ಹಳೆ ಮೈಸೂರು

ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆ ನೀಡಿವೆ: ಡಿಸಿಎಂ. ಡಾ.ಜಿ.ಪರಮೇಶ್ವರ್

ಆದಿಚುಂಚನಗಿರಿ, ಫೆ.20-ಕರ್ನಾಟಕದಲ್ಲಿರುವ ಮಠಗಳು ಧರ್ಮಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆಯನ್ನು ನೀಡುತ್ತಿವೆ ಎಂದು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಆದಿಚುಂಚನಗಿರಿ ಪೀಠಾಧ್ಯಕ್ಷರಾ ದಡಾ. ಶ್ರೀ [more]

ಹಳೆ ಮೈಸೂರು

ಪೊಲೀಸರಿಂದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂದನ

ಮೈಸೂರು, ಫೆ.19- ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ನಗರದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಡತಾಳು [more]

ಹಳೆ ಮೈಸೂರು

ನಾವು ಸೀಟಿಗಾಗಿ ಬಿಕ್ಷೆ ಬೇಡುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಮೈಸೂರು, ಫೆ.19-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಸಂದೇಶ ನೀಡಬೇಕೆಂಬುದು ತಮ್ಮ ಉದ್ದೇಶವಾಗಿದೆ.ಆದರೆ ನಾವು ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದರು. [more]

ಹಳೆ ಮೈಸೂರು

ಮುಖ್ಯಮಂತ್ರಿಗಳ ಬರುವಿಕೆ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳು: ಬಿಜೆಪಿ ಶಾಸಕ ನಾಗೇಂದ್ರ ಆರೋಪ

ಮೈಸೂರು, ಫೆ.19-ನಗರಕ್ಕೆ ಮುಖ್ಯಮಂತ್ರಿಗಳು ಬರುವ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಆರೋಪಿಸಿದ್ದಾರೆ. ಬೆಳಗ್ಗೆ [more]

ಹಳೆ ಮೈಸೂರು

ಕುಂಭ ಮೇಳದಲ್ಲಿ ವಾರಣಾಸಿ ಮಾದರಿಯಲ್ಲಿ ನಡೆದ ದೀಪಾರತಿ ಕಾರ್ಯಕ್ರಮ

ಟಿ.ನರಸೀಪುರ,ಫೆ.19- ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಅಂಗವಾಗಿ ವಾರಣಾಸಿ ಮಾದರಿಯಲ್ಲಿ ನಡೆದ ದೀಪಾರತಿ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11ನೇ ಮಹಾಕುಂಭಮೇಳದ ಅಂತಿಮ ದಿನ [more]

ರಾಜ್ಯ

ಫೆ.25ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಮೈಸೂರು, ಫೆ.18- ಮೂರು ಸಾವಿರ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಕೊಡಿಸುವ ನಿಟ್ಟಿನಲ್ಲಿ ಫೆ.25ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ [more]

ಹಳೆ ಮೈಸೂರು

11ನೇ ಕುಂಭ ಮೇಳಕ್ಕೆ ಕ್ಷಣ ಗಣನೆ ಆರಂಭ

ತಿ.ನರಸೀಪುರ ಫೆ.16- ದಕ್ಷಿಣ ಭಾರತದ 11ನೇ ಕುಂಭ ಮೇಳಕ್ಕೆ ಕ್ಷಣಗಣನೆಆರಂಭವಾಗಿದ್ದು, ಅಂತಿಮಸಿದ್ಧತೆಗಳು ಮುಕ್ತಾಯ ಹಂತದಲ್ಲಿದೆ. ತ್ರಿವೇಣಿ ಸಂಗಮದ ಮಧ್ಯ ಭಾಗದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ [more]

ಹಳೆ ಮೈಸೂರು

ಯೋಧರ ಮೇಲೆ ಉಗ್ರರ ದಾಳಿ ಹಿನ್ನಲೆ ಮೈಸೂರಿನಲ್ಲಿ ಬಿಗಿ ಭದ್ರತೆ

ಮೈಸೂರು, ಫೆ.15-ಕಾಶ್ಮೀರದ ಪುಲ್ವಾಮಾಜಿಲ್ಲೆಯಅವಂತಿಪುರದಲ್ಲಿ ನಿನ್ನೆ ನಡೆದಉಗ್ರರ ದಾಳಿ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರದರೈಲ್ವೆ ನಿಲ್ದಾಣದಲ್ಲಿಇಂದು ಬೆಳಗಿನ ಜಾವದಿಂದಲೇ ರೈಲುಗಳಲ್ಲಿ ಬಂದಿಳಿದ ಪ್ರಯಾಣಿಕರನ್ನು ಸಂಪೂರ್ಣ [more]

ಹಳೆ ಮೈಸೂರು

ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಬೇಕು: ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶ್ರೀ ಸೋಮೇಶ್ವರನಾಥ ಸ್ವಾಮೀಜಿ

