ಬೆಂಗಳೂರು

ಬೆಂಗಳೂರಿನಲ್ಲಿ ಮತ್ತೊಮ್ಮೆ ಉಲ್ಬಣಗೊಂಡ ಕಸದ ಸಮಸ್ಯೆ

ಬೆಂಗಳೂರು,ಡಿ.14- ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದು ತಿಂಗಳಲ್ಲಿ ಬೆಳ್ಳಳ್ಳಿ ಕ್ವಾರಿ ತುಂಬಿಹೋಗಲಿದ್ದು, ಮುಂದೆ ಎಲ್ಲಿ ಕಸ ಸುರಿಯುವುದು ಎಂಬುದೇ ಪಾಲಿಕೆಗೆ [more]

ಬೆಂಗಳೂರು

ಮತ್ತೇ ಸಚಿವ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಎನ್.ಮಹೇಶ್

ಬೆಂಗಳೂರು,ಡಿ.14- ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮನ್ನು ಮತ್ತೆ ಪರಿಗಣಿಸಿದರೆ ಸಂಪುಟ ಸೇರುವ ಇಂಗಿತವನ್ನು ಮಾಜಿ ಸಚಿವ ಎನ್.ಮಹೇಶ್ ವ್ಯಕ್ತಪಡಿಸಿದರು. ಬಹುಜನ ಸಮಾಜ ಪಕ್ಷದ ಆದೇಶದಂತೆ ಸಂಪುಟ [more]

No Picture
ಬೆಂಗಳೂರು

ಸ್ವಚ್ಚ ಗ್ರಹ ಕಲಿಕಾ ಕೇಂದ್ರಕ್ಕೆ ಚಾಲನೆ

ಬೆಂಗಳೂರು, ಡಿ.15- ಸಿಲಿಕಾಲ್ ಸಿಟಿಯನ್ನು ಶೂನ್ಯ ತ್ಯಾಜ್ಯದೆಡೆಗೆ ಕೊಂಡೊಯ್ಯಲು ಸ್ವಚ್ಛ ಗ್ರಹ ಕಲಿಕಾ ಕೇಂದ್ರದ ಮೂಲಕ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆಯುವಂತಹ ಕಾರ್ಯಕ್ಕೆ ಮುಂದಾಗಿದೆ [more]

ಬೆಂಗಳೂರು

ರಾಜ್ಯ ರಸ್ತೆ ನಿಗಮ ವತಿಯಿಂದ ನಡೆದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕ ಇದೇ 17ರಂದು ವೆಬ್ಸೈಟ್ನಲ್ಲಿ ಲಭ್ಯ

ಬೆಂಗಳೂರು, ಡಿ.15-ಕರ್ನಾಟಕ ರಾಜ್ಯ ರಸ್ತೆ ನಿಗಮದ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ನಡೆದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಇದೇ 17ರಂದು ಸಂಜೆ [more]

ಬೆಂಗಳೂರು

ಅಪಘಾತಗಳಿಂದ ಜೀವಹಾನಿ ತಪ್ಪಿಸಲು ಸಾರಿಗೆ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು, ಡಿ.15- ಅಪಘಾತಗಳಿಂದಾಗುವ ಜೀವಹಾನಿ ತಪ್ಪಿಸಲು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಜಂಟಿ ಸಾರಿಗೆ ಆಯುಕ್ತ  ಜ್ಞಾನೇಂದ್ರಕುಮಾರ್ತಿಳಿಸಿದ್ದಾರೆ. ಜ್ಞಾನಭಾರತಿ ಆರ್‍ಟಿಒ ವ್ಯಾಪ್ತಿಯಲ್ಲಿ ಪ್ರಯಾಣಿಕ ವಾಹನಗಳನ್ನು [more]

