ಬೆಂಗಳೂರು

ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ: ಶಾಸಕ ನಾಗೇಂದ್ರ

ಬೆಂಗಳೂರು, ಫೆ.13-ಪಕ್ಷದಲ್ಲಿ ಅಸಮಾಧಾನ ವಿರುವುದು ನಿಜ.ಅತೃಪ್ತರೆಲ್ಲ ಒಗ್ಗಟ್ಟಾಗಿದ್ದೇವೆ, ಒಂದೇ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, [more]

ಬೆಂಗಳೂರು

ಇಂದು ವಿಧಾನಸಭೆಗೆ ಹಾಜರಾದ ಅತ್ರಪ್ತ ಶಾಸಕರು

ಬೆಂಗಳೂರು, ಫೆ.13-ಕಾಂಗ್ರೆಸ್‍ನ ಅತೃಪ್ತ ನಾಲ್ವರು ಶಾಸಕರು, ಪಕ್ಷೇತರ ಇಬ್ಬರು ಶಾಸಕರು ಇಂದು ವಿಧಾನಸಭೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು. ಸಂಪುಟ ಪುನಾರಚನೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ [more]

ಬೆಂಗಳೂರು

ಪರಿಷತ್‍ನಲ್ಲಿ ಧರಣಿಯನ್ನು ಹಿಂಪಡೆದ ಬಿಜೆಪಿ ಸದಸ್ಯರು

ಬೆಂಗಳೂರು, ಫೆ.13-ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿದ್ದು, ಸದನ ಸಮಿತಿ ರಚಿಸಬೇಕೆಂದು ಆಗ್ರಹಿಸಿ ನಿನ್ನೆಯಿಂದ ಪರಿಷತ್‍ನಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು. [more]

ಬೆಂಗಳೂರು

ರಾಜ್ಯದಲ್ಲಿ ಲಿಂಗಾನುಪಾತ ಹೆಚ್ಚಾಗಿರುವದು ಕಂಡುಬಂದಿದೆ: ಸಚಿವೆ ಜಯಮಾಲ

ಬೆಂಗಳೂರು, ಫೆ.13-ಕರ್ನಾಟಕದಲ್ಲಿ 0 ರಿಂದ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತವು 2001ರ ಜನಗಣತಿಯಲ್ಲಿ 946 ಇದ್ದು, 2011ರ ಜನಗಣತಿಯಲ್ಲಿ 948ಕ್ಕೆ ಏರಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ [more]

ಬೆಂಗಳೂರು

ಬರ ನಿರ್ವಹಣೆಗೆ ರಾಜ್ಯಸರ್ಕಾರ ಸಮರ್ಪಕ ಕ್ರಮ ಕೈಗೊಂಡಿದೆ: ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಫೆ.13-ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯಸರ್ಕಾರ ಸಮರ್ಪಕ ಕ್ರಮ ಕೈಗೊಂಡಿದ್ದು, ನಿನ್ನೆಯಷ್ಟೆ 162 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಪರಿಷತ್‍ನಲ್ಲಿಂದು ಹೇಳಿದರು. [more]

ಬೆಂಗಳೂರು

ಎಸ್‍ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ

ಬೆಂಗಳೂರು, ಫೆ.13-ವಿವಾದಿತ ಧ್ವನಿಸುರುಳಿ ಬಗ್ಗೆ ವಿಶೇಷ ತನಿಖಾ ತಂಡ (ಎಸ್‍ಐಟಿ) ತನಿಖೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಧರಣಿ ಆರಂಭಿಸಿತು. ಎಸ್‍ಐಟಿ ತನಿಖೆಗೆ ಬದಲಾಗಿ ಹಕ್ಕುಬಾಧ್ಯತಾ ಸಮಿತಿ, ಸದನ [more]

ಬೆಂಗಳೂರು

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ತಿದ್ದುಪಡಿ ವಿಧೇಯಕ 2018 ಅಂಗೀಕಾರ

ಬೆಂಗಳೂರು, ಫೆ.13-ವಿವಿಧ ವೃಂದಗಳ ವಲಯದಲ್ಲಿನ ವರ್ಗಾವಣೆಗಾಗಿ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ [more]

