ಕೇಂದ್ರ ಸಚಿವ ಅನಂತ ಕುಮಾರ್‍ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಂಪುಟದ ಗಣ್ಯರು ಭಾಗಿ ಸಾಧ್ಯತೆ
ಬೆಂಗಳೂರು, ನ.12- ಕ್ಯಾನ್ಸರ್ ರೋಗದಿಂದ ನಿಧನರಾದ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಉಪ [more]




