ಬೆಂಗಳೂರು

ಮನೆ ಬೀಗ ಒಡೆದು ಹಣ ಆಭರಣ ದೋಚಿದ ಕಳ್ಳರು

ಬೆಂಗಳೂರು, ಫೆ.26- ಮನೆಯೊಂದರ ಬೀಗ ಒಡೆದು ಹಗಲು ವೇಳೆಯಲ್ಲೇ ಮನೆಗೆ ನುಗ್ಗಿದ ಚೋರರು ಹಣ, ಆಭರಣ ಕಳ್ಳತನ ಮಾಡಿರುವ ಘಟನೆ ಯಶವಂತಪುರ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೆರೆ [more]

ಬೆಂಗಳೂರು

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು, ಫೆ.26- ಬೆಂಗಳೂರು-ಬಳ್ಳಾರಿ ರಸ್ತೆಯ ಕೃಷ್ಣವಿಹಾರಗೇಟ್ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸದಾಶಿವ ನಗರದ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿನ ಕೃಷ್ಣ ವಿಹಾರಗೇಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಸುಮಾರು [more]

ಬೆಂಗಳೂರು

ರೈಲಿಗೆ ಸಿಕ್ಕಿ ಯುವಕನ ಸಾವು

ಬೆಂಗಳೂರು, ಫೆ. 26- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಂಟೊನ್ಮೆಂಟ್ ರೈಲ್ವೆ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈತನ ಹೆಸರು, ವಿಳಾಸ ತಿಳಿದು ಬಂದಿಲ್ಲ. ಕೆ.ಆರ್.ಪುರ-ಹೂಡಿರೈಲ್ವೆ ನಿಲ್ದಾಣದ [more]

ಬೆಂಗಳೂರು ಗ್ರಾಮಾಂತರ

ನೆಲಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ

ನೆಲಮಂಗಲ, ಫೆ. 26- ಬಹು ನಿರೀಕ್ಷೆಯಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆಲಮಂಗಲ ಪುರಸಭೆಯನ್ನು ನೆಲಮಂಗಲ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. [more]

ಬೆಂಗಳೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ-ನಾವು ಭೂಮಿ ಕೊಡುವುದಿಲ್ಲ ಪರಿಹಾರವೂ ಬೇಡ-ರೈತ ನಾಯಕ ಸ್ವಾಮಿ

ತಿಪಟೂರು, ಫೆ.26-ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣದಲ್ಲಿ ಬೈಪಾಸ್ ರಸ್ತೆಯ ನಿರ್ಮಾಣಕ್ಕಾಗಿ ನಾವು ಭೂಮಿಯನ್ನು ಕೊಡುವುದೂ ಇಲ್ಲ, ನೀವು ನೀಡುವ ಪುಡಿಗಾಸಿನ ಪರಿಹಾರವೂ ಬೇಡವಾಗಿದ್ದು, ಸರ್ಕಾರಿ ಅಧಿಸೂಚನೆಯಂತೆ ಇಲ್ಲಿಯವರೆಗೆ [more]

ಬೆಂಗಳೂರು

ಶ್ವಾಸಕೋಶಗಳ ಕಸಿ ಮತ್ತು ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆ-ಏಕ ಕಾಲಕ್ಕೆ ನಡೆಸುವಲ್ಲಿ ಯಶಸ್ವಿಯಾದ ಬಿಜಿಎಸ್ ವೈದ್ಯರು

ಬೆಂಗಳೂರು, ಫೆ.26- ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ವೈದ್ಯರು ರಾಜ್ಯದ ಮೊದಲ ಎರಡು ಶ್ವಾಸಕೋಶಗಳ ಕಸಿ ಮತ್ತು ಕರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆ ಏಕಕಾಲಕ್ಕೆ [more]

ಬೆಂಗಳೂರು

2.19ಲಕ್ಷ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ-ಸಚಿವ ಬಂಡೆಪ್ಪ ಕಾಶಂಪುರ

ಬೆಂಗಳೂರು, ಫೆ.25- ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಪಡೆದಿದ್ದ 2.19ಲಕ್ಷ ರೈತರ ಖಾತೆಗಳಿಗೆ ಸಾವಿರದ ಎಂಭತ್ತೆಂಟು ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ [more]

ಬೆಂಗಳೂರು

ಕಾಂಗ್ರೇಸ್-ಜೆಡಿಎಸ್ ಸ್ಥಾಯಿ ಸಮಿತಿ ಸಭೆ-ಬಿಜೆಪಿಯನ್ನು ಮಣಿಸುವ ಬಗ್ಗೆ ತೀರ್ಮಾನ

ಬೆಂಗಳೂರು,ಫೆ.25- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಬಿಜೆಪಿಯನ್ನು ಮಣಿಸುವ ಬಗ್ಗೆ ರಣನೀತಿ ರೂಪಿಸುವ ಬಗ್ಗೆ ಇಂದು ನಡೆದ ಕಾಂಗ್ರೆಸ್-ಜೆಡಿಎಸ್ ಸ್ಥಾಯಿ ಸಮಿತಿ [more]

