ಬೀದರ್

ಬಿಜೆಪಿ ರೈತನ ಮನೆಗೆ ಹೋಗಿ ಒಂದು ಹಿಡಿ ಅಕ್ಕಿ ಸಂಗ್ರಹಿಸಿ ರೈತರ ಹಿತ ಕಾಪಾಡುವ ಶಪತ

ಬೀದರ್ ಫೆ25 –  ದೇಶದಲ್ಲಿ ಇಟ್ಟಿಗೆ ಸಂಗ್ರಹಿಸಿ ರಾಮ ಮಂದಿರ ನಿರ್ಮಾಣದ ಕಲ್ಪಣೆ ಇಟ್ಟಕೊಂಡು ಭಾರಿ ಜನಮತ ಪಡೆದಿದ್ದ ಬಿಜೆಪಿ ಈಗ ರೈತನ ಮನೆ ಮನೆಗೆ ಹೋಗಿ [more]

ಬೀದರ್

ಬೀದರ್ ಗುರುದ್ವಾರಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ

ಬೀದರ್:ಫೆ-25: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಬೀದರ್ ನ ಗುರುದ್ವಾರಕ್ಕೆ ಭೇಟಿ ನೀಡಿ ಗುರು ಗ್ರಂಥ ಸಾಹೇಬ ದರ್ಶನ ಪಡೆದರು. ಬೀದರ್ ನ ಗುರುದ್ವಾರಕ್ಕೆ [more]

ಹೈದರಾಬಾದ್ ಕರ್ನಾಟಕ

 ರಾಯರ 423 ನೇ ವರ್ಧಂತಿ ಮಹೋತ್ಸವ. 397 ನೇ ಪಟ್ಟಾಭಿಷೇಕ

  ರಾಯಚೂರು. ತುಂಗೆಯ ತಟದಲ್ಲಿ ಮತ್ತೊಮ್ಮೆ ಭಕ್ತಿಯ ಕಲರವ ಮೊಳಗಿದೆ. ಮಂತ್ರಾಲಯದ ರಾಯರ ಮಠ ಅಂದ್ರೇನೆ ವರ್ಷವಿಡೀ ಹಬ್ಬದ ವಾತಾವರಣದಿಂದ ಕೂಡಿದ ಪುಣ್ಯ ಸ್ಥಾನ. ಅಂದ ಹಾಗೆ [more]

ಹೈದರಾಬಾದ್ ಕರ್ನಾಟಕ

ಒತ್ತುವರಿ ಮಾಡಿಕೊಂಡು ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಗಣಿ ಇಲಾಖೆ ನಿರ್ದೇಶಕರಿಂದ ತನಿಖೆ

ಬೆಂಗಳೂರು, ಫೆ.21-ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಮುದುಗಲ್ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಗಣಿ ಇಲಾಖೆ ನಿರ್ದೇಶಕರಿಂದ ತನಿಖೆ ನಡೆಸುವುದಾಗಿ ಸರ್ಕಾರ [more]

ಹೈದರಾಬಾದ್ ಕರ್ನಾಟಕ

ಹೈ.ಕ. ಯುವಕರಿಗಾಗಿ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಜೂನ್‍ನಿಂದ ಪ್ರಾರಂಭ

ಬೆಂಗಳೂರು, ಫೆ.21- ಹೈದರಾಬಾದ್-ಕರ್ನಾಟಕ ಪ್ರದೇಶದ ಯುವಕರಿಗಾಗಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಸ್ಥಾಪಿಸುತ್ತಿರುವ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಪ್ರಸಕ್ತ ಸಾಲಿನ ಜೂನ್‍ನಿಂದ ಪ್ರಾರಂಭಗೊಳ್ಳಲಿದೆ [more]

ರಾಜ್ಯ

ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಗಳ ಜೋಡಣೆಗೆ ರೈತರ ಮನವಿ

ಬಳ್ಳಾರಿ:ಫೆ-21:ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಜೋಡಣೆ ಮಾಡಬೇಕು ಹಾಗೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಬೇಕು ಎಂದು [more]

ಹೈದರಾಬಾದ್ ಕರ್ನಾಟಕ

ಜೆಡಿಎಸ್, ಬಿಎಸ್‍ಪಿ ಮೈತ್ರಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಯಚೂರು, ಫೆ.18- ಜೆಡಿಎಸ್, ಬಿಎಸ್‍ಪಿ ಮೈತ್ರಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಅವಧಿಗೂ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು [more]

