ಬೆಂಗಳೂರು

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಮನೆ ಮುಂದೆ ಹೈಡ್ರಾಮಾ

ಬೆಂಗಳೂರು, ಅ.28-ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರ ಕತ್ರಿಗುಪ್ಪೆಯ ಮನೆಯ ಮುಂದೆ ಇಂದು ಹೈಡ್ರಾಮಾ ನಡೆಯಿತು. ನಾಗರತ್ನ ಅವರು ವಿಜಯ್ ಅವರ 2ನೆ ಪತ್ನಿ [more]

ಬೆಂಗಳೂರು

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ದೂರು: ಸಾಕ್ಷಿದಾರರಿಗೆ ನೋಟಿಸ್ ಜಾರಿ

ಬೆಂಗಳೂರು, ಅ.28- ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಕಬ್ಬನ್ ಪಾರ್ಕ್ ಪೆÇಲೀಸರು, ಸಾಕ್ಷಿದಾರರಿಗೆ ನೋಟಿಸ್ [more]

No Picture
ಬೆಂಗಳೂರು

ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡಿರುವ ನೌಕರರ 3 ತಿಂಗಳೊಳಗೆ ವಿನ್ಯಾಸಗೊಳಿಸಲು ಸೂಚನೆ

ಬೆಂಗಳೂರು, ಅ.28- ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡಿರುವ ನೌಕರರನ್ನು ಮೂರು ತಿಂಗಳೊಳಗಾಗಿ ಮರು ವಿನ್ಯಾಸಗೊಳಿಸದಿದ್ದರೆ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆಯನ್ನು ಸಿಬ್ಬಂದಿ ಮತ್ತು [more]

ಬೆಂಗಳೂರು

ಉಗ್ರಪ್ಪ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರ

ಬೆಂಗಳೂರು, ಅ.28- ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್, ಜೆಡಿಎಸ್ [more]

ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ಮೋದಿ ಆಡಳಿತಕ್ಕೆ ಜನರ ತಕ್ಕ ಉತ್ತರ: ಮಾಜಿ ವಿದೇಶಾಂಗ ಸಚಿವ ಶಶಿತರೂರ್

ಬೆಂಗಳೂರು, ಅ.28- ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ, ದಬ್ಬಾಳಿಕೆ ಮತ್ತು ದುರಾಡಳಿತಕ್ಕೆ ಉದಾಹರಣೆಯಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ [more]

ರಾಜ್ಯ

ಲಂಡನ್​ನಿಂದ ವಾಪಸ್ಸಾದ ಮಾಜಿ ಪ್ರಧಾನಿ ದೇವೇಗೌಡ; ಚುನಾವಣಾ ಪ್ರಚಾರದಲ್ಲಿ ಭಾಗಿ

ಬೆಂಗಳೂರು: ಲಂಡನ್​ಗೆ ತೆರಳಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಂದಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದು, ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇಂದು ಮಧ್ಯಾಹ್ನ ಸೊಸೆ ಅನಿತಾ ಕುಮಾರಸ್ವಾಮಿ ಪರ [more]

ಬೆಂಗಳೂರು

ಟೆಂಡರ್‍ಶ್ಯೂರ್ ರಸ್ತೆಗಳಿಗೆ ಕೇಂದ್ರದ ಪ್ರಶಸ್ತಿ

ಬೆಂಗಳೂರು, ಅ.27- ನಗರದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗುತ್ತಿರುವ ಟೆಂಡರ್‍ಶ್ಯೂರ್ ರಸ್ತೆಗಳು ಕೇಂದ್ರ ಸರ್ಕಾರದ ಶಹಭಾಷ್‍ಗಿರಿಗೆ ಪಾತ್ರವಾಗಿದ್ದು, ಪ್ರಶಸ್ತಿ ಪಡೆದುಕೊಂಡಿವೆ. ವಿಶಾಲವಾದ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್‍ಗಳನ್ನು ಒಳಗೊಂಡಿರುವ [more]