ಬೆಂಗಳೂರು

ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ: ಸಚಿವ ರಹೀಮ್ ಖಾನ್

ಬೆಂಗಳೂರು, ಫೆ.13- ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರರಿಗೆ ಮೂಲವೇತನ ಹಾಗೂ ಎಲ್ಲ ರೀತಿಯ ಸೌಲಭ್ಯ ನೀಡಲು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ [more]

ಬೆಂಗಳೂರು

ಇಂದು ಮತ್ತು ನಾಳೆ ಶಾಸಕರು ಕಲಾಪಕ್ಕೆ ಹಾಜರಾಗಬೇಕು: ಶಾಸಕರಿಗೆ ವಿಪ್ ಜಾರಿ ಮಾಡಿದ ಬಿಜೆಪಿ

ಬೆಂಗಳೂರು,ಫೆ.13-ಪಕ್ಷದ ಎಲ್ಲಾ ಶಾಸಕರು ಇಂದು ಮತ್ತು ನಾಳೆ ಕಡ್ಡಾಯವಾಗಿ ವಿಧಾನಸಭಾ ಕಲಾಪಕ್ಕೆ ಹಾಜರಾಗಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಸದನವನ್ನು [more]

ಬೆಂಗಳೂರು

ಅಧಿವೇಶನದಲ್ಲಿ ಜನರಿಗೆ ಸಂಬಂಧಿಸಿದ ವಿಚಾರಗಳು ಪ್ರಸ್ತಪಾವಾಗುತ್ತಿಲ್ಲ: ಸ್ಪೀಕರ್‍ಗೆ ಪತ್ರ ಬರೆದ ಶಾಸಕ ಎ.ಟಿ.ರಾಮಸ್ವಾಮಿ

ಬೆಂಗಳೂರು,ಫೆ.13- ಜನರಿಗೆ ಸಂಬಂಧಿಸಿದ ವಿಚಾರಗಳು ಸದನದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಬೇಸರಗೊಂಡು ಗೈರು ಹಾಜರಾತಿಗೆ ಅನುಮತಿ ಕೋರಿ ವಿಧಾನಸಭಾ ಸಭಾಧ್ಯಕ್ಷರಿಗೆ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪತ್ರ ಬರೆದಿದ್ದಾರೆ. ನಿಗದಿತ [more]

ಬೆಂಗಳೂರು ಗ್ರಾಮಾಂತರ

ಆರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಬೇಧಿಸಿದ ಗ್ರಾಮಾಂತರ ಪೊಲೀಸರು : ನಾಲ್ವರ ಬಂಧನ

ಚನ್ನಪಟ್ಟಣ, ಫೆ.12- ಆರು ತಿಂಗಳ ಹಿಂದೆ ತಾಲ್ಲೂಕಿನ ಬ್ರಹ್ಮಣಿಪುರ ತೋಟದ ಮನೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಕೊನೆಗೂ ಬೇಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಒಡಹುಟ್ಟಿದ ಅಣ್ಣ ಸೇರಿ [more]

ಬೆಂಗಳೂರು ಗ್ರಾಮಾಂತರ

ನಾಲ್ಕು ಮನೆಗಳಗೆ ನುಗ್ಗಿದ ಕಳ್ಳರಿಂದ ಚಿನ್ನಾಭರಣ ಮತ್ತು ನಗದು ಕಳ್ಳತನ

ಕುಣಿಗಲ್,ಫೆ.12- ಕೆಎಸ್ ಆರ್‍ಟಿಸಿ ವಸತಿ ಗೃಹದಲ್ಲಿ ಕಳ್ಳರು ಸರಣಿಗಳ್ಳತನ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣ ಪೊಲೀಸ್ [more]

ಬೆಂಗಳೂರು

ಪೊಲೀಸರಿಂದ ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಮೈಸೂರು, ಫೆ. 12- ಇಬ್ಬರು ಅಂತರ್ ರಾಜ್ಯ ದರೋಡೆಕೋರರನ್ನು ದೇವರಾಜ್ ಠಾಣೆ ಪೊಲೀಸರು ಬಂಧಿಸಿ 1.50ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಓಗಿಕುಪ್ಪಂನ ನಿವಾಸಿಗಳಾದ ರಾಜೇಶ್(28), [more]

