ಸಿದ್ದಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ : ವೈದ್ಯ ಡಾ.ಪರಮೇಶ್ವರ್
ತುಮಕೂರು, ಡಿ.28- ಸಿದ್ಧಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ, ಶಸ್ತ್ರಚಿಕಿತ್ಸೆಯಗಾಯ ವಾಸಿಯಾಗುತ್ತಿದೆ, ಅವರು ಚೇತರಿಸಿಕೊಂಡಿದ್ದು ಪೂಜಾಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದುಅವರ ಆಪ್ತ ವೈದ್ಯಡಾ.ಪರಮೇಶ್ವರ್ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿರುವಅವರು, ನಿನ್ನೆರಾತ್ರಿಯಿಂದ ಶ್ರೀಗಳು ಚೇತರಿಸಿಕೊಂಡಿದ್ದಾರೆ. ನಿನ್ನೆ [more]




