ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂದ ಕ್ವೆಸ್ಟ್ ಗ್ಲೋಬಲ್
ಬೆಂಗಳೂರು, ಅ.6- ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಕ್ವೆಸ್ಟ್ ಗ್ಲೋಬಲ್ ಸಂಸ್ಥೆ, ಜಾಗತಿಕ ಏರೋಸ್ಟೇಸ್ ಪೂರೈಕೆದಾರ ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ವಾರ್ಷಿಕ ಅನ್ವಯಿಕ ಎಂಜಿನಿಯರಿಂಗ್ [more]
ಬೆಂಗಳೂರು, ಅ.6- ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಕ್ವೆಸ್ಟ್ ಗ್ಲೋಬಲ್ ಸಂಸ್ಥೆ, ಜಾಗತಿಕ ಏರೋಸ್ಟೇಸ್ ಪೂರೈಕೆದಾರ ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ವಾರ್ಷಿಕ ಅನ್ವಯಿಕ ಎಂಜಿನಿಯರಿಂಗ್ [more]
ಬೆಂಗಳೂರು, ಅ.6- ನಗರದ ಪ್ರತಿಷ್ಠಿತ 1 ಎಂಜಿ ಲಿಡೋ ಮಾಲ್, 60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್ ಅನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದೆ. ಅತ್ಯಾಕರ್ಷಕ 5ನೇ [more]
ಬೆಂಗಳೂರು, ಅ.6- ಜಗತ್ತಿನ ಮುಂಚೂಣಿಯ ನೇರ ಮಾರಾಟ ಸೌಂದರ್ಯ ಬ್ರಾಂಡ್ ಆಗಿರುವ ಏವಾನ್ ತನ್ನ ನೂತನ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ಅವರನ್ನು ನೇಮಕ ಮಾಡಿದೆ. ವೈಯಕ್ತಿಕ [more]
ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಲಾಲ್‍ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ [more]
ಬೆಂಗಳೂರು, ಅ.6- ಪರಿಸರ ಜಾಗೃತಿ ಸೇರಿದಂತೆ ಆರೋಗ್ಯ ಹಾಗೂ ಮಕ್ಕಳಿಗೆ ಕ್ರೀಡಾ ಮನೋಭಾವ ಅಗತ್ಯವಿರುವುದನ್ನು ಮನಗಂಡು ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಹಾಗೂ ಸುಬ್ರಹ್ಮಣ್ಯ ನಗರ ನಾಗರಿಕರ [more]
ಬೆಂಗಳೂರು, ಅ.6- ನಾಡಹಬ್ಬದ ಪ್ರಯುಕ್ತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ/ಸಲ್ಲಿಸುತ್ತಿರುವ ಉದಯೋನ್ಮುಖ ಮತ್ತು ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಪ್ರತಿ ವರ್ಷದಂತೆ ಈ [more]
ಬೆಂಗಳೂರು, ಅ.6- ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ವಿ.ಪಿ.ದೀನ್‍ದಯಾಳ್ ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಅ.9ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ [more]
ಬೆಂಗಳೂರು, ಅ.6- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು 30ನೆ ವಸತಂಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ರಾತ್ರಿಯಿಂದಲೇ ಆ್ಯಕ್ಷನ್ ಪ್ರಿನ್ಸ್ ಮನೆ ಮುಂದೆ ಜಮಾಯಿಸಿ [more]
ಬೆಂಗಳೂರು,ಅ.6- ಬಯಲುಪರಿಷತ್ -ಭಾರತ ಯಾತ್ರ ಕೇಂದ್ರದ ವತಿಯಿಂದ ಗಾಂಧಿ-150 ಮತ್ತು ಜೆಪಿ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಅ.11ರಂದು ಬೆಳಗ್ಗೆ 11ಕ್ಕೆ ಇಂದಿನ ವ್ಯವಸ್ಥೆ-ಅವಸ್ಥೆ [more]
ಬೆಂಗಳೂರು, ಅ.6-ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ವತಿಯಿಂದ ಚಂದ್ರಶೇಖರ ನಾಗರಾಳ ಮಠ ಸಂಘಟಿತ 18ನೇ ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಅ.28ರಂದು ಆನಂದರಾವ್ ವೃತ್ತದಲ್ಲಿರುವ [more]
ಬೆಂಗಳೂರು, ಅ.6 – ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಅಶುಚಿತ್ವದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲ ಆಟದ ಮೈದಾನಗಳಲ್ಲಿ ಕಸ ತುಂಬಲಿದ್ದು, [more]