ಹೈದರಾಬಾದ್ ಕರ್ನಾಟಕ

ರಾಹುಲ್‍ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ ಎಂದು ಸಂಸದ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ

ಕಲಬುರಗಿ, ಫೆ.17- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ ಎಂದು ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸಂಸದ ಪ್ರಹ್ಲಾದ್ ಜೋಷಿ ಇಂದಿಲ್ಲಿ ಟೀಕಿಸಿದ್ದಾರೆ. [more]

ಹೈದರಾಬಾದ್ ಕರ್ನಾಟಕ

ರಸ್ತೆ ವಿಸ್ತರಣೆಗಾಗಿ ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗಳಿಂದ ಕಟ್ಟಡ ನೆಲಸಮ

ಬಳ್ಳಾರಿ, ಫೆ.17- ಇಂದು ಬೆಳಗ್ಗೆ ನಗರದ ಇಂದಿರಾ ಸರ್ಕಲ್‍ನ ಆಸುಪಾಸಿನಲ್ಲಿ ಪಾಲಿಕೆ, ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗಳು ರಸ್ತೆ ವಿಸ್ತರಣೆಗಾಗಿ ಕೆಲವು ಕಟ್ಟಡಗಳನ್ನು ಕೆಡವಿದ್ದಾರೆ. ರಸ್ತೆಗೆ ಅಡ್ಡಲಾಗಿದ್ದ, [more]

ಹೈದರಾಬಾದ್ ಕರ್ನಾಟಕ

ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆ ವೇಳೆ ವಾಲ್ಮೀಕಿ ಹಾಗೂ ಬಂಜಾರ ಸಮುದಾಯದ ನಡುವೆ ಗಲಾಟೆ

ಯಾದಗಿರಿ, ಫೆ.15-ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆ ವೇಳೆ ವಾಲ್ಮೀಕಿ ಹಾಗೂ ಬಂಜಾರ ಸಮುದಾಯದ ನಡುವೆ ಗಲಾಟೆ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಜಿಲ್ಲೆಯ [more]

ಹೈದರಾಬಾದ್ ಕರ್ನಾಟಕ

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಸಿದ್ದರಾಮಯ್ಯ ಯೋಜನೆಯಲ್ಲ – ದಗ್ಗುಬಾಟಿ ಪುರಂದರೇಶ್ವರಿ

ಬಳ್ಳಾರಿ, ಫೆ.15-ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಯಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ದಗ್ಗುಬಾಟಿ ಪುರಂದರೇಶ್ವರಿ ಹೇಳಿದ್ದಾರೆ. [more]

ಹೈದರಾಬಾದ್ ಕರ್ನಾಟಕ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು

ಕಲ್ಬುರ್ಗಿ,ಫೆ.14-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ರಾಹುಲ್ ಗಾಂಧಿ ಅವರಿಗೆ ತಮ್ಮದೇ ಆದ ವರ್ಚಸ್ಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ [more]

ಹೈದರಾಬಾದ್ ಕರ್ನಾಟಕ

ಕರ್ನಾಟಕದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ರಾಹುಲ ಗಾಂಧಿಯವರಿಗೆ ವಿನೂತನ ಪ್ರತಿಭಟನೆ ಮಾಡಿದರು

# ban liquor #ಕರ್ನಾಟಕದಲ್ಲಿ  ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ರಾಹುಲ ಗಾಂಧಿಯವರಿಗೆ ವಿನೂತನ ಪ್ರತಿಭಟನೆ ಮಾಡಿದರು. ಗುಲಾಬಿ ಹೂ ನೊಂದಿಗೆ ಮದ್ಯ ನಿಷೇಧಿಸುವಂತೆ ಒತ್ತಾಯಿಸಲಾಯಿತು. # ಮೂರಾನಪೂರ [more]