ಮೈಸೂರು,ಫೆ.14- ಟಿ.ನರಸೀಪುರದ ತಿರುಮಕೂಡಲಿನಲ್ಲಿ ನಡೆಯಲಿರುವ ಕುಂಭಮೇಳ ಕುರಿತು ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಮಾಹಿತಿ ನೀಡಿ, ಕುಂಭಮೇಳಕ್ಕೆ ಎಲ್ಲ ವ್ಯವಸ್ಥೆ [more]

ಹಳೆ ಮೈಸೂರು

ವೇಶ್ಯಾವಾಟಿಕೆ ಸಂಬಂಧ ನಾಲ್ವರನ್ನು ಬಂಧಿಸಿದ ಪೊಲೀಸರು

ಮೈಸೂರು, ಫೆ.14- ವಿವಾಹವಾಗುವುದಾಗಿ ನಂಬಿಸಿ ಮಹಿಳೆಯನ್ನು ಕರೆತಂದು ವೇಶ್ಯಾವಾಟಿಕೆಗೆ ದೂಡಿದ್ದ ನಾಲ್ವರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ನಾಗೇಶ (29), ಶಫಿವುಲ್ಲಾ (38), ಸಂಜಯ್(32) ಹಾಗೂ ಒಬ್ಬ ಮಹಿಳೆಯನ್ನು [more]

ಹಳೆ ಮೈಸೂರು

ಹಳೆ ದ್ವೇಷದ ಹಿನ್ನಲೆ ಯುವಕನ ಹತ್ಯೆ

ಮೈಸೂರು, ಫೆ.12-ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಗರದ ನಜರ್‍ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ರಾಘವೇಂದ್ರ ಬಡಾವಣೆಯ ಬಾಬು (24) ಹತ್ಯೆಯಾಗಿರುವ [more]

ಬೆಂಗಳೂರು

ಪೊಲೀಸರಿಂದ ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಮೈಸೂರು, ಫೆ. 12- ಇಬ್ಬರು ಅಂತರ್ ರಾಜ್ಯ ದರೋಡೆಕೋರರನ್ನು ದೇವರಾಜ್ ಠಾಣೆ ಪೊಲೀಸರು ಬಂಧಿಸಿ 1.50ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಓಗಿಕುಪ್ಪಂನ ನಿವಾಸಿಗಳಾದ ರಾಜೇಶ್(28), [more]

ಹಳೆ ಮೈಸೂರು

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನೆಡೆಸಿದ್ದ ಪ್ರಮುಖ ಆರೋಪಿಯ ಬಂಧನ

ಮೈಸೂರು, ಫೆ.10- ಕಾಲ್‍ ಸೆಂಟರ್‍ ಉದ್ಯೋಗಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ನಜರ್‍ಬಾದ್‍ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತುಮಕೂರುಜಿಲ್ಲೆ, ಮಧುಗಿರಿ ತಾಲೂಕಿನಚಿರಾಗ್ (26) ಬಂಧಿತಆರೋಪಿ [more]

ಹಳೆ ಮೈಸೂರು

ಸೀಟ್ ಬೆಲ್ಟ್ ಮತ್ತು ಹೆಲ್ಮಟ್‍ ಧರಿಸದೆ ವಾಹನ ಚಾಲನೆ: ಸಂಚಾರಿ ಪೊಲೀಸರ ಕಾರ್ಯಾಚರಣೆ

ಮೈಸೂರು, ಫೆ.7-ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್‍ಧರಿಸದೆ ವಾಹನ ಚಾಲನೆ ಮಾಡುವವರ ವಿರುದ್ಧ ನಗರದ ಸಂಚಾರಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 2.11 ಲಕ್ಷರೂ.ದಂಡ ಸಂಗ್ರಹಿಸಿದರು. ವಿವಿಧೆಡೆ [more]

ಹಳೆ ಮೈಸೂರು

ಸಿಸಿಬಿ ಪೊಲೀಸರಿಂದ ವೇಶ್ಯವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

ಮೈಸೂರು, ಫೆ.7- ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರುಇಬ್ಬರನ್ನು ಬಂಧಿಸಿ ನೇಪಾಳ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ. ನಗರದ ಹೆಬ್ಬಾಳು ನಿವಾಸಿ ಶಿವರಾಜ್ (28) [more]

ಹಳೆ ಮೈಸೂರು

ಕದ್ದ ಸೈಕಲ್‍ಗಳನ್ನು ಮಾರಾಟ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು

ಮೈಸೂರು, ಫೆ.5- ಕಳ್ಳತನ ಮಾಡಿದ್ದ ಸೈಕಲ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಳ್ಳನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳು ನಿವಾಸಿ ವೆಂಕಟೇಶ್ (30) ಬಂಧಿತ ಆರೋಪಿ. [more]

