ಶಿವಮೊಗ್ಗಾ

ಅಕ್ರಮ ಸಕ್ರಮದ ಹೇಳಿಕೆಯನ್ನೇ ನೀಡಿಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ ಅಕ್ರಮ ಗಣಿಗಾರಿಕೆ ನಿಲ್ಲಿಸಿ

ಶಿವಮೊಗ್ಗ : ರಾಜ್ಯಾದಂತ ಹಲವೆಡೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಲು ಜಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರ ಜೊತೆ [more]

ಶಿವಮೊಗ್ಗಾ

ಹುಣಸೋಡು ಸೋಟದಲ್ಲಿ ಐವರ ಸಜೀವ ದಹನ | ಮೂವರ ಗುರುತು ಪತ್ತೆ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶ | ಪರಿಹಾರ ಘೋಷಣೆ ಸೋಟಕ್ಕೆ ನಡುಗಿದ ಮಲೆನಾಡು

ಶಿವಮೊಗ್ಗ: ನಗರಕ್ಕೆ ಸಮೀಪದ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಸೋಟದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಹುಪಾಲು ಸುಟ್ಟು ಕರಕಲಾಗಿ, ಛಿದ್ರವಾಗಿದ್ದ ಮೃತದೇಹಗಳ ಪೈಕಿ ಮೂವರ [more]

ಶಿವಮೊಗ್ಗಾ

ಪೊಷಕರು-ಶಾಲೆಗಳ ಸ್ಥಿತಿಗತಿ ತಿಳಿದು ನಿರ್ಧಾರ ಇನ್ನೆರಡು ದಿನದಲ್ಲಿ ಖಾಸಗಿ ಶಾಲೆ ಶುಲ್ಕ ನಿಗದಿ: ಸಚಿವ

ಶಿವಮೊಗ್ಗ: ಖಾಸಗಿ ಶಾಲೆಗಳ ಶುಲ್ಕ ವಿಚಾರದ ಬಗ್ಗೆ ಇನ್ನೆರೆಡು ದಿನದಲ್ಲಿ ಘೋಷಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದರು. ನಗರದಲ್ಲಿ ಬುಧವಾರ [more]

ಶಿವಮೊಗ್ಗಾ

ರೈತರ ಅಭಿವೃದ್ಧಿ ನಮ್ಮ ಸರ್ಕಾರದ ಗುರಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡಲ್ಲ

ಶಿವಮೊಗ್ಗ: ಕೃಷಿಕರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿ ಜಾರಿ ಬರಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ನಗರದಲ್ಲಿ ಬಿಜೆಪಿ ರಾಜ್ಯ [more]

ಶಿವಮೊಗ್ಗಾ

ತಾಪಂ, ಜಿಪಂ ಸಮರ | ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಮೂರು ದಿನ ಗ್ರಾಮ ಸೇವಕ ಸಮಾವೇಶ

ಶಿವಮೊಗ್ಗ: ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಸಲುವಾಗಿ ಬಿಜೆಪಿಯಿಂದ ಗ್ರಾಮ ಸೇವಕ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ನಗರದ ಪೆಸಿಟ್ ಇಂಜಿನಿಯರಿಂಗ್ ಕಾಲೇಜು [more]

ಶಿವಮೊಗ್ಗಾ

ಸಿಎಂ ಬದಲಾವಣೆ ಚರ್ಚೆ ಅನಗತ್ಯ: ಅರುಣ್ ಸಿಂಗ್ ಶೀಘ್ರ ಸಂಪುಟ ವಿಸ್ತರಣೆ

ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರವಾಗಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭರವಸೆ ನೀಡಿದರು. ಇಲ್ಲಿನ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ವಿಶೇಷ [more]

ಶಿವಮೊಗ್ಗಾ

ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಪಂಚಾಯ್ತಿ ಹೊಸ ಸದಸ್ಯರಿಗೆ ತರಬೇತಿ

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂಗ ಸಂಸ್ಥೆಯಾದ ಮೈಸೂರಿನ ಅಬ್ದುಲï ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ಹೊಸದಾಗಿ [more]

ಶಿವಮೊಗ್ಗಾ

ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯಿಂದ ಮಹಾಯಜ್ಞ 700ದಿನ ಭಗವದ್ಗೀತೆ ಕಂಠಪಾಠ

ಶಿವಮೊಗ್ಗ: ಭಗವದ್ಗೀತಾ ಕಂಠಪಾಠ ಮಹಾಯಜ್ಞವನ್ನು 700 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜೇಂದ್ರರಾವ್ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ [more]

ಶಿವಮೊಗ್ಗಾ

ರಾಜ್ಯಪಾಲರು ಅಂಗೀಕರಿಸುವ ವಿಶ್ವಾಸವಿದೆ: ಸಿಎಂ ಯಡಿಯೂರಪ್ಪ ಇದೇ ಅವೇಶನದಲ್ಲಿ ಗೋಹತ್ಯೆ ತಡೆ ಮಸೂದೆ

