No Picture
ಬೆಂಗಳೂರು

ಬಸ್‍ಗೆ ಕಾರು ಡಿಕ್ಕಿ ಇಬ್ಬರು ಸಜೀವ ದಹನ

ಆನೇಕಲ್, ಜು.22- ಹೊಸೂರು ಮುಖ್ಯ ರಸ್ತೆಯ ಚಂದಾಪುರದಲ್ಲಿಂದು ಬೆಳ್ಳಂಬೆಳಗ್ಗೆ ಬಸ್‍ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಬ್ಬರು ಸಜೀವ ದಹನಗೊಂಡ ದಾರುಣ ಘಟನೆ [more]

ಮಧ್ಯ ಕರ್ನಾಟಕ

ಅಪಘಾತದಲ್ಲಿ ಓರ್ವ ಸಾವು

ಚಿತ್ರದುರ್ಗ, ಜು.22- ತರಕಾರಿ ಮಾರುಕಟ್ಟೆಗೆ ತೆರಳುತ್ತಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಇಲ್ಲಿನ ಚಳ್ಳಕೆರೆ ತಾಲೂಕಿನ [more]

ಚಿಕ್ಕಮಗಳೂರು

ಮೈಸೂರಿನ ಯುವಕ ಕೆನಡಾ ಯುವತಿಯ ಮದುವೆ

ಚಿಕ್ಕಮಗಳೂರು, ಜು.22- ಮೈಸೂರಿನ ಯುವಕ ಕೆನಡಾ ಯುವತಿಯನ್ನು ಪ್ರೀತಿಸಿ ಕುಟುಂಬದವರ ಅನುಮತಿ ಪಡೆದು ಹಿಂದೂ ಸಂಪ್ರದಾಯದಂತೆ ಇಂದು ಅಸೆಮಣೆ ಏರಿದ್ದಾರೆ. ಮೈಸೂರಿನ ಕುವೆಂಪುನಗರ ವಾಸಿ ಸಿ.ವಿಠಲ್ ಮತ್ತು [more]

ಹಾಸನ

ಮರವನ್ನು ಕತ್ತರಿಸಲು ನೆರವಾದ ಮಹಿಳಾ ಅಧಿಕಾರಿ

ಅರಕಲಗೂಡು, ಜು.22- ಮಳೆಯ ಅಬ್ಬರಕ್ಕೆ ದಾರಿಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕತ್ತರಿಸಲು ನೆರವಾದ ಪಟ್ಟಣ ಪಂಚಾಯ್ತಿ ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಅರಕಲಗೂಡು ಪಟ್ಟಣ [more]

No Picture
ಮುಂಬೈ ಕರ್ನಾಟಕ

ಛಾವಣಿ ಕುಸಿತದಿಂದ ಮನೆಯರು ಪಾರು

ಬಾಗಲಕೋಟೆ, ಜು.22- ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮನೆಯವರು ಅಪಾಯದಿಂದ ಪಾರಾಗಿರುವ ಘಟನೆ ಜಮಖಂಡಿ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಕಂಕನವಾಡಿಯಲ್ಲಿ ಈ ಘಟನೆ [more]

ಧಾರವಾಡ

ಪ್ರಣಾಳಿಕೆಗೆ ಕಿಂಚಿತ್ತು ಕಿಮ್ಮತ್ತಿಲ್ಲ- ಶೆಟ್ಟರ

ಹುಬ್ಬಳ್ಳಿ- ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಅನುಮಾನವಿದ್ದರೆ, ಈ ಸಿ.ಎಂ. [more]

ಧಾರವಾಡ

ಕೆಸರಲ್ಲಿ ಉರುಳಾಡಿ ಪ್ರತಿಭಟನೆ

ಹುಬ್ಬಳ್ಳಿ- ಸಿ.ಎಂ. ನಿವಾಸಕ್ಕೆ ಕಲ್ಪಿಸುವ ರಸ್ತೆ ಮಾರ್ಗವು ಸಂಪೂರ್ಣ ಹಾಳಾಗಿದ್ದು, ರಸ್ತೆಯು ಚರಂಡಿಯಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಕಾರ್ಯಮಾಡುವಂತೆ ವತ್ತಾಯಿಸಿದ ಸ್ಥಳೀಯರು ಮೈಗೆ ಕೆಸರು ಬಳಿಯು ಮೂಲಕ [more]