ಬೆಂಗಳೂರು

ಬಡವರ ಬಂಧು ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು: ಸಚಿವ ಬಂಡಪ್ಪ ಕಾಶಂಪುರ

ಬೆಂಗಳೂರು, ಫೆ.25- ಬಡವರ ಬಂಧು ಯೋಜನೆಯಡಿ ಈಗಾಗಲೇ 18 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದ್ದು, ಮುಂದಿನ ವರ್ಷ ರಾಜ್ಯದ ಎಲ್ಲಾ ನಾಲ್ಕೂವರೆ ಲಕ್ಷ ಬೀದಿ [more]

ಬೆಂಗಳೂರು

ಯಡಿಯೂರಪ್ಪ ಅವರಿಗೆ ಬುದ್ದಿ ಭ್ರಮಣೆಯಾಗಿದೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.25- ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಅವಘಡಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಹೇಳಿಕೆ ನೀಡಿರುವ ಬಿಎಸ್‍ವೈ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ನಾಲ್ಕು ತಿಂಗಳಲ್ಲಿ ನಗರದೆಲ್ಲೆಡೆ ಉಚಿತ ವೈಫೈ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು; ಬೆಂಗಳೂರು ನಗರವನ್ನು ನಾಲ್ಕು ತಿಂಗಳಲ್ಲಿ ವೈಫೈ‌ ನಗರವನ್ನಾಗಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು. ಮಹಾಲಕ್ಷ್ಮಿ ಲೇಔಟ್‌ನ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಇಂದು [more]

ಬೆಂಗಳೂರು ಗ್ರಾಮಾಂತರ

ಹಾರೆಯಿಂದ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು-ಲಕ್ಷಾಂತರ ರೂ. ಮೌಲ್ಯದ ಚಿನ್ನಭಾರಣ ದರೋಡೆ

ನೆಲಮಂಗಲ,ಫೆ.25- ಹಾರೆಯಿಂದ ಮನೆಯೊಂದರ ಬಾಗಿಲು ಮೀಟಿ ಒಳನುಗ್ಗಿದ ಚೋರರು ನಗದು ಸೇರಿದಂತೆ 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ದರೋಡೆಕೋರರಿಂದ ಯುವಕನ ಮೇಲೆ ಹಲ್ಲೆ

ಬೆಂಗಳೂರು,ಫೆ.25- ನಡೆದು ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ಇಬ್ಬರು ದರೋಡೆಕೋರರು ಹಣಕ್ಕೆ ಧಮ್ಕಿ ಹಾಕಿ ಹಲ್ಲೆ ಮಾಡಿರುವ ಘಟನೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ನೆಕ್ಕುಂದಿಯ [more]

ಬೆಂಗಳೂರು ಗ್ರಾಮಾಂತರ

ಚಿರತೆಗಳ ಪ್ರತ್ಯಕ್ಷದಿಂದ ಆತಂಕಗೊಂಡಿರುವ ಜನತೆ

ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ವಿವಿಧ ಬಯಲು ಪ್ರದೇಶಗಳಲ್ಲಿ ಆಗಾಗ್ಗೆ ಚಿರತೆಗಳು ಪ್ರತ್ಯಕ್ಷಗೊಳ್ಳುತ್ತಿದ್ದು , ಹತ್ತಿರದಿಂದಲೇ ನೋಡುತ್ತಿರುವ ಜನತೆ ಆತಂಕದಿಂದ ಕಾಲಕಳೆಯುವಂತಾಗಿದೆ. ಮೊನ್ನೆಯಷ್ಟೇ ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದ ಹೊರವಲಯದಲ್ಲಿ [more]

ಬೆಂಗಳೂರು ಗ್ರಾಮಾಂತರ

ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ಮೈಸೂರು- ಬೆಂಗಳೂರು ರಸ್ತೆ ಬದಿಯ ಕಿರಂಗೂರು ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಈತ ಕೆಲದಿನಗಳ ಹಿಂದೆ ಎಲ್ಲಿಂದಲೋ ಬಂದು ಬಾಬುರಾಯನಕೊಪ್ಪಲು, [more]

ಬೆಂಗಳೂರು

ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ಸುಮಲತಾ ಅಂಬರೀಶ್

ಬೆಂಗಳೂರು, ಫೆ.24-ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದ್ದು, ಇಬ್ಬರು ಪ್ರಮುಖ ನಾಯಕರ ಕುಟುಂಬದ ಸದಸ್ಯರು ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್‍ಕುಮಾರ್ [more]

ಬೆಂಗಳೂರು ಗ್ರಾಮಾಂತರ

ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಸ್ಕೂಟಿ ಮತ್ತು ಟ್ಯಾಂಕರ್ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟಿಯಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲ ರಸ್ತೆಯ ಕಾಡನೂರು [more]