ಬೆಂಗಳೂರು

ಕಸ ತೆರವು ಕಾರ್ಯಾಚರಣೆ ಖುದ್ದು ಪರಿಶೀಲಿಸಿದ ಮೇಯರ್ ಗಂಗಾಂಬಿಕೆ

ಬೆಂಗಳೂರು, ಅ.27- ಮೇಯರ್ ಗಂಗಾಂಬಿಕೆ ಅವರು ನಗರದ ವಿವಿಧ ರಸ್ತೆಗಳಲ್ಲಿ ಬಿದ್ದಿದ್ದ ರಾಶಿ ರಾಶಿ ಕಸ ತೆರವು ಕಾರ್ಯಾಚರಣೆಯನ್ನು ಖುದ್ದು ಪರಿಶೀಲನೆ ನಡೆಸಿದರು. ಸಿಲ್ಕ್‍ಬೋರ್ಡ್ ಜಂಕ್ಷನ್‍ನಿಂದ ಮಾರತ್ತಹಳ್ಳಿ [more]

ಬೆಂಗಳೂರು

ಸಣ್ಣಸಣ್ಣ ವಿಷಯಗಳಿಗೆ ನಾಯಕನಟರ ಅಭಿಮಾನಿಗಳ ಕಿತ್ತಾಟ: ಕನ್ನಡ ಚಿತ್ರರಂಗವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತೆ: ಸರ್ವಜ್ಞ ಮಿತ್ರ ವೃಂದ ಕಳವಳ

ಬೆಂಗಳೂರು, ಅ.27- ಕನ್ನಡ ಚಿತ್ರರಂಗಕ್ಕೆ ಸೀಮಿತ ಮಾರುಕಟ್ಟೆಯಿದ್ದು, ಸಣ್ಣಸಣ್ಣ ವಿಷಯಗಳಿಗೆ ಬೇರೆ ಬೇರೆ ನಾಯಕನಟರ ಅಭಿಮಾನಿಗಳು ಪರಸ್ಪರ ಕಿತ್ತಾಟ ಮಾಡುತ್ತ ಕನ್ನಡ ಚಿತ್ರರಂಗವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವುದು [more]

No Picture
ಬೆಂಗಳೂರು

ಬಿಎಂಟಿಎಫ್ ಸಂಸ್ಥೆ ಬಂದ್ ಮಾಡಿ; ಸಿಎಸ್‍ಎಫ್ ಸಂಸ್ಥೆ ರಚನೆಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಅ.27- ಬಿಎಂಟಿಎಫ್ ಸಂಸ್ಥೆಯನ್ನು ಮುಚ್ಚಿ ಕಾಪೆರ್Çರೇಷನ್ ಸೆಕ್ಯೂರಿಟಿ ಫೆÇೀರ್ಸ್ (ಸಿಎಸ್‍ಎಫ್) ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹೊಸ ಸಂಸ್ಥೆ ನವೆಂಬರ್‍ನಿಂದ [more]

No Picture
ಬೆಂಗಳೂರು

ಎಂಇಎಸ್ ಕರಾಳದಿನ ಆಚರಿಸಲು ಅನುಮತಿ ನೀಡಬಾರದು: ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ

ಬೆಂಗಳೂರು, ಅ.27- ಬೆಳಗಾವಿಯಲ್ಲಿ ನವೆಂಬರ್ ಒಂದರಂದು ಎಂಇಎಸ್‍ನವರು ಕರಾಳದಿನವನ್ನು ಆಚರಿಸಲು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಅನುಮತಿ ನೀಡಬಾರದೆಂದು ಕರ್ನಾಟಕ ಪರ [more]

ಬೆಂಗಳೂರು

ಎಚ್.ಹನುಮಂತರಾಯರಿಗೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಬೆಂಗಳೂರು ಮಹಾನಗರ ಜನತಾದಳ ಮನವಿ

