ಬೆಂಗಳೂರು

ಬಿಜೆಪಿಯವರು ಈಗಲಾದರೂ ಬುದ್ದಿ ಕಲಿಯಲಿ ಮಾಜಿ ಸಿಎಂ. ವೀರಪ್ಪಮೊಯ್ಲಿ

ಬೆಂಗಳೂರು, ಜ.20- ಬಿಜೆಪಿಯವರು ಈಗಲಾದರೂ ಬುದ್ದಿ ಕಲಿತು ಸುಮ್ಮನಾಗದೇ ಹೋದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಕಳೆದು ಕೊಳ್ಳುವ ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ತಮಿಳುನಾಡಿನ ಸಮುದ್ರದಲ್ಲಿ 85 ಕೆಜಿಯ ಭಾರಿ ಮೀನು ಪತ್ತೆ

ಬೆಂಗಳೂರು, ಜ.20- ಮೀನು ಪ್ರಭೇದಗಳಲ್ಲಿ ಅತಿ ಹೆಚ್ಚು ಹೈಜೆನಿಕ್ ಆಗಿರುವ ಎಲ್ಲೋ ಫಿನ್ ಟುನಾ ತಳಿಯ ಭಾರೀ ಗಾತ್ರದ ಮೀನು ತಮಿಳುನಾಡಿನ ಸಮುದ್ರದಲ್ಲಿ ಸಿಕ್ಕಿದ್ದು, ಅದನ್ನು ನಗರದ [more]

ಬೆಂಗಳೂರು

ಸುಬ್ರಮಣ್ಯನಗರ ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ಜ.20- ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಸುಬ್ರಮಣ್ಯನಗರ ವಾರ್ಡ್‍ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ಬಿಪಿ, ಮಹಿಳೆಯರಿಗೆ ಬ್ರೆ¸್ಟï ಕ್ಯಾನ್ಸರ್, ಕಣ್ಣು [more]

ಬೆಂಗಳೂರು

ವಿದ್ಯಾರ್ಥಿಗಳು ಛಲ ಮತ್ತು ದೂರ ದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು : ಡಿ.ಎಚ್.ಶಂಕರಮೂರ್ತಿ

ಬೆಂಗಳೂರು, ಜ.20- ಧ್ಯೇಯೋದ್ದೇಶ ಮತ್ತು ಸಫಲತೆಗೆ ಪಡುವ ಪರಿಶ್ರಮವೇ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ತಲುಪಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ [more]

ಬೆಂಗಳೂರು

ಮಕ್ಕಳಲ್ಲಿ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಅವಶ್ಯಕ

ಬೆಂಗಳೂರು,ಜ.20- ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ ಎಂದು ಎಎಸ್‍ಬಿ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಭಗೀರಥ್ ಅಭಿಪ್ರಾಯಪಟ್ಟರು. ನಗರದ ಲಾಲ್‍ಭಾಗ್‍ನಲ್ಲಿ ಗಣರಾಜ್ಯೋತ್ಸವದ [more]

ಬೆಂಗಳೂರು

ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅವರನ್ನು ನೋಡಲು ಬಿಡುತ್ತಿಲ್ಲ : ಶಾಸಕ ರಾಜೂಗೌಡ

ಬೆಂಗಳೂರು,ಜ.20- ಬಿಡದಿಯ ಈಗಲ್ ಟನ್ ರೆಸಾರ್ಟ್‍ನಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ [more]

ಬೆಂಗಳೂರು

ಕಾಂಗ್ರೇಸ್ ಅವರದು ಗೂಂಡಾ ಸಂಸ್ಕೃತಿ : ಆರ್.ಆಶೋಕ್

ಬೆಂಗಳೂರು,ಜ.20- ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರು ಕುಡಿದು ಹೊಡೆದಾಡಿಕೊಂಡು ರಾಜ್ಯದ ಮಾನ ಮರ್ಯಾದೆ ಹರಾಜಾಕಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ. ಶಾಸಕ ಆನಂದ್ ಸಿಂಗ್ [more]