ಬೆಂಗಳೂರು

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ನೂರು ಕೋಟಿ ದುರುಪಯೋಗ: ತನಿಖೆಗೆ ಸದನ ಸಮಿತಿ ರಚಿಸುವಂತೆ ಬಿಜೆಪಿ ಅಗ್ರಹ

ಬೆಂಗಳೂರು, ಫೆ.12- ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ನೂರು ಕೋಟಿ ರೂ.ಗಳ ದುರುಪಯೋಗವಾಗಿದೆ. ಈ ಬಗ್ಗೆ ತನಿಖೆಗಾಗಿ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ [more]

ಬೆಂಗಳೂರು

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಧೋರಣೆ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.12- ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಧೋರಣೆ, ಆಡಳಿತ ಪಕ್ಷದ ಆರೋಪ, ಪ್ರತಿಪಕ್ಷದ ಆಕ್ಷೇಪ ಮೇಲ್ಮನೆಯಲ್ಲಿ ಮಾರ್ಧನಿಸಿ ಕಾಂಗ್ರೆಸ್- ಬಿಜೆಪಿ [more]

ಬೆಂಗಳೂರು

ಬಿಜೆಪಿಯವರಿಗೆ ಮಹಾರಾಷ್ಟ್ರ ಸರ್ಕಾರವನ್ನು ತಂದುಕೊಡಲು ಸಾಧ್ಯವೆ: ಜೆಡಿಎಸ್ ಶಾಸಕರ ವಾಗ್ದಾಳಿ

ಬೆಂಗಳೂರು, ಫೆ.12-ರಾಜ್ಯಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಬಿಜೆಪಿಯವರಿಗೆ ಮಹಾರಾಷ್ಟ್ರ ಸರ್ಕಾರವನ್ನು ಇಲ್ಲಿ ತಂದುಕೊಡಲು ಸಾಧ್ಯವೇ ಎಂದು ಜೆಡಿಎಸ್‍ನ ಶಾಸಕರು ವಾಗ್ದಾಳಿ ನಡೆಸಿದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ವಿಧಾನಸಭೆ [more]

ಬೆಂಗಳೂರು

ಎಸ್‍ಐಟಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ: ಶಾಸಕ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಫೆ.12- ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದರಿಂದ ಸತ್ಯಾಂಶ ಹೊರ ತರುವ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ವಾದಿಸಿದರು. [more]

ಬೆಂಗಳೂರು

ಆಡಿಯೋ ತನಿಖೆ ವಿಚಾರ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ

ಬೆಂಗಳೂರು, ಫೆ.12- ವಿವಾದಿತ ಧ್ವನಿಸುರುಳಿಯ ಬಗ್ಗೆ ತನಿಖೆಗೆ ವಹಿಸುವ ವಿಚಾರ ಇಂದು ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಕಾವೇರಿದ ಧ್ವನಿಯಲ್ಲಿ ವಾಗ್ವಾದ [more]

ಬೆಂಗಳೂರು

ವಿಧಾನಸಭೆಯಲ್ಲಿಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ

ಬೆಂಗಳೂರು,ಫೆ.12-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡುವ ಸಂದರ್ಭದಲ್ಲಿ ಉಂಟಾದ ಗದ್ದಲದಲ್ಲಿ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಂಡಾಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮಾತನಾಡಲು [more]

ಬೆಂಗಳೂರು

ವಿಧಾನಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಜುಗಲ್‍ಬಂದಿ

ಬೆಂಗಳೂರು, ಫೆ.12-ನಿನ್ನೆಯಿಂದ ಸದನದಲ್ಲಿ ಮೌನವಾಗಿದ್ದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವರು ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಶಾಸಕರ ಖರೀದಿ ಪ್ರಕರಣದಲ್ಲಿ ಕೆಣಕುವ ಮೂಲಕ ಜುಗಲ್‍ಬಂದಿಗೆ ಕಾರಣರಾದರು. ವಿಧಾನಸಭೆಯಲ್ಲಿಂದು [more]