ಬೆಂಗಳೂರು

ಕೊನೆಗೊಂಡ ಏರೋ ಇಂಡಿಯಾ ಪ್ರದರ್ಶನ

ಬೆಂಗಳೂರು, ಫೆ.24- ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ನಡೆದ 12ನೇ ಏರೋ ಇಂಡಿಯಾ ಪ್ರದರ್ಶನಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿತು. ವಿಶ್ವದ ಗಮನ ಸೆಳೆದ ಏರೋ ಇಂಡಿಯಾಕ್ಕೆ [more]

ಬೆಂಗಳೂರು

ಕಾಂಗ್ರೇಸ್‍ನಿಂದ ಕಣಕ್ಕಿಳಿಯಲು ಮುಂದೆ ಬಂದಿರುವ ಮಹಿಳೆಯರ ದಂಡು

ಬೆಂಗಳೂರು, ಫೆ.24-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲು ಮಹಿಳೆಯರ ದಂಡೆ ಮುಂದು ಬಂದಿದೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾಅಮರನಾಥ್ ಅವರು, ಚುನಾವಣೆಯಲ್ಲಿ [more]

ಬೆಂಗಳೂರು

ಜನಸೇವೆ ಮಾಡಲು ನಿರ್ಧರಿಸಿರುವುದು ನಿಜ-ಸುಮಲತಾ ಅಂಬರೀಷ್

ಬೆಂಗಳೂರು, ಫೆ.24- ಮಂಡ್ಯ ಜನರ ಹಾಗೂ ಅಂಬಿ ಅಭಿಮಾನಿಗಳ ಒತ್ತಾಯದ ಮೇರೆಗೆ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಲು [more]

ಬೆಂಗಳೂರು

ವೀರ ಯೋಧರಿಗೆ ಗೌರವ :ಅನುಪಮ ವಿದ್ಯಾಲಯದಿಂದ 30ಕಿಮೀ ಜಾಥಾ

ಭಾರತದ ಭೂಶಿರದಲ್ಲಿ ಈ ಹಿಂದೆ ಬಹಳ ಭಯೋತ್ಪಾದನಾ ಕುಕೃತ್ಯಗಳು ನಡೆದಿದ್ದವು ಅದನ್ನು ನೆನಪಿಸುವಂತೆ ಮತ್ತೆ ಫೆಬ್ರವರಿ ೧೪ರಂದು ಜಮ್ಮು ಕಾಶ್ಮೀರದ ಪುಲ್ವಾಮ ಪ್ರಾಂತ್ಯದಲ್ಲಿ ಭಾರತೀಯ ಯೋಧರ ಮೇಲೆ [more]

ಬೆಂಗಳೂರು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗೆ ಚಾಲನೆ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲುಕುಂಟೆ ವಾರ್ಡ್ ಭುವನೇಶ್ವರಿ ನಗರದ ಪಾಡುರಂಗ ಬಡಾವಣೆಯ ಕಾಮಗಾರಿ ಪೂಜಾ ಕಾರ್ಯಕ್ರಮವನ್ನು ಶಾಸಕ  ಮಂಜುನಾಥ್‍ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ [more]

ಬೆಂಗಳೂರು

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಫೆ.23- ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಹೊರ ರಾಜ್ಯದ ಆರೋಪಿಗಳನ್ನು ಸಿಸಿಬಿ ಪೋಲೀಸರು ಬಂಧಿಸಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಡಿಸಾದ ಪುಣ್ಯಖುರಾನ್(19), [more]

ಬೆಂಗಳೂರು

ರಾಡ್‍ನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು,ಫೆ.23- ಹಣಕಾಸು ವಿಚಾರದಲ್ಲಿ ಜಗಳ ನಡೆದು ಅಂಗಡಿ ಮಾಲಿಕನಿಗೆ ವೆಲ್ಡರ್ ಒಬ್ಬ ರಾಡ್‍ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೋಲೀಸ್‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಸ್ತಿಯಾಕ್ ರಜಾಕ್ [more]

ಬೆಂಗಳೂರು ಗ್ರಾಮಾಂತರ

ಪೈಂಟ್ ಕಾರ್ಖಾನೆಗೆ ಬೆಂಕಿ-ಸುತ್ತಮುತ್ತಲಿನ ಜನಗಳಿಗೆ ಜ್ವರಕೆಮ್ಮು

ನೆಲಮಂಗಲ, ಫೆ.23- ಪೈಂಟ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ವಾಸಿಯಾಗದ ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಇದಕ್ಕೆ ಹೊಣೆಯಾರು? ಕೃಷಿ ಭೂಮಿಯಲ್ಲಿ ಕಾರ್ಖಾನೆ ತೆರೆಯಲು [more]