ಹಳೆ ಮೈಸೂರು

ಅರಣ್ಯ ಇಲಾಖೆ ಅಧಿಕಾರಿಗಳಿಂದ ಜಿಂಕೆ ಚರ್ಮ ಮಾರಾಟ ಮಾಡುತ್ತಿವರ ಬಂಧನ

ಮೈಸೂರು, ಫೆ.3-ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಂಡವಪುರದ ಶ್ರೀನಿವಾಸನ್ ಹಾಗೂ ಮುರಳೀಧರ್ ಬಂಧಿತ ಆರೋಪಿಗಳು. ಜಿಂಕೆ ಚರ್ಮವನ್ನು ನಂಜನಗೂಡಿನಲ್ಲಿ ಮಾರಾಟ [more]

ರಾಜ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಆರೋಪಗಳನ್ನು ಮಾಡಿದ ಮಹಿಳೆ

ಮೈಸೂರು, ಜ.28- ವರುಣಾ ಕ್ಷೇತ್ರದ ಶಾಸಕರು ನಮ್ಮ ಕೈಗೆ ಸಿಗುತ್ತಿಲ್ಲ. ಕೆಲಸ, ಕಾರ್ಯಗಳು ನಡೆಯುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆಯೊಬ್ಬರು ದೂರಿನ ಸುರಿಮಳೆ ಸುರಿಸಿ ಆಕ್ರೋಶ [more]

ರಾಜ್ಯ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂತ್ರಿಯಾಗಲು ನಾಲಾಯಕ್: ಮಾಜಿ ಸಿ.ಎಂ.ಸಿದ್ದರಾಮಯ್ಯ

ಮೈಸೂರು, ಜ.28-ಕಾಂಗ್ರೆಸ್ ಶಾಸಕರ ವರ್ತನೆ ಮಿತಿಮೀರಿದರೆ ರಾಜೀನಾಮೆ ನೀಡುವುದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿ.ಎಂ.ಸಿದ್ದರಾಮಯ್ಯ, ಈ ಬಗ್ಗೆ [more]

ಹಳೆ ಮೈಸೂರು

ಯಡಿಯೂರಪ್ಪನವರು ವಾಮಮಾರ್ಗ ಬಿಟ್ಟು ರಾಜಮಾರ್ಗದಲ್ಲಿ ಸಿಎಂ ಆಗಲಿ; ಎಚ್.ವಿಶ್ವನಾಥ್

ಮೈಸೂರು, ಜ.25-ನಗರದ ಖಾಸಗಿ ಹೋಟೆಲ್‍ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಸಲುವಾಗಿ ವಾಮ ಮಾರ್ಗದ ಮೂಲಕ ಸರ್ಕಾರ ಉರುಳಿಸಲು ಹಲವು [more]

ಧಾರವಾಡ

ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ

ಮೈಸೂರು, ಜ.16-ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲು ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಹಸಿರು ನಿಶಾನೆ ತೋರಿದರು. ಹುಬ್ಬಳ್ಳಿಯಿಂದ ಮೈಸೂರಿಗೆ ಆಗಮಿಸುವ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲನ್ನು [more]

ರಾಜ್ಯ

ಕಾಂಗ್ರೇಸ್ಸಿನ ಮಾಜಿ ಸಚಿವರು ಬಿಜೆಪಿ ಸೇರಲಿದ್ದಾರೆ?

ಮೈಸೂರು, ಜ.16-ಮಹತ್ವದ ಬೆಳವಣಿಗೆಯಲ್ಲಿ ಮೈಸೂರು ಭಾಗದ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರೊಬ್ಬರು ಕಮಲ ಪಾಳಯಕ್ಕೆ ಜಿಗಿಯುವ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ [more]

ರಾಜ್ಯ

ಸರ್ಕಾರ ಅಸ್ಥಿರಗೊಳ್ಳುವ ಪ್ರಶ್ನೆಯೇ ಇಲ್ಲ ಸಿ.ಎಂ

ಮೈಸೂರು, ಜ.14- ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮುಂಬೈ ಹಾಗೂ ದೆಹಲಿಯಲ್ಲಿರುವ ಶಾಸಕರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಅವರು ನನಗೆ ಹೇಳಿಯೇ ಹೋಗಿದ್ದಾರೆ. [more]

ರಾಜ್ಯ

ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಯುವತಿಯರ ರಕ್ಷಣೆ

ಮೈಸೂರು, ಜ.13-ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಪಾವೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ರಘುನಂದ, [more]

ಹಳೆ ಮೈಸೂರು

ಮಣ್ಣು ಕುಸಿದು ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಮೈಸೂರು,ಜ.9- ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು   ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕಾರ್ಮಿಕರಾದ ಕೆ.ಆರ್.ಪೇಟೆಯ ಚಂದನ್ (27), ಉದ್ದಗೂರಿನ ಪುಟ್ಟರಾಜು(25) ಹಾಗೂ ವಾಜಮಂಗಲದ [more]