ಹಳೆ ಮೈಸೂರು

ವಿದ್ಯಾರ್ಥಿ ನಿಲಯದಲ್ಲಿ ಕಳ್ಳತನ, ಬಂಧನ

ಮೈಸೂರು, ಜು.21-ವಿದ್ಯಾರ್ಥಿ ನಿಲಯದಲ್ಲಿ ಯುಪಿಎಸ್ ಹಾಗೂ ಬ್ಯಾಟರಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ 10 ಸಾವಿರ ಬೆಲೆಯ ಬ್ಯಾಟರಿಯನ್ನು ವಶಪಡಿಸಿಕೊಂಡಿದ್ದಾರೆ.ಗೌಸಿಯಾನಗರದ ಫಾರಂ ಕಾಲೋನಿ [more]

ತುಮಕೂರು

ಕುಖ್ಯಾತ ಮನೆಗಳ್ಳನ ವಶ

ತುಮಕೂರು, ಜು.21- ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಕ್ಯಾತಸಂದ್ರ ಪೆÇಲೀಸರು 2.4 ಲಕ್ಷ ನಗದು ಸೇರಿದಂತೆ ಏಳೂವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಚಂದ್ರು ಅಲಿಯಾಸ್ [more]

ಹಳೆ ಮೈಸೂರು

ಮಾರಕಾಸ್ತ್ರಗಳಿಂದ ದಾಳಿ ನೆಡೆಸಿ ಕೊಲೆ

ಮೈಸೂರು, ಜು.21-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಣ್ಣ ಜೈಲು ಸೇರಿದ್ದರಿಂದ ನೊಂದ ತಮ್ಮ ತಡರಾತ್ರಿ ಅತ್ತಿಗೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಂಧಲೆ ನಡೆಸಿದ್ದರಿಂದ ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ [more]

No Picture
ತುಮಕೂರು

ಮನೆಯಲ್ಲಿ ಅನುಮಾನಸ್ಪದವಾಗಿ ಮಹಿಳೆ ಸಾವು

ತುಮಕೂರು, ಜು.21- ಗೃಹಿಣಿಯೊಬ್ಬರು ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಉಪ್ಪಾರಳ್ಳಿಯಲ್ಲಿ ನಡೆದಿದೆ. ಶೋಭಾ (22) ಸಾವನ್ನಪ್ಪಿರುವ ಮಹಿಳೆ. ಕೋರಾ ಮೂಲದ ಶೋಭಾ ಅವರು ಕಳೆದ ಒಂದು [more]

ದಾವಣಗೆರೆ

ಬೈಕ್‍ಗೆ ಲಾರಿ ಡಿಕ್ಕಿ ಸವಾರನ ಸಾವು

ದಾವಣಗೆರೆ, ಜು.21- ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವಳಂಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ್ಯಾಮತಿ ತಾಲ್ಲೂಕಿನ ಕೊಡತಿ ಗೊಂಡನಹಳ್ಳಿ [more]

ಹಳೆ ಮೈಸೂರು

ನೇಣಿಗೆ ಶರಣಾದ ವ್ಯಕ್ತಿ

ಮೈಸೂರು, ಜು.21- ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಜನತಾ ನಗರದ 7ನೇ ಕ್ರಾಸ್ ವಾಸಿ ಮಹೇಂದ್ರ [more]

ಧಾರವಾಡ

ಕಳಸಾ ಹೋರಾಟಕ್ಕೆ ನಾಲ್ಕು ವರ್ಷ

ಉತ್ತರ ಕರ್ನಾಟಕ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ಮಹಾದಾಯಿ ಹೋರಾಟ ಈಗಾಗಲೇ ಮೂರು ವರ್ಷ ಪೂರೈಸಿ ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದೆ. ಹೋರಾಟ ಮಾತ್ರ ನಿರಂತರ ಮುಂದುವರೆದಿದ್ದು ಆದರೆ [more]

ಧಾರವಾಡ

ಉಚಿತ ಪಾಸ್ ವಿತರಣೆಗೆ ಆಗ್ರಹ

ಹುಬ್ಬಳ್ಳಿ- ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಪ್ರಸ್ತುತ ಮೈತ್ರಿ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಖಂಡಿಸಿ ಎಐಡಿಎಸ್ಓ, ಎಐಡಿವಾಯ್ಓ, ಎಐಎಂಎಸ್ಎಸ್ ಹಾಗೂ ಆಲ್ [more]

