಂಗಳೂರು, ಜು.5- ಎಲ್ಲಾ ಇಲಾಖೆಗಳಿಗೆ ಅನುದಾನ ಕಡಿತ ಮಾಡಲಾಗಿದ್ದು, ಜನರಿಗೆ ಮೋಸ ಮಾಡಿದ ಬಜೆಟ್ ಇದೆಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಆಕ್ಷೇಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ದರ ಏರಿಕೆ ಮೂಲಕ ಬಡವರಿಗೆ ಅನ್ಯಾಯ – ಆರ್.ಅಶೋಕ್

  ಬೆಂಗಳೂರು, ಜು.5-ರೈತರ-ಬಡವರ ಪರ ಸರ್ಕಾರ ಎನ್ನುವವರು ಇದೀಗ ದರ ಏರಿಕೆ ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ. ಸಮ್ಮಿಶ್ರ [more]

ಚಿಕ್ಕಮಗಳೂರು

ಸವಿತಾ ಸಮಾಜದ ಅಜೀವ ಸದಸ್ಯತ್ವದ ಗುರುತಿನ ಚೀಟಿ ವಿತರಣೆ

ಚಿಕ್ಕಮಗಳೂರು, ಜು.5- ಸವಿತಾ ಸಮಾಜದ ಬಂಧುಗಳಿಗೆ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಚಿಕ್ಕಮಗಳೂರು ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಜೀವ ಸದಸ್ಯತ್ವದ ಗುರುತಿನ ಚೀಟಿಯನ್ನು [more]

ಬೆಂಗಳೂರು

ಜನಸಾಮಾನ್ಯರ ಮೇಲೆ ದರ ಹೊರೆ ಇದೊಂದು ಅಣ್ಣತಮ್ಮಂದಿರ ಬಜೆಟ್-ಬಿ.ಎಸ್.ಯಡಿಯೂರಪ್ಪ ವ್ಯಂಗ್ಯ

  ಬೆಂಗಳೂರು,ಜು.5- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‍ನಲ್ಲಿ ಪೆಟ್ರೋಲ್-ಡೀಸೆಲ್, ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದು, ಇದೊಂದು ಅಣ್ಣತಮ್ಮಂದಿರ ಬಜೆಟ್ [more]