ಶಿವಮೊಗ್ಗ: ಆರಂಭಗೊಂಡಿರುವ ವಿಧಾನ ಮಂಡಲ ಅವೇಶನದಲ್ಲಿಯೇ ಗೋಹತ್ಯೆ ತಡೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಾಗರ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲವ್ [more]

ಶಿವಮೊಗ್ಗಾ

ಮಹದಾಯಿ: ಗೋವಾ ಸಿಎಂ ಜತೆ ಚರ್ಚೆ

ಶಿವಮೊಗ್ಗ: ಮಹದಾಯಿ ನೀರಿನ ಹಂಚಿಕೆ ವಿವಾದ ಕುರಿತು ಗೋವಾ ಮುಖ್ಯಮಂತ್ರಿಯನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ [more]

ಶಿವಮೊಗ್ಗಾ

ತರಗತಿಗಳಿಗೆ ಹಾಜರಾಗಲು ನಿರಾಸಕ್ತಿ

ಶಿವಮೊಗ್ಗ: ಬರೋಬ್ಬರಿ ಒಂಭತ್ತು ತಿಂಗಳ ಬಿಡುವಿನ ಬಳಿಕ ಕಾಲೇಜುಗಳು ಮಂಗಳವಾರದಿಂದ ಆರಂಭವಾದರೂ ವಿದ್ಯಾರ್ಥಿಗಳು ಮಾತ್ರ ಆರಂಭದ ದಿನ ತರಗತಿಗಳಿಗೆ ಹಾಜರಾಗಲು ಆಸಕ್ತಿ ತೋರದಿರುವುದು ಕಂಡುಬಂದಿದೆ. ಕಾಲೇಜುಗಳನ್ನು ತೆರೆಯಲು [more]

ಶಿವಮೊಗ್ಗಾ

ಬಂಗಾರಪ್ಪ ಸ್ಮಾರಕ ನಿರ್ಮಿಸಲು ರೂ.1 ಕೋಟಿ: ಬಿಎಸ್‍ವೈ

ಶಿವಮೊಗ್ಗ: ಸೊರಬ ಪಟ್ಟಣದಲ್ಲಿ ದಿ.ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. [more]

ಶಿವಮೊಗ್ಗಾ

ಶಿವಮೊಗ್ಗದಿಂದ ಅಟಲ್ ಸುರಂಗವರೆಗೆ ಸೈಕಲ್ ಯಾತ್ರೆ

ಶಿವಮೊಗ್ಗ : ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್‍ಸುರಂಗ ಮಾರ್ಗದವರೆಗೆ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯ ಸಿದ್ದೇಶ್ವರ ಸಾಹಸ ಯಾತ್ರೆ ಆರಂಭಿಸಿದ್ದಾರೆ. ಈ ಸಾಹಸಿಗೆ [more]

ಶಿವಮೊಗ್ಗಾ

ಹಂತಹಂತವಾಗಿ ಮನೆ ನಿರ್ಮಾಣ: ಸಿಎಂ ಬಿಎಸ್‍ವೈ ಚಿಂತನೆ ರಾಜ್ಯದ ಪ್ರತಿಯೊಬ್ಬರಿಗೂ ನಿವೇಶನ

ಶಿವಮೊಗ್ಗ: ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತ ಹಂತವಾಗಿ ಮನೆಯನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಹೇಳಿದರು. ಮಂಗಳವಾರ ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ [more]

ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ

ಶಿವಮೊಗ್ಗ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಿದೆ. ಇದರಿಂದಾಗಿ ಮತ್ತೊಮ್ಮೆ ಭದ್ರಾ ಜಲಾಶಯ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ಮೂಲಕ [more]

ಶಿವಮೊಗ್ಗಾ

ಬಿಜೆಪಿ ರೈತ ಮೋರ್ಚಾದಿಂದ ಕರಪತ್ರದ ಮೂಲಕ ಚಳವಳಿ

ಶಿವಮೊಗ್ಗ: ನೂತನ ಕೃಷಿ ಮಸೂದೆಗಳ ಬಗ್ಗೆ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಕಾಯಿದೆ ಬಗ್ಗೆ ಇರುವ ವಾಸ್ತವ ಸಂಗತಿಯನ್ನು ರೈತರಿಗೆ ತಿಳಿಸಲು ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ [more]