ಬೆಂಗಳೂರು

ಅಧಿಕಾರಿಗಳ ಪ್ರಾಮಾಣಿಕತೆಯಿಂದ ಜನತೆಗೆ ಸೌಲಭ್ಯ ತಲುಪಿಸಲು ಸಾಧ್ಯ

ಯಲಹಂಕ: ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಜನ ಸಾಮಾನ್ಯರಿಗೆ ಸರ್ಕಾರಿಸೌಲಭ್ಯಗಳು ಸರಳವಾಗಿ ತಲುಪುತ್ತವೆ ಎಂದು ವಿಧಾನಪರಿಷತ್ ಸದಸ್ಯ ಎಂ, ನಾರಾಯಣಸ್ವಾಮಿ ತಿಳಿಸಿದರು ಬೆಂಗಳೂರು ಉತ್ತರ ತಾಲ್ಲೂಕಿನ [more]

ಹಳೆ ಮೈಸೂರು

ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಮೈಸೂರು, ಜು.20-ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಸಮೀಪವಿರುವ ದೇವಿ ಕೆರೆಯಿಂದ [more]

ಹಳೆ ಮೈಸೂರು

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ

ಮಂಡ್ಯ, ಜು.20-ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. [more]

ಹಳೆ ಮೈಸೂರು

ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ – ಸಚಿವ ಎನ್.ಮಹೇಶ್

ಮೈಸೂರು, ಜು.20-ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಪ್ರಾಥಮಿಕ-ಪ್ರೌಢಶಿಕ್ಷಣ ಇಲಾಖೆ ಸಚಿವ ಎನ್.ಮಹೇಶ್ ತಿಳಿಸಿದರು. ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ [more]

ಹಳೆ ಮೈಸೂರು

ಮುಖ್ಯಮಂತ್ರಿಯವರಿಂದ ಚಾಮುಂಡೇಶ್ವರಿಯ ದರ್ಶನ

ಮೈಸೂರು, ಜು.20- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ [more]

No Picture
ತುಮಕೂರು

ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನ

ತುಮಕೂರು,ಜು.20-ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಮನೆಗಳನ್ನು ದೋಚುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ತುಮಕೂರು ಪೆÇಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ವೇಲೂರಿನ ಗಣೇಶ(42), ಭದ್ರವತಿ [more]

ಹಳೆ ಮೈಸೂರು

ಮೊಬೈಲ್ ಕದ್ದು ಪರಾರಿಯಾಗಿದ್ದ ಚಾಲಕನ ಬಂಧನ

ಮೈಸೂರು,ಜು.20- ಪ್ರಯಾಣಿಕನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ದೇವರಾಜ ಠಾಣೆ ಪೆÇಲೀಸರು ಬಂಧಿಸಿ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಎಸ್.ಮಂಜುನಾಥ ಬಂಧಿತ ಆಟೋ ಚಾಲಕ. ಮೂಲತಃ ಮೈಸೂರಿನ ವ್ಯಕ್ತಿಯೊಬ್ಬರು [more]

ಕೊಡಗು

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿದ ಮಳೆ

ಮಡಿಕೇರಿ,ಜು.20- ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಲಕ ಅಬ್ದುಲ್ [more]

ಹೈದರಾಬಾದ್ ಕರ್ನಾಟಕ

ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ – ಶಾಸಕ ಬಿ.ಶ್ರೀರಾಮುಲು

ಗಂಗಾವತಿ, ಜು.20- ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ ಮುಂದುವರೆದರೆ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾನೇ ನೇತೃತ್ವ ವಹಿಸಿಕೊಳ್ಳುತ್ತೇನೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ [more]

ಹಳೆ ಮೈಸೂರು

ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

ಮೈಸೂರು, ಜು.20- ಇಬ್ಬರು ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಎನ್.ಆರ್.ಠಾಣೆ ಪೆÇಲೀಸರು ಬಂಧಿಸಿ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಮೈನಾಡಿನ ನಿವಾಸಿಗಳಾದ ಸಫ್ರುದ್ದೀನ್ ಹಾಗೂ ವಿಷ್ಣು [more]