ಶೇ.100ಕ್ಕೆ ನೂರರಷ್ಟು ವಿಶ್ವಾಸ ಮತಗಳಿಸುವ ಸಂಪೂರ್ಣ ವಿಶ್ವಾಸವಿದೆ: ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ
ಬೆಂಗಳೂರು, ಮೇ 17- ಶೇ.100ಕ್ಕೆ ನೂರರಷ್ಟು ವಿಶ್ವಾಸ ಮತಗಳಿಸುವ ಸಂಪೂರ್ಣ ವಿಶ್ವಾಸವಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಗಳಿಸಿದ ಬಳಿಕ ಪೂರ್ಣ ಮಟ್ಟದ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ [more]