ಬಿಎಂಟಿಸಿ ಬಸ್ಸಿನಿಂದ ಬೈಕಿಗೆ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇಸಾವು
ಬೆಂಗಳೂರು, ಡಿ.19- ಬಿಎಂಟಿಸಿ ಬಸ್‍ಗೆ ಸಿಕ್ಕಿ ನಿನ್ನೆಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಇಂದು ಮತ್ತೊಂದು ಇಂತಹದ್ದೇ ಘಟನೆಯಿಂದ ಖಾಸಗಿ ಕಂಪೆನಿ ನೌಕರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ [more]
ಬೆಂಗಳೂರು, ಡಿ.19- ಬಿಎಂಟಿಸಿ ಬಸ್‍ಗೆ ಸಿಕ್ಕಿ ನಿನ್ನೆಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಇಂದು ಮತ್ತೊಂದು ಇಂತಹದ್ದೇ ಘಟನೆಯಿಂದ ಖಾಸಗಿ ಕಂಪೆನಿ ನೌಕರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ [more]
ಬೆಂಗಳೂರು, ಡಿ.19- ಎಟಿಎಂಗೆ ಹಣ ತುಂಬಲು ಹೋದ ಇಬ್ಬರು ಸಿಬ್ಬಂದಿಗಳು 26 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾರೆ. ಹಣದೊಂದಿಗೆ ನಾಪತ್ತೆಯಾಗಿರುವವರನ್ನು ರೇಡಿಯಂಟ್ ಕ್ಯಾಷ್ ಮ್ಯಾನೇಜ್‍ಮೆಂಟ್ ಸಿಬ್ಬಂದಿಗಳಾದ ತುಮಕೂರುಜಿಲ್ಲೆ ಮಧುಗಿರಿ [more]
ಬೆಂಗಳೂರು, ಡಿ.19- ಸಾರ್ವಜನಿಕ ಸ್ಥಳದಲ್ಲಿ ಸಿಐಡಿ ಇನ್ಸ್‍ಪೆಕ್ಟರ್ ಒಬ್ಬರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಚಾಮರಾಜಪೇಟೆ ಸಮೀಪ ಸಿಐಡಿ [more]
ಬೆಂಗಳೂರು, ಡಿ.19- ಸ್ನೇಹಿತರಿಬ್ಬರು ನಡೆದು ಹೋಗುತ್ತಿದ್ದಾಗ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿ ಚಾಕುವಿನಿಂದ ಇರಿದು ಒಬ್ಬನ ಕೊಲೆ ಮಾಡಿ ಪರಾರಿಯಾಗಿದ್ದ ಪೀಟರ್ ಎಂಬಾತನನ್ನು ಬಯ್ಯಪ್ಪನಹಳ್ಳಿ ಠಾಣೆ [more]
ಬೆಂಗಳೂರು, ಡಿ.19- ಪೂರ್ವ ವಿಭಾಗದ ಹೆಣ್ಣೂರು ಠಾಣೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ 82.50 ಲಕ್ಷರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 3 ದ್ವಿಚಕ್ರ [more]
ಬೆಂಗಳೂರು, ಡಿ.19- ಮೈಸೂರಿನಿಂದ ಬೆಂಗಳೂರಿನಲ್ಲಿರುವ ಅತ್ತೆ ಮನೆಗೆ ಬಂದು ಸರಅಪಹರಣ, ಮನೆಗಳ್ಳತನ ನಡೆಸುತ್ತಿದ್ದಕುಖ್ಯಾತ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 15 ಲಕ್ಷರೂ.ಬೆಲೆಬಾಳುವ 15 ಚಿನ್ನದ ಸರಗಳು [more]
ಬೆಂಗಳೂರು,ಡಿ.19: ಬೆಳ್ಳಂಬೆಳಗ್ಗೆ ಪೊಲೀಸರ ಖದರ್‍ಗೆ ನಗರದ ರೌಡಿಗಳು ಬೆಚ್ಚಿ ಬಿದ್ದಿದ್ದಾರೆ! ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಕುಖ್ಯಾತ ರೌಡಿ ಶೀಟರ್‍ಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ [more]
ಬೆಂಗಳೂರು, ಡಿ.19-ಅತ್ತಿಗೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ನಾಗನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ತನ್ನ ಅತ್ತಿಗೆ [more]