ಶಿವಮೊಗ್ಗಾ

ಭಾವಸಾರ ಲಗ್ನ ವೇದಿಕೆ ಅಡಿಯಲ್ಲಿ 6ನೇ ಭೃಹತ್ ವದು-ವರ ಮಹಾ ಸಮಾವೇಶ

ಶಿವಮೊಗ್ಗ ಸೆ 30: ಭಾವಸಾರ ಸಮುದಾಯದ ವಧು-ವರರ ವಿವಾಹಗಳನ್ನು ಬೆಂಬಲಿಸುವ ಸಲುವಾಗಿ ಭಾವಸಾರ ಲಗ್ನ ವೇದಿಕೆ ನಿನ್ನೆ ಶಿವಮೊಗ್ಗದ ಶುಭಮಂಗಳಸಮುದಾಯ ಭವನದಲ್ಲಿ ವದು-ವರ ಭೇಟಿಯ ಬೃಹುತ್ ಕಾರ್ಯಕ್ರಮವನ್ನು ಆಯೋಜಿಸಿತ್ತು. [more]

ಶಿವಮೊಗ್ಗಾ

ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನೆರಡು ದಿನಗಳು ಮಳೆ

ಬೆಂಗಳೂರು,ಆ.9- ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆ ಇನ್ನೆರಡು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ಪಶ್ಚಿಮಘಟ್ಟ [more]

ಬೆಳಗಾವಿ

ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಹಿನ್ನಲೆ-13 ಜಿಲ್ಲೆಗಳ 7508 ಮನೆಗಳಿಗೆ ಹಾನಿ

ಬೆಂಗಳೂರು,ಆ.9-ರಾಜ್ಯದ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ 13 ಜಿಲ್ಲೆಗಳಲ್ಲಿ 7508 ಮನೆಗಳಿಗೆ ಹಾನಿಯಾಗಿದ್ದು, 467 ಶಿಬಿರಗಳನ್ನು ಸರ್ಕಾರ ತೆರೆದಿದೆ. ಬೆಳಗಾವಿ ಜಿಲ್ಲೆಯಲ್ಲಿ 5148 ಮನೆಗಳು, ಉತ್ತರ ಕನ್ನಡ [more]

ಶಿವಮೊಗ್ಗಾ

ಕಾಂಗ್ರೇಸ್ಸಿಗೆ ತಾಕತ್ತಿದ್ದರೆ ಸಿದ್ದರಾಮಯ್ಯ ಅವರನ್ನು ವಜಾ ಮಾಡಲಿ-ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಮೇ 11-ಕಾಂಗ್ರೆಸ್ ಹೈಕಮಾಂಡ್‍ಗೆ ತಾಕತ್ತಿದ್ದರೆ ನಾನೇ ಮುಂದಿನ ಸಿಎಂ ಎಂದು ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. [more]

ಶಿವಮೊಗ್ಗಾ

ಶಾಸಕರ ಸಮ್ಮುಖದಲ್ಲೇ ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಶಿವಮೊಗ್ಗ ಏ.21-ಜಿಲ್ಲೆಯ ಸಾಗರ ತಾಲ್ಲೂಕಿನ ನೆಲ್ಲಿಬೀಡು ಗ್ರಾಮಗಳಲ್ಲಿ ಇಂದು ಬಿಜೆಪಿ ಶಾಸಕರಾದ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲೇ ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿದ್ದಾರೆ. [more]

ಶಿವಮೊಗ್ಗಾ

ಹೈವೋಲ್ಟೇಜ್ ಕಣವಾದ ಶಿವಮೊಗ್ಗ ಕ್ಷೇತ್ರ

ಶಿವಮೊಗ್ಗ, ಏ.20- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ [more]

ಶಿವಮೊಗ್ಗಾ

ಸಿ.ಎಂ.ಕುಮಾರಸ್ವಾಮಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಅಧಿಕಾರಿಗಳು

ಶಿವಮೊಗ್ಗ, ಏ.17-ಚುನಾವಣಾ ಪ್ರಚಾರಕ್ಕೆ ಆಗಮಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಸಿದ ಹೆಲಿಕಾಪ್ಟರ್‍ನ್ನು ಚುನಾವಣಾ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ [more]

ಶಿವಮೊಗ್ಗಾ

ಕಡೂರಿನಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ನವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ಮಂಜು ಅವರ ಪರವಾಗಿ [more]

ಶಿವಮೊಗ್ಗಾ

ಮಧುಬಂಗಾರಪ್ಪ ಜನನಾಯಕನಾಗಿ ಬೆಳೆಯುತ್ತಾರೆ-ಗೀತಾ ಶಿವರಾಜ್‍ಕುಮಾರ್

ಶಿವಮೊಗ್ಗ, ಏ.9- ಮಧು ಬಂಗಾರಪ್ಪ ನನ್ನ ತಂದೆಯಂತೆಯೇ ಜನರ ಮಧ್ಯೆಯೇ ಬೆಳೆಯುತ್ತಿದ್ದಾನೆ, ಅವರ ಏಳಿಗೆಗೆ ದುಡಿಯುತ್ತಿದ್ದಾನೆ ಎಂದು ಗೀತಾ ಶಿವರಾಜ್‍ಕುಮಾರ್ ಇಂದಿಲ್ಲಿ ಹೇಳಿದರು. ಸಹೋದರ ಮಧು ಬಂಗಾರಪ್ಪ [more]