ಕಾಂಗ್ರೇಸ್‍ನಲ್ಲಿ ನಿಧಾನವಾಗಿ ಹೊಗೆಯಾಡಲಾರಂಭಿಸಿರುವ ಬಂಡಾಯ
ಬೆಂಗಳೂರು, ಮಾ.20-ಜೆಡಿಎಸ್-ಕಾಂಗ್ರೆಸ್ ನಡುವೆ ಈಗಾಗಲೇ ಹಂಚಿಕೆಯಾಗಿರುವ ಕ್ಷೇತ್ರಗಳಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ನಿಧಾನವಾಗಿ ಬಂಡಾಯದ ಹೊಗೆಯಾಡಲಾರಂಭಿಸಿದೆ. ಜೆಡಿಎಸ್-ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ಸಂಬಂಧ ದೆಹಲಿಯಲ್ಲಿಯೇ [more]