ಬೆಂಗಳೂರು, ಡಿ.19- ಮೊಬೈಲ್‍ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದ ವ್ಯಕ್ತಿ ಆಕಸ್ಮಿಕವಾಗಿ ಮೆಟ್ಟಿಲಿನ ಮೇಲೆ ಕಾಲಿಟ್ಟು ಜಾರಿಕೊಂಡು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಅಶೋಕನಗರ ಪೆÇಲೀಸ್ ಠಾಣೆ [more]
ಬೆಂಗಳೂರು, ಡಿ.19. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡಿಸಿಕೊಳ್ಳಲಾಗುವುದು ಎಂಬ ಹೇಳಿಕೆಗೆ ಅವರನ್ನೇ ಕೇಳಿ ನನ್ನನ್ನು [more]
ಬೆಂಗಳೂರು, ಡಿ.19- ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಇದೇ 21ರಿಂದ 25ರವರೆಗೆ 17ನೇ ವರ್ಷದ ಪುರುಷ, ಮಹಿಳೆಯರ ರಾಜ್ಯಮಟ್ಟದ ಪ್ರತಿಷ್ಠಿತ ಹೊನಲು ಬೆಳಕಿನ ವಾಜಪೇಯಿಕಪ್ [more]
ಬೆಂಗಳೂರು, ಡಿ.19- ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಅನೇಕ ಕಾಯ್ದೆಗಳಿಂದ ನೋವು ಅನುಭವಿಸುತ್ತಿದ್ದು, ಏಕಗವಾಕ್ಷಿ ಪದ್ಧತಿಜಾರಿ ಮೂಲಕ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಅಡ್ವೊಕೇಟ್ ಜನರಲ್ [more]
ಬೆಂಗಳೂರು,ಡಿ.18- ದಿವಂಗತ ಚಲನಚಿತ್ರ ನಟ ಅಂಬರೀಶ್ ಅವರ ಸವಿನೆನಪಿಗಾಗಿ ಅಂಧರ ಕ್ರಿಕೆಟ್ ಲೀಗ್ ಬಿಸಿಎಲ್‍ಟಿ-10 ಐದನೇ ಆವೃತಿ ಅಂಬಿ ಕಪ್-2018 ಡಿ.20ರಿಂದ ಪ್ರಾರಂಭವಾಗಲಿದೆ. ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ [more]
ಬೆಂಗಳೂರು,ಡಿ.18- ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿದಲಿತ ಸಮುದಾಯದ ಉಪಜಾತಿಗಳಾದ ಛಲವಾದಿ ಮತ್ತು ಮಾದಿಗ ಸಮುದಾಯಗಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಸಾಮಾಜಿಕ ನ್ಯಾಯ ಪರಿಷತ್ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, [more]
ಬೆಂಗಳೂರು, ಡಿ.18- ಸುಳ್ವಾಡಿ ದೇಗುಲದ ಪ್ರಸಾದಕ್ಕೆ ಬೆರೆಸಿರುವ ವಿಷಕಾರಿಕ್ರಿಮಿನಾಶಕವನ್ನುಎಲ್ಲಿಖರೀದಿಸಲಾಗಿತ್ತು..? ಈ ಬಗ್ಗೆ ಪೊಲೀಸರು ಕೀಟನಾಶಕ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ಕೊಳ್ಳೇಗಾಲ, ಹನೂರಿನಲ್ಲಿ ಮೋನೋಕ್ರೋಟೋಪಸ್‍ಇರುವಕೀಟನಾಶಕದೊರೆಯುತ್ತದೆ.ದೇಗುಲದದುರಂತದಲ್ಲಿ ಪ್ರಸಾದ ಸೇವಿಸಿ [more]
ಬೆಂಗಳೂರು, ಡಿ.18- ಹುತ್ರಿದುರ್ಗ ಹೋಬಳಿ ಹುತ್ರಿಯ ಜಯಮ್ಮ ದಾಸೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಿ.20ರಂದು ಗ್ರಾಮದಲ್ಲಿಎರಡನೆ ವರ್ಷದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ [more]
ಬೆಂಗಳೂರು, ಡಿ.18-ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿದೇವಾಲಯದಲ್ಲಿ 12ನೆ ವರ್ಷದ ವಾರ್ಷಿಕ ಬ್ರಹ್ಮೋತ್ಸವ, ಗೋಪುರ ಬ್ರಹ್ಮ ಕಳಶ ಪ್ರತಿಷ್ಠೆ, ಸಹಸ್ರಕುಂಭಾಭಿಷೇಕ ಹಾಗೂ ವೈಕುಂಠ ಏಕಾದಶಿ [more]
ಬೆಂಗಳೂರು, ಡಿ.18- ಪ್ರತಿ ವರ್ಷ ವಿಶ್ವದಲ್ಲಿ 6 ಕೋಟಿಜನ ಪಾಶ್ರ್ವವಾಯು (ಸ್ಟ್ರೋಕ್) ನಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರಲ್ಲಿಜಾಗೃತಿ ಮೂಡಿಸಿದರೆ ಸಾಕಷ್ಟು ಜೀವಗಳನ್ನು ಉಳಿಸಬಹುದುಎಂದು ಅಪೋಲೋ ಆಸ್ಪತ್ರೆಯ [more]
ಬೆಂಗಳೂರು,ಡಿ.18- ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಾಳೆಯದಲ್ಲಿ ಒಂದಲ್ಲಒಂದು ಸಮಸ್ಯೆ ತಲೆದೋರುತ್ತಲೇ ಇದ್ದು, ಇದೀಗ ಮಾಜಿ ಶಾಸಕರು ಬಲಪ್ರದರ್ಶನಕ್ಕೆ ಮುಂದಾಗಿದ್ದು, ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸಿದೆ. ಇಂದು [more]
ಬೆಂಗಳೂರು,ಡಿ.18-ಖಾಸಗೀತನ ಸಂರಕ್ಷಣೆಯ ಮುಕ್ತ ಮೂಲವಾದ ಬ್ಲಾಕ್‍ಚೇನ್ ವೇದಿಕೆಯಾದಝ್ಯಾಗ್ ಪೆÇ್ರೀ ಈಗ ಉದ್ಯಮ ವಾಣಿಜ್ಯ ಮಾರುಕಟ್ಟೆಯಲ್ಲಿಕ್ರಾಂತಿಕಾರಕ ಬದಲಾವಣೆತರುವಂತಹ ತಂತ್ರಜ್ಞಾನಗಳನ್ನು ಪರಿಚಯಿಸಲು ಸಜ್ಜಾಗಿದೆ. ಅಗತ್ಯವಾದಖಾಸಗಿತನ ಮತ್ತುರಹಸ್ಯ ಸಂರಕ್ಷಣೆಯೊಂದಿಗೆ ಸಾರ್ವಜನಿಕ ಬ್ಲಾಕ್‍ಚೈನ್‍ನಲ್ಲಿ [more]
ಬೆಳಗಾವಿ(ಸುವರ್ಣಸೌಧ), ಡಿ.17-ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನೀಡಲಾದ ಪ್ರಸಾದದಲ್ಲಿ ಮನೋಕ್ರೋಟೊಫಸ್ ಎಂಬ ಕೀಟನಾಶಕ ಅಂಶವಿರುವುದು ಪತ್ತೆಯಾಗಿದೆ ಎಂದು ಉಪ ಮುಖ್ಯಮಂತ್ರಿ [more]
ಬೆಂಗಳೂರು, ಡಿ.17- ಕೆಜಿಎಫ್‍ನ ಬಿಜಿಎಂಎಲ್ ಉಪಯೋಗಿಸದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ಹೊಂದಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ [more]
ಬೆಂಗಳೂರು, ಡಿ.17-ಕಿಸ್ಮಸ್ ಹಾಗೂ ಹೊಸವರುಷದ ಆಚರಣೆಯ ನಡುವೆ ಉದ್ಯಾನನಗರಿಯು ಕಲಾರಸಿಕರ ಮನತಣಿಸುವುದಕ್ಕಾಗಿ ಸುಂದರವಾದ ಕಲಾಕೃತಿಗಳ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ. ಕಲಾವಿದರಾದ ಶೋಭಾನ ಉದಯ್‍ಶಂಕರ್ ಅವರ ಟ್ರೆಡಿಷನಲ ಮೈಸೂರು ಕಲಾಕೃತಿಗಳು [more]
ಬೆಂಗಳೂರು,ಡಿ.17-ಜನಪ್ರಿಯ ನಾಯಕ ನಟ ಶ್ರೀಮುರಳಿ ಇಂದು ತಮ್ಮ 37ನೆ ಜನ್ಮದಿನ ಆಚರಿಸಿಕೊಂಡರು. ನಡುರಾತ್ರಿ ಅವರು ತಮ್ಮ ತಂದೆ, ತಾಯಿ, ಪತ್ನಿ,ಮಗು ಹಾಗೂ ಇವರ ಆತ್ಮೀಯರೊಂದಿಗೆ ಸೇರಿ ಕೇಕ್ [more]
ಬೆಂಗಳೂರು,ಡಿ.17-ನಗರದಲ್ಲಿ ನಡೆದ ಫಿಟ್‍ಫ್ಯಾಕ್ಟರ್ ಇಂಡಿಯಾ ಪ್ರೀಮಿಯರ್ ಫಿಟ್ನೆಸ್ ಮಾಡೆಲಿಂಗ್ ಶೋ ಮತ್ತು ದೇಹದಾಢ್ರ್ಯ ಪ್ರದರ್ಶನ ಬಾಡಿ ಪವರ್ ಸಾವಿರಾರು ಫಿಟ್ನೆಸ್ ಉತ್ಸಾಹಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