ಬೆಂಗಳೂರು

ಉಪಮುಖ್ಯಮಂತ್ರಿ ಅವರಿಂದ ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ

ಬೆಂಗಳೂರು, ಡಿ.15-ರೌಡಿಸಂ ಮಾಡಿದರೆ ಹುಷಾರ್..! ಪೊಲೀಸರು ಗುಂಡು ಹಾರಿಸಿ ನಿಮ್ಮ ಕಾಲು ಮುರೀತಾರೆ… ಹೀಗಂತ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದವರು ಗೃಹಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು. [more]

ಬೆಂಗಳೂರು

ಕಾಂಗ್ರೇಸ್ ಶಾಸಕರ ಅಸಮಾಧಾನವನ್ನುಹೋಗಲಾಡಿಸಲು ಡಿ.18ರಂದು ಬೆಳಗಾವಿಯಲ್ಲಿ ಕಾಂಗ್ರೇಸ್ ಶಾಸಕಾಂಗ ಸಭೆ

ಬೆಂಗಳೂರು, ಡಿ.15- ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ತಣಿಸಲು ಇದೇ 18ರಂದು ಬೆಳಗಾವಿಯಲ್ಲಿ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಭಾಗವಹಿಸುವ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ರಾಜ್ಯ ಸಮ್ಮಿಶ್ರ [more]

ಬೆಂಗಳೂರು

ಮೆಟ್ರೋ ಮಾರ್ಗದ ಪಿಲ್ಲರ್ ನಲ್ಲಿ ಬಿರುಕು ದೆಹಲಿಯ ತಜ್ಞರಿಂದ ಪರಿಶೀಲನೆ

ಬೆಂಗಳೂರು,ಡಿ.15-ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೋ ಮಾರ್ಗದ ಪಿಲ್ಲರ್‍ನಲ್ಲಿ ಕಾಣಿಸಿಕೊಂಡಿರುವ ಬಿರುಕು ಕುರಿತಂತೆ ದೆಹಲಿಯ ತಜ್ಞರು ಪರಿಶೀಲನೆ ನಡೆಸಿದ್ದು, ಯಾವುದೇ ತೊಂದರೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. [more]

ಬೆಂಗಳೂರು

ಆಟೋಗೆ ಕ್ಯಾಂಟರ್ ಡಿಕ್ಕಿ, ಘಟನೆಯಲ್ಲಿ ಚಾಲಕನ ಸಾವು ಮತ್ತು ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು,ಡಿ.15-ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಟೋಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್‍ಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಬೆಂಗಳೂರು,ಡಿ.15-ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಬಸವರಾಜ್‍ಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಬಸವರಾಜ್ ಆಂಧ್ರದಲ್ಲಿ [more]

ಬೆಂಗಳೂರು

ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 11 ಮಂದಿ ಸಾವನಪ್ಪಿರುವ ಪ್ರಕರಣವನ್ನು ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಡಿ.15- ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, [more]

ಬೆಂಗಳೂರು

ಏಷಿಯನ್ ಗೇಮ್ಸ್ನಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದ ಕ್ರೀಡಾಪಟುಗಳನ್ನು ಅಭಿನಂದಿಸಿದ ಉಪಮುಖ್ಯಮಂತ್ರಿ

ಬೆಂಗಳೂರು, ಡಿ.15- ಏಷಿಯನ್ ಗೇಮ್ಸ್‍ನಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳನ್ನು ಯುವಜನ ಮತ್ತು ಸೇವಾ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿನಂದಿಸಿದರು. [more]

ಬೆಂಗಳೂರು

ಆಂಬಿಡೆಂಟ್ ಕಂಪನಿಯ ಆರೋಪಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಅಧಿಕಾರಿಗಳು

ಬೆಂಗಳೂರು, ಡಿ.14- ಕೋಟ್ಯಂತರ ರೂ.ವಂಚನೆ ಆರೋಪ ಎದುರಿಸುತ್ತಿರುವ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ನಿರ್ದೇಶಕ ಸೈಯದ್ ಫರೀದ್ ಅಹಮದ್ ಮತ್ತು ಆತನ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಮತ್ತು [more]

ಬೆಂಗಳೂರು

ಗ್ರಾಹಕರಿಗೆ ಪೇಟಿಯಂ ಕ್ಯಾಷ್ ಬ್ಯಾಕ್ ಡೇಸ್ ಸಂಭ್ರಮ

ಬೆಂಗಳೂರು, ಡಿ.14-ದೇಶದ ಒಂದು ಕೋಟಿಗೂ ಹೆಚ್ಚು ಮಳಿಗೆಗಳಲ್ಲಿ ವ್ಯಾಪಾರಕ್ಕಾಗಿ ಪೇಟಿಯಂ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸೂಕ್ತ ಉತ್ತೇಜನ ನೀಡುವ ಉದ್ದೇಶದಿಂದ ಪೇಟಿಯಂ ಕ್ಯಾಷ್‍ಬ್ಯಾಕ್ ಡೇಸ್ ಸಂಭ್ರಮವನ್ನು [more]

ಬೆಂಗಳೂರು

ಆನ್ ಲೈನ್ ಔಷದಗಳ ಮಾರಾಟವನ್ನು ನಿಷೇದಿಸಿದ ದೆಹಲಿಯ ಉಚ್ಚ ನ್ಯಾಯಾಲಯ

ಬೆಂಗಳೂರು, ಡಿ.14- ಆನ್‍ಲೈನ್ ಔಷಧಗಳ ಮಾರಾಟವನ್ನು ದೇಶಾದ್ಯಂತ ನಿಷೇಧ ಮಾಡಿರುವ ದೆಹಲಿಯ ಉಚ್ಚ ನ್ಯಾಯಾಲಯದ ತೀರ್ಪನ್ನು ಎಫ್‍ಕೆಸಿಸಿಐ ಸ್ವಾಗತಿಸಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರದಆರೋಗ್ಯ ಮಂತ್ರಾಲಯವು [more]

ಬೆಂಗಳೂರು

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಬೆಂಗಳೂರು, ಡಿ.14- ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀತಿ-ಸಂಹಿತೆ ಉಲ್ಲಂಘನೆ ಆರೋಪದಡಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೆಬ್ಬಾಳ [more]

ಬೆಂಗಳೂರು

ಡಿ. 18ರಿಂದ ಮೂರು ದಿನಗಳ ಕಾಲ ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫಡೆರೇಷನ್ ಇಂದ 6ನೇ ರಾಜ್ಯ ಸಮ್ಮೇಳನ

ಬೆಂಗಳೂರು, ಡಿ.14- ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ 6ನೆ ರಾಜ್ಯ ಸಮ್ಮೇಳನವನ್ನು ಇದೇ 18ರಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಫೆಡರೇಷನ್ ಅಧ್ಯಕ್ಷ [more]

ಬೆಂಗಳೂರು

ಶೇ 100ರಷ್ಟು ತೆರಿಗೆ ವಸೂಲಿ ಮಾಡುವ ಅಧಿಕಾರಗಳಿಗೆ ಪ್ರಶಂಸನಾ ಪತ್ರ

ಬೆಂಗಳೂರು,ಡಿ14-ಶೇಕಡಾ 100ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲು ಬಿಬಿಎಂಪಿ ತೀರ್ಮಾನಿಸಿದೆ. ಬಿಬಿಎಂಪಿಯ ಪ್ರಮುಖ ಆದಾಯ ಮೂಲವಾಗಿರುವ ಆಸ್ತಿ ತೆರಿಗೆಯ ಹೆಚ್ಚಳಕ್ಕೆ [more]

ಬೆಂಗಳೂರು

ನಾಳೆ ಪ್ರೆಸ್ ಕ್ಲಬ್ನಲ್ಲಿ ಪೊಲಿಟಿಕಲ್ ಅಡ್ವೈಸರ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ

ಬೆಂಗಳೂರು,ಡಿ.14- ಪೆÇಲಿಟಿಕಲ್ ಅಡ್ವೈಸರ್ ಪಾಕ್ಷಿಕ ಪತ್ರಿಕೆಯು ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭವನ್ನು ನಡೆಸಲಾಗುವುದು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಂಚಿಕೆ [more]

ಬೆಂಗಳೂರು

ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣ ಮುಚ್ಚಿಹಾಕಲು ಪ್ರಯತ್ನ, ರವಿಕೃಷ್ಣ ರೆಡ್ಡಿ ಆರೋಪ

ಬೆಂಗಳೂರು,ಡಿ.14- ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದ್ದು, ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸುವ ಮೂಲಕ ಸಂತ್ರಸ್ತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಲಂಚ ಮುಕ್ತ [more]

ಬೆಂಗಳೂರು

ಬಿಜೆಪಿಯ ರಾಜಕೀಯ ದಾಳದಿಂದ ಗೊಂದಲದ ಗೂಡಾದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಬೆಂಗಳೂರು,ಡಿ.14- ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂಬಂಧ ಸುಗಮವಾಗಿ ನಡೆಯಬೇಕಿದ್ದ ಚುನಾವಣೆ, ಬಿಜೆಪಿಗರ ರಾಜಕೀಯ ದಾಳದಿಂದ ಗೊಂದಲದ ಗೂಡಾಗಿದೆ. ನಿರೀಕ್ಷೆಯಂತೆ ಇಂದು 12 ಸ್ಥಾಯಿ ಸಮಿತಿಗಳಿಗೆ [more]

ಬೆಂಗಳೂರು

ಕಳೆದ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದ ಮೇಯರ್

ಬೆಂಗಳೂರು,ಡಿ.14- ಮೇಯರ್ ಗಂಗಾಭಿಕೆ ಕಳೆದ ರಾತ್ರಿ ನಗರ ಪ್ರದಕ್ಷಿಣೆ ನಡೆಸಿ ಬೀದಿ ದೀಪಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ತಪಾಸಣೆ ವೇಳೆ ಪ್ರಮುಖವಾಗಿ ಸಹಕಾರಕಾರ ನಗರ, ಕೆಂಪೇಗೌಡ, [more]

ಬೆಂಗಳೂರು

ವೈದ್ಯರು ಮತ್ತು ಆಸ್ಪತ್ರೆ ಮೇಲೆ ಸರಿಯಾದ ಮಾಹಿತಿ ಇಲ್ಲದೇ ದಾಳಿ ನಡೆಸುವುದು ಸರಿಯಿಲ್ಲ

ಬೆಂಗಳೂರು, ಡಿ.14- ರೋಗಿಗಳನ್ನು ಚಿಕಿತ್ಸೆ ಸಂದರ್ಭದಲ್ಲಿ ಮರಣ ಹೊಂದಿದರೆ ಸರಿಯಾದ ಮಾಹಿತಿ ತಿಳಿಯದ ರೋಗಿಗಳ ಸಂಬಂಧಿಕರು ವೈದ್ಯರು, ಆಸ್ಪತ್ರೆ ಮೇಲೆ ಹಲ್ಲೆ ಮತ್ತು ದಾಳಿ ಮಾಡುವುದು ದುರದೃಷ್ಟಕರ [more]

ಬೆಂಗಳೂರು

ಮಾಜಿ ಸಿ.ಎಂ.ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ಮತ್ತು ಪಾಲಿಕೆ ಅಧಿಕಾರಿಗಳಿಂದ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಕೋಟ್ಯಾಂತರ ರೂ. ಹಗರಣ

ಬೆಂಗಳೂರು,ಡಿ.14- ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಕೋಟ್ಯಾಂತರ ರೂ ಹಗರಣ ನಡೆಸಿದ್ದಾರೆ ಎಂದು ಮಾಜಿ ಪಾಲಿಕೆ ಸದಸ್ಯ [more]

ಬೆಳಗಾವಿ

11 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಅವಿರೋಧ ಆಯ್ಕೆ

ಬೆಂಗಳೂರು,ಡಿ.14-ನಗರ ಯೋಜನೆ ಸ್ಥಾಯಿ ಸಮಿತಿಯನ್ನುಳಿದು ಬಿಬಿಎಂಪಿ 11 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು. ನಗರ ಯೋಜನೆ [more]