ಬೆಂಗಳೂರು,ಅ.6- ಬರವಣಿಗೆ ಹಲವರ ಹವ್ಯಾಸವಾದರೆ ಅದನ್ನು ವಿಶಿಷ್ಟ ಶೈಲಿಯಲ್ಲಿ ಬರೆಯುವುದು ಮತ್ತೆ ಕೆಲವರ ಹವ್ಯಾಸ. ಇಂತಹ ವಿಭಿನ್ನ ಹವ್ಯಾಸದೊಂದಿಗೆ ಕನ್ನಡದ ಖ್ಯಾತ ಕವಿ ಟಿಬಿಜೆ ಅವರ ಮಂಕುತಿಮ್ಮನ [more]
ಬೆಂಗಳೂರು,ಅ.6- ಮುಖ್ಯಮಂತ್ರಿ ಚಂದ್ರು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕೆಂದು ಹಿಂದೂ ಸಾಧರ ಕ್ಷೇಮಾಭಿವೃದ್ದಿ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಸಂಘದ ಅಧ್ಯಕ್ಷ ರವಿಕುಮಾರ್, ನಮ್ಮ ಜನಾಂಗವು [more]
ಬೆಂಗಳೂರು, ಅ.6-ರಾಜ್ಯದಲ್ಲಿನ ಎಂಎಸ್‍ಎಂಇಗಳು ಅದರಲ್ಲೂ ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕಾರ್ಯನಿರ್ವಹಣೆ, ಬೆಳವಣಿಗೆ ಮತ್ತು ಅಭಿವೃದ್ದಿಗಾಗಿ ವಿದ್ಯುತ್ ಸುಧಾರಣೆಗಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ಸಣ್ಣ [more]
ಬೆಂಗಳೂರು, ಅ.6- ನಿನ್ನೆಯಷ್ಟೇ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದ ಎಸಿಬಿ ಅಧಿಕಾರಿಗಳು ಇಂದೂ ತಮ್ಮ [more]
ಬೆಂಗಳೂರು, ಅ.6- ಅರಣ್ಯ ಇಲಾಖೆಯ 7 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಸಹಾಯಕ [more]
ಬೆಂಗಳೂರು, ಅ.6-ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಮತ್ತೆ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾದ ಕೆ.ಲಕ್ಷ್ಮಿಪ್ರಿಯಾ ಅವರನ್ನು ಮಡಿಕೇರಿ ಜಿ.ಪಂ. ಯೋಜನಾ [more]
ಬೆಂಗಳೂರು, ಅ.6- ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ವಿಜಾಪುರ ಜಿಲ್ಲೆಯ ಇಂಡಿ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಡಾ.ರಾಜ.ಟಿ ಅವರನ್ನು ಕಲಬುರಗಿ ಜಿಲ್ಲಾ [more]
ಬೆಂಗಳೂರು,ಅ.6- ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು [more]
ಬೆಂಗಳೂರು, ಅ.6- ಎಸಿಬಿ ದಾಳಿಗೊಳಗಾದ ಕೆಐಎಡಿಬಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅವರ ಅಕ್ರಮ ಆಸ್ತಿ ಬಗ್ಗೆ ಸಾರ್ವಜನಿಕರಿಂದ ಸುಮಾರು 500 ಫೆÇೀನ್ ಕರೆಗಳು, 60 ರಿಂದ [more]
ಮಂಗಳೂರು: ರಾಜ್ಯದಲ್ಲಿ ಹಲವೆಡೆ ಮಳೆರಾಯನ ಅಬ್ಬರ ಜೋರಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗ್ತಿದೆ. ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ [more]
ಬೆಂಗಳೂರು,ಅ.5-ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಬಿಬಿಎ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಚಿಕ್ಕಜಾಲ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರಪ್ರದೇಶದ [more]
ಬೆಂಗಳೂರು,ಅ.5-ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಂದು ಮುಂಜಾನೆ ನಂದಿನಿಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಪನಾ (27) ಕೊಲೆಯಾದ ಮಹಿಳೆ. ಆಕೆಯ [more]
ಬೆಂಗಳೂರು, ಅ.5- ಲಾಂಗ್, ಮಚ್ಚು ಹಿಡಿದು ನಡುರಸ್ತೆಯಲ್ಲಿ ದಾಂಧಲೆ ಮಾಡಿ ಪರಾರಿಯಾಗಿದ್ದ ಎಂಟು ಮಂದಿ ರೌಡಿಗಳನ್ನು ವಯ್ಯಾಲಿಕಾವಲ್ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಸುಮಾರು 10 [more]
ಬೆಂಗಳೂರು, ಅ.5-ಸುಲಿಗೆ, ಕನ್ನಕಳವು, ಮನೆಗಳವು ಮತ್ತು ದ್ವಿಚಕ್ರ ವಾಹನಗಳನ್ನು ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚಾಮರಾಜಪೇಟೆ ಠಾಣೆ ಪೆÇಲೀಸರು ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