ಬೆಂಗಳೂರು

ಆಪರೇಷನ್ ಕಮಲದ ಆಡಿಯೋವನ್ನು ನಾನು ಮಾಡಿಸಿದ್ದಲ್ಲ: ಮುಖ್ಯಮಂತ್ರಿ ಕುಮಾಸ್ವಾಮಿ

ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋವನ್ನು ನಾನು ಮಾಡಿಸಿದ್ದಲ್ಲ. ನಮ್ಮ ಶಾಸಕರ ಮಗನನ್ನು ಬಲವಂತವಾಗಿ ಕರೆದು ಶಾಸಕರ ಖರೀದಿ ಪ್ರಯತ್ನ ಮಾಡಿದ್ದೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿಂದು ಮಾತನಾಡಿದ [more]

ಬೆಂಗಳೂರು

ಆಡಿಯೋ ಪ್ರಕರಣ ವಾದ ವಿವಾದ ಹಿನ್ನಲೆ ಕೆಲ ಕಾಲ ಕಲಾಪ ಸ್ಥಗಿತ

ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋ ಪ್ರಕರಣ ಇಂದು ಕೂಡ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, ಕಲಾಪವನ್ನು ಮುಂದೂಡಬೇಕಾದ ಸನ್ನಿವೇಶ ನಿರ್ಮಿಸಿತು. ಒಟ್ಟಾರೆ ಇಂದಿನ ಅಧಿವೇಶನದಲ್ಲಿ [more]

ಬೆಂಗಳೂರು

ಸರ್ಕಾರದಿಂದ ಎಸ್‍ಐಟಿ ತನಿಖೆ: ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು

ಬೆಂಗಳೂರು, ಫೆ.12-ರಾಜ್ಯಸರ್ಕಾರ ಆಡಿಯೋ ಪ್ರಕರಣವನ್ನು ಎಸ್‍ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಇಂದು ಬಿ.ಎಸ್.ಯಡಿಯೂರಪ್ಪನವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಡಾಲರ್ಸ್ ಕಾಲೋನಿಯ [more]

ಬೆಂಗಳೂರು

ವ್ಯಾಲೆಂಟೈನ್ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಭವಿಷ್ಯದ ಕೊಡುಗೆ ನೀಡಿ: ಅವಿವಾ ಲೈಫ್ ಇನ್ಸೂರೆನ್ಸ್ ಅಧಿಕಾರಿ ಅಂಜಲಿ ಮಲ್ಹೋತ್ರ

ಬೆಂಗಳೂರು, ಫೆ.12-ವ್ಯಾಲೆಂಟೈನ್ ಡೇ ಹತ್ತಿರ ಬಂದಿದೆ. ಚಾಕಲೇಟ್‍ಗಳು, ಹೂವುಗಳು ಮತ್ತು ಆಭರಣಗಳು ತಮ್ಮ ಪ್ರೀತಿಪಾತ್ರರಿಗೆ ಕೊಡುಗೆಯಾಗಿ ನೀಡಬಯಸುವವರಲ್ಲಿ ಅತ್ಯಂತ ಬೇಡಿಕೆ ಹೊಂದಿವೆ. ಈ ಬಾರಿಯ ವ್ಯಾಲೆಂಟೈನ್ ದಿನದಂದು [more]

ಬೆಂಗಳೂರು

ಭೂಗಳ್ಳರ ಪಾಲಾಗುತ್ತಿರುವ ನಗರದ ಕೆರೆಗಳು: ಶಾಸಕ ಮುನಿರತ್ನ

ಬೆಂಗಳೂರು, ಫೆ.12-ನಗರದ ಕೆರೆಗಳು ಭೂಗಳ್ಳರ ಪಾಲಾಗುತ್ತಿವೆ. ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ, ಹೀಗೇ ಆದರೆ ಕುಡಿಯುವ ನೀರಿಗೆ ಏನು ಮಾಡುವುದು ಎಂದು ಶಾಸಕ ಮುನಿರತ್ನ ಆತಂಕ ವ್ಯಕ್ತಪಡಿಸಿದರು. [more]