ಹೈದರಾಬಾದ್ ಕರ್ನಾಟಕ

ದಾರಿಯ ಮದ್ಯ ಮಂಡಕ್ಕಿ ಸವಿದ ರಾಹುಲ್

ರಾಯಚೂರು. ರಾಹುಲ್ ಗಾಂಧಿಯವರು ಜನಾಶಿರ್ವಾದ ಯಾತ್ರೆ ಮದ್ಯದಲ್ಲಿ ಹೋಟೆಲ್ ವೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು. ರಾಯಚೂರನಿಂದ ದೇವದುರ್ಗ ಕ್ಕೆ ಹೋಗುವ ದಾರಿಯ ಮದ್ಯದಲ್ಲಿ ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ [more]

ಹೈದರಾಬಾದ್ ಕರ್ನಾಟಕ

ಮೋದಿಜೀ ಕಥೆ ಹೇಳಬೇಡಿ ಯುವ ಜನರಿಗೆ ಉತ್ತರ ಕೊಡಿ

ರಾಯಚೂರು-ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ದೇಶದ ಪ್ರಧಾನ ಮಂತ್ರಿಗಳೇ ಉದ್ಯೋಗ ಸೃಷ್ಠಿಸಿ ಕಥೆ ಹೇಳಬೇಡಿ ದೇಶದ ಯುವ ಜನರಿಗೆ ಉತ್ತರ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ [more]

ಹೈದರಾಬಾದ್ ಕರ್ನಾಟಕ

ಭ್ರಷ್ಟಾಚಾರಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಡಿ ಮೋದಿಗೆ ಸಲಹೆ

ರಾಯಚೂರು- ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಕರ್ನಾಟಕದ ಘನತೆ, ಗೌರವದ ಬಗ್ಗೆ ಮಾತಾಡುವುದು ಬಿಡಿ ಕರ್ನಾಟಕದ ಜನತೆ ಸಿಎಂ, ಪರಮೇಶ್ವರ್ ಬಗ್ಗೆ ಅಭಿಮಾನ [more]

ಹೈದರಾಬಾದ್ ಕರ್ನಾಟಕ

ನಮ್ಮ ಸರ್ಕಾರದ್ದು ಕಾಮ್ ಕಿ ಬಾತ್ ಮೋದಿದು ಮನ್ ಕಿ ಖಾಲಿ ಬಾತ್

ಕೊಪ್ಪಳ: ಕೊಪ್ಪಳದ ಕಾರಟಗಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ. ನಮ್ಮ ಸರ್ಕಾರದ್ದು ಕಾಮ್ ಕಿ ಬಾತ್. ಮೋದಿದು ಮನ್ ಕಿ ಖಾಲಿ ಬಾತ್ನಾ ವು ನುಡಿದಂತೆ ನಡೆದಿದ್ದೇವೆ. ನುಡಿದಂತೆ [more]

ಹೈದರಾಬಾದ್ ಕರ್ನಾಟಕ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ

ಕೊಪ್ಪಳ: ಕಾಂಗ್ರೇಸ್ ನ ಚುನಾವಣಾ ಪ್ರಚಾರ ಎಂದೇ ಬಿಂಬಿತವಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆ ಅಂಗವಾಗಿ [more]

ಹೈದರಾಬಾದ್ ಕರ್ನಾಟಕ

ರಾಹುಲ್ ಬೆನ್ನತ್ತಿದ ಸರ್ಕಾರಿ ವಾಹನ ಅಪಘಾತ

ರಾಹುಲ್ ಗಾಂಧಿ ಬೆನ್ನತ್ತುವ ವೇಗದಲ್ಲಿ ಇನ್ನೊಂದು ವಾಹನಕ್ಕೆ ಡಿಕ್ಕಿಯಾದ ಸರ್ಕಾರಿ ವಾಹನ ಸಂಪೂರ್ಣ ನಜ್ಜುಗುಜ್ಜು ಆಗಿದೆ. ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಬಳಿ ಘಟನೆ ನಡೆಯಲಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. [more]

ಹೈದರಾಬಾದ್ ಕರ್ನಾಟಕ

ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು – ಕರ್ನಾಟಕ ನವನಿರ್ಮಾಣ ಸೇನೆ

ಕಲಬುರಗಿ, ಫೆ.10-ರಾಜ್ಯಸರ್ಕಾರ ಹಾಗೂ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಮಾರ್ಚ್ 6 ರಂದು ಕಲಬುರಗಿಯಲ್ಲಿ  ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಕರ್ನಾಟಕ ನವನಿರ್ಮಾಣ [more]