ವಾಯು ಚಂಡಮಾರುತ ಪರಿಣಾಮ-ರಾಜ್ಯದ ಒಳನಾಡಿಗೆ ಮುಂಗಾರು ಮಳೆ ಪ್ರವೇಷದಲ್ಲಿ ವಿಳಂಬ
ಬೆಂಗಳೂರು,ಜೂ.12- ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯು ಎಂಬ ಚಂಡಮಾರುತದಿಂದ ರಾಜ್ಯದ ಒಳನಾಡಿಗೆ ಮುಂಗಾರು ಮಳೆ ಪ್ರವೇಶಿಸುವುದು ವಿಳಂಬವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ [more]