ಬೆಂಗಳೂರು, ಅ.27-ವೃತ್ತಿಯಲ್ಲಿ ಉಪನ್ಯಾಸಕರಾಗಿ ಪ್ರವೃತ್ತಿಯಲ್ಲಿ ವೈದ್ಯರಾಗಿ ಎರಡೂ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಚ್.ಹನುಮಂತರಾಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಬೆಂಗಳೂರು ಮಹಾನಗರ ಜನತಾದಳ [more]

ಬೆಂಗಳೂರು

ತುಕ್ಕು ಹಿಡಿಯುತ್ತಿರುವ ಶುದ್ಧ ನೀರಿನ ಘಟಕಗಳು

ಬೆಂಗಳೂರು, ಅ.27-ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಸರಿಯಷ್ಟೆ. ಬಹುತೇಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ತುಕ್ಕು ಹಿಡಿಯುತ್ತಿರುವುದು [more]

ಬೆಂಗಳೂರು

ಸಿಎಂ-ಡಿಸಿಎಂ ಗೆ ವಾಲ್ಮೀಕಿ ಗುರುಪೀಠದ ಕ್ಷಮೆ ಕೋರಲು ಒತ್ತಾಯ

ಬೆಂಗಳೂರು, ಅ.27-ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಜರಾಗದ ಹಿನ್ನೆಲೆ ಅವರು ನವೆಂಬರ್ 1 ರೊಳಗೆ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿ ಗುರುಗಳ ಬಳಿ ಕ್ಷಮೆ ಯಾಚಿಸಬೇಕೆಂದು [more]

ಬೆಂಗಳೂರು

ಅತ್ಯುತ್ತಮ ನಗರ ಬಸ್ ಸೇವೆ: ಬಿಎಂಟಿಸಿಗೆ ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿ

ಬೆಂಗಳೂರು, ಅ.27- ಅತ್ಯುತ್ತಮ ನಗರ ಬಸ್ ಸೇವೆಗಾಗಿ ಬಿಎಂಟಿಸಿ, ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಪ್ರತಿವರ್ಷ [more]

No Picture
ಬೆಂಗಳೂರು

ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ವೇಳೆ ಡಾ.ಬಿ.ವಿ.ವೈಕುಂಠ ರಾಜು ವ್ಯಕ್ತಿತ್ವಕ್ಕೆ ಅಪಮಾನ ಆರೋಪ

ಬೆಂಗಳೂರು, ಅ.27-ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ನಡೆಯುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಡಾ.ಬಿ.ಎಲ್. ವೇಣು ಅವರ ಸಾಕ್ಷ್ಯಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಡಾ.ಬಿ.ವಿ.ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಅಪಮಾನ [more]

ಬೆಂಗಳೂರು

ಬಿ ಸರಣಿಯ ಬಂಡವಾಳ ಹೂಡಿಕೆಯಲ್ಲಿ 50 ಮಿಲಿಯನ್ ಡಾಲರ್ ಭದ್ರತೆ ಸಾಧಿಸಿದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆ

ಬೆಂಗಳೂರು, ಅ.27- ಭಾರತದ ಪ್ರಮುಖ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸುವ ನೆರವಾಗುವ ಪ್ರಮುಖ ತಾಣಗಳಲ್ಲಿ ಒಂದಾದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು, ಬಿ ಸರಣಿಯ ಬಂಡವಾಳ ಹೂಡಿಕೆ ವಿಭಾಗದಲ್ಲಿ [more]

ಬೆಂಗಳೂರು

ಟ್ರಾವೆಲ್ ಯಾರಿ ನಿಂದ ಹಲವು ಕೊಡುಗೆಗಳು

ಬೆಂಗಳೂರು, ಅ.27- ಭಾರತದ ಪ್ರಮುಖ ಬಸ್ ಟಿಕೆಟ್ ಬುಕಿಂಗ್ ಮಾಡುವ ತಾಣವಾದ ಟ್ರಾವೆಲ್ ಯಾರಿ ಹಲವು ಬಗೆಯ ಕೊಡುಗೆಗಳನ್ನು ಘೋಷಿಸಿದೆ. ಪ್ರಿವಿಲೇಜ್ ಕಾರ್ಡ್, ಒಳ ಕೊಡುಗೆಗಳು, ಮಲ್ಟಿಪಲ್ [more]