ಬೆಂಗಳೂರು

ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ

ಬೆಂಗಳೂರು,ಜ.20- ಅನಿತಾಕುಮಾರಸ್ವಾಮಿ ನಿರ್ಮಾಣದ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಅಭಿನಯನದ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಮೈಸೂರಿನ ಬನ್ನಿಮಂಟಪದಲ್ಲಿರುವ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ [more]

ಬೆಂಗಳೂರು

ವ್ಯಕ್ತಿಯನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ನಗದು ದೋಚಿದ ಕಳ್ಳರು

ಬೆಂಗಳೂರು,ಜ.20-ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬೆದರಿಸಿದ ಇಬ್ಬರು ದರೋಡೆಕೋರರು, ಆತನಿಂದ ಎರಡು ಸಾವಿರ ನಗದು ಹಾಗೂ ಮೊಬೈಲ್ ದೋಚಿರುವ ಘಟನೆ ಡಿ.ಜೆ.ಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಮಹಿಳೆಯೊಬ್ಬರಿಗೆ ಚಾಕುವಿನಿಂದ ಹಿರಿದು ಪರಾರಿಯಾದ ದುಷ್ಕರ್ಮಿ

ಬೆಂಗಳೂರು,ಜ.20- ಕಾರ್ಮಿಕರ ಶೆಡ್‍ನಿಂದ ಹೊರಗೆ ಬಂದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಚುಚ್ಚಿ ಪರಾರಿಯಾಗಿರುವ ಜೆ.ಜೆ.ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ(25) ಗಾಯಗೊಂಡ ಮಹಿಳೆ. ಹಳ್ಳೆ ಗುಡ್ಡದಳ್ಳಿ [more]

ಬೆಂಗಳೂರು

ಫೆ.3ರಂದು ವೀರಶೈವ ಸಹಕಾರಿ ಬ್ಯಾಂಕಿನ ಚುನಾವಣೆ

ಬೆಂಗಳೂರು,ಜ.20-ವಿಜಯನಗರದಲ್ಲಿರುವ ವೀರಶೈವ ಸಹಕಾರಿ ಬ್ಯಾಂಕ್‍ಗೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳ ಆಯ್ಕೆಗೆ ಫೆ.3ರಂದು ಚುನಾವಣೆ ನಡೆಯಲಿದೆ. ವಿಜಯನಗರ ಮನುವನ ಸಮೀಪ ಇರುವ ಶ್ರೀ ಬಸವೇಶ್ವರ ಸುಜ್ಞಾನ [more]

ಬೆಂಗಳೂರು

ಬೀದಿ ದೀಪ ಮತ್ತು ಮಳಿಗೆಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಎಸ್.ಟಿ.ಸೋಮಶೇಖರ್

ಯಶವಂತಪುರ, ಜ.20- ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಸೂಲಿಕೆರೆ ಗ್ರಾಮ ಪಂಚಾಯತಿ ಸಾರ್ವಜನಿಕ ಕೆಲಸಗಳಿಗೆ ಅನುದಾನ ಬಳಕೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ [more]

ಬೆಂಗಳೂರು

ಸಾಹಿತ್ಯ ಕೃಷಿಯಲ್ಲಿ ನನಗೆ ಶಿವರಾಮಕಾರಂತರೆ ಪ್ರೇರಣೆ ವೀರಪ್ಪಮೊಯ್ಲಿ

ಬೆಂಗಳೂರು, ಜ.20- ರಾಮಾಯಣ ಮತ್ತು ಮಹಾಭಾರತದಂತಹ ಮಹಾನ್ ಗ್ರಂಥಗಳನ್ನು ಅನುಸರಿಸಿ ಕೃತಿ, ಕಾದಂಬರಿ ರಚಿಸುವವರಿಗಿಂತಲೂ ಮಹಾನ್ ಗ್ರಂಥಗಳಲ್ಲಿನ ಪಾತ್ರಗಳನ್ನು ವಿಸ್ತೃತವಾಗಿ ಚಿತ್ರಿಸುವ ಲೇಖಕರೇ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ [more]

ಬೆಂಗಳೂರು

ರಾಜ್ಯಕ್ಕೆ ಹಿಂದಿರುಗಿದ ಬಿಜೆಪಿ ಶಾಸಕರು

ಬೆಂಗಳೂರು, ಜ.20- ಹಾವು-ಏಣಿ ಆಟಕ್ಕೆ ಸಾಕ್ಷಿಯಾದ ರಾಜ್ಯ ರಾಜಕಾರಣದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಹರಿಯಾಣದ ಗುರುಗ್ರಾಮದ ಭವ್ಯ ಖಾಸಗಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು [more]

ಬೆಂಗಳೂರು

ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ : ಸಂಸದ ಡಿ.ಕೆ.ಸುರೇಶ್

ಬೆಂಗಳೂರು, ಜ.20- ಕಾಂಗ್ರೆಸ್‍ನ ಶಾಸಕ ಆನಂದ್‍ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅದರ ಹೊರತಾಗಿ ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್‍ಸಿಂಗ್‍ಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಂಸದ [more]

ಬೆಂಗಳೂರು

ಪರಸ್ಪರ ಕೈ ಕೈ ಮಿಲಾಯಿಸಿದ ಕಾಂಗ್ರೇಸ್ ಶಾಸಕರು

ಬೆಂಗಳೂರು,ಜ.20-ಬಳ್ಳಾರಿ ಕಾಂಗ್ರೆಸ್‍ನ ಶಾಸಕರಾದ ಭೀಮಾನಾಯ್ಕ್, ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಈ ಸಂದರ್ಭದಲ್ಲಿ ಆನಂದ ಸಿಂಗ್ [more]

ಬೆಂಗಳೂರು

ಕಾಫಿ ಕುಡಿದು ಅಸ್ವಸ್ಥಗೊಂಡ ತಾಯಿ ಮಗಳ ಸಾವು

ಬಾಗೇಪಲ್ಲಿ, ಜ.19- ಪ್ರಸಾದ ವಿಷವಾಯಿತು… ನೀರು ವಿಷವಾಯಿತು… ಈಗ ಆಹಾರ ವಸ್ತುಗಳಲ್ಲೂ ಕೂಡ ವಿಷ ಬೆರೆಸುವ ಹೀನ ಕೃತ್ಯ ನಡೆದಿರುವ ಶಂಕೆ ಇಲ್ಲಿ ನಡೆದಿದೆ. ತಾಲೂಕಿನ ಬತ್ತಲಹಳ್ಳಿ [more]

ಬೆಂಗಳೂರು

ಪರಮ ಪೂಜ್ಯರನ್ನು ದುರುಪಯೋಗ ಪಡಿಸಿಕೊಳ್ಳುವುದಿಲ ಮುಖ್ಯ ಮಂತ್ರಿ ಕುಮಾರಸ್ವಾಮಿ

ಆದಿಚುಂಚನಗಿರಿ, ಜ.19-ಗುರು ಹಿರಿಯರ ಆಶೀರ್ವಾದ ಇರುವವರೆಗೂ ತಮಗೆ ಯಾರೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಚೆನ್ನಾಗಿಯೇಇರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ [more]

ಬೆಂಗಳೂರು ಗ್ರಾಮಾಂತರ

ಮಸೀದಿ ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕಡೂರು, ಜ.19- ಪಟ್ಟಣದ ರೈಲ್ವೆ ಸ್ಟೇಷನ್‍ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಲಬಾಬಿನ್ ಮಸೀದಿಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ [more]

ಬೆಂಗಳೂರು

ಸಿದ್ದಗಂಗಾಶ್ರೀಗಳು ಈ ನಾಡಿಗೆ ನೀಡಿರುವ ಕೊಡಗೆ ಅಪಾರ

ಹಾಸನ, ಜ.19- ಸಿದ್ದಗಂಗಾ ಶ್ರೀಗಳು ಈ ನಾಡಿಗೆ ನೀಡಿರುವ ಕೊಡುಗೆ ಅಪಾರ. ಅವರು ನಡೆದಾಡುವದೇವರಿದ್ದಂತೆ.ಶ್ರೀಗಳಿಗೆ ಭಾರತರತ್ನ ನೀಡಬೇಕುಎಂಬುದು ನಮ್ಮ ಹಾಗೂ ಸರ್ಕಾರದ ಅಭಿಲಾಶೆ ಎಂದು ಜಿಲ್ಲಾಉಸ್ತು ವಾರಿ [more]

ಬೆಂಗಳೂರು

ಕಾಂಗ್ರೇಸ್, ಬಿಜೆಪಿ ಶಾಸಕರ ಕಚ್ಚಾಟ ರಾಜ್ಯದ ಜನರಿಗೆ ಪಿಕಲಾಟ

ಬೆಂಗಳೂರು, ಜ.19-ವಿರೋಧ ಪಕ್ಷ ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮ ರೆಸಾರ್ಟ್‍ನಲ್ಲಿ ಆಡಳಿತ ಪಕ್ಷದ ಭಾಗವಾಗಿರುವ ಕಾಂಗ್ರೆಸ್ ಶಾಸಕರು ಬಿಡದಿ ರೆಸಾರ್ಟ್‍ನಲ್ಲಿ ಇವರನ್ನೆಲ್ಲ ನಂಬಿ ಮತ ಹಾಕಿದ ಜನ [more]

ಬೆಂಗಳೂರು

ಅತೃಪ್ತ ಶಾಸಕರನ್ನು ಕರೆತರಲು ಕಾಂಗ್ರೇಸ್ ಕೊನೆಯ ಪ್ರಯತ್ನ

ಬೆಂಗಳೂರು, ಜ.19-ಮುಂಬೈ ಹೊಟೇಲ್‍ನಲ್ಲಿರುವ ಅತೃಪ್ತ ಶಾಸಕರನ್ನು ಮರಳಿ ಕರೆತರಲು ಕಾಂಗ್ರೆಸ್ ಕೊನೆಯ ಪ್ರಯತ್ನ ನಡೆಸುತ್ತಿದ್ದು, ಯಶಸ್ವಿಯಾಗದೆ ಹೋದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸುವಂತೆ ವಿಧಾನಸಭಾಧ್ಯಕ್ಷರಿಗೆ ಶಿಫಾರಸು [more]

ಬೆಂಗಳೂರು

ಬೆಳೆಯುತ್ತಿರುವ ತಂತ್ರಜ್ಞಾನದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ

ಬೆಂಗಳೂರು,ಜ.19-ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್ ಹೇಳಿದರು. ನಗರದ ಪ್ರೆಸ್‍ಕ್ಲಬ್‍ನಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಗಂಗಾವತಿ ವಿರಚಿತ [more]

ಬೆಂಗಳೂರು

ಆಪರೇಷನ್ ಕಮಲದ ಭೀತಿಯಿಂದ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ

ಬೆಂಗಳೂರು,ಜ.19-ಆಪರೇಷನ್ ಕಮಲದ ಭೀತಿಯಿಂದಲೇ ನಮ್ಮ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ. ದೆಹಲಿಯಲ್ಲಿ ಕೂಡಿ ಹಾಕಲಾಗಿರುವ ಬಿಜೆಪಿ ಶಾಸಕರನ್ನು ಬಿಡುಗಡೆ ಮಾಡಿದ ನಂತರವೇ ನಮ್ಮ ಶಾಸಕರು ಬಿಡುಗಡೆಯಾಗುತ್ತಾರೆ ಎಂದು ಉಪಮುಖ್ಯಮಂತ್ರಿ [more]

ಬೆಂಗಳೂರು

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಜ.19- ದೇಶದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ ತಿಳಿಸಿದರು. ಸಹಕಾರ [more]