ಬೆಂಗಳೂರು

ನಟಿ ಶೃತಿ ಹರಿಹರನ್ ರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಅ.27- ತನ್ನೊಂದಿಗೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟಿ ಶೃತಿ ಹರಿಹರನ್ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [more]

ಬೆಂಗಳೂರು

ಮತ್ತೆ 10 ದಿನಗಳ ಕಾಲ ಸಚಿವ ಅನಂತ್ ಕುಮಾರ್ ಚಿಕಿತ್ಸಾ ಅವಧಿ ವಿಸ್ತರಣೆ

ಬೆಂಗಳೂರು, ಅ.28- ಕೇಂದ್ರ ಸಚಿವ ಅನಂತ್ ಕುಮಾರ್ ಚಿಕಿತ್ಸಾ ಅವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಮತ್ತಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ [more]

ಬೆಂಗಳೂರು

ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಆಯೋಗಕ್ಕೆ ಅನುದಾನ ಬಿಡುಗಡೆ

ಬೆಂಗಳೂರು, ಅ.26-ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಆಯೋಗಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ [more]

ಬೆಂಗಳೂರು

ಎರಡು ದಿನ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಸಿಎಂ

ಬೆಂಗಳೂರು, ಅ.26-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ಎರಡು ದಿನಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರ ಪರವಾಗಿ [more]

ಬೆಂಗಳೂರು

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದ.ರಾ.ಬೇಂದ್ರೆ ಪ್ರಶಸ್ತಿ

ಬೆಂಗಳೂರು, ಅ.26-ಕನ್ನಡ ರಾಜ್ಯೋತ್ಸವ ಪ್ರಯುಕ್ತ, ಕನ್ನಡ ಉಳುವಿಗಾಗಿ, ಕನ್ನಡ ಕವಿಗಳ ತ್ಯಾಗಕ್ಕಾಗಿ, ಸ್ಮರಣೀಯ ನೆನಪಿಗಾಗಿ ಜನ್ಮಭೂಮಿ ಸಾಂಸ್ಕøತಿಕ ನಾಗರಿಕರ ವೇದಿಕೆಯು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, [more]

ಬೆಂಗಳೂರು

60 ಮಂದಿ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು, ಅ.26-ಅರಣ್ಯ ಇಲಾಖೆಯ 60 ಮಂದಿ ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಲಯ ಅರಣ್ಯಾಧಿಕಾರಿಗಳಾದ ಹೇಮಾವತಿ ಭಟ್ ಅವರನ್ನು ಬೆಂಗಳೂರಿನ ಸಂಶೋಧನಾ ವಲಯಕ್ಕೆ [more]

ಬೆಂಗಳೂರು

ವಿದ್ಯುತ್ ಮಾಪನ ಕೇಂದ್ರಗಳಲ್ಲಿ ತರಬೇತಿ ಪಡೆದ ನೌಕರರನ್ನು ಬಳಸಿಕೊಳ್ಳಲು ಒತ್ತಾಯ

ಬೆಂಗಳೂರು, ಅ.26-ವಿದ್ಯುತ್ ಮಾಪನ ಕೇಂದ್ರಗಳಲ್ಲಿ ಕೌಶಲ್ಯ ರಹಿತ ನೌಕರರಿಂದಾಗಿ ಹಾಗೂ ಸ್ಥೂಲ ಪರಿಚಯವಿಲ್ಲದಿರುವರಿಂದ ಕೆಲವು ಕಡೆ ಅನಿರೀಕ್ಷಿತ ಅವಘಡಗಳು ಸಂಭವಿಸುತ್ತಿದ್ದು, ತರಬೇತಿ ಪಡೆದ ನೌಕರರನ್ನು ಬಳಸಿಕೊಳ್ಳಬೇಕೆಂದು ಉಪಮುಖ್